ಕೆನಡಾ ಟಿ20  

(Search results - 7)
 • Yuvraj Singh

  SPORTS9, Aug 2019, 12:54 PM IST

  ಕೆನಡಾ ಟಿ20: ವೇತನ ಸಿಗದ್ದಕ್ಕೆ ಪಂದ್ಯ ವಿಳಂಬ!

  ಕೆನಡಾದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಬುಧವಾರ, ತಂಡದ ಮಾಲೀಕರು ಬಾಕಿ ಇರುವ ವೇತನ ಪಾವತಿಸದ ಕಾರಣ, ಯುವರಾಜ್‌ ಸಿಂಗ್‌ ನೇತೃತ್ವದ ಟೊರೊಂಟೋ ನ್ಯಾಷನಲ್ಸ್‌ ಹಾಗೂ ಜಾರ್ಜ್ ಬೈಲಿ ನೇತೃತ್ವದ ಮಾಂಟ್ರಿಯಲ್‌ ಟೈಗ​ರ್ಸ್ ತಂಡದ ಆಟಗಾರರು ಪ್ರತಿಭಟಿಸಿದರು. 

 • yuvi batting

  SPORTS5, Aug 2019, 6:34 PM IST

  ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!

  ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಹಳೇ ಖದರ್ ತೋರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೆ ಬೌಂಡರಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ಯುವಿ ಆಟಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.

 • yuvraj singh canada t20

  SPORTS5, Aug 2019, 4:19 PM IST

  ಕೆನಡ ಟಿ20 ಲೀಗ್‌ನಲ್ಲಿ ಯುವರಾಜ್ ಘರ್ಜನೆ; ಸಿಕ್ಸರ್ ಸುರಿಮಳೆ!

  ಕೆನಡ ಟಿ20 ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಘರ್ಜಿಸಿದ್ದಾರೆ. 5 ಸಿಕ್ಸರ್ ಮೂಲಕ ಯುವಿ 22 ಎಸೆತದಲ್ಲಿ 51 ರನ್ ಚಚ್ಚಿದ್ದಾರೆ. ಯುವಿ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.
   

 • Andre Russell

  SPORTS4, Aug 2019, 10:28 AM IST

  ರಾಷ್ಟ್ರೀಯ ತಂಡಕ್ಕೆ ಚಕ್ಕರ್‌, ಕೆನಡಾ ಟಿ20ಯಲ್ಲಿ ರಸೆಲ್‌!

  ಭಾರತ ವಿರುದ್ದದ ಮೊದಲ ಟಿ20 ಪಂದ್ಯ ಸೋತ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡ ಅಲ್ರೌಂಡರ್ ಆ್ಯಂಡ್ರೆ ರಸೆಲ್ ವಿರುದ್ಧ ಟೀಕೆಗಳು ಕೇಳಿ ಬಂದಿದೆ. ರಾಷ್ಟ್ರೀಯ ತಂಡಕ್ಕೆ ಚಕ್ಕರ್ ಹಾಕಿರುವ ರಸೆಲ್, ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

 • Yuvraj Singh

  SPORTS29, Jul 2019, 11:15 AM IST

  ಕೆನಡಾ ಟಿ20: ಯುವಿ ತಂಡವನ್ನು ಗೆಲ್ಲಿಸಿದ ಮತ್ತೋರ್ವ ಭಾರತೀಯ..!

  ಕೆನಡಾ ಗ್ಲೋಬಲ್‌ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಬಾರಿಸಿ ನಿರಾಸೆ ಅನುಭವಿಸಿದ್ದ ಯುವಿ, ಎಡ್ಮನ್‌ಶನ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್‌ ಸಹಿತ 35 ರನ್‌ ಗಳಿಸಿದರು.

 • Yuvraj gayle

  SPORTS24, Jul 2019, 10:49 PM IST

  GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

  ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

 • Yuvraj Singh

  SPORTS21, Jun 2019, 12:15 PM IST

  ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ ಯುವಿ!

  ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿದ್ದರು. ಇದೀಗ ಅನುಮತಿ  ಸಿಕ್ಕಿದ್ದು, ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.