ಕೆರೆ  

(Search results - 273)
 • undefined
  Video Icon

  state28, Feb 2020, 2:56 PM IST

  ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

  ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. 
   

 • accident

  Karnataka Districts25, Feb 2020, 3:17 PM IST

  ಶಿಕಾರಿಪುರದಲ್ಲಿ ಭೀಕರ ಅಪಘಾತ: ಮೂವರು ಮಹಿಳೆಯರು ಸಾವು

  ಶಿಕಾರಿಪುರದ ಕೊಪ್ಪದ ಕೆರೆಗೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಮೂವರು ಮಹಿಳೆಯರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಮಹಿಳೆಯರು ಟಾಟಾ ಏಸ್‌ನಲ್ಲಿ ಸಂಚರಿಸುತ್ತಿದ್ದರು.

 • undefined

  Karnataka Districts23, Feb 2020, 9:57 AM IST

  ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 1253 ಕೋಟಿ

  ಇತ್ತೀಚಿನ ದಿನಗಳಲ್ಲಿ ನಗರದ ಹಲವು ಕೆರೆಗಳ ವ್ಯಾಪ್ತಿಯಲ್ಲಿ ಕೆರೆ ದಂಡೆ ಒಡೆಯುವುದು ಸೇರಿದಂತೆ ವಿವಿಧ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಈ ಕೆರೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಬೇಕಾಗಿದೆ. ಹೀಗಾಗಿ 1,253 ಕೋಟಿ ಅನುದಾನವನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗಕ್ಕೆ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

 • Koppal

  Karnataka Districts22, Feb 2020, 12:47 PM IST

  ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಯೋಧರು: ಸ್ವಂತ ಹಣದಲ್ಲಿ ಕೆರೆ ನಿರ್ಮಾಣ

  ಕೊಪ್ಪಳ(ಫೆ.20): ಜಿಲ್ಲೆಯ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆಯೊಂದನ್ನ ನಿರ್ಮಿಸಿದ್ದಾರೆ. 

 • Lake

  Karnataka Districts21, Feb 2020, 10:13 PM IST

  ಮೈಸೂರು: ಕೆರೆಯಲ್ಲಿ‌ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು

  ಕೆರೆಯಲ್ಲಿ‌ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು|ಮಲ್ಬಾರ್ ಶೆಡ್ ಗ್ರಾಮದ ಪಡುವಕೋಟೆ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು|ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಘಟನೆ.

 • Koppal

  Karnataka Districts20, Feb 2020, 10:48 AM IST

  ಕೊಪ್ಪಳ: ಸರ್ಕಾರದ ನಯಾಪೈಸೆ ಇಲ್ಲದೆಯೇ ಕೆರೆ ನಿರ್ಮಿಸಿದ ಯೋಧರು!

  ತುರ್ತು ಸಂದರ್ಭ ಮತ್ತು ಸಮಾಜದಲ್ಲಿ ಅಶಾಂತಿ, ದೊಂಬಿ ಸಂಭವಿಸಿದಾಗ ಕೈಯಲ್ಲಿ ಬಂದೂಕು ಹಿಡಿದು ಭದ್ರತೆ, ರಕ್ಷಣೆ ನೀಡುವ ಇಲ್ಲಿನ ‘ಭಾರತೀಯ ಸಶಸ್ತ್ರ ಮೀಸಲು ಪಡೆ’ಯ ಯೋಧರು ಬಿಡುವಿನ ವೇಳೆ ಕೈಯಲ್ಲಿ ಗುದ್ದಲಿ, ಸಲಿಕೆ, ಪಿಕಾಸಿ, ಡ್ರಿಲ್ಲಿಂಗ್ ಯಂತ್ರ ಹಿಡಿದು ಕೆರೆ ನಿರ್ಮಿಸಿದ್ದಾರೆ! 
   

 • undefined
  Video Icon

  Karnataka Districts18, Feb 2020, 5:44 PM IST

  ಬೆಂಗ್ಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; : ವರ್ತೂರು ಕೆರೆ ಸುತ್ತ ಅಗ್ನಿ ಜ್ವಾಲೆ

  • ಸೋಮವಾರ ನಗರದ ಆನಂದ್ ರಾವ್ ಸರ್ಕಲ್ ಬಳಿ ಬೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ
  • ಮಂಗಳವಾರ ನಗರದ ವರ್ತೂರು ಕೆರೆ ಪಕ್ಕ ಬೆಂಕಿ ನರ್ತನ
  • ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಇಡೀ ಪ್ರದೇಶ ಹೊಗೆಮಯ
 • kere habba
  Video Icon

  Bengaluru-Urban17, Feb 2020, 5:01 PM IST

  ಜೋಗಿ ಕೆರೆಯಲ್ಲಿ ಮಕ್ಕಳ ಕೆರೆ ಹಬ್ಬ; ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ

  ಕೆರೆ ಇತಿಹಾಸ, ಸ್ವಚ್ಛತೆ ಹಾಗೂ ಕೆರೆಯ ಮಹತ್ವ ಸಾರುವ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯಕ್ಕೆ ಸಾಮಾಜಿಕ ಮೆಚ್ಚುಗೆ ವ್ಯಕ್ತವಾಗಿದೆ.  ಬೆಂಗಳೂರಿನ ಹೆಮ್ಮಿಗೆಪುರದಲ್ಲಿರುವ ಜೋಗಿ ಕೆರೆಯ ದಡದಲ್ಲಿ ಶಾಲಾ ಮಕ್ಕಳಿಗೆ ಕೆರೆಗಳ ಮಹತ್ವ ಸಾರುವ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮ್ಮೂರ ಕೆರೆ ಬಗ್ಗೆ ಮಕ್ಕಳು ಪ್ರಬಂಧ ಬರೆದು ಸಂಭ್ರಮಿಸಿದರು. 

 • Jogi lake

  Karnataka Districts14, Feb 2020, 5:02 PM IST

  ಒಂದೆಡೆ ವ್ಯಾಲೆಂಟೈನ್ ಡೇ ಸಂಭ್ರಮ, ಮತ್ತೊಂದೆಡೆ ನಮ್ಮ ಬೆಂಗ್ಳೂರು ಕೆರೆ ಸಂರಕ್ಷಣೆಗೆ ದಿಟ್ಟ ಕ್ರಮ

  ರಾಜಧಾನಿ ಬೆಂಗಳೂರಿನ ಸೌಂದರ್ಯ ಹಾಗೂ ವಾತಾವರಣಕ್ಕೆ ಕಾರಣವಾಗಿದ್ದ ಕೆರೆಗಳು ಇಂದು ಬಹುತೇಕರಿಗೆ ಮರೆತುಹೋಗಿವೆ. ಇದೀಗ ಅವುಗಳನ್ನ ಹಿಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು 'ಕೆರೆ ಹಬ್ಬ' ಆಚರಿಸುವ ಮೂಲಕ ನಮ್ಮ ಬೆಂಗಳೂರು ಪೌಂಡೇಶನ್ ಮಹತ್ವದ ಹೆಜ್ಜೆ ಇಟ್ಟಿದೆ. ಅದರಂತೆ  ಶುಕ್ರವಾರ ಆಯೋಜಿಸಲಾಗಿದ್ದ ಜೋಗಿ ಕೆರೆ ಹಬ್ಬದಲ್ಲಿ ಚಿಣ್ಣರು ಪಾಲ್ಗೊಂಡು ಕೆರೆ ಬಗ್ಗೆ ತಿಳಿದುಕೊಂಡರು.

 • kere habba

  Karnataka Districts13, Feb 2020, 4:13 PM IST

  ಬೆಂಗಳೂರು: ಮತ್ತೆ ಬಂದಿದೆ ಚಿಣ್ಣರಿಗಾಗಿ ಕೆರೆ ಹಬ್ಬ, ನಿಮ್ಮ ಮಕ್ಕಳನ್ನ ಕರೆತನ್ನಿ...!

  ನಶಿಸುತ್ತಿರುವ ಕೆರೆಗಳನ್ನು ಜೀವಂತವಾಗಿಸಲು ಹಾಗೂ ಮುಂದಿನ ಪೀಳಿಗೆಗೆ ಕೆರೆಗಳ ಮಹತ್ವವನ್ನು ಸಾರುವ ಸಲುವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹೊಚ್ಚ ಹೊಸ ರೀತಿಯಲ್ಲಿ ಚಿಣ್ಣರಿಗಾಗಿ `ಕೆರೆಹಬ್ಬ' ಆಚರಿಸಿಕೊಂಡು ಬರುತ್ತಿದ್ದು, ಇದೀಗ ಆ ಹಬ್ಬ ಮತ್ತೆ ಬಂದಿದೆ. ಎಲ್ಲಿ?ಏನು? ಎತ್ತ? ಈ ಕೆಳಗಿನಂತಿದೆ ನೋಡಿ ವಿವರ.

 • Techie
  Video Icon

  Bengaluru-Urban8, Feb 2020, 2:32 PM IST

  ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ; ಮುಂದುವರೆದ ಶೋಧ ಕಾರ್ಯ

  ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆ ಕೆರೆಯಲ್ಲಿ ತೆಪ್ಪ ಮಗುಚಿ ಟೆಕ್ಕಿ ಕಣ್ಮರೆಯಾಗಿದ್ದಾರೆ. ನಿನ್ನೆ ರಾತ್ರಿ ಕಲ್ಕರೆಯಲ್ಲಿ ಸ್ನೇಹಿತರಾದ ಸಚಿನ್ ಹಾಗೂ ಉಲ್ಲಾಸ್ ಪಾರ್ಟಿ ಮುಗಿಸಿ ವಿಹಾರಕ್ಕಾಗಿ ಕಲ್ಕರೆ ಕೆರೆಗೆ ಬಂದಿದ್ದಾರೆ. ಇಲ್ಲಿ ಅವಗಢ ಸಂಭವಿಸಿದೆ. ಒಬ್ಬ ಟೆಕ್ಕಿ ಉಲ್ಲಾಸ್ ದಡ ಸೇರಿದ್ದಾರೆ. ಇನ್ನೊಬ್ಬ ಟೆಕ್ಕಿ ಸಚಿನ್ ನಾಪತ್ತೆಯಾಗಿದ್ದಾರೆ. 

 • Kopal

  Karnataka Districts8, Feb 2020, 10:42 AM IST

  ಕೊಪ್ಪಳದಲ್ಲಿ ಎರಡೇ ಅಡಿಗೆ ಚಿಮ್ಮಿದ ಗಂಗಾಮಾತೆ: ನೋಡಲು ಮುಗಿಬಿದ್ದ ಜನತೆ!

  ತಾಲೂಕಿನ ಹಗೇದಾಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ವಿಸ್ಮಯಕಾರಿ ಘಟನೆ ಶುಕ್ರವಾರ ಜರುಗಿದೆ. ಯಾವುದೇ ಬಾವಿ, ಕೆರೆ ನಿರ್ಮಾಣ ಮಾಡುವಾಗ ನೀರು ಉಕ್ಕಲು 1000ಕ್ಕೂ ಹೆಚ್ಚು ಆಳ ತೆಗೆಯಬೇಕಾಗುತ್ತದೆ. ಆದರೆ, ಹಗೇದಾಳ ಗ್ರಾಮದ ರೈತ ಸೋಮನಗೌಡ ಎಂಬುವವರ ಜಮೀನಿನಲ್ಲಿ ಕೇವಲ 2 ಅಡಿ ಆಳದಲ್ಲಿ ನೀರು ಚಿಮ್ಮಿದ ಘಟನೆ ನಡೆದಿದೆ. 

 • k j yesudas brother justin

  India6, Feb 2020, 9:21 PM IST

  ಕೆರೆಯಲ್ಲಿ ಪತ್ತೆಯಾದ ಗಾಯಕ ಯೇಸುದಾಸ್ ಸಹೋದರನ ಶವ: ಆತ್ಮಹತ್ಯೆ ಶಂಕೆ!

  ತಮ್ಮ ಸುಮಧುರ ಕಂಠದ ಮೂಲಕ ಭಾರತೀಯರ ಮನೆ ಮಾತಾಗಿರುವ ಖ್ಯಾತ ಗಾಯಕ ಯೇಸುದಾಸ್ ಅವರ ಸಹೋದರ ಕೆಜೆ ಜಸ್ಟಿನ್ ಅವರ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಜಸ್ಟಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

 • lokayukta Bellandur Lake

  state4, Feb 2020, 6:04 PM IST

  ಕೆರೆ ನುಂಗಣ್ಣರ ಹಾಗೆ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ!

  ಒಂದು ಕಾಲದಲ್ಲಿ ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು ಕೆರೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿ ಬಂದಿದೆ.  ಬೆಂಗಳೂರಿನಲ್ಲಿ ಸಾವಿನ ಅಂಚಿಗೆ ತಲುಪಿರುವ ಕೆರೆ ರಕ್ಷಣೆಗೆ 'ನಮ್ಮ ಬೆಂಗಳೂರು ಫೌಂಡೇಶನ್' ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. 

 • karnataka highcourt

  Karnataka Districts29, Jan 2020, 9:37 AM IST

  ಕೆ.ಜಿ.ವ್ಯಾಲಿ ಅರ್ಜಿ: ಸ್ವಯಂ ಪ್ರೇರಿತ PIL ಆಗಿ ಪರಿವರ್ತಿಸಿದ ಹೈಕೋರ್ಟ್

  ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ಕೆ.ಸಿ. ವ್ಯಾಲಿಯ ಸಂಸ್ಕರಿಸಿದ ನೀರು ಹರಿಸುವ ಯೋಜನೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಅಧ್ಯಯನಕ್ಕೆ ಸರ್ಕಾರ ರಚಿಸಿದ ತಜ್ಞರ ಸಮಿತಿಯ ಕೆಲ ಸದಸ್ಯರ ಬಗ್ಗೆ ಅರ್ಜಿದಾರರು ಆರೋಪ ಮಾಡಿದ ಕಾರಣ ಅರ್ಜಿಯನ್ನು ಹೈಕೋರ್ಟ್‌ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿತು.