ಕೆಲಸದ ಅವಧಿ  

(Search results - 4)
 • Police

  Coronavirus Karnataka30, Mar 2020, 10:22 AM IST

  ಕೊರೋನಾ ಭೀತಿ: ರಕ್ಷಣೆಗೂ ಸೈ ಜಾಗೃತಿಗೂ ಜೈ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ!

  ಪೊಲೀಸರಿಬ್ಬರು ಕೆಲಸದ ಅವಧಿ ಮುಗಿದ ಬಳಿಕವೂ ಗ್ರಾಮಸ್ಥರಲ್ಲಿ ಕೊರೋನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪೊಲೀಸ್ ಪೇದೆ ನಿಂಗರಾಜ್ ಕೂಡ್ಲಿಗಿ, ರಮೇಶ್ ಇಳಗೇರ ಎಂಬುವರೇ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. 
   

 • undefined

  India12, Feb 2020, 8:25 PM IST

  ವಾರಕ್ಕೆ 5 ದಿನ ಕೆಲಸ: ಸರ್ಕಾರದ ಐತಿಹಾಸಿಕ ಆದೇಶ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಾರಕ್ಕೆ 5 ದಿನ ಎಂದು ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿದೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

 • happy employees

  BUSINESS7, Jan 2020, 2:52 PM IST

  ವಾರಕ್ಕೆ 4 ದಿನ ಕೆಲಸ, 6 ಗಂಟೆಯ ಶಿಫ್ಟ್: ಪ್ರಧಾನಿ ಸಲಹೆಗೆ ಕುಣಿದ ದೇಶ!

  ವಾರದಲ್ಲಿ ನಾಲ್ಕು ದಿನಗಳ ಕೆಲಸ ಹಾಗೂ ಕೇವಲ ಆರು ಗಂಟೆಯ ಶಿಫ್ಟ್'ನ ಬೇಡಿಕೆಗೆ ಫಿನ್'ಲ್ಯಾಂಡ್ ಪ್ರಧಾನಿ ಸನ್ನಾ ಮಾರಿನ್ ಬೆಂಬಲ ಸೂಚಿಸಿದ್ದಾರೆ. ಉದ್ಯೋಗಿಗಳ ಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಸನ್ನಾ ಮಾರಿನ್ ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

   

 • undefined

  News4, Nov 2019, 10:59 AM IST

  ನೌಕರರ ಕೆಲಸದ ಅವಧಿ 8 ರಿಂದ 9 ಗಂಟೆಗೆ ಏರಿಕೆ?

  ಕೆಲಸ ನಿರ್ವಹಿಸುವ ಅವಧಿಯನ್ನು ದಿನಕ್ಕೆ 8 ಗಂಟೆಯ ಬದಲು 9 ಗಂಟೆಗಳಿಗೆ ಏರಿಸಲು ಕೇಂದ್ರ ಸರ್ಕಾರದ ವೇತನ ಸಂಹಿತೆಯಲ್ಲಿ ಪ್ರಸ್ತಾಪಿಸಲಾಗಿದೆ.