ಕೆಮ್ಮು

(Search results - 44)

ಒಂದು ಕಡೆ ಕೊರೊನಾವೈರಸ್ನ ಹಾನಿ, ಮತ್ತು ಇನ್ನೊಂದು ಕಡೆ ಹೆಚ್ಚುತ್ತಿರುವ ಶೀತ. ಜನರು ಇವೆರಡರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಚಳಿಗಾಲದ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಕರೋನಾ ವೈರಸ್ ರೋಗಲಕ್ಷಣಗಳಲ್ಲಿ ಸೇರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರಿಗೆ ಸ್ವಲ್ಪ ಶೀತ-ಕೆಮ್ಮು ಸಮಸ್ಯೆ ಇದ್ದರೂ ಅವರು ವೈದ್ಯರ ಬಳಿಗೆ ಓಡುತ್ತಾರೆ.

HealthDec 30, 2020, 4:53 PM IST

ಚಳಿಗಾಲದಲ್ಲಿ ನೆಮ್ಮದಿ ಕೆಡಿಸುವ ಒಣ ಕೆಮ್ಮು... ನಿವಾರಣೆಗೆ ಅಂಗೈಯಲ್ಲೇ ಮದ್ದು

ಒಂದು ಕಡೆ ಕೊರೊನಾವೈರಸ್ನ ಹಾನಿ, ಮತ್ತು ಇನ್ನೊಂದು ಕಡೆ ಹೆಚ್ಚುತ್ತಿರುವ ಶೀತ. ಜನರು ಇವೆರಡರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಚಳಿಗಾಲದ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಕರೋನಾ ವೈರಸ್ ರೋಗಲಕ್ಷಣಗಳಲ್ಲಿ ಸೇರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರಿಗೆ ಸ್ವಲ್ಪ ಶೀತ-ಕೆಮ್ಮು ಸಮಸ್ಯೆ ಇದ್ದರೂ ಅವರು ವೈದ್ಯರ ಬಳಿಗೆ ಓಡುತ್ತಾರೆ.

Coronavirus

stateDec 23, 2020, 8:42 AM IST

ಇನ್ಮುಂದೆ ಜ್ವರ, ನೆಗಡಿ, ಕೆಮ್ಮಿದ್ದರೆ ಅಂಗಡಿಗೆ ಹೋಗುವಂತಿಲ್ಲ

ಕೋವಿಡ್‌-19ರ ರೋಗ ಲಕ್ಷಣಗಳಾದ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ ಮತ್ತು ಉಸಿರಾಟದ ಸಮಸ್ಯೆಗಳಿರುವ ವ್ಯಕ್ತಿಗಳು ಮಾರುಕಟ್ಟೆ, ಅಂಗಡಿ, ಮಳಿಗೆಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಗ ಲಕ್ಷಣ ರಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Cough

HealthOct 25, 2020, 4:04 PM IST

ನಿಮ್ಗೂ ಕೆಮ್ಮು ಬರ್ತಿದ್ಯಾ..? ಇದು ಮಾಲೀನ್ಯದಿಂದ ಬಂತಾ, ಕೊರೋನಾದಿಂದಲಾ..? ಪತ್ತೆ ಮಾಡೋದೇಗೆ

ಸತತವಾಗಿ ಕೆಮ್ಮು ಬರ್ತಿದ್ರೆ ಇದು ಯಾವ ರೀತಿ ಕೆಮ್ಮು ಎಂದು ತಿಳಿಯೋದು ಹೇಗೆ..? ಹೊರಗಿನ ಮಾಲೀನ್ಯದಿಂದ ಕೆಮ್ಮು ಬರ್ತಿದ್ಯಾ..? ಅಥವಾ ಕೊರೋನಾನಿಂದ ಕೆಮ್ಮು ಬರ್ತಿದ್ಯಾ ಎಂದು ಪತ್ತೆ ಹಚ್ಚೋದು ಹೇಗೆ..? ಇಲ್ಲಿ ಓದಿ

Caugh

HealthSep 22, 2020, 4:51 PM IST

ಅತಿಯಾದ ಕೆಮ್ಮು: ಒಬ್ಬರೇ ಇದ್ದಾಗ ನಿಮ್ಮನ್ನು ನೀವು ಹೀಗೆ ಕೇರ್ ಮಾಡ್ಕೊಳಿ

ಕೆಮ್ಮು ವೃದ್ಧರಿಗೆ ಮಾತ್ರವಲ್ಲ, ಇಂದಿನ ದಿನಗಳಲ್ಲಿ ಎಲ್ಲ ವಯಸ್ಸಿನವರಿಗೂ ಕಾಡುವ ಸಮಸ್ಯೆ. ಅತೀಯಾದ ಕೆಮ್ಮ ಅತೀವ ನೋವು ಕೊಡುತ್ತದೆ. ನೀವೊಬ್ಬರೇ ಇದ್ದಾಗ ಜೋರಾಗಿ ಕೆಮ್ಮು ಬಂದರೆ ನಿಮ್ಮ ಕೇರ್ ತಗೊಳೋಕೆ ಇಲ್ಲಿವೆ ಟಿಪ್ಸ್

ಶೀತ, ಕಫಕ್ಕೆ ರಾಮಬಾಮ ಈ ಹಳದಿ ಹಾಲು..

FoodJul 31, 2020, 7:35 PM IST

ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್‌ ವಿಧಾನ

ಭಾರತದಲ್ಲಿ ಪ್ರತಿಯೊಂದು ರೋಗಕ್ಕೂ ಮನೆಮದ್ದು ಇದೆ. ಹಳೆಯ ಕಾಲದಲ್ಲಿ ಜನರು ವೈದ್ಯರ ಬಳಿಗೆ ಹೋಗುವ ಬದಲು ಈ ಪರಿಹಾರಗಳನ್ನು ಬಳಸುತ್ತಿದ್ದರು. ಬಹಳ ಪರಿಣಾಮಕಾರಿ ಎಂದು ಹೇಳಿದರೆ ತಪ್ಪಾಗಲಾರದು.  ಶೀತ ಅಥವಾ ಕೆಮ್ಮಿಗೆ  ಅರಿಶಿನ ಹಾಲು ಬೆಸ್ಟ್‌. ಅದನ್ನು ಸರಿಯಾಗಿ ಮಾಡದಿದ್ದರೆ, ಹಾಲು ಕುಡಿದ ನಂತರವೂ ಯಾವುದೇ ಅರಿಶಿನ ಹಾಲನ್ನು ತಯಾರಿಸುವ ಸರಿಯಾದ ವಿಧಾನ ಇಲ್ಲಿದೆ.
2 ಲೋಟ ಹಾಲು
1/2 ಟೀಸ್ಪೂನ್ ಒಣ ಶುಂಠಿ ಪುಡಿ
1 ಟೀಸ್ಪೂನ್ ಅರಿಶಿನ
2-3 ಟೀಸ್ಪೂನ್ ಬೆಲ್ಲ

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.

stateJul 31, 2020, 7:11 AM IST

ಶೇ.25ರಷ್ಟುಸೋಂಕಿತರಿಗಷ್ಟೇ ಜ್ವರ: ಕೊರೋನಾ ಲಕ್ಷಣಕ್ಕೆ ಹೊಸ ಸೇರ್ಪಡೆ!

ಶೇ.25ರಷ್ಟುಸೋಂಕಿತರಿಗೆ ಮಾತ್ರ ಜ್ವರದ ಲಕ್ಷಣ| ಶೇ.75 ಕೇಸಲ್ಲಿ ಕೆಮ್ಮು, ನೆಗಡಿ, ತಲೆನೋವು|  ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ

5. बेडरूम में अनावश्यक चीजें न रखें और समय-समय पर सफाई करते रहें ताकि सकारात्मकता बनी रहे।

Karnataka DistrictsJul 29, 2020, 3:10 PM IST

ಬೀದರ್‌: ಕೋವಿಡ್‌ ಆರೋಗ್ಯ ಕೇಂದ್ರವಾದ ಸಪ್ನಾ ಹೋಟೆಲ್‌..!

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಸೋಂಕು ತಡೆಯಲು ಹಾಗೂ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರದೊಂದಿಗೆ ಕೈಜೋಡಿಸಿ ನಗರದ ಸಪ್ನಾ ಹೋಟಲ್‌ನ ಸುಸಜ್ಜಿತ ಕೋಣೆಗಳಲ್ಲಿ ವಿಶೇಷ ಕೋವಿಡ್‌ ಕಾಳಜಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ಮತ್ತು ಭಾರತೀಯ ವೈದ್ಯಕಿಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ವಿ.ನಾಗರಾಜ ತಿಳಿಸಿದ್ದಾರೆ.

anxious

InternationalJul 16, 2020, 12:40 PM IST

ಕೆಮ್ಮು, ಜ್ವರ ಮಾಯ: ಕೊರೋನಾ ಪೀಡಿತರಲ್ಲಿ ಹೊಸ ಲಕ್ಷಣ!

ಮಾನವನ ನರಗಳ ಮೇಲೆ ಪ್ರಭಾವ ಬೀರುತ್ತಿದೆ ಕೊರೋನಾ ವೈರಸ್| ಜ್ವರ, ಕಕೆಮ್ಮು, ನೆಗಡಿ ಯಾವುದೂ ಅಲ್ಲ, ಕೊರೋನಾ ಪೀಡಿತರಲ್ಲಿ ಕಂಉ ಬರುತ್ತಿದೆ ಹೊಸ ಲಕ್ಷಣ

Coronavirus

Karnataka DistrictsJul 12, 2020, 11:54 AM IST

ವಿಜಯಪುರ: ಡೆಡ್ಲಿ ಕೊರೋನಾದಿಂದ ಹೋರಾಡಿ ಗೆದ್ದ 90 ವರ್ಷ ಮೀರಿದ ವೃದ್ಧೆಯರು..!

ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗಳು ಸಕಲ ರೀತಿಯಲ್ಲಿ ಸಜ್ಜುಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಖಾಸಗಿ ಆಸ್ಪತ್ರೆಗಳ ವೈದ್ಯರುಗಳಿಗೆ ಸೂಚಿಸಿದ್ದಾರೆ.

• undefined
Video Icon

stateJul 1, 2020, 5:15 PM IST

ಏನಾಗುತ್ತಿದೆ ರಾಜಧಾನಿಯಲ್ಲಿ? ಬೆಚ್ಚಿ ಬೀಳಿಸುವಂತಿದೆ ಈ ಸುದ್ದಿ..!

ಬೆಂಗಳೂರಿಗರು ಬೆಚ್ಚಿ ಬೀಳುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾರಿಗಾದ್ರೂ ಒಂದು ಜ್ವರ ಬಂದ್ರೆ, ಕೆಮ್ಮು, ನೆಗಡಿ ಶುರುವಾದ್ರೂ ಆತಂಕ ಶುರುವಾಗುತ್ತದೆ. ಜ್ವರ, ನೆಗಡಿ ಇದೆ ಅಂತ ಮೆಡಿಕಲ್ ಶಾಪ್‌ನಿಂದ ಮಾತ್ರೆಗಳನ್ನು ತೆಗೆದುಕೊಂಡವರ ಮಾಹಿತಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ. ಮೆಡಿಕಲ್ ಶಾಪ್ ಮಾಲಿಕರು ಕೊಟ್ಟ ಮಾಹಿತಿ ಪ್ರಕಾರ 1 ಲಕ್ಷ ಜನ ಕೆಮ್ಮು, ಜ್ವರ ಅಂತ ಮಾತ್ರೆ ತೆಗೆದುಕೊಂಡು ಹೋಗಿದ್ಧಾರೆ. ಈ ಅಂಕಿ ಅಂಶಗಳು ನಿಜಕ್ಕೂ ಆತಂಕ ಮೂಡಿಸುತ್ತಿದೆ. ಏನಾಗುತ್ತಿದೆ ರಾಜಧಾನಿಯಲ್ಲಿ? ಈ ವರದಿಯನ್ನು ಒಮ್ಮೆ ನೋಡಿ ಬಿಡಿ..!

Coronavirus

Karnataka DistrictsJun 24, 2020, 12:45 PM IST

ಕಲಬುರಗಿ: ಕೋವಿಡ್‌ ಸೋಂಕಿದೆ, ಆದರೆ ಲಕ್ಷಣಗಳೇ ಇಲ್ಲ..!

ಕೋವಿಡ್‌- 19 ಸೋಂಕು ಇದೆ, ಆದರೆ ಜ್ವರ, ಕೆಮ್ಮು, ನೆಗಡಿ, ಫ್ಲೂ ಹೆಮ್ಮಾರಿ ಇದೆ ಎಂದು ಸಾರುವ ಇಂತಹ ಯಾವ ಲಕ್ಷಣಗಳು ಇವರ ಬಳಿ ಇಲ್ಲ.

• Chitradurga - Plastic Tablet

Karnataka DistrictsJun 19, 2020, 1:20 PM IST

ಜ್ವರ, ಕೆಮ್ಮಿಗೆ ಸಿಗ್ತಿಲ್ಲ ಸರಿಯಾದ ಚಿಕಿತ್ಸೆ: ರೋಗಿಗಳ ಪರದಾಟ..!

ಮುಂಗಾರು ಋುತು ಆರಂಭವಾಗಿದ್ದು, ಕಳೆದ ಎಂಟ್ಹತ್ತು ದಿನಗಳಿಂದ ಜಿಲ್ಲಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಋುತುಮಾನ ಬದಲಾಗುತ್ತಿದ್ದಂತೆ ವಾತಾವರಣದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸಾಮಾನ್ಯ ಕಾಯಿಲೆಯಾದ ನೆಗಡಿ, ಜ್ವರ, ಕೆಮ್ಮು ಕಾಣಿಸಲಾರಂಭಿಸಿವೆ. ಆದರೆ ಈ ರೋಗಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸಕಾಲಕ್ಕೆ ಸರಿಯಾದ ಚಿಕಿತ್ಸೆ, ಮಾತ್ರೆಗಳು ಸಿಗದೇ ಪರದಾಡುವಂತಾಗಿದೆ.

Exam

Education JobsJun 16, 2020, 9:42 AM IST

ಜೂನ್ 18 ಕ್ಕೆ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ; ಮಾರ್ಗಸೂಚಿ ಪ್ರಕಟ

ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ಕೇಂದ್ರ ಸ್ಥಾಪನೆ, ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ, ಗಡಿ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳ ಸಹಾಯದಿಂದ ಇ-ಪಾಸ್‌ ವ್ಯವಸ್ಥೆ ಮಾಡಿಸುವಂತೆ ಪಿಯು ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Coronavirus

Video Icon

stateJun 9, 2020, 11:29 AM IST

ಚಾಮರಾಜಪೇಟೆಯ 50 ವರ್ಷದ ವ್ಯಕ್ತಿ ಕೊರೊನಾದಿಂದ ಸಾವು?

ಚಾಮರಾಜಪೇಟೆಯ 50 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೋನೇನ ಅಗ್ರಹಾರ ಮಾರುಕಟ್ಟೆಯಲ್ಲಿ ಈ ವ್ಯಕ್ತಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತವಾಗಲು ಸಂಜೆ ಹೆಲ್ತ್‌ ಬುಲೆಟಿನ್‌ವರೆಗೂ ಕಾಯಲೇಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Coronavirus

HealthMay 18, 2020, 10:08 PM IST

ಕೊರೋನಾ ಲಕ್ಷಣಕ್ಕೆ 2 ಸೇರ್ಪಡೆ; ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಅಧಿಕೃತ

ಕೊರೋನಾ ಕಾಣಿಸಿಕೊಂಡಾಗಿನಿಂದಲೂ ಮಹಾಮಾರಿಯ ಲಕ್ಷಣಗಳು ಏನು ಎಂಬುದೇ ಬಹುದೊಡ್ಡ ಚರ್ಚೆ. ಕೆಮ್ಮು, ಗಂಟಲು ಕೆರೆತ, ಉಸಿರಾಟ ತೊಂದರೆ ಈ ರಿಯ ಲಕ್ಷಣಗಳು ಎಂದು ಹೇಳಿಕೊಂಡು ಬರಲಾಗಿದೆ. ಈಗ ಲಕ್ಷಣಕ್ಕೆ ಮತ್ತೆರಡು ಹೊಸ ಸೇರ್ಪಡೆಯಾಗಿದೆ.