ಕೆ ಆರ್ ಪೇಟೆ  

(Search results - 18)
 • Adhyaksha in America
  Video Icon

  Entertainment3, Oct 2019, 3:07 PM IST

  ‘ಅಧ್ಯಕ್ಷ ಇನ್ ಅಮೆರಿಕಾ’ ದಲ್ಲಿ ಮೋಡಿ ಮಾಡಲಿದೆ ರಾಗಿಣಿ- ಶರಣ್ ಜೋಡಿ!

  ಕಾಮಿಡಿ ಸ್ಟಾರ್ ಶರಣ್ ಸಿನಿ ಕರಿಯರ್ ನಲ್ಲಿ ಅಧ್ಯಕ್ಷ ಇನ್ ಅಮೆರಿಕಾ ಬಿಗ್ ಹಿಟ್ ಕೊಟ್ಟ ಸಿನಿಮಾ. ಅಕ್ಟೋಬರ್ 4 ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಬಹುತೇಕ ಚಿತ್ರಿಕರಣ ಅಮೆರಿಕಾದಲ್ಲಿ ನಡೆದಿದೆ. ಶಿವರಾಜ್ ಕೆ ಆರ್ ಪೇಟೆ- ಶರಣ್ ಜೋಡಿ ಮೋಡಿ ಮಾಡಲಿದೆ. ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕಮಾಲ್ ಮಾಡಲಿದ್ದಾರೆ. ‘ಅಧ್ಯಕ್ಷ ಇನ್ ಅಮೆರಿಕಾ’ ತಂಡ ಸುವರ್ಣ ನ್ಯೂಸ್ ಜೊತೆ ಮಾತನಾಡಿದೆ. ಶರಣ್ ಕಾಮಿಡಿ ನಿಮ್ಮನ್ನು ನಕ್ಕು ನಗಿಸಲಿದೆ. ನೋಡಿ ಎಂಜಾಯ್ ಮಾಡಿ. 

 • Karnataka Districts3, Oct 2019, 2:59 PM IST

  ಮಂಡ್ಯ ಕಣಕ್ಕೆ ಸಿಎಂ ಪುತ್ರ : ಕಮಲ ಅರಳಿಸಲು ಮಾಸ್ಟರ್ ಪ್ಲಾನ್

  ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯಲಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಮಂಡ್ಯದ ಕೆ ಆರ್ ಪೇಟೆ ಕ್ಷೇತ್ರಕ್ಕೆ ಇದೀಗ ಸಿಎಂ ಪುತ್ರ ವಿಜಯೇಂದ್ರ ಧುಮುಕಿದ್ದಾರೆ. 

 • Ashwath Narayan on Yeddyurappa

  NEWS26, Sep 2019, 8:18 AM IST

  ಕೆ.ಆರ್‌.ಪೇಟೆಯಿಂದ ಬಿಎಸ್‌ವೈ ಪುತ್ರ ಸ್ಪರ್ಧಿಸಲ್ಲ: ಡಿಸಿಎಂ ಅಶ್ವತ್ಥ್

  ಕೆ.ಆರ್‌.ಪೇಟೆಯಿಂದ ಬಿಎಸ್‌ವೈ|, ಪುತ್ರ ಸ್ಪರ್ಧಿಸಲ್ಲ: ಡಿಸಿಎಂ ಅಶ್ವತ್ಥ್| ಬಿಜೆಪಿಗೆ ಬೆಂಬಲ ನೀಡುವುದು ಸುಮಲತಾಗೆ ಬಿಟ್ಟದ್ದು

 • sumalatha talk about congress alliance

  Karnataka Districts23, Sep 2019, 11:29 AM IST

  KR ಪೇಟೆ ಉಪ ಚುನಾವಣೆ : ಸಂಸದೆ ಸುಮಲತಾ ಬೆಂಬಲ ಯಾರಿಗೆ?

  ಮಂಡ್ಯ ಸಂಸದೆ ಗೆಲುವಿನ ಬಳಿಕವೂ ಪಕ್ಷೇತರರಾಗಿಯೇ ಉಳಿದ ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ ಸಿಗಲಿದೆ  ಎನ್ನುವುದು ಸದ್ಯದ ಮಟ್ಟಿನ ಕುತೂಹಲವಾಗಿದೆ.

 • టీఆర్ఎస్‌ను ఢీకొట్టే శక్తి బీజేపీకే ఉందని ఆ పార్టీ నేతలు చెబుతున్నారు. ఇతర పార్టీలకు చెందిన అసంతృప్తులను తమ వైపుకు తిప్పుకొనేందుకు బీజేపీ నేతలు ప్లాన్ చేస్తున్నారు. ఆయా జిల్లాల్లో బలమైన నేతలను తమ పార్టీలో చేర్చుకోవాలని బీజేపీ ప్లాన్ చేస్తోంది. పార్లమెంట్ ఎన్నికల సమయంలో కాంగ్రెస్ పార్టీకి చెందిన కొందరు నేతలు బీజేపీలో చేరారు.

  Karnataka Districts22, Sep 2019, 11:45 AM IST

  KR ಪೇಟೆ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಯಾರು?

  ಈಗಾಗಲೇ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದೀಗ ಎಲ್ಲಾ ಪಕ್ಷಗಳಲ್ಲಿಯೂ ಅಭ್ಯರ್ಥಿ ಆಯ್ಕೆ ಕಸರತ್ತು ನಡೆದಿದೆ. 

 • Karnataka Districts10, Sep 2019, 11:41 AM IST

  ಭದ್ರಕೋಟೆಯಲ್ಲಿ ಗೆಲುವಿನ ಓಟಕ್ಕೆ JDS ಮಾಸ್ಟರ್ ಪ್ಲಾನ್

  ಶಾಸಕರ ಅನರ್ಹತೆಯಿಂದ ಖಾಲಿಯಾದ ಕೆ ಆರ್ ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, ಜೆಡಿಎಸ್ ನಾಯಕರು ಮಾಸ್ಟರ್ ಮಾಡುತ್ತಿದ್ದಾರೆ. 

 • Gold

  Karnataka Districts10, Sep 2019, 9:09 AM IST

  ಕೆರೆಯಾಳದಲ್ಲಿ ಬಿದ್ದಿದ್ದ ಚಿನ್ನದ ಸರ ಶೋಧಿಸಿದ ರೋಬೋ!

  ಕೆರೆಯಾಳದಲ್ಲಿ ಬಿದ್ದಿದ್ದ ಚಿನ್ನದ ಸರ ಶೋಧಿಸಿದ ರೋಬೋ!| ಕೆ.ಆರ್‌. ಪೇಟೆ ಬಳಿ 25 ಗ್ರಾಂ ಸರ ಹುಡುಕಿಕೊಟ್ಟ ಯಂತ್ರ| 

 • bjp-congress

  Karnataka Districts19, Aug 2019, 11:21 AM IST

  ಬಿಜೆಪಿ ಸೇರಿದ ಮಂಡ್ಯದ ಕಾಂಗ್ರೆಸ್ ಮುಖಂಡರು

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜಿಲ್ಲೆಯಾದ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ತಮ್ಮ ಬೆಂಬಲ ನೀಡಿ ಸೇರ್ಪಡೆಯಾಗುತ್ತಿದ್ದಾರೆ. ಉಪ ಚುನಾವಣೆಗೆ ಕೆಲ ದಿನ ಬಾಕಿ ಇರುವಾಗಲೇ ಕೆ.ಆರ್ ಪೇಟೆ ಕ್ಷೇತ್ರದ ಮುಖಂಡರು ಕಮಲದ ಕೈ ಹಿಡಿದಿದ್ದಾರೆ. 

 • BSYeddyurappa cm

  Karnataka Districts18, Aug 2019, 1:49 PM IST

  KR ಪೇಟೆ ಗೆಲ್ಲಲು ಬಿಎಸ್ ವೈ ಮಾಸ್ಟರ್ ಪ್ಲಾನ್

  ರಾಜ್ಯದಲ್ಲಿ ಉಪ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಮಂಡ್ಯದ ಕೆ ಆರ್ ಪೇಟೆ ಗೆಲ್ಲಲು ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. 

 • NEWS12, Aug 2019, 1:25 PM IST

  ಬಿಜೆಪಿ ಸೇರುವ ಸೂಚನೆ ನೀಡಿದ ಮಂಡ್ಯದ ಪ್ರಭಾವಿ ಮುಖಂಡ ?

  ಕರ್ನಾಟಕ ರಾಜ್ಯದಲ್ಲಿ ಹಲವು ಶಾಸಕರು ಅನರ್ಹರಾದರು. ಅದರಲ್ಲಿ ಮಂದ್ಯದ ಪ್ರಭಾವಿ ಮುಖಂಡರೋರ್ವರು ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದಾರೆ. 

 • former pm Hd Devegowda alleged to siddaramaiah to unstable Kumaraswamy
  Video Icon

  VIDEO3, Aug 2019, 10:57 AM IST

  ಕೆ ಆರ್ ಪೇಟೆ ಬೈ ಎಲೆಕ್ಷನ್: ನಿಖಿಲ್ ಜೊತೆ ಕೇಳಿ ಬರುತ್ತಿದೆ ಗೌಡ್ರ ಕುಟುಂಬದ ಇನ್ನೊಂದು ಹೆಸರು

  ಸಕ್ಕರೆ ನಾಡು ಮಂಡ್ಯದಲ್ಲಿ ಉಪಚುನಾವಣೆ ಕಾವು ರಂಗೇರುತ್ತದೆ. ಕೆ ಆರ್ ಪೇಟೆಯಲ್ಲಿ ದೇವೇಗೌಡ ಕುಟುಖಬಸ್ಥರ ಸ್ಪರ್ಧೆಗೆ ಒತ್ತಡ ಹೆಚ್ಚಾಗುತ್ತಿದೆ. ದೇವೇಗೌಡ್ರ ಮೊಮ್ಮಗ ನಿಖಿಲ್ ಅಥವಾ ಮಗಳು ಅನುಸೂಯಾರನ್ನು ಕಣಕ್ಕಿಳಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಮಾಜಿ ಸಿಎಂ ಎಚ್ ಡಿಕೆ ಇಂದು ಕೆ ಆರ್ ಪೇಟೆಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮಾತನಾಡಲಿದ್ದಾರೆ. 

 • Video Icon

  Lok Sabha Election News14, Apr 2019, 2:21 PM IST

  ಕಡೆಯ ಎರಡು ದಿನ ಹುಶಾರಾಗಿರಿ; ಮಂಡ್ಯ ಜನತೆಗೆ ಯಶ್ ಮನವಿ

  ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ಮಾಡಿದ್ದಾರೆ. ಕಡೆಯ ಎರಡು ದಿನ ಹುಶಾರಾಗಿರಿ ಎಂದು ಜನತೆಗೆ ಮನವಿ ಮಾಡಿದ್ದಾರೆ. 150 ಕೋಟಿ ರೂ ಆಡಿಯೋ ಕೇಳಿದ್ದೀರಾ ಎಂದು ಜನರನ್ನು ಕೇಳಿದ್ದಾರೆ. ಹೌದು ಕೇಳಿದ್ದೀವಿ ಎಂದಿದ್ದಾರೆ. ಇನ್ನೊಂದೆಡೆ ಸುಮಲತಾ ಚರ್ಚ್ ಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದ್ದಾರೆ. 

 • narayana Gowda
  Video Icon

  Lok Sabha Election News31, Mar 2019, 11:21 AM IST

  ಜೆಡಿಎಸ್ ಶಾಸಕರ ಆದಾಯ ಏಕಾಏಕಿ ಏರಿಕೆ; ಶುರುವಾಗಿದೆ ಎಸಿಬಿ ಸಂಕಷ್ಟ!

  ಕೆ ಆರ್ ಪೇಟೆ ಜೆಡಿಎಸ್ ಶಾಸಕ ಏಕಾಏಕಿ ನೂರಾರು ಪಟ್ಟು ಆಸ್ತಿ ಹೆಚ್ಚಲದ ಬಗ್ಗೆ ಅನುಮಾನ ಮೂಡಿದೆ.  ಯಶ್, ದರ್ಶನ್ ಗೆ ಎಸಿಬಿ ಛೂ ಬಿಡ್ತೀನಿ  ಅಂದಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ. ಈಗ ಶಾಸಕರ ವಿರುದ್ಧವೇ ಎಸಿಬಿಯಲ್ಲಿ ದೂರು ದಾಖಲಾಗಿದೆ.  ಕೇವಲ ಶಾಸಕ ನಾರಾಯಣ ಗೌಡರ ಆಸ್ತಿ ಮಾತ್ರ ಹೆಚ್ಚಳವಾಗಿಲ್ಲ. ಪತ್ನಿ, ಮಗಳ ಆಸ್ತಿಯೂ ಹೆಚ್ಚಳವಾಗಿದೆ. ನಾರಾಯಣ ಗೌಡರ ಆಸ್ತಿ ವಿವ ಇಲ್ಲಿದೆ. 

 • Darshan- stone pelting
  Video Icon

  NEWS23, Mar 2019, 4:21 PM IST

  ದರ್ಶನ್ ಮನೆ ಮೇಲೆ ಕಲ್ಲು ತೂರಾಟ; ನಿವಾಸಕ್ಕೆ ಭದ್ರತೆ

  ಅಕ್ಕಿ ಹೆಬ್ಬಾಳು ಗ್ರಾಮದ ಜೆಡಿಎಸ್ ಪ್ರಚಾರ ಸಭೆಯಲ್ಲಿ ದರ್ಶನ್ ಪರ ಜೈಕಾರ ಹಾಕಿದ್ದಾರೆ. ಡಿ ಬಾಸ್ ಡಿ ಬಾಸ್ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲಿಗೆ ಬಂದ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ನಿಖಿಲ್ ಪರ ಘೋಷಣೆ ಕೂಗಿದ್ದಾರೆ. ಆಗ ಮಾತಿನ ಚಕಮಕಿ ನಡೆದಿದೆ. ಈ ಘಟನೆ ಕೆ ಆರ್ ಪೇಟೆಯ ಅಕ್ಕಿ ಹೆಬ್ಬಾಳದಲ್ಲಿ ನಡೆದಿದೆ. ಇನ್ನೊಂದು ಕಡೆ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

 • Sumalatha
  Video Icon

  Lok Sabha Election News20, Mar 2019, 10:22 AM IST

  ಸುಮಲತಾ ಪರ ಪ್ರಚಾರ ಮಾಡಿದ್ರೆ ಸರಿ ಇರಲ್ಲ; ಯಶ್, ದರ್ಶನ್‌ಗೆ ಜೆಡಿಎಸ್ ಶಾಸಕ ಬೆದರಿಕೆ

  ಸುಮಲತಾ ಹಾಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಚುನಾವಣಾ ಕಣ ರಣಾಂಗಣವಾಗಿದೆ. ಸುಮಲತಾಗೆ ಬೆಂಬಲ ನೀಡುತ್ತಿರುವ ಯಶ್, ದರ್ಶನ್ ಗೆ ಕೆ ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ಬೆದರಿಕೆ ಹಾಕಿದ್ದಾರೆ. ಸುಮಲತಾ ಪರ ಪ್ರಚಾರ ಮಾಡಿದ್ರೆ ಪರಿಸ್ಥಿತಿ ಸರಿ ಇರಲ್ಲ. ನಿಮ್ಮ ಆಸ್ತಿ ಮೇಲೆ ವಿಚಾರಣೆ ಶುರುವಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.