ಕೆ ಮಂಜು  

(Search results - 10)
 • Priya Prakash Varrier

  ENTERTAINMENT26, Aug 2019, 8:50 AM IST

  ಕೆ.ಮಂಜು ಪುತ್ರನ ಜೊತೆ ಕಣ್ಸನ್ನೆ ಹುಡುಗಿ ರೊಮ್ಯಾನ್ಸ್‌!

  ಕಣ್ಸನ್ನೆ ದೃಶ್ಯದ ಮೂಲಕ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾಗಳಲ್ಲಿ ಸ್ಟಾರ್‌ ಪಟ್ಟಕ್ಕೇರಿದ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡಕ್ಕೆ ಬರುತ್ತಾರೆ, ನಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಮಾತುಕತೆ ಮಾಡಿದ್ದೇವೆ ಎಂದು ಪ್ರಚಾರ ತೆಗೆದುಕೊಂಡವರು ಒಬ್ಬಿಬ್ಬರಲ್ಲ. ಆದರೆ, ಹಾಗೆ ಹೇಳಿಕೊಂಡವರ ಯಾರ ಚಿತ್ರದ ಕಡೆಗೂ ಈ ವಾರಿಯರ್‌ ವಾಲಲಿಲ್ಲ

 • K Manju

  ENTERTAINMENT25, Jun 2019, 10:26 AM IST

  ಕಥೆ ಕೊಡಿ, ಕೆ ಮಂಜು ಸಿನಿಮಾ ಮಾಡ್ತಾರೆ, ಒಂದು ಲಕ್ಷ ಕೊಡ್ತಾರೆ!

  ನಿರ್ಮಾಪಕ ಕೆ ಮಂಜು ಲೇಖಕರಿಗೆ ಹಾಗೂ ಕತೆಗಾರರಿಗೆ ಒಂದು ವೇದಿಕೆ ಕೊಡಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರದ ಹೆಸರು ‘ಕೆ ಮಂಜು ಸ್ಕ್ರಿಪ್ಟ್ ಯೋಜನೆ’. ಈ ಮೂಲಕ ಸ್ವ ರಚಿತ
  ಚಿತ್ರಕಥೆಗಳನ್ನು ಅಹ್ವಾನ ನೀಡಿದ್ದು, ತಜ್ಞರ ಸಮಿತಿ ಆಯ್ಕೆ ಮಾಡುವ ಕತೆಗೆ ಒಂದು ಲಕ್ಷ ರುಪಾಯಿ ನಗದು ಸಂಭಾವನೆ ಕೊಡಲಾಗುವುದು.

 • K Manju

  ENTERTAINMENT25, Apr 2019, 9:10 AM IST

  'ಹೊಸಬರು ದಯವಿಟ್ಟು ಸಿನಿಮಾಗೆ ಬರಬೇಡಿ'!

  ಇಲ್ಲಿ ಅನುಭವಿ ನಿರ್ಮಾಪಕರೇ ಸಿನಿಮಾ ಮಾಡಿ ಉಳಿಯುವುದು ಕಷ್ಟವಿದೆ. ಅಂಥದ್ದರಲ್ಲಿ ಹೊಸದಾಗಿ ಸಿನಿಮಾ ಮಾಡುತ್ತೇವೆ. ಬಂಡವಾಳ ಹೂಡಿ ಬಂಡವಾಳ ತೆಗೆಯುತ್ತೇವೆ ಅಂತ ಕನಸು ಹೊತ್ತು ಬರಬೇಡಿ. ಇಲ್ಲಿ ಮಾಫಿಯಾವೇ ಇದೆ. ಸಿನಿಮಾ ಮಾಡುವುದಕ್ಕಿಂತ ಯಾವುದಾದರೂ ವ್ಯಾಪಾರ ಮಾಡಿ ಉದ್ಧಾರವಾಗುವುದನ್ನು ನೋಡಿಕೊಳ್ಳಿ.

 • Padde Huli

  News26, Feb 2019, 9:15 PM IST

  ರವಿಚಂದ್ರನ್-ಸುಧಾರಾಣಿ ಜೋಡಿ ಮೋಡಿ, ‘ಪಡ್ಡೆ ಹುಲಿ’  ಟ್ರೈಲರ್ ಆರ್ಭಟ

  ಕನ್ನಡದ ಬಹುನಿರೀಕ್ಷಿತ  ಚಿತ್ರ ‘ಪಡ್ಡೆ ಹುಲಿ’ ಟ್ರೈಲರ್ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಅನಾವರಣ ಮಾಡಿದ್ದು ಯೂ ಟ್ಯೂಬ್ ನಲ್ಲಿ ಮನ್ನಣೆ ಗಳಿಸಿಕೊಳ್ಳುತ್ತಿದೆ.

 • Padde Huli

  News25, Feb 2019, 10:04 PM IST

  ವಿಶಿಷ್ಟ, ವಿಭಿನ್ನ ‘ಪಡ್ಡೆಹುಲಿ’ ಚಿತ್ರದ ಟ್ರೈಲರ್ 'ದರ್ಶನ'

  ಕನ್ನಡದ ಬಹುನಿರೀಕ್ಷಿತ  ಪಡ್ಡೆಹುಲಿ ಚಿತ್ರದ ಹಾಡು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಜನಮನ್ನಣೆ ಗಳಿಸಿದೆ. ಇದೀಗ ಚಿತ್ರದ  ಟ್ರೈಲರ್ ಬಿಡುಗಡೆಯಾಗುತ್ತಿದೆ.

 • Padde Huli

  Sandalwood13, Feb 2019, 12:03 PM IST

  ’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್

  ಪಡ್ಡೆಹುಲಿ ಚಿತ್ರತಂಡ  ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್‌ವೊಂದನ್ನು ರಿಲೀಸ್ ಮಾಡಿದೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ.

 • Padde Huli Sandalwood

  News4, Feb 2019, 8:32 PM IST

  ಕನ್ನಡವೇ ನಮ್ಮಮ್ಮ ಎನ್ನುತ್ತಾ ಸಾಹಸ ಸಿಂಹರಿಗೆ ತಲೆಬಾಗಿದ ‘ಪಡ್ಡೆ ಹುಲಿ’

  ಕನ್ನಡ ಚಿತ್ರರಂಗ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಕಾಲಿಟ್ಟು ತಮ್ಮ ಪ್ರಯೋಗಳ ಮೂಲಕ ಗಮನ ಸೆಳೆಯುತ್ತಾರೆ.  ಪ್ರತಿಭೆಗೆ ಜನ ಮನ್ನಣೆ  ನೀಡಿದರೆ ಸೂಪರ್ ಸ್ಟಾರ್‌ಗಳಾಗಿ ಮಿಂಚುತ್ತಾರೆ. ಅಂಥದ್ದೆ ಒಂದು ಪ್ರತಿಭೆ ಹೊಸ ಪ್ರಯೋಗ ಮಾಡಿದೆ. ಯುವ ಪ್ರತಿಭೆ ಶ್ರೇಯಸ್  ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದು ಯು ಟ್ಯೂಬ್‌ನಲ್ಲಿ ಚಿತ್ರದ ಹಾಡು ಬಿಡುಗಡೆಯಾಗಿದೆ.

 • Paddehuli

  Sandalwood1, Feb 2019, 4:11 PM IST

  ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!

  ಮಗ ನಟಿಸಿದ ಚಿತ್ರದಲ್ಲಿ ತಮ್ಮ ಗುರುಗಳಾದ ಸಾಹಸ ಸಿಂಹ ವಿಷ್ಣುವರ್ಧನ್‌ ಅವರನ್ನು ಸ್ಯಾಂಡಲ್‌ವುಡ್‌ ನಿರ್ಮಾಪಕ ಕೆ.ಮಂಜು ಸ್ಮರಿಸಿದ್ದಾರೆ.

 • manju

  News10, Jan 2019, 4:52 PM IST

  ನಿರ್ಮಾಪಕ ಕೆ. ಮಂಜುಗೆ ಹೃದಯ ಸಮಸ್ಯೆ, ಆಸ್ಪತ್ರೆಗೆ ದಾಖಲು

  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರ ಚಿಕಿತ್ಸೆ ನಡೆದಿದೆ.