ಕೆಜಿಎಫ್ 2  

(Search results - 83)
 • <p>KGF, Release, Date</p>
  Video Icon

  Sandalwood4, Aug 2020, 4:46 PM

  ಕೆಜಿಎಫ್‌-2 ಬಗ್ಗೆ ಕೇಳಿ ಬಂತು ಹೊಸ ನ್ಯೂಸ್; ರಿಲೀಸ್‌ ಡೇಟ್‌?

  ಮಹಾಮಾರಿ ಕೊರೋನಾ ವೈರಸ್‌ ಕಾಟ ಇಲ್ಲದಿದ್ದರೆ, ಈಗಾಗಲೇ ಕೆಜಿಎಫ್ 2 ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ಪೂರ್ಣಗೊಂಡು, ಅಕ್ಟೋಬರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಈಗ ಅಸಾಧ್ಯವಾಗಿದೆ. ಈ ಕಾರಣಕ್ಕೆ ಸಿನಿಮಾವನ್ನು ಮುಂದಿನ ವರ್ಷ ರಿಲೀಸ್‌ ಮಾಡಬೇಕೆಂದು ತಂಡ ನಿರ್ಧರಿಸಿದೆ ಎನ್ನಲಾಗಿದೆ.

 • ಯಶ್‌ ಅಭಿಮಾನಿಗಳು ಹೀಗೆ ಒಟ್ಟಾಗಿ ಸಾರ್ವಜನಿಕರಿ ಸಹಾಯ ಮಾಡಲಿ ಎಂದು ಆಶಿಸೋಣ.
  Video Icon

  Sandalwood15, Jul 2020, 1:00 PM

  ರಾಕಿಭಾಯ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..!

  ಯಶ್ ಬಹುನಿರೀಕ್ಷಿತ ಕೆಜಿಎಫ್ 2 ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಲಾಗಿತ್ತು. ಆದರೆ ಈಗ ಲೆಕ್ಕಾಚಾರ ತಲೆಕೆಳಗಾಗಿದೆ. ಕೆಜಿಎಫ್‌ 2 ಸ್ವಾಗತಿಸಲು ಅಭಿಮಾನಿಗಳು ತಯಾರಿದ್ದರು. ಆದರೆ ಕೊರೊನಾ ಇದಕ್ಕೆಲ್ಲಾ ತಣ್ಣೀರೆರಚಿದೆ. ಕಳೆದ 4 ತಿಂಗಳಿಂದ ಕೆಲಸಗಳೆಲ್ಲಾ ಸಂಪೂರ್ಣ ಸ್ಥಬ್ಧಗೊಂಡಿದೆ. ಹಾಗಾಗಿ ಕೆಜಿಎಫ್ ಈ ವರ್ಷ ತೆರೆಗೆ ಬರುವುದಿಲ್ಲ ಅನ್ನೋದು ಪಕ್ಕಾ..!

 • <p>SN KGF2</p>
  Video Icon

  Entertainment6, Jun 2020, 1:14 PM

  ರಾಕಿಭಾಯ್‌ ಬಂದಿಳಿಯುವ ರೋಲ್ಸ್‌ ರಾಯ್‌ ಕಾರಿನ ಸಿಕ್ರೇಟ್‌ ಇದು..!

  ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್ 2 ಶೂಟಿಂಗ್ ಪ್ರಕ್ರಿಯೆ ಶುರುವಾಗಿದೆ. ಈ ಚಿತ್ರದಲ್ಲಿ ಬೈಕ್, ಕಾರುಗಳ ಕ್ರೇಜ್ ಹೆಚ್ಚಾಗಿಯೇ ಇದೆ. ಈ ಚಿತ್ರದಲ್ಲಿ ರೋಲ್ಸ್‌ ರಾಯ್ ಕಾರನ್ನು ಬಳಸಿಕೊಳ್ಳಲಾಗಿದ್ದು ಇದು 1934 ರ ಜಮಾನದ್ದು ಎನ್ನಲಾಗಿದೆ. ಅಂದಿನ ಕಾಲದಲ್ಲಿ ಶ್ರೀಮಂತರ ಮನೆಯಲ್ಲಿ ಮಾತ್ರ ಈ ಕಾರುಗಳನ್ನು ಬಳಸಲಾಗುತ್ತಿತ್ತು.. ಅಂತಹ ಕ್ಲಾಸಿಕ್‌ ಕಾರ್‌ನಲ್ಲಿ ಬರ್ತಾರೆ ರಾಕಿಭಾಯ್. ಹಾಗಾದ್ರೆ ಈ ಕಾರಿನ ಹಿನ್ನಲೆ ಏನು? ಇಲ್ಲಿದೆ ನೋಡಿ..! 

 • Sandalwood6, May 2020, 10:29 PM

  'KGF ಡೈರೆಕ್ಟರ್ ಪ್ರಶಾಂತ್‌ ನೀಲ್‌ಗೆ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಸಿಕ್ಕಿಲ್ವಂತೆ' ಏನ್ ಕತೆ

  ಕೆಜಿಎಫ್ ಎಂಬ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗ ಕನ್ನಡದ ಕಡೆ ನೋಡುವಂತೆ ಮಾಡಿದ  ನಿರ್ದೇಶಕ ಪ್ರಶಾಂತ್ ನೀಲ್ .  ಪ್ರಶಾಂತ್ ಅವರಿಗೆ 9 ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್ ಮಾಡಿಕೊಂಡಿದ್ದು ಸಂಭ್ರಮ ಹಂಚಿಕೊಂಡಿದ್ದಾರೆ.

 • KGF2
  Video Icon

  Sandalwood16, Mar 2020, 3:27 PM

  ಕೆಜಿಎಫ್‌-2 ರಿಲೀಸ್‌ ಡೇಟ್‌ ಔಟ್‌; ಚಿತ್ರದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ...

  ಕೊರೋನಾ ಎಫೆಕ್ಟ್‌ನಲ್ಲಿ ಕಳೆದೋಗಿದ್ದ ಜನರಿಗೆ ಕೆಜಿಎಫ್‌ 2 ಚಿತ್ರತಂಡ ಗುಡ್‌ ನ್ಯೂಸ್‌ ಕೊಟ್ಟಿದೆ. ಸಾಕಷ್ಟು ದಿನಗಳಿಂದ ಚಿತ್ರಕ್ಕಾಗಿ ಕಾಯುತ್ತಿದ್ದ ಸಿನಿ ರಸಿಕರಿಗೆ ಪ್ರಶಾಂತ್ ನೀಲ್‌ ಟೀಂ ರಿಲೀಸ್‌ ಡೇಟ್‌ ರಿವೀಲ್‌ ಮಾಡಿದೆ.

 • KGF2

  Sandalwood13, Mar 2020, 6:29 PM

  ಕರೋನಾ ನಡುವೆ ಕೆಜಿಎಫ್ ಬ್ರೇಕಿಂಗ್, ರಿವೀಲಾಯ್ತು ಚಾಪ್ಟರ್ 2 ರಿಲೀಸ್ ಡೇಟ್

  ಬಹುನಿರೀಕ್ಷಿತ  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ರಿಲೀಸ್ ದಿನಾಂಕ ಬಹಿರಂಗವಾಗಿದ್ದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

 • बता दें कि करोड़ों की प्रॉपर्टी के मालिक यश के पिता अरुण कुमार बस ड्राइवर है। और आज भी वे इसी प्रोफेशन में हैं। दरअसल, बस ड्राइविंग करते ही अरुण ने बेटे यश को बड़ा किया और उसके सपने को पूरा करने में मदद की। वे इस प्रोफेशन को इसलिए नहीं छोड़ना चाहते क्योंकि इसी काम की वजह से आज उनका बेटा इतना बड़ा एक्टर बन पाया है। 'बाहुबली' फिल्म के डायरेक्टर एसएस राजामौली ने एक इंटरव्यू में बताया था- मुझे ये जानकर हैरानी हुई थी यश के पापा बस ड्राइवर है। उन्होंने अपने बेटे के लिए इतना कुछ किया। मेरे लिए वो रियल हीरो हैं।
  Video Icon

  Sandalwood12, Mar 2020, 3:45 PM

  ಬೇಸಿಗೆಗೆ Summer Cut; ಇದೇನಪ್ಪಾ ಅಪ್ಪಂಗೆ ಹಿಂಗ್‌ ಕೇಳೋದಾ ಐರಾ?

  ಯಶ್ ಪುತ್ರಿ ಐರಾಗೆ ಒಂದು ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಈ ಸಂದರ್ಭದಲ್ಲಿ ಮಗಳಿಗೆ ಮುಡಿ ಕೊಡಿಸುವ ಶಾಸ್ತ್ರವನ್ನ ಯಶ್ ಮಾಡಿಸಿದ್ದಾರೆ. ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ಸನ್ನಿಧಿಯಲ್ಲಿ ಐರಾಗೆ ಮುಡಿ ಕೊಟ್ಟು ವಿಶೇಷ ಪೂಜೆಯನ್ನು ಮಾಡಿ ಮುಗಿಸಿದ್ದಾರೆ. ನಂಜುಂಡೇಶ್ವರ ಯಶ್ ಮನೆಯ ದೇವರು ಆಗಿರೋದ್ರಿಂದ ಅಲ್ಲಿಯೇ ಮುಡಿ ಕೊಡ್ಸಿದ್ದಾರೆ ಯಶ್ ಮತ್ತು ರಾಧಿಕಾ. ಇಲ್ಲಿದೆ ನೋಡಿ! 

 • yash
  Video Icon

  Entertainment7, Mar 2020, 10:48 AM

  ರಾಕಿಭಾಯ್ ಯಶ್ ಬೇಡಿಕೆ ನೆರವೇರಿಸಿದ ಸಿಎಂ ಯಡಿಯೂರಪ್ಪ!

  ರಾಕಿಭಾಯ್ ಯಶ್ ಕೆಜಿಎಫ್ -2 ಸಿನಿಮಾ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ರಿಲೀಸ್ ಡೇಟ್ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ -2 , ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಾ? ಈ ಬಗ್ಗೆ ರಾಕಿಭಾಯ್ ಹೇಳೋದೇನು? ಇಲ್ಲಿದೆ ನೋಡಿ! 

 • yash - kgf
  Video Icon

  Sandalwood6, Mar 2020, 12:49 PM

  ರಾಕಿ ಭಾಯ್‌ಗೆ ಸಾಥ್ ಕೊಟ್ಟ ಇಂಡಿಯನ್ ಆರ್ಮಿ..!

  ರಾಕಿ ಭಾಯ್ ಯಶ್ ಕೆಜಿಎಫ್-2 ಚಿತ್ರ ಮತ್ತೊಂದು ದಾಖಲೆ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.  ಇಡೀ ಭಾರತೀಯು ಚಿತ್ರರಂಗವೇ ಮತ್ತೊಮ್ಮೆ ದಕ್ಷಿಣದತ್ತ ನೋಡುವ ಕೆಲಸವನ್ನು ಡೈರೆಕ್ಟರ್ ಪ್ರಶಾಂತ್ ನೀಲ್ ಮಾಡುತ್ತಿದ್ದಾರೆ.

   

 • ಕೆಜಿಎಫ್‌: ಕನ್ನಡದ ರಿಯಲ್‌ ಪ್ಯಾನ್‌ ಇಂಡಿಯಾ ಸಿನಿಮಾ. ಭಾರತೀಯ ಸಿನಿಮಾ ರಂಗವೇ ಒಮ್ಮೆ ಕನ್ನಡಿಗರತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್‌ ನೀಲ್‌ ಹಾಗೂ ಯಶ್‌ ಅವರ ಕಾಂಬಿನೇಷನ್‌ನ ಚಿತ್ರವಿದು.

  Sandalwood5, Mar 2020, 10:58 PM

  ಕೆಜಿಎಫ್‌ 2 ಯಾವಾಗ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಕಿ ಭಾಯ್ !

  ಕನ್ನಡ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗ ಕೇಳುತ್ತಿರುವ ಪ್ರಶ್ನೆ ಒಂದೇ .. ಅದು ಕೆಜಿಎಫ್ 2 ಯಾವಾಗ? ಈ ಬಗ್ಗೆ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ ನೀವೇ ನೋಡಿ!

 • Bengaluru Traffic Police rope in Rocking Star Yash to campaign against 'drink and drive'
  Video Icon

  Sandalwood18, Feb 2020, 5:17 PM

  ಅಬ್ಬಬ್ಬಾ... ಇದಪ್ಪಾ ರಾಕಿಭಾಯ್ ಕಾನ್ಫಿಡೆನ್ಸ್ ಅಂದ್ರೆ!

  ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗೆ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ತುಂಬಾ ಸ್ಪೂರ್ತಿದಾಯಕವಾಗಿ ಮಾತನಾಡಿದ್ದಾರೆ.  ಆ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಏನ್ ಹೇಳಿದ್ದಾರೆ ರಾಕಿ ಭಾಯ್? ಇಲ್ಲಿದೆ ನೋಡಿ! 

 • raveena tondon
  Video Icon

  Cine World17, Feb 2020, 11:24 AM

  ನಾಗರಹೊಳೆಯಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದ ರವೀನಾ ಟಂಡನ್

  ಕೆಜಿಎಫ್ ಅಡ್ಡಕ್ಕೆ ಬಾಲಿವುಡ್ ಬೆಡಗಿ ರವೀನಾ ಟಂಡನ್ ಕಾಲಿಟ್ಟಿದ್ದಾರೆ. ರಾಕಿಭಾಯ್ ಜೊತೆ ಶೂಟಿಂಗ್ ಮಾಡುತ್ತಿದ್ದಾರೆ. ಬಿಡುವಿನ ವೇಳೆ ನಾಗರಹೊಳೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಸಫಾರಿ ಮಾಡಿದ್ದಾರೆ. ಜೊತೆಗೆ ಅಲ್ಲಿನ ಅರಣ್ಯಾಧಿಕಾರಿಗಳ ಜೊತೆ ಸೇರಿ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ. 

 • KGF 2 - ఫస్ట్ పార్ట్ తో కన్నడ ఇండస్ట్రీ మార్కెట్ ని ఒక్కసారిగా పెంచేసిన KGF సెకండ్ పార్ట్ లో సంజయ్ దత్ కూడా నటిస్తున్నాడు. ఆయన విలన్ గానే కనిపించినప్పటికీ సినిమాలో యష్ తో పాటు మరో స్టార్ హీరో కనిపిస్తాడని టాక్ వస్తోంది. 200కోట్ల భారీ వ్యయంతో ఈ సినిమాను నిర్మిస్తున్నారు.
  Video Icon

  Sandalwood15, Feb 2020, 4:27 PM

  ಅಧೀರನ ಎದುರು ರಾಕಿಭಾಯ್ ಹೀಗೆಲ್ಲಾ ಫೈಟ್ ಮಾಡ್ತಾರಾ?

  ಕೆಜಿಎಫ್ 2 ಸಿನಿಮಾ ಯಶ್- ಅಧೀರ ಕ್ಲೈಮ್ಯಾಕ್ಸ್ ಸೀನ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯಾರೂ ಊಹಿಸಿರದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಇರಲಿದೆ ಎನ್ನಲಾಗಿದೆ. ಸಂಜಯ್ ದತ್ ಎದುರು ರಾಕಿಭಾಯ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಕೆಜಿಎಫ್ 2 ಅಪ್‌ಡೇಟ್‌ಗಾಗಿ ಈ ವಿಡಿಯೋ ನೋಡಿ..! 

 • Yash Radhika Pandit
  Video Icon

  Sandalwood12, Feb 2020, 11:47 AM

  ಗೋವಾದಲ್ಲಿ ರಾಧಿಕಾ ಬಗ್ಗೆ ಟಾಪ್ ಸೀಕ್ರೆಟ್ ಬಿಟ್ಟುಕೊಟ್ಟ ರಾಕಿಭಾಯ್

  ರಾಕಿಂಗ್ ಸ್ಟಾರ್ ಯಶ್‌ಗೂ, ಗೋವಾಗೂ ಅವಿನಾಭಾವ ಸಂಬಂಧ. ಯಶ್ ಆಗಾಗ ಗೋವಾಗೆ ಹೋಗುತ್ತಲೇ ಇರುತ್ತಾರೆ. ಇತ್ತೀಚಿಗೆ ರಾಕಿಭಾಯ್ ಗೋವಾದಲ್ಲಿ ಕಾಣಿಸಿಕೊಂಡರು.  Nomozo 3 ಸಮಾರಂಭದಲ್ಲಿ ಭಾಗಿಯಾದರು. ಯಶ್ ನೋಡಲು ಅಪಾರ ಅಭಿಮಾನಿ ಬಳಗವೇ ಹರಿದು ಬಂದಿತ್ತು. 

 • Yash-Radhika Pandit
  Video Icon

  Sandalwood5, Feb 2020, 2:47 PM

  ರಾಕಿಂಗ್ ಲೈಫ್ ನಲ್ಲಿ ಇದು ಎಂದೂ ಮರೆಯದ ಸಿನಿಮಾ

  ಯಶ್ - ರಾಧಿಕಾ ಅಭಿನಯದ ಬ್ಲಾಕ್ ಬಸ್ಟರ್ 'ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ' ಸಿನಿಮಾ ಶುರುವಾಗಿದ್ದೇ ಇಂಟ್ರೆಸ್ಟಿಂಗ್.  ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ನಲ್ಲಿ ಆಲ್ ಟೈಂ ಸಕ್ಸಸ್ ಜೋಡಿ ಅಂದ್ರೆ ರಾಕಿಂಗ್ ಜೋಡಿ. ಸಿನಿಮಾಗೂ ಸೈ, ಪರ್ಸನಲ್ ಲೈಫ್ ಗೂ ಜೈ ಅನ್ನೋ ಇವರಿಬ್ಬರು ಮಾಡಿರೋ ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಅದ್ರಲ್ಲೂ ಇಬ್ಬರೂ ನ್ಯಾಚುರಲ್ ಆಗಿ ನಟಿಸಿರೋ 'ಮಿಸ್ಟರ್ ಅಂಡ್ ಮಿಸೆಸ್ ರಾಮಚಾರಿ'.  ಈ ಚಿತ್ರ ಯಶ್ ಲೈಫ್ ನಲ್ಲಿ ಸ್ಪೆಷಲ್ ಚಿತ್ರವಂತೆ! ಯಾಕೆ? ಇಲ್ಲಿದೆ ನೋಡಿ!