ಕೆಬಿಸಿ
(Search results - 26)Cine WorldJan 23, 2021, 10:18 AM IST
ಭಾರತದ ಆರ್ಥಿಕ ತಜ್ಞೆಯ ಸೌಂದರ್ಯ ಹೊಗಳಿದಕ್ಕೆ ಬಿಗ್ಬಿ ಕಾಲೆಳೆದ ನೆಟ್ಟಿಗರು
ಭಾರತ-ಅಮೆರಿಕದ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರ ಸೌಂದರ್ಯವನ್ನು ಹೊಗಳಿ ಅಮಿತಾಭ್ ಬಚ್ಚನ್ ಸದ್ಯ ಪೇಚಿಗೆ ಸಿಲುಕಿದ್ದಾರೆ. ಕೆಬಿಸಿ ಶೋನಲ್ಲಿ ಏನಾಯ್ತು..? ಇಲ್ಲಿ ಓದಿ
Karnataka DistrictsJan 17, 2021, 10:38 AM IST
ಕೆಬಿಸಿಯಲ್ಲಿ ಗೆದ್ದ 12.50 ಲಕ್ಷ ಬಡ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದ ದಿನಗೂಲಿ ಕಾರ್ಮಿಕ..!
ತನ್ನ ಮಾನವೀಯ ಸಾಧನೆಯಿಂದಾಗಿ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿಯ ಕಟ್ಟಡ ಕಾರ್ಮಿಕ ರವಿ ಕಟಪಾಡಿ 12.50 ಲಕ್ಷ ರು. ಗೆದ್ದಿದ್ದಾರೆ. ಈ ಹಣವನ್ನೂ ತಾನು ಇಟ್ಟುಕೊಳ್ಳದೆ ಬಡವರ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತೇನೆ ಎಂದು ಹೇಳುವ ಮೂಲಕ ರವಿ ಮತ್ತೊಮ್ಮೆ ತನ್ನ ಮಾನವೀಯ ಗುಣವನ್ನು ಮೆರೆದಿದ್ದಾರೆ.
Small ScreenJan 15, 2021, 2:54 PM IST
KBCಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಉಡುಪಿಯ ದಿನಗೂಲಿ ಕಾರ್ಮಿಕ
ಕರ್ನಾಟಕದ ಯುವಕ ಕೆಬಿಸಿಯಲ್ಲಿ | ಅಮಿತಾಭ್ ನಡೆಸಿಕೊಡೋ ಕೌನ್ ಬನೇಗಾ ಕರೋಡ್ಪತಿಯಲ್ಲಿ ರವಿ ಕಟಪಾಡಿ
Small ScreenDec 17, 2020, 9:08 PM IST
KBCಯಲ್ಲಿ 50 ಲಕ್ಷ ಗೆದ್ದ ಕರ್ನಾಟಕದ ವಿದ್ಯಾರ್ಥಿ
ಬಾಲಿವುಡ್ ಬಿಗ್ ಬಿ ನಡೆಸಿಕೊಡೋ ಕೆಬಿಸಿ ಎಲ್ಲರಿಗೂ ಗೊತ್ತು. ಇದರಲ್ಲಿ ಕರ್ನಾಟಕದ ವಿದ್ಯಾರ್ಥಿ ಗೆದ್ದಿರೋ ಮೊತ್ತವೆಷ್ಟು ಗೊತ್ತಾ..?
Cine WorldNov 19, 2020, 12:24 PM IST
ಕೋಟ್ಯಾಧಿಪತಿಯಾದ ಮೇಲೆ ಮತ್ತಷ್ಟು ಲಕ್ಕಿಯಾದ್ರು IPS ಮೋಹಿತಾ ಶರ್ಮಾ..!
KBCಯಲ್ಲಿ 1 ಕೋಟಿ ಗೆದ್ದ ಐಪಿಎಸ್ ಆಫೀಸರ್ ಮೋಹಿತಾ ಶರ್ಮಾ ಗಾರ್ಗ್ ಇನ್ನಷ್ಟು ಲಕ್ಕಿಯಾಗಿದ್ದಾರೆ. ಕೆಬಿಸಿಯ 12ನೇ ಸೀಸನ್ನಲ್ಲಿ ಈ ಅಧಿಕಾರಿ 1 ಕೋಟಿ ಗೆದ್ದಿದ್ದಾರೆ.
Small ScreenNov 17, 2020, 9:41 AM IST
ಕೋಟ್ಯಾಧಿಪತಿಯಾದ ಮಹಿಳಾ IPS ಅಧಿಕಾರಿ
ಮಹಿಳಾ ಐಪಿಎಸ್ ಅಧಿಕಾರಿಯಾದ್ರು ಕೋಟ್ಯಾಧಿಪತಿ..! ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸೋ ಈ ಮಹಿಳಾ ಅಧಿಕಾರಿ ಬ್ರಿಲಿಯಂಟ್..
Small ScreenSep 17, 2020, 5:05 PM IST
ಕೆಬಿಸಿಯಲ್ಲಿ ಕೋಟಿ ಗೆದ್ದ ಶ್ರೀಸಾಮಾನ್ಯನ ಬಳಿ ಈ ಇರುವುದು ಎರಡೇ ಹಸು!
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಣೆಯಲ್ಲಿ ಮೂಡಿ ಬರುವ ಕೆಬಿಸಿ ರಿಯಾಲಿಟಿ ಶೋ ಸಾಕಷ್ಟು ಶ್ರೀ ಸಾಮಾನ್ಯರ ಜೀವನದಲ್ಲಿ ಉತ್ತಮವಾಗಲು ಇದ್ದ ಅದ್ಭುತ ವೇದಿಕೆ ಎಲ್ಲರಂತೆ ಎಎಎಸ್ ಓದಬೇಕೆಂದು ಸ್ಪರ್ಧಿಸಿ, 5 ಕೋಟಿ ಪಡೆದುಕೊಂಡ ಬಿಹಾರದ ಸುಶೀಲ್ ಕುಮಾರ್ ಈಗ ಏನು ಮಾಡುತ್ತಿದ್ದಾರೆ ನೋಡಿ. ಎಲ್ಲಾ ಬಿಟ್ಟು ಎರಡು ಹಸು ಖರೀದಿಸಿದ್ದು ಯಾಕೆ?
Small ScreenSep 15, 2020, 12:34 PM IST
#KBCಯಲ್ಲಿ 5 ಕೋಟಿ ರೂ. ಗೆದ್ದವನೀಗ ಜೀವನಕ್ಕಾಗಿ ದನ ಸಾಕಿದ್ದಾನೆ!
ಹೇಗಾದರೂ ನಮ್ಮ ಜೀವನದಲ್ಲಿ ಒಂದು ಕೋಟಿ ರೂ. ಲಾಟರಿ ಹೊಡೆದರೆ ಸಾಕು, ಸುಖವಾಗಿ, ನೆಮ್ಮದಿಯಾಗಿ ಇರುತ್ತೇವೆ ಎಂಬುವುದು ಬಹುತೇಕ ಶ್ರೀ ಸಾಮಾನ್ಯನ ಕನಸು. ಲಾಟರಿ ಹೊಡೆಯುವ ಮೂಲಕ, ಕೋಟ್ಯಾಧಿಪತಿಯಂಥ ಕಾರ್ಯಕ್ರಮಗಳಲ್ಲಿ ಗೆದ್ದ ಅನೇಕ ಶ್ರೀ ಸಾಮಾನ್ಯರು ಕೋಟ್ಯಾಧಿಪತಿಯಾಗಿದ್ದಿದೆ. ಸರಿ ಅವರು ಕಷ್ಟ ಸಂಕೋಲೆಯಿಂದ ಹೊರ ಬಂದ್ರಾ? ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿಯಲ್ಲಿ ಕೋಟಿ ಗೆದ್ದವ ಹೇಳುತ್ತಾರೆ ಜೀವನ ಹೇಗೆ ಬದಲಾಯಿತೆಂದು ಕೇಳಿ.....ನಿಜವಾಗಲೂ ಎಲ್ಲರೂ ಕನಸು ಕಾಣುವಂತೆ ಜೀವನದಲ್ಲಿ ದುಡ್ಡು ಸಿಕ್ಕಿದ ಕೂಡಲೇ ಅವರು ಸುಖ, ನೆಮ್ಮದಿ ಕಂಡು ಕೊಂಡಿದ್ದು ಹೌದಾ?
Cine WorldAug 24, 2020, 3:31 PM IST
ಗುಣಮುಖರಾದ ಬೆನ್ನಲ್ಲೆ KBC ಶೂಟಿಂಗ್ ಆರಂಭಿಸಿದ ಅಮಿತಾಭ್ ಬಚ್ಚನ್!
ಕೊರೋನಾದಿಂದ ಗುಣಮುಖರಾದ ನಟ ಅಮಿತಾಭ್ ಬಚ್ಚನ್, ಕೆಬಿಸಿ ಶೂಟಿಂಗ್ ಆರಂಭಿಸಿದ್ದಾರೆ. ಬ್ಯಾಕ್ ಟು ವರ್ಕ್ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
IndiaMay 28, 2020, 11:04 PM IST
14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!
ರವಿ ಮೋಹನ್ ಸೈನಿ ಅನ್ನೋ 14 ವರ್ಷದ ಬಾಲಕ ಹೆಸರು ಇಡೀ ಭಾರತದಲ್ಲಿ ಪ್ರಸಿದ್ದಿಯಾಗಿತ್ತು. ದಶಕಗಳ ಹಿಂದೆ ಸೈನಿ, ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯಲ್ಲಿ ಎಲ್ಲಾ ಪ್ರಶ್ನೆಗೆ ಉತ್ತರಿಸಿ 1 ಕೋಟಿ ರೂಪಾಯಿ ಗೆದ್ದಿದ್ದ. ಇದೀಗ ಇದೇ ಬಾಲಕ SP ಆಗಿ ಅಧಿಕಾರ ವಹಿಸಿಕೊಂಡಿದ್ದಾನೆ.
Karnataka DistrictsDec 10, 2019, 9:33 AM IST
ಕೆಸಿಎನ್ ಹ್ಯಾಟ್ರಿಕ್ ಗೆಲವು; ಕೆಬಿಸಿ ಹ್ಯಾಟ್ರಿಕ್ ಸೋಲು
ಅನರ್ಹ ಹಣೆಪಟ್ಟಿ ಇಟ್ಟುಕೊಂಡಿದ್ದ ಕೆ.ಸಿ. ನಾರಾಯಣ ಗೌಡ ಸತತ ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಕಳೆದೆರೆಡು ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಅವರು ಉಪಚುನಾವಣೆಯಲ್ಲೂ ಸೋಲನುಭವಿಸಿ ಹ್ಯಾಟ್ರಿಕ್ ಸೋಲನುಭವಿಸಿದ್ದಾರೆ.
NewsDec 1, 2019, 10:53 AM IST
ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!
ಕೆಬಿಸಿಯಲ್ಲಿ 25 ಲಕ್ಷ ರೂ. ಗೆದ್ದ ಸುಧಾ ಮೂರ್ತಿ!| ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ಬನೇಗಾ ಕರೋಡ್ಪತಿ
Cine WorldNov 29, 2019, 3:55 PM IST
ಕೆಬಿಸಿಯಲ್ಲಿ ಕನ್ನಡತಿ ಸುಧಾಮೂರ್ತಿ; ಸರಳತೆಗೆ ಸಲಾಂ ಎಂದ ಬಿಗ್ ಬಿ!
ಖ್ಯಾತ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ' ಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಮಿತಾಬ್ ಸುಧಾ ಮೂರ್ತಿ ಕಾಲಿಗೆ ಬಿದ್ದಿದ್ದು ಗಮನ ಸೆಳೆದಿದೆ. ಸುಧಾಮೂರ್ತಿಯವರ ಸಾಧನೆ, ಸರಳತೆಯನ್ನು ಬಿಗ್ ಬಿ ಶ್ಲಾಘಿಸಿದ್ದಾರೆ. ಈ ಎಪಿಸೋಡ್ ಇಂದು ಸಂಜೆ ಪ್ರಸಾರವಾಗಲಿದೆ.
Cine WorldNov 25, 2019, 11:45 AM IST
ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್ ಬಿ
ಕರ್ನಾಟಕದ ಹೆಮ್ಮೆ, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಕೌನ್ ಬನೇಗಾ ಕರೋಡ್ಪತಿಯಲ್ಲಿ ಭಾಗವಹಿಸಿದ್ದರು. ಆಗ ಅಮಿತಾಬ್ ಅವರನ್ನು ಬರಮಾಡಿಕೊಂಡ ರೀತಿ ಮನಮುಟ್ಟುವಂತಿತ್ತು. ಸುಧಾ ಮೂರ್ತಿ ವೇದಿಕೆಗೆ ಬಂದ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಿಗ್ ಬಿ ನಡೆಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.
Small ScreenNov 22, 2019, 11:57 AM IST
ಕೋಟ್ಯಧಿಪತಿ: ದೀಪಿಕಾ ಪಡುಕೋಣೆಯಿಂದ 6.40ಲಕ್ಷ ಹೋಯ್ತು...
'ಕೌನ್ ಬನೇಗಾ ಕರೋಡ್ ಪತಿ' ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಕೇಳಿದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟು 6.40 ಲಕ್ಷ ಮಿಸ್ ಮಾಡಿಕೊಂಡಿದ್ದಾರೆ ಪ್ರೇರಣಾ ಎಂಬ ಸ್ಪರ್ಧಿ.