ಕೆ ಸಿವನ್  

(Search results - 2)
 • TECHNOLOGY7, Sep 2019, 9:57 PM IST

  ಪ್ರಧಾನಿ ನಮ್ಮೆಲ್ಲರ ಸ್ಪೂರ್ತಿಯ ಮೂಲ: ಇಸ್ರೋ ಅಧ್ಯಕ್ಷ!

  ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಕಡಿತದ ಕುರಿತು ಇಸ್ರೋ ಅಧ್ಯಕ್ಷ ಕೆ.ಸಿವನ್ ಪ್ರತಿಕ್ರಿಯಿಸಿದ್ದು, ಇನ್ನೂ 14 ದಿನಗಳ ಕಾಲ ಲ್ಯಾಂಡರ್’ನೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

 • modi isro chief

  TECHNOLOGY7, Sep 2019, 1:09 PM IST

  ಸದಾ ಸಾಧನೆಯ ಗುಂಗಲ್ಲೇ ಇರೋ ಇಸ್ರೋ ಸಿವನ್‌ (ಶಿವ)ಗೆ ದಕ್ಕದ ಚಂದ್ರನೇ..?

  ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಇನ್ನೇನು ಚಂದ್ರನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಕ್ರಮ ದಾರಿ ತಪ್ಪಿದ. ಪ್ರತಿಯೊಬ್ಬರಿಗೂ ಅತ್ಯಂತ ದುಃಖದ ವಿಷಯವಿದು. ಅದರಲ್ಲಿಯೂ 12 ವರ್ಷಗಳ ಶ್ರಮ ಈ ರೀತಿ ವ್ಯರ್ಥವಾಗಿದ್ದು ಇಸ್ರೋ ಮುಖ್ಯಸ್ಥರಿಗೆ ಅರಗಿಸಿಕೊಳ್ಳುವುದು ಕಷ್ಟ. ಇವರಿಗೆ ಧೈರ್ಯ ಹೇಳಿದ್ದಾರೆ ಸುವರ್ಣ ನ್ಯೂಸ್‌ನ ರಮಾಕಾಂತ್.