ಕೆ ಸಿ ವೇಣುಗೋಪಾಲ್  

(Search results - 15)
 • undefined

  Karnataka Districts2, Dec 2019, 11:18 AM

  ಕುದುರೆ ವ್ಯಾಪಾರ ಪ್ರಜಾಪ್ರಭುತ್ವಕ್ಕೆ ಮಾರಕ: ಕೆ.ಸಿ.ವೇಣುಗೋಪಾಲ್

  ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಆಯ್ಕೆಯಾಗಿ ಮೋಸ  ಮಾಡಿದ್ದಾರೆ. ಇವರೆಲ್ಲ ಕುದುರೆ ವ್ಯಾಪಾರದ ಒಂದು ಭಾಗವಾಗಿದ್ದಾರೆ. ಹೀಗಾದರೆ ಪ್ರಜಾಪ್ರಭುತ್ವದ ಅರ್ಥ ಏನು? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹೇಳಿದ್ದಾರೆ. 
   

 • Isthiyakh
  Video Icon

  Politics16, Oct 2019, 4:46 PM

  ರೌಡಿ ಶೀಟರ್ ಮೊರೆ ಹೋದ ಕೈ ನಾಯಕ! ಎಲೆಕ್ಷನ್ ಗೆಲ್ಲಲು ಇದೆಲ್ಲಾ ಬೇಕಾ?

  ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ನಾಯಕರೊಂದಿಗೆ ಬೆಂಗಳೂರಿನ ಕುಖ್ಯಾತ ರೌಡಿಯೊಬ್ಬ ಚರ್ಚೆ ನಡೆಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 48 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿ ಇಷ್ತಿಯಾಕ್, ರಿಜ್ವಾನ್ ಅರ್ಷದ್ ಜೊತೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ.

 • undefined

  News4, Oct 2019, 3:18 PM

  ಮಹತ್ವದ ಹುದ್ದೆ ಮೇಲೆ ಕೈ ಮುಖಂಡ ಎಚ್.ಕೆ ಪಾಟೀಲ್ ಕಣ್ಣು

  ಮಾಜಿ ಸಚಿವ ಎಚ್.ಕೆ.ಪಾಟೀಲ್ ಇದೀಗ ಮಹತ್ವದ ಹುದ್ದೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ವೇಣುಗೋಪಾಲ್ ಭೇಟಿಗೆ ತೆರಳಿದ್ದಾರೆ. 

 • Venugopal

  NEWS23, Jul 2019, 3:10 PM

  ಸರ್ಕಾರ ಉಳಿಸಲು ಮೈತ್ರಿ ವಿಫಲ? ಕೈ ಚೆಲ್ಲಿ ಹೊರಟ ದಿಲ್ಲಿ ನಾಯಕ?

  ಹೈ ಡ್ರಾಮ ಕೊನೆಯಾಗುವ ಸಾಧ್ಯತೆ ಕಾಣುತ್ತಿದೆ. ದೋಸ್ತಿಯಲ್ಲಿ ಆತಂಕ ಮೂಡಿದ್ರೆ, ಬಿಜೆಪಿಯಲ್ಲಿ ಸರ್ಕಾರದ ರಚನೆ ವಿಶ್ವಾಸ ಎದ್ದು ಕಾಣುತ್ತಿದೆ. ಇತ್ತ ಕೈ ನಾಯಕರೋರ್ವರು ಕೈ ಚೆಲ್ಲಿ ಹೊರಟಿದ್ದಾರೆ.

 • During Karnataka Political Crisis new entry of Governor Vajubhai Vala, asked to hold the floor test today
  Video Icon

  NEWS19, Jul 2019, 2:37 PM

  ‘ಗವರ್ನರ್ ಬಿಜೆಪಿ ಏಜೆಂಟ್, ರಾಜಭವನ ಬಿಜೆಪಿ ಕಚೇರಿ’

  ಸಿಎಂ ಕುಮಾರಸ್ವಾಮಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಗಡುವು ವಿಧಿಸಿದ್ದು, ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಅಸಾಂವಿಧಾನಿಕವಾಗಿ ಬಿಜೆಪಿ ಸರ್ಕಾರವನ್ನು ರಚಿಸುವುದು ಅವರ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗುಡುಗಿದ್ದಾರೆ.

 • congress

  NEWS11, Jul 2019, 1:49 PM

  ಕೊನೆ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್ ಮುಖಂಡರಿಬ್ಬರ ಮಾಸ್ಟರ್ ಪ್ಲಾನ್

  ರಾಜೀನಾಮೆ ಹೈ ಡ್ರಾಮಾ ಮುಂದುವರಿದಿದೆ. ಇತ್ತ ಕೈ ಮುಖಂಡರಿಬ್ಬರು ಕೊನೆಯ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿರಿಯ ನಾಯಕರು ಸರ್ಕಾರ ಉಳಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. 

 • Siddaramaiah
  Video Icon

  NEWS7, Jul 2019, 3:44 PM

  ಬಿಜೆಪಿ ಸರ್ಕಾರ ರಚಿಸಲಿ, ನಾವು ವಿಪಕ್ಷದಲ್ಲಿರೋಣ: ಸಿದ್ದರಾಮಯ್ಯ

  ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಹಾಗೂ ವೇಣು ಗೋಪಾಲ್ ಖಾಸಗಿ ಹೊಟೇಲ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಜೆಡಿೆಸ್ ಸಹವಾಸವೇ ಬೇಡ. ಜೆಡಿಎಸ್ ಜೊತೆ ಮೈತ್ರಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ.  ಹೊಸ ಚುನಾವಣೆ ನಡೆಸೋಣ. ಅತೃಪ್ತ ಶಾಸಕರನ್ನು ವಾಪಸ್ ಕರೆತರೋದು ಸಾಧ್ಯವಿಲ್ಲ. ಪಕ್ಷ ಸಂಘಟಿಸೋಣ. ರಾಜ್ಯದಲ್ಲಿ ಭವಿಷ್ಯವಿದೆ. ಬಿಜೆಪಿ ಸರ್ಕಾರ ರಚಿಸಲಿ. ನಾವು ವಿಪಕ್ಷದಲ್ಲಿ ಇರೋಣ ಎಂದು ವೇಣುಗೋಪಾಲ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.  
   

 • undefined
  Video Icon

  NEWS2, Jul 2019, 3:58 PM

  ಶಾಸಕರ ರಾಜೀನಾಮೆ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಗುಡ್ ಬೈ! ಹೈಕಮಾಂಡ್ ಗರಂ

  ಮೈತ್ರಿ ಸರ್ಕಾರಕ್ಕೆ ತಲೆನೋವು ತಂದ ಶಾಸಕರಿಬ್ಬರ ರಾಜೀನಾಮೆ; KPCC ಅಧ್ಯಕ್ಷ ದಿನೇಶ್ ಗುಂಡೂ ರಾವ್ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗರಂ! 

 • undefined

  NEWS27, Jun 2019, 7:33 AM

  'ಮೈತ್ರಿ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ತಪ್ಪಿದಲ್ಲಿ ಕಾಂಗ್ರೆಸ್‌ಗೆ ಅಧೋಗತಿ'

  ಮೈತ್ರಿಯಿಂದಲೇ ಕಾಂಗ್ರೆಸ್‌ ಸೋಲು| ವೇಣುಗೆ ಪರಾಜಿತ ಕಾಂಗ್ರೆಸ್ಸಿಗರ ಅಹವಾಲು| ಜೆಡಿಎಸ್‌ ಧೋರಣೆ ಕುರಿತೂ ಅಸಮಾಧಾನ|

 • AK Antony

  NEWS15, Jun 2019, 8:38 AM

  'ಕರೆದು ಕೊಟ್ಟರೂ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಯಾರಿಗೂ ಬೇಡ'

  ಕಾಂಗ್ರೆಸ್‌ ಅಧ್ಯಕ್ಷ ಪಟ್ಟಒಲ್ಲೆ ಎಂದ ಎ.ಕೆ. ಆ್ಯಂಟನಿ| ಕಾರ್ಯಾಧ್ಯಕ್ಷರಾಗಲು ಕೆ.ಸಿ. ವೇಣುಗೋಪಾಲ್‌ ಕೂಡ ನಕಾರ| ಪಟೇಲ್‌, ಆಜಾದ್‌ರಿಂದ ರಾಹುಲ್‌ ಉತ್ತರಾಧಿಕಾರಿಗೆ ಶೋಧ

 • undefined
  Video Icon

  Lok Sabha Election News3, May 2019, 12:27 PM

  ಕಾಂಗ್ರೆಸ್‌ಗೆ ಕೈ ಕೊಡ್ತಾರಾ ಕುಮಾರಸ್ವಾಮಿ?

  ಮಹಾ ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಂಡ್ಯದ ಕೆಲ ಕಾಂಗ್ರೆಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡದೇ ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಜೆಡಿಎಸ್ ನಾಯಕರು ಬಿಜೆಪಿ ಪರ ವಾಲುತ್ತಿದ್ದಾರಾ ಎಂಬ ಸಂಶಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಗೆ ಶುರುವಾಗಿದೆ. ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ವೇಣುಗೋಪಾಲ್ ಸಂಶಯಗಳೇನು? ಇಲ್ಲಿದೆ ನೋಡಿ. 

 • undefined

  state25, Jan 2019, 7:43 AM

  ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಲಿ ಸಂಸದರಿಗೆ ವೇಣುಗೋಪಾಲ್ ಶಾಕ್!

  ಚುನಾವಣೆಗೂ ಮುನ್ನ ಕಾಂಗ್ರೆಸ್ ಹಾಲಿ ಸಂಸದರಿಗೆ ವೇಣುಗೋಪಾಲ್ ಶಾಕ್ ಒಂದನ್ನು ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಉಸ್ತುವಾರಿಯ ಈ ಆದೇಶ ಸಂಸದರಲ್ಲಿ ನಡುಕ ಹುಟ್ಟಿಸಿರುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ವೆಣುಗೋಪಾಲ್ ಹೇಳಿದ್ದೇನು? ಇಲ್ಲಿದೆ ವಿವರ

 • undefined
  Video Icon

  POLITICS26, Dec 2018, 5:34 PM

  ಸಚಿವ ಸಂಪು[ಕ]ಟ: ಶೀಘ್ರದಲ್ಲೇ ಹಿರಿಯ ನಾಯಕನ ತಲೆದಂಡ?

  ಕೈ ಪಾಳೆಯಕ್ಕೆ ಕಗ್ಗಂಟಾಗಿದ್ದ ಸಚಿವ ಸಂಪುಟ, ವಿಸ್ತರಣೆಯ ಬಳಿಕವೂ ಸಂಕಟವಾಗಿ ಮುಂದುವರಿದಿದೆ.  ಕಾಂಗ್ರೆಸ್ ಪ್ರಮುಖ ನಾಯಕರೊಬ್ಬರ ವಿರುದ್ಧ ಪಕ್ಷದೊಳಗೆ ಆಕ್ರೋಶ ಹೆಚ್ಚಾಗಿದೆ.  ‘ಆ’ ಹಿರಿಯ ನಾಯಕನ್ನು ಕೂಡಲೇ ಬದಲಾಯಿಸಬೇಕೆಂದು ಹಲವು ನಾಯಕರು ಪಟ್ಟುಹಿಡಿದಿದ್ದಾರೆ. ಹಾಗಾದ್ರೆ, ಶೀಘ್ರದಲ್ಲೇ ತಲೆದಂಡ ಆಗುತ್ತಾ? ಇಲ್ಲಿದೆ  ಸಂಪೂರ್ಣ ವಿವರ...      

 • Kodagu
  Video Icon

  NEWS20, Aug 2018, 2:16 PM

  ಕೊಡಗು ಪ್ರವಾಹ: ಕಾಂಗ್ರೆಸ್ ಸಚಿವರಿಗೆ ಹೈಕಮಾಂಡ್ ತರಾಟೆ

  ಪ್ರವಾಹ ಪೀಡಿತ ಕೊಡಗಿನಲ್ಲಿ ಕೈಗೊಂಡಿರುವ ಪರಿಹಾರ ಕ್ರಮಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿರಿಯ ಸಚಿವರಿಗೆ ಚಾಟಿ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಕೆ,ಸಿ. ವೇಣುಗೋಪಾಲ್  ಸಚಿವರನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ.    

 • undefined
  Video Icon

  POLITICS17, Jul 2018, 9:29 AM

  ವೇಣುಗೋಪಾಲ್‌ ಶಿಫ್ಟ್? ರಾಜ್ಯ ಕಾಂಗ್ರೆಸ್‌ಗೆ ಹೊಸ ಉಸ್ತುವಾರಿ?

  ರಾಜ್ಯ ಕಾಂಗ್ರೆಸ್‌ ಬಲವರ್ಧನೆಗೆ ಹೈಕಮಾಂಡ್ ಮುಂದಾಗಿದೆ. ನೂತನ ರಾಜ್ಯಾಧ್ಯಕ್ಷರ ನೇಮಕವಾದ ಬಳಿಕ ಕಾಂಗ್ರೆಸ್ ಇದೀಗ ಉಸ್ತುವಾರಿಯನ್ನು ಬದಲಾಯಿಸುವ ಚಿಂತನೆ ನಡೆಸಿದೆ. ಹಾಲಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಕೇರಳ ರಾಜ್ಯದ ಜವಾಬ್ದಾರಿಯನ್ನು ನೀಡುವ ಬಗ್ಗೆ ಚರ್ಚೆ ನಡೆದಿದೆ.