ಕೆಲಸ  

(Search results - 1362)
 • undefined
  Video Icon

  Sandalwood18, Feb 2020, 11:05 AM IST

  ರಾಬರ್ಟ್ ಟೀಸರ್ ಒಂದ್ ಟ್ರೀಟ್ ಅಷ್ಟೇ; ಇಡೀ ಸಿನಿಮಾ ಫುಲ್ ಮೀಲ್ಸ್!

  ರಾಬರ್ಟ್ ಚಿತ್ರದ ಎಲ್ಲ ಕೆಲಸ ಮುಗಿದಿದೆ. ದರ್ಶನ್ ಪಾತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಆಗಿದೆ. ದರ್ಶನ್ ಚಿತ್ರ ಕಂಡು ಫುಲ್ ಖುಷ್ ಆಗಿದ್ದಾರೆ. ಟೀಸರ್ ಅಲ್ಲಿರೋದು 10 ಪರ್ಸೆಂಟ್. ಇಡೀ ಸಿನಿಮಾದಲ್ಲಿ ಇನ್ನೂ ಬೇಜಾನ್ ಇದೆ ಅಂದಿದ್ದಾರೆ. ಏನಿದೆ ಅಂತದ್ದು? ಇಲ್ಲಿದೆ ನೋಡಿ! 

 • CT Ravi
  Video Icon

  Karnataka Districts17, Feb 2020, 4:04 PM IST

  ದೇಶದ್ರೋಹಿ ಘೋಷಣೆ ಬಗ್ಗೆ ಕಾಂಗ್ರೆಸ್‌ ನಿಲುವೇ ಬೇರೆ: ಸಿಟಿ ರವಿ

  ' ಕಾಂಗ್ರೆಸ್‌ಗೆ ಬೀದರ್‌ನ ಶಾಹೀನ್ ಸ್ಕೂಲ್ ಬಗ್ಗೆ ಒಂದು ನಿಲುವಿದೆ. ಹುಬ್ಬಳ್ಳಿಯ ದೇಶ- ವಿರೋಧಿ ಘೋಷಣೆ ಬಗ್ಗೆ ಇನ್ನೊಂದು ನಿಲುವಿದೆ. ಕಾಂಗ್ರೆಸ್‌ನವರಿಗೆ ಬಿಜೆಪಿಯವರನ್ನು ವಿರೋಧ ಮಾಡುವುದೇ ಕೆಲಸ. ದೇಶದ್ರೋಹಿಗಳ ಮೇಲೆ ಕನಿಕರ ತೋರಿಸುವ ಅವಶ್ಯಕತೆ ಇಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು'  ಎಂದು ಸಿಟಿ ರವಿ ಹೇಳಿದ್ದಾರೆ. 

 • Jagadish Shettar

  Karnataka Districts17, Feb 2020, 10:50 AM IST

  ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರಿವಳಿ ನಗರಗಳ ಅಭವೃದ್ಧಿಗೆ ಬದ್ಧ: ಶೆಟ್ಟರ್‌

  ಉತ್ತರ ಕರ್ನಾಟಕದಲ್ಲಿ ಹೂಡಿಕೆದಾರರ ಸಮಾವೇಶ ಮಾಡೋ ಧೈರ್ಯ ಯಾರೂ ಮಾಡಿರಲಿಲ್ಲ. ಆ ಕೆಲಸವನ್ನು ನಾನು ಮಾಡಿದ್ದೇನೆ, ಅದನ್ನು ಪ್ರಶಂಸೆ ಮಾಡಬೇಕು ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ. 
   

 • Govind

  Politics16, Feb 2020, 2:57 PM IST

  6.5 ಕೋಟಿ ರು. ಖರ್ಚು ಮಾಡಲು ಟಾರ್ಗೆಟ್‌ ಕೊಟ್ಟ ಕಾರಜೋಳ!

  ಅನುದಾನ ಉಳಿದರೆ ಅಧಿಕಾರಿಗಳೇ ಹೊಣೆ: ಡಿಸಿಎಂ ಎಚ್ಚರಿಕೆ| 6,594 ಕೋಟಿ ರು. ಖರ್ಚು ಮಾಡಲು ಟಾರ್ಗೆಟ್‌| ಮಾರ್ಚ್ ಕೊನೆಯೊಳಗೆ ಪಿಡಬ್ಲ್ಯುಡಿ| ಕೆಲಸ ಪೂರ್ಣಕ್ಕೆ ಕಾರಜೋಳ ಕಟ್ಟಪ್ಪಣೆ| 

 • undefined

  Karnataka Districts16, Feb 2020, 12:49 PM IST

  'ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತದೆ ಎಂದು ಗಾಂಧೀಜಿ ಹೇಳಿದ್ದರು'

  ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಹೋರಾಟ ಮಾಡಿಲ್ಲ. ಕಾಂಗ್ರೆಸ್‌ನವರು ಹೊಂದಾಣಿಕೆ ರಾಜಕಾರಣ ಮಾಡುತ್ತ ಬಂದಿದ್ದಾರೆ. ದೇಶಕ್ಕಾಗಿ ಕೆಲಸ ಮಾಡಿಲ್ಲ. ಆದ್ದರಿಂದ ಕೂಡಲೇ ಕಾಂಗ್ರೆಸ್‌ ದೇಶದ ಜನರ ಕ್ಷಮೆ ಕೇಳಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
   

 • undefined

  Karnataka Districts16, Feb 2020, 12:12 PM IST

  'ಯಡಿಯೂರಪ್ಪ ನಮ್ಮ ಮೇಲೆ ಹಗೆತನ ಸಾಧಿಸಿದ್ರೆ ಸುಮ್ಮನೆ ಕೂರಲು ಆಗೋದಿಲ್ಲ'

  ಬಿ. ಎಸ್. ಯಡಿಯೂರಪ್ಪ ಇನ್ನೂ ಮೂರು ವರ್ಷ ಅಧಿಕಾರ ನಡೆಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾದ ಎಲ್ಲ‌ ಕೆಲಸಗಳನ್ನ ರದ್ದು ಮಾಡಲಾಗಿದೆ. ಈ ಹಿಂದೆ ಯಡಿಯೂರಪ್ಪ ರಾಜಕೀಯ ದ್ವೇಷ ಸಾಧಿಸುವುದಿಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ  ಮಾಡಿದ್ದಾರೆ. ಕುಮಾರಸ್ವಾಮಿ ಮಂಜೂರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಡೆ ಹಿಡಿದಿದ್ದಾರೆ. ಇದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೂ ಹೋರಾಟ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. 
   

 • Shivsena mumbai

  India15, Feb 2020, 3:43 PM IST

  'ಮೋದಿ ರಜೆ ಇಲ್ಲದೇ ಕೆಲಸ ಮಾಡುವುದು ವಿಶೇಷವಲ್ಲ'

  ಸರ್ಕಾರಿ ನೌಕರರ ಕೆಲಸವನ್ನು ಐದು ದಿನಕ್ಕೆ ಇಳಿಸಿದ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಲು ಶಿವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದೆ.

 • undefined

  Karnataka Districts15, Feb 2020, 7:59 AM IST

  BSNL ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ, ಗ್ರಾಹಕರ ಪರದಾಟ

  ಬಿಎಸ್‌ಎನ್‌ಎಲ್‌ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆಯುತ್ತಿರುವ ಘಟನೆ ನಡೆಯುತ್ತಲೇ ಇದೆ. ಮಡಿಕೇರಿಯಯಲ್ಲಿ ಸಿಬ್ಬಂದಿ ಸ್ವಯಂ ನಿವೃತ್ತಿ ನೀಡಿ ಹೋದ ಪರಿಣಾಮ ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ ಕೆಲಸ ಮಾಡುವಂತ ಪರಿಸ್ಥಿತಿ ಎದುರಾಗಿದೆ.

 • Being single has many health benefits

  relationship14, Feb 2020, 3:31 PM IST

  ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಜೋಡಿಯಿಲ್ಲದ ಒಂಟಿ ಜೀವಿಗಳೇ ಸ್ಟ್ರಾಂಗ್ ಕಣ್ರೀ!

  ವ್ಯಾಲೆಂಟೆನ್ಸ್ ಡೇ ಸೆಲೆಬ್ರೇಷನ್‍ಗೆ ಯಾವ ಹಕ್ಕಿನೂ ಬುಟ್ಟಿಗೆ ಬಿದ್ದಿಲ್ಲ ಎಂದು ತಲೆಕೆಡಿಸಿಕೊಳ್ಳಬೇಡಿ. ಒಂಟಿಯಾಗಿರೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಮನೋವೈದ್ಯರು. ಸೋ,ಒಂಟಿಯಾಗಿರೋದಕ್ಕೆ ಖುಷಿಪಡುತ್ತ ವ್ಯಾಲೆಂಟೆನ್ಸ್ ಡೇ ಎಂಜಾಯ್ ಮಾಡಿ. 

 • bar

  Woman14, Feb 2020, 10:44 AM IST

  ಬೆಂಗಳೂರಿನ ಈ ಬಾರ್‌ ಮಹಿಳೆಯರಿಗೆ ಮಾತ್ರ!

  ಈ ಬಾರ್‌ ಮಹಿಳೆಯರಿಗೆ ಮಾತ್ರ!| ಮಾಲಿಕರಿಂದ ಹಿಡಿದು ಕೆಲಸಗಾರರವರೆಗೆ ಎಲ್ಲರೂ ಮಹಿಳೆಯರೇ| ಮಾ.8ಕ್ಕೆ ಸೇವೆ ಮುಕ್ತ

 • Nikhil kumaraswamy revathi new
  Video Icon

  Sandalwood13, Feb 2020, 4:01 PM IST

  ನಿಖಿಲ್‌ ಕುಮಾರಸ್ವಾಮಿ ಭಾವೀ ಪತ್ನಿಗೆ ಈ ಕೆಲಸ ಬೇಕಂತೆ!

  ನಿಶ್ಚಿತಾರ್ಥ ಮಾಡಿಕೊಂಡು, ದೇಶದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಕೈ ಹಿಡಿಯಲು ಹೊರಟಿರುವ ರೇವತಿಗೆ ಕೆರೀರ್ ಬಗ್ಗೆ ತಮ್ಮದೇ ಆದ ಕನಸುಗಳಿವೆ. ರೇವತಿ Architectureನಲ್ಲಿ ಪದವಿ ಪಡೆದಿದ್ದಾರೆ. ಎಂಜಿನಿಯರಿಂಗ್ ಪದವಿಯೊಂದಿಗೆ ತಮ್ಮ ನೆಚ್ಚಿನ ಜ್ಯುವೆಲರಿ ಡಿಸೈನಿಂಗ್‌ ಕೋರ್ಸನ್ನೂ ಮಾಡಿದ್ದಾರಂತೆ. ಕೋರ್ಸಿನ ಸರ್ಟಿಫಿಕೇಟ್ ಪಡೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ನಿಖಿಲ್ ಭಾವೀ ಪತ್ನಿ.
   

 • undefined

  India12, Feb 2020, 8:25 PM IST

  ವಾರಕ್ಕೆ 5 ದಿನ ಕೆಲಸ: ಸರ್ಕಾರದ ಐತಿಹಾಸಿಕ ಆದೇಶ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ನೌಕರರ ಕೆಲಸದ ಅವಧಿಯನ್ನು ವಾರಕ್ಕೆ 5 ದಿನ ಎಂದು ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿದೆ. ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

 • Virat Kohli RCB

  Cricket12, Feb 2020, 7:48 PM IST

  ಸಾಮಾಜಿಕ ಜಾಲತಾಣದಲ್ಲಿ RCB ಪ್ರೊಫೈಲ್ ಪಿಕ್ಟರ್ ಮಾಯ!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳ ಪ್ರೋಫೈಲ್ ಪಿಕ್ಟರ್ ಡಿಲೀಟ್ ಆಗಿದೆ. ಇದು ಹ್ಯಾಕರ್ಸ್ ಕೆಲಸವೇ ಅಥವಾ RCB ತಂಡವೇ ಮಾಡಿತಾ ಅನ್ನೋ ಪ್ರಶ್ನೆಗೆ ಮೂಡಿದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ

 • ram charan
  Video Icon

  Cine World12, Feb 2020, 4:35 PM IST

  ಅಪ್ಪನ ಅಭಿಮಾನಿಗೆ ಆರ್ಥಿಕ ನೆರವು ನೀಡಿದ ಜೂನಿಯರ್ ಮೆಗಾಸ್ಟಾರ್!

  ಮೆಗಾಸ್ಟಾರ್ ಚಿರಂಜೀವಿ ತೆರೆ ಮೇಲೆ ಅಷ್ಟೇ ಸೂಪರ್ ಹೀರೋ ಅಲ್ಲ. ತೆರೆ ಹಿಂದೆಯೂ ಸೂಪರ್ ಸ್ಟಾರ್. ಅದಕ್ಕೆ ಈ ಘಟನೆಯೇ ಸಾಕ್ಷಿ.  ಮೆಗಾ ಸ್ಟಾರ್ ಪುತ್ರ ರಾಮ್ ಚರಣ್  ಅಪ್ಪನ ಒಳ್ಳೆಯ ಕೆಲಸಕ್ಕೆ ಸಾಥ್ ಕೊಟ್ಟಿದ್ದಾರೆ. ಏನದು? ಇವರು ಮಾಡಿರುವ ಉಪಕಾರವಾದ್ರೂ ಏನು? ಇಲ್ಲಿದೆ ನೋಡಿ! 

 • Pratap

  Karnataka Districts12, Feb 2020, 12:35 PM IST

  ಸಂಸತ್‌ನಲ್ಲಿ ಕನ್ನಡದಲ್ಲಿಯೇ ಘರ್ಜಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ

  ಸಂಸದ ಪ್ರತಾಪ್‌ ಸಿಂಹ ಅವರು ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ತಳವಾರ ಹಾಗೂ ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದ್ದು, ಈ ಸಂಬಂಧ ಕೆಲಸ ಮಾಡಿದ ಹಿಂದಿನ ಸಚಿವರೂ, ಸಿಎಂ ಹಾಗೂ ಇಂದಿನ ಸಚಿವ, ಸಿಎಂಗಳಿಗೆ ಪ್ರತಾಪ್‌ ಸಿಂಹ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ದಾರೆ.