ಕೆಪಿಸಿಸಿ  

(Search results - 325)
 • Siddaramaiah
  Video Icon

  Politics12, Oct 2019, 9:01 PM IST

  ವಿಪಕ್ಷ ನಾಯಕರಾದ ಮೂರೇ ದಿನಕ್ಕೆ ಸಿದ್ದು ವರಸೆ ಬದಲು: ಹಲವರು ಕಂಗಾಲು

  ವಿರೋಧ ಪಕ್ಷದ ನಾಯಕರಾಗಿ ಮೂರೇ ದಿನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವರಸೆ ಬದಲಾಗ್ಬಿಟ್ಟಿದೆ. ಇದನ್ನು ನಾವು ಹೇಳುತ್ತಿಲ್ಲ. ಹೀಗಂತ ಖುದ್ದು ಕಾಂಗ್ರೆಸ್ ನಾಯಕರೇ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಸಿದ್ದು ವರಸೆ ಏನು ಬದಲಾಯ್ತು?  ವಿಡಿಯೋನಲ್ಲಿ ನೋಡಿ.

 • Siddu
  Video Icon

  state12, Oct 2019, 1:04 PM IST

  ವಿಪಕ್ಷ ನಾಯಕರಾದ ಮೇಲೆ ಬದಲಾಯ್ತು ಸಿದ್ದರಾಮಯ್ಯ ವರಸೆ

    ವಿಪಕ್ಷ ನಾಯಕರಾದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರಸೆಯೇ ಬದಲಾಗಿದೆ. ಮೊದಲು ಕೆಪಿಸಿಸಿ ಕಚೇರಿಗೆ ಆಗಮಿಸುತ್ತಿದ್ದ ನಾಯಕ ಇದೀಗ ಯಾವುದೇ ಸಭೆಗಳಿದ್ದರೂ ಕೂಡ ವಿಧಾಸನ ಸೌಧಕ್ಕೆ ಬನ್ನಿ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಮುಖಂಡರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಪಸ್ವರ ಕೇಳಿ ಬಂದಿದೆ.

 • Siddaramaiah

  News9, Oct 2019, 9:33 PM IST

  ಪರಂ, ಪಾಟೀಲರನ್ನು ಹಿಂದಿಕ್ಕಿ ಸಿದ್ದುಗೆ ವಿಪಕ್ಷ ಗದ್ದುಗೆ ಒಲಿದಿದ್ದು ಇದೇ ಕಾರಣಕ್ಕೆ!

  ವಿಧಾನಸಭೆ ವಿಪಕ್ಷ ನಾಯಕರಾಗಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗಾದರೆ ಸಿದ್ದರಾಮಯ್ಯ ಹೈಕಮಾಂಡ್ ಗೆ ಅಂತಿಮ ಆಯ್ಕೆಯಾಗಲು ಕಾರಣವೇನು?

 • Siddaramaiah

  News3, Oct 2019, 7:35 AM IST

  ಸಿದ್ದರಾಮಯ್ಯ ವಿರೋಧಿಗಳ ಶೀತಲ ಸಮರ : ಹಿಡಿತ ತಪ್ಪಿಸಲು ಒಂದಾದ ನಾಯಕರು

  ಸದ್ಯ ಶಾಸಕಾಂಗ ಪಕ್ಷ ಹಾಗೂ ಕೆಪಿಸಿಸಿ ಎರಡರ ಮೇಲೂ ಸಿದ್ದರಾಮಯ್ಯ ಅವರ ಬಣದ ಹಿಡಿತವಿದೆ. ಈ ಹಿಡಿತ ತಪ್ಪಿಸಬೇಕು ಎಂದು ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಒಂದಾಗಿದ್ದಾರೆ.

 • by election date changed by election commission

  Karnataka Districts2, Oct 2019, 9:13 AM IST

  ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗದ ನಡೆ: ಆರೋಪ

  ಬಿಜೆಪಿ ತನ್ನ ಅಧಿಕಾರದಿಂದ ಸರ್ಕಾರದ ಅಂಗ ಸಂಸ್ಥೆಗಳಾದ ಸಿಬಿಐ, ಇಡಿ, ಆರ್‌ಬಿಐ, ಚುನಾವಣೆ ಆಯೋಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನಗೆ ಇಷ್ಟಬಂದಂತೆ ಆಟ ಆಡಿಸುತ್ತಿದೆ. ಚುನಾವಣಾ ಆಯೋಗ ಒಂದೊಂದು ದಿನ ಒಂದೊಂದು ರೀತಿಯ ನಿಲುವು ಕೈಗೊಳ್ಳುತ್ತಿದೆ ಎಂದು  ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷಣ್‌ ಆರೋಪಿಸಿದ್ದಾರೆ.

 • congress jds

  Karnataka Districts2, Oct 2019, 7:50 AM IST

  ಕಾಂಗ್ರೆಸ್ - ಜೆಡಿಎಸ್‌ ದೋಸ್ತಿ ಖತಂ

  ಕಾಂಗ್ರೆಸ್ ಜೆಡಿಎಸ್ ಮೈತ್ರಿ ಖತಂ ಆಗಿದೆ. ಕೈ ಮುಖಂಡರೋರ್ವರು ಕೆಪಿಸಿಸಿ ಅಧ್ಯಕ್ಷರಿಗೆ ಈ ಬಗ್ಗೆ ಮನವಿ ಮಾಡಿದ್ದಾರೆ. 

 • News1, Oct 2019, 10:38 AM IST

  'ಗುಂಡೂರಾವ್‌ ಸರಿ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಉಳೀತಿತ್ತು'

  ಗುಂಡೂರಾವ್‌ ಸರಿ ಇದ್ದಿದ್ದರೆ ಸಮ್ಮಿಶ್ರ ಸರ್ಕಾರ ಉಳೀತಿತ್ತು| ಕೆಪಿಸಿಸಿ ಅಧ್ಯಕ್ಷರು ಸರಿಯಿದ್ದಿದ್ದರೆ ನಾವು ಕಾಂಗ್ರೆಸ್‌ ತೊರೆಯುತ್ತಿರಲಿಲ್ಲ| ಸರ್ಕಾರ ಪತನಕ್ಕ, ಲೋಕಸಭೆ ಸೋಲಿಗೂ ದಿನೇಶ್‌ ಗುಂಡೂರಾವ್‌ ಕಾರಣ

 • NEWS29, Sep 2019, 7:28 AM IST

  'ಸಿದ್ದು ಹೊರಹಾಕದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ'

  ಸಿದ್ದು ಹೊರಹಾಕದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ| ಸಿದ್ದು ಬರುವ 20 ವರ್ಷ ಮೊದಲೇ ನಾವು ಕಾಂಗ್ರೆಸ್‌ ಕಟ್ಟಿದ್ದೇವೆ| ಮಾಜಿ ಸಿಎಂ ವಿರುದ್ಧ ರಮೇಶ್‌ ಜಾರಕಿಹೊಳಿ ಕೆಂಡಾಮಂಡಲ

 • Video Icon

  NEWS28, Sep 2019, 2:34 PM IST

  KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮುಗಿಬಿದ್ದ ಅನರ್ಹ ಶಾಸಕರು

  ದಿನೇಶ್​ ಗುಂಡೂರಾವ್​ ಅಯೋಗ್ಯ, ಸಿದ್ದರಾಮಯ್ಯನವರ ಚೇಲಾ ಎಂದೆಲ್ಲ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದರು. ಇದೀಗ ಸೋಮಶೇಖರ್ ಅವರ ಹೇಳಿಕೆಯನ್ನು ಮತ್ತೋರ್ವ ಅನರ್ಹ ಶಾಸಕ ಸಮರ್ಥಿಸಿಕೊಂಡಿದ್ದಾರೆ. ಹಾಗಾದ್ರೆ ಸಮರ್ಥಿಸಿಕೊಂಡ ಅನರ್ಹ ಶಾಸಕರ ಯಾರು? ಹೇಗೆಲ್ಲ ಸಮರ್ಥಿಸಿಕೊಂಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.

 • Eshwara Khandre

  Karnataka Districts28, Sep 2019, 12:42 PM IST

  'ಕಾಂಗ್ರೆಸ್ ಬಿಟ್ಟವರಿಗೆ ರಾತ್ರಿ ಪೆಗ್ ಕುಡಿದರೂ ನಿದ್ದೆ ಬರ್ತಿಲ್ಲ..!’

  ಕಾಂಗ್ರೆಸ್ ಬಿಟ್ಟು ಹೋಗಿರುವ ನಮ್ಮ ಸ್ನೇಹಿತರಿಗೆ ನಿದ್ದೆ ಬರ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೀದರ್‌ನಲ್ಲಿ ಹೇಳಿದ್ದಾರೆ. ಖಾತೆ ಕೊಡ್ತಾರೆ ಎಂದು ಬಿಜೆಪಿ ಸೇರಿದ್ದ ನಾಯಕರೆಲ್ಲ ಈಗ ನಿದ್ದೆ ಇಲ್ಲದೆ ಟೆನ್ಶನ್‌ಗೊಳಗಾಗಿದ್ದಾರೆ. ಕಂಗಾಲಾಗಿ ನಮಗೆ ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 • Karnataka Districts27, Sep 2019, 7:26 PM IST

  ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರಿಗೆ ಕಾಂಗ್ರೆಸ್ ಮಣೆ

  ಮಂಡ್ಯ ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ  ಸುಮಲತಾ ಅಂಬರೀಶ್ ಪರ ಬಹಿರಂಗವಾಗಿ ಗುರುತಿಸಿಕೊಂಡು  ಉಚ್ಚಾಟಿತರಾಗಿದ್ದ  ಮುಖಂಡರುಗಳು ಕಾಂಗ್ರೆಸ್ ಗೆ ವಾಪಸ್ ಆಗಿದ್ದಾರೆ.

 • kpcc spokesperson k diwakar

  Karnataka Districts27, Sep 2019, 1:11 PM IST

  'ಪರಿಹಾರ ಸಿಗದೆ ಸಂತ್ರಸ್ಥರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ'

  ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಇದುವರೆಗೆ ಪರಿಹಾರವನ್ನೇ ನೀಡದ ಕೇಂದ್ರ ಸರ್ಕಾರದ ನೀತಿ ಒಕ್ಕೂಟ ವ್ಯವಸ್ಥೆಯ ಅಣಕದಂತಿದೆ ಎಂದು ಕೆಪಿಸಿಸಿ ವಕ್ತಾರ ಕೆ. ದಿವಾಕರ್ ವ್ಯಂಗ್ಯವಾಡಿದ್ದಾರೆ.
   

 • NEWS27, Sep 2019, 7:24 AM IST

  ಹೊಯ್‌ಕೈ: ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!

  ಸಿದ್ದು, ಮುನಿಯಪ್ಪ ಏಕವಚನ ಜಟಾಪಟಿ!| ಕಾಂಗ್ರೆಸ್‌ ಸಭೆಯಲ್ಲಿ ಬಿರುಸಿನ ವಾಗ್ವಾದ| ರಮೇಶ್‌ ಕುಮಾರ್‌ ವಿರುದ್ಧ ಕ್ರಮ ಏಕಿಲ್ಲ? ಮುನಿಯಪ್ಪ ಗರಂ| ಕೋಲಾರದಲ್ಲಿ ತಮ್ಮ ಸೋಲಿಗೆ ರಮೇಶ್‌ ಕಾರಣವೆಂದು ಮುನಿಯಪ್ಪ ಕೆಂಡ| ರೋಷನ್‌ ಬೇಗ್‌ ವಿರುದ್ಧ ಮಾತ್ರ ಕ್ರಮ ಕೈಗೊಂಡುದಕ್ಕೆ ತೀವ್ರವಾಗಿ ಆಕ್ಷೇಪ| ಇದಕ್ಕೆ ಬಿ.ಕೆ.ಹರಿಪ್ರಸಾದ್‌ ಸಾಥ್‌. ಇದೆಲ್ಲದರಿಂದ ಕ್ರುದ್ಧರಾದ ಸಿದ್ದರಾಮಯ್ಯ| ಸರಿಯಾಗಿ ಮಾತಾಡಲು ಮುನಿಯಪ್ಪಗೆ ತಾಕೀತು. ಬಳಿಕ ಏಕವಚನದಲ್ಲಿ ಬೈದಾಟ

 • Video Icon

  NEWS26, Sep 2019, 8:48 PM IST

  ರಾಜಕೀಯ ವ್ಯಭಿಚಾರ ಮಾಡೋರಿಗೆ ರಿಲೀಫ್ ಸಿಕ್ಕಿಲ್ಲ: ದಿನೇಶ್ ವಾಗ್ದಾಳಿ!

  ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜಕೀಯ ವ್ಯಭಿಚಾರ ಮಾಡುವವರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ.

 • NEWS26, Sep 2019, 8:42 AM IST

  'ಹೊರಗಿನವರಿಗೆ ಟಿಕೆಟ್ ಇಲ್ಲ, ಕಾಂಗ್ರೆಸ್ಸಿಗರಿಗೇ ಟಿಕೆಟ್'

  ಹೊರಗಿನವರಿಗೆ ಟಿಕೆಟ್ ಇಲ್ಲ, ಕಾಂಗ್ರೆಸ್ಸಿಗರಿಗೇ ಟಿಕೆಟ್: ದಿನೇಶ್| ಪಕ್ಷದ ನಿಷ್ಠಾವಂತರು ಹಾಗೂ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ