Search results - 60 Results
 • kgf

  Sandalwood21, Nov 2018, 4:14 PM IST

  ಕೆಜಿಎಫ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರಂತೆ ಈ ಬಾಲಿವುಡ್ ನಟ!

  ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗಲಿರುವ ಕನ್ನಡ ಸಿನಿಮಾವು ಎಲ್ಲರನ್ನೂ ಕಾತುರದಿಂದ ಕಾಯುವಂತೆ ಮಾಡಿದೆ. ಸದ್ಯ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿರುವ ಬಾಲಿವುಡ್‌ನ ಪ್ರಖ್ಯಾತ ನಟನೊಬ್ಬ ತಾನೂ ಈ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

 • KGF Srinidhi Shetty

  WEB SPECIAL20, Nov 2018, 12:41 PM IST

  ಮೊದಲಬಾರಿಗೆ ಕೆಜಿಎಫ್ ಸೆಟ್'ನಲ್ಲಿ ತಮಗಾದ ಅನುಭವ ಹಂಚಿಕೊಂಡ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ

  ಮೊದಲಬಾರಿಗೆ ಕೆಜಿಎಫ್ ಸೆಟ್'ನಲ್ಲಿ ತಮಗಾದ ಅನುಭವ ಹಂಚಿಕೊಂಡ ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ

 • Sri nidhi shetty

  Sandalwood19, Nov 2018, 9:02 AM IST

  ಸಂದರ್ಶನ: ಕೆಜಿಎಫ್ ಪಾತ್ರದ ಗುಟ್ಟು ಬಿಟ್ಟುಕೊಟ್ಟ ನಾಯಕಿ

  ಮಾಡೆಲ್  ಲೋಕದಲ್ಲಿ ಚಿತ್ರರಂಗಕ್ಕೆ ಬಂದಿರುವ ಮತ್ತೊಬ್ಬ ನಟಿ ಶ್ರೀನಿಧಿ ಶೆಟ್ಟಿ. ಮಂಗಳೂರು ಮೂಲ. ಬೆಳೆದಿದ್ದು ಬಾಂಬೆ ಅಂಗಳದಲ್ಲಿ. ಓದಿದ್ದು ಬೆಂಗಳೂರಿನಲ್ಲಿ. ಮಾಡೆಲಿಂಗ್ ಕನಸು ಕಂಡು ಈಡೇರಿಸಿಕೊಂಡಿದ್ದು ಕೂಡ ಇದೇ ಸಿಲಿಕಾನ್ ಸಿಟಿಯಲ್ಲಿ. ಈಗ ಬೆಳ್ಳಿತೆರೆ ಮೇಲೆ ರಾರಾಜಿಸುವ ಈಕೆಯ ಕನಸಿಗೆ ವೇದಿಕೆಯಾಗಿರುವುದು ‘ಕೆ.ಜಿ.ಎಫ್’ ಸಿನಿಮಾ. ಮೊದಲ ನಟನೆಯ ಟ್ರೇಲರ್ ಬಿಡುಗಡೆ ಮಾಡಿಕೊಂಡ ಶ್ರೀನಿಧಿ ಶೆಟ್ಟಿ ಜತೆಗಿನ ಮಾತುಗಳು ಇಲ್ಲಿವೆ.

 • Yash and Sudeep

  Sandalwood18, Nov 2018, 12:46 PM IST

  ಯಶ್- ಸುದೀಪ್ ನಡುವೆ ಇನ್ನೊಬ್ಬ ಸ್ಟಾರ್ ನಟನ ಎಂಟ್ರಿ

  ಕೆಜಿಎಫ್ ಸ್ಯಾಂಡಲ್ ವುಡ್ ನಲ್ಲೇ ದಾಖಲೆ ಬರೆದಿದೆ. ಕಿಚ್ಚ ಸುದೀಪ್ ಕೂಡಾ ಪೈಲ್ವಾನ್ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಈಗ ಇವರಿಬ್ಬರ ಜೊತೆ ಇನ್ನೊಬ್ಬ ಸ್ಟಾರ್ ನಟ ಎಂಟ್ರಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಶ್ರೀಮನ್ನಾರಾಯಣ 5 ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬರಲಿದೆ. 

 • Kolar PSI

  state18, Nov 2018, 11:10 AM IST

  ಆರೋಪಿ ಎದುರು ಕುಣಿದ ಪಿಎಸ್‌ಐ ಸಸ್ಪೆಂಡ್

  ವಿಚಾರಣೆ ವೇಳೆ ಠಾಣೆಯಲ್ಲಿ ಆರೋಪಿಗೆ ಥಳಿಸಿ ಡ್ಯಾನ್ಸ್‌ ಮಾಡಿಸಿ, ತಾನೂ ಡ್ಯಾನ್‌ ಮಾಡಿದ್ದ ಕೋಲಾರದ ಕೆಜಿಎಫ್​ ತಾಲ್ಲೂಕಿನ ಬೇತಮಂಗಲ ಪೊಲೀಸ್​ ಠಾಣೆಯ ಎಸ್​ಐ ಹೊನ್ನೇಗೌಡ ಅಮಾನತ್ತುಗೊಂಡಿದ್ದಾರೆ.

 • kgf

  Sandalwood16, Nov 2018, 3:57 PM IST

  ಪಾಕಿಸ್ತಾನದಲ್ಲೂ ಧೂಳೆಬ್ಬಿಸಿದೆ ’ಕೆಜಿಎಫ್’!

  ಯಶ್ ಅಭಿನಯದ ಕೆಜಿಎಫ್ ಸಿನಿಮಾ ರಂಗದಲ್ಲಿ ಭಾರೀ ಕ್ರಾಂತಿಯನ್ನೇ ಮಾಡಿದೆ. ಕನ್ನಡ ಚಿತ್ರವೊಂದು ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗುವುದರ ಮೂಲಕ ಗಮನ ಸೆಳೆದಿದೆ.  ಕೆಜಿಎಫ್ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ರಿಲೀಸಾಗಿದ್ದು ಧೂಳೆಬ್ಬಿಸುತ್ತಿದೆ. ಕೋಟ್ಯಾಂತರ ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ. 

 • kgf

  Cine World16, Nov 2018, 11:33 AM IST

  ಬಾಲಿವುಡ್‌ಗೆ ಹಾರುತ್ತಾರಾ ಯಶ್?

  ಯಶ್ ಕೆಜೆಎಫ್ ಬಾಲಿವುಡ್, ಟಾಲಿವುಡ್, ಹಾಲಿವುಡ್ ಎಲ್ಲಾ ಕಡೆ ಭಾರೀ ಸದ್ದು ಮಾಡುತ್ತಿದೆ. ಕನ್ನಡದ ಸಿನಿಮಾವೊಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಬೇಕೆಂದು ಎರಡು ವರ್ಷ ಡೆಡಿಕೇಟ್ ಮಾಡಿದ ಸಿನಿಮಾ ಕೆಜಿಎಫ್. ಸೂಪರ್ ಸ್ಟಾರ್ ಆಗಲು ಹೊರಟಿದ್ದಾರೆ ಯಶ್. 

 • Yash

  Sandalwood13, Nov 2018, 3:57 PM IST

  ಯುಟ್ಯೂಬ್‌ನಲ್ಲಿ ಜೋರಾಗಿದೆ ಯಶ್ ಅಬ್ಬರ; ಕೆಜಿಎಫ್‌ಗೆ ಸಿಕ್ತು ಭಾರೀ ಬೆಂಬಲ

  ಸ್ಯಾಂಡಲ್ ವುಡ್ ಲ್ಲಿ ಕೆಜಿಎಫ್ ಹವಾ ಜೋರಾಗಿದೆ. ಹೆಮ್ಮೆ ಪಡುವಂತ ಸಿನಿಮಾ ಮಾಡಿದ ಖುಷಿಯಲ್ಲಿ ಇಡೀ ಚಿತ್ರರಂಗ ಸಂಭ್ರಮಿಸುತ್ತಿದೆ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಬೇರೆ ಚಿತ್ರರಂಗದವರೂ ಜೈ ಎಂದಿದ್ದಾರೆ. 

 • Yash

  Sandalwood12, Nov 2018, 9:10 AM IST

  ಪರೋಕ್ಷವಾಗಿ ಡಬ್ಬಿಂಗ್ ಪರ ನಿಂತ ಯಶ್

  ಕೆಜಿಎಫ್ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿರುವ ಮಾತುಗಳು ಇವು.

 • KGF 2

  Sandalwood12, Nov 2018, 8:52 AM IST

  ಕೆಜಿಎಫ್ 2ನಲ್ಲಿ ನಟಿಸಲಿದ್ದಾರೆ ಬಾಲಿವುಡ್ ಸ್ಟಾರ್!

  ಸಂಜಯ್ ದತ್ ಕನ್ನಡಕ್ಕೆ ಬರುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಅವರು ಪೂರ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡದ ಮೂಲಗಳ ಪ್ರಕಾರ ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್‌೨’ ನಲ್ಲಿ ಪ್ರಮುಖ ವಿಲನ್. 

 • Yash

  Sandalwood11, Nov 2018, 5:05 PM IST

  ಯಶ್‌ಗೆ ಶಾರೂಕ್ ಫ್ಯಾನ್ಸ್ ಧಮ್ಕಿ

  ಯಶ್ ಕೆಜಿಎಫ್ ರಿಲೀಸಾಗಿದೆ. ಸಿಕ್ಕಾಪಟ್ಟೆ ದಾಖಲೆ ಮಾಡಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದವರು ಕಣ್ಣೆತ್ತಿ ನೋಡುವಂತೆ ಮಾಡಿದೆ. ಬಿ- ಟೌನ್ ನಲ್ಲೂ ಬರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕಿಂಗ್ ಖಾನ್ ಫ್ಯಾನ್ಸ್ ಕೆಜಿಎಫ್ ಗೆ ಧಮ್ಕಿ ಹಾಕಿದ್ದಾರೆ. ಕನ್ನಡದ ಚಿತ್ರವೊಂದು ಬಾಲಿವುಡ್ ಮಂದಿಯ ನಿದ್ದೆಗೆಡಿಸಿದೆ. 

 • yash new

  NEWS11, Nov 2018, 10:41 AM IST

  ಕೆಜಿಎಫ್ ಟ್ರೇಲರ್: ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಯಶ್

  ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಟ್ರೇಲರ್ ಪಂಚ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್  70 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

 • Yash

  ENTERTAINMENT10, Nov 2018, 8:13 PM IST

  ಸುವರ್ಣ ಗರ್ಲ್ಸ್ ವಿತ್ ರಾಕಿಂಗ್ ಸ್ಟಾರ್ ಯಶ್!

  ಕೆಜಿಎಫ್ ಸಿನಿಮಾ ಟ್ರೈಲರ್ ಬಿಡುಗಡೆಯ ಖುಷಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಸುವರ್ಣ ನ್ಯೂಸ್ ನ ಜನಪ್ರಿಯ ಸುವರ್ಣ ಗರ್ಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಸಿನಿ ಪಯಣ, ಖಾಸಗಿ ಜೀವನದ ಕುರಿತು ಈ ವೇಳೆ ಯಶ್ ಮನಬಚ್ಚಿ ಮಾತನಾಡಿದರು.

 • ಯಶ್ ಅಭಿನಯದ ಕೆಜಿಎಫ್ ಪಾರ್ಟ್-1, ಪಾರ್ಟ್ -2 ಎಂದು ಎರಡು ಭಾಗಗಳಲ್ಲಿ ರಿಲೀಸಾಗಲಿದೆ.

  Sandalwood10, Nov 2018, 9:40 AM IST

  ರಜನಿಕಾಂತ್ ‘2.0’ಗೆ ಸಡ್ಡು ಹೊಡೆದ ಯಶ್ ಕೆಜಿಎಫ್

  ಐದು ಭಾಷೆಯ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಟ್ರೈಲರ್ ರಿಲೀಸ್,ಒಂದು ದಿನದಲ್ಲಿ ಐವತ್ತು ಲಕ್ಷ ಹಿಟ್.

 • KGF

  News9, Nov 2018, 9:43 PM IST

  ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.