ಕೆ ಆರ್ ಎಸ್
(Search results - 9)Karnataka DistrictsSep 12, 2019, 10:33 AM IST
ಮಂಡ್ಯ : ಕೆಆರ್ಎಸ್ ಆಸುಪಾಸು ಮಾತ್ರವೇ ನಿಷೇಧ
KRS ಡ್ಯಾಮ್ ಸುತ್ತಮುತ್ತ ನಿಷೇಧ ಹೇರಲಾಗಿದೆ. ಆದರೆ 20 ಕಿ.ಮೀ ಅಂತರ ದಾಟಿದ ಬಳಿಕ ಅವ್ಯಾಹತವಾಗಿ ಇಲ್ಲಿ ಅಕ್ರಮವಾಗಿ ಗಣಿಗಾರಿಕೆ ಮುಂದುವರಿದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Karnataka DistrictsAug 19, 2019, 11:35 AM IST
ಕನ್ನಂಬಾಡಿಯ ಭದ್ರತೆಗೆ ಆತಂಕ : ಬಿತ್ತು ಬೀಗ ಮುದ್ರೆ
ಆರ್ಎಸ್ ಅಣೆ ಕಟ್ಟೆ ಭದ್ರತೆ ಒದಗಿಸುವ ಉದ್ದೇಶದಿಂದ ಬೇಬಿ ಬೆಟ್ಟದ ಕಾವಲ್ ಪ್ರದೇಶದ ಗಣಿಗಾರಿಕೆ ಮತ್ತು ಕ್ರಷರ್ಗಳಿಗೆ ಬೀಗ ಹಾಕಲಾಗಿದೆ.
Karnataka DistrictsAug 13, 2019, 10:00 AM IST
KRS ಜಲಾಶಯದ ಭರ್ತಿಗೆ ಕ್ಷಣಗಣನೆ
ಅಧಿಕ ಪ್ರಮಾಣದಲ್ಲಿ ಮಳೆಯಾಗಿ ಯತ್ತೇಚ್ಛವಾಗಿ ನೀರು ಹರಿದು ಬಂದ ಪರಿಣಾಮ ಮಂಡ್ಯದ ಜಲಾಶಯ 122 ಅಡಿ ಭರ್ತಿಯಾಗಿದೆ.
NEWSAug 12, 2019, 4:41 PM IST
ಕೆಆರ್ಎಸ್ಗೆ ದೀಪಾಲಂಕಾರ; ಭೋರ್ಗರೆಯುತ್ತಿರುವ ಕಾವೇರಿಗೆ ತಿರಂಗಾ ಮೆರಗು
ಕೆಆರ್ ಎಸ್ ಡ್ಯಾಂಗೆ ದೀಪಾಲಂಕಾರ ಮಾಡಲಾಗಿದೆ. ವರ್ಣರಂಜಿತ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಡ್ಯಾಂ. ಸ್ವತಂತ್ರ ದಿನಾಚರಣೆ ಪ್ರಯುಕ್ತ ತಿರಂಗ ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿದೆ ಕೆ ಆರ್ ಎಸ್. ಆ ವರ್ಣರಂಜಿತ ದೃಶ್ಯ ಮನಸ್ಸಿಗೆ ಮುದ ನೀಡುವಂತಿದೆ. ಇಲ್ಲಿದೆ ನೋಡಿ ಕೆಆರ್ ಎಸ್ ದೃಶ್ಯ.
NEWSDec 9, 2018, 8:17 AM IST
ಹೇಗಿರಲಿದೆ ಗೊತ್ತಾ ಕೆ ಆರ್ ಎಸ್ ಡಿಸ್ನಿ ಲ್ಯಾಂಡ್ ..?
ಪ್ರಸಿದ್ಧ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಆಕರ್ಷಕ ಪ್ರವಾಸಿ ಕಲ್ಯಾಣ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಯೋಜನೆಯ ನೀಲನಕ್ಷೆಯನ್ನು ಪ್ರಕಟಿಸಿದೆ
stateNov 15, 2018, 7:46 AM IST
KRSನಲ್ಲಿ ನಿರ್ಮಾಣವಾಗಲಿದೆ ಎತ್ತರದ ಪ್ರತಿಮೆ
ಇತ್ತೀಚೆಗಷ್ಟೇ ಸರ್ದಾರ್ ಪಟೇಲ್ ಅವರ ಎತ್ತರ ಪ್ರತಿಮೆ ನಿರ್ಮಾಣವಾಗಿ ದಾಖಲೆ ಬರೆದಿದೆ. ಇದೇ ರೀತಿ ರಾಜ್ಯದಲ್ಲಿಯೂ ಕೂಡ ಕೆ ಆರ್ ಎಸ್ ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ.
NEWSAug 27, 2018, 9:29 AM IST
KRS ನಿಂದ ಹರಿದ ದಾಖಲೆ ನೀರು : ಸಾಕೆನ್ನುವ ಸ್ಥಿತಿ ತಮಿಳುನಾಡಿಗೆ
ಈ ಬಾರಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು ಇದರಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಇದೀಗ ಕೆಆರ್ ಎಸ್ ನಿಂದ ತಮಿಳುನಾಡಿಗೆ ಅತ್ಯಧಿಕ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ.
MandyaJul 18, 2018, 6:31 PM IST
ಅದ್ಯಾರನ್ನ ಕರೆಸ್ತಿಯೊ ಕರೆಸಮ್ಮ : ಮಹಿಳಾ ಪೇದೆಗೆ ಅವಾಜ್
- ಕೆ ಆರ್ ಎಸ್ ಬೃಂದಾವನ ಪ್ರವೇಶಿಸಲು ಮಹಿಳಾ ಪೇದೆ ಜೊತೆ ವಾಗ್ವಾದ
- ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಹಾಗೂ ಮಹಿಳಾ ಪೇದೆ ನಡುವೆ ಮಾತಿನ ಚಕಮಕಿ
May 28, 2018, 3:49 PM IST
ಕೆಆರ್’ಎಸ್ ನೀರಿನ ಮಟ್ಟ ಏರಿಕೆ; ರೈತರಲ್ಲಿ ಮೂಡಿದೆ ಸಂತಸ
ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ಕೆಆರ್’ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆಯ ಅಭಾವದಿಂದ ನೀರಿನ ಮಟ್ಟ 67 ಅಡಿಗೆ ಕುಸಿದಿತ್ತು. ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು.