ಕೆಎಸ್‌ಸಿಎ  

(Search results - 13)
  • ksca bcci

    SPORTS14, Sep 2019, 11:46 AM IST

    BCCI ಚುನಾ​ವಣೆ: ಕೆಎಸ್‌ಸಿಎಗೆ ಮತ ಹಕ್ಕು

    ‘ನಿಯ​ಮ​ದಂತೆ ಸಂವಿ​ಧಾನ ತಿದ್ದು​ಪ​ಡಿ ಮಾಡ​ಲಾ​ಗಿದ್ದು, ಬಿ​ಸಿ​ಸಿಐ ಹಾಗೂ ಸುಪ್ರೀಂ ಕೋರ್ಟ್‌ ನೇಮಿತ ಆಡ​ಳಿತ ಸಮಿತಿ ಒಪ್ಪಿಗೆ ಸೂಚಿ​ಸಿದೆ. ತಿದ್ದು​ಪಡಿ ಮಾಡಿದ ಸಂವಿ​ಧಾ​ನ​ವನ್ನು ರಿಜಿ​ಸ್ಟ್ರಾರ್‌ ಬಳಿ ನೋಂದಣಿ ಮಾಡ​ಲಿದ್ದು, ಆ ಬಳಿಕ ಚುನಾ​ವಣಾ ಪ್ರಕ್ರಿಯೆ ಆರಂಭಿ​ಸ​ಲಿ​ದ್ದೇವೆ’ ಎಂದು ಕೆಎಸ್‌ಸಿಎ ವಕ್ತಾ​ರ ವಿನಯ್‌ ಮೃತ್ಯುಂಜಯ ತಿಳಿ​ಸಿ​ದ್ದಾರೆ.

  • SPORTS8, Sep 2019, 5:13 PM IST

    ಇಂಡೋ-ಆಫ್ರಿಕಾ ಟಿ20: ಬೆಂಗಳೂರು ಪಂದ್ಯದ ಟಿಕೆಟ್ ಕೇವಲ ₹500 ಮಾತ್ರ..!

    ಕೊನೆಯ ಟಿ20 ಪಂದ್ಯದ ಟಿಕೆಟನ್ನು ಸೆ.16 ರಂದು ಬೆಳಗ್ಗೆ 10 ಗಂಟೆಗೆ ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತದೆ. 5000 ರುಪಾಯಿಗಳಿಗಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕೊಂಡುಕೊಳ್ಳಬೇಕು. 

  • SPORTS20, Aug 2019, 12:49 PM IST

    ಕೋಲಾರದಲ್ಲಿ ಶೀಘ್ರದಲ್ಲೇ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ

    ‘ಬೆಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗುವಷ್ಟೆ ದೂರ ಕೋಲಾರದ ಹೊಳಲಿಯ ಕ್ರೀಡಾಂಗಣಕ್ಕೂ ಆಗಲಿದೆ. ಕೆಪಿಎಲ್‌ ಸೇರಿದಂತೆ ಇನ್ನಿತರ ದೇಸಿ ಪಂದ್ಯಗಳನ್ನು ಇಲ್ಲಿ ನಡೆಸಬಹುದಾಗಿದೆ.’

  • bcci cricket

    SPORTS17, Aug 2019, 6:26 PM IST

    ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ

    ಅ.22ಕ್ಕೆ ಬಿಸಿಸಿಐ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಸಂಸ್ಥೆಗಳು ಚುನಾವಣಾ ಪ್ರಕ್ರಿಯೆ ಆರಂಭಿಸುವ ಮೊದಲು ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಕಾನಗೊಳಿಸಬೇಕಿದೆ. 

  • KSCA Navule Stadium

    Karnataka Districts11, Aug 2019, 11:59 AM IST

    ಶಿವಮೊಗ್ಗ: ನವುಲೆ ಕ್ರೀಡಾಂಗಣ ಸಂಪೂರ್ಣ ಜಲಾವೃತ

    ಜಲಸಂಪನ್ಮೂಲ ಮೂಲವಾಗಿದ್ದ ಕೆರೆಯನ್ನು ಕ್ರಿಡಾಂಗಣವಾಗಿ ಪರಿವರ್ತಿಸಲಾಯಿತು. ಆದರೆ ಈಗ ಬಿರುಸಾದ ಮಳೆ ಸುರಿದ ಬೆನ್ನಲ್ಲೇ ಕೆರೆ ತನ್ನ ಸ್ಥಾನವನ್ನು ತುಂಬಿಕೊಂಡಿದೆ. ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಸಂಪೂರ್ಣ ಮುಳುಗಡೆಯಾಗಿ ಮತ್ತೆ ಕೆರೆಯಾಗಿ ಪರಿವರ್ತನೆಯಾಗಿದೆ.

  • chinnaswamy stadium

    SPORTS3, Aug 2019, 2:49 PM IST

    ಬೆಂಗಳೂರಲ್ಲಿ ಮಹಿಳಾ ಟಿ-20 ಲೀಗ್‌; ಸ್ಟಾರ್ ಆಟಗಾರ್ತಿಯರು ಕಣಕ್ಕೆ!

    ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ಮಹಿಳಾ ಟಿ20 ಲೀಗ್ ಆರಂಭಗೊಳ್ಳುತ್ತಿದೆ. 4 ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ರಾಜ್ಯದ ಸ್ಟಾರ್ ಆಟಗಾರ್ತಿಯರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  

  • KPL 2019
    Video Icon

    sports28, Jul 2019, 3:50 PM IST

    KPL 2019; ಟೂರ್ನಿಗಿಲ್ಲ ಸ್ಟಾರ್ ಪ್ಲೇಯರ್!

    8ನೇ ಆವೃತ್ತಿ KPL ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಟಗಾರರ ಹರಾಜು ಪ್ರಕ್ರಿಯೆ ಕೂಡ ಮುಗಿದಿದೆ. ಇದೀಗ ಕೆಪಿಎಲ್ ಟೂರ್ನಿ ಹಲವು ವಿಘ್ನಗಳು ಎದುರಾಗಿದೆ. 8ನೇ ಆವೃತ್ತಿ ಟೂರ್ನಿಯಲ್ಲಿ ಸ್ಟಾರ್ ಪ್ಲೇಯರ್‌ಗಳು ಲಭ್ಯರಿಲ್ಲ. ಇದರ ಜೊತೆಗೆ ಕೆಲ ಸಮಸ್ಯೆಗಳು ಕೆಪಿಎಲ್ ಟೂರ್ನಿಗೆ ತೊಡಕಾಗಲಿದೆ.

  • KSCA waste management 1

    CRICKET1, Mar 2019, 9:09 AM IST

    ಕಸ ನಿರ್ವಹಣೆಗೆ ಕೆಎಸ್‌ಸಿಎ ಹೊಸ ತಂತ್ರ!

    ಕಸ ನಿರ್ವಹಣೆ ಮಾಡಲು KSCA ಹೊಸ ತಂತ್ರ ಅನುಸರಿಸೋ ಮೂಲಕ ದೇಶಕ್ಕೆ ಮಾದರಿಯಾಗಿದೆ.  ಪ್ಲಾಸಿಕ್ಟ್ ತಡೆಗೆ ದಿಟ್ಟ ಕ್ರಮ ಕೈಗೊಂಡಿರುವ ರಾಜ್ಯ ಕ್ರಿಕೆಟ್ ಸಂಸ್ಥೆ ಇದೀಗ ಅಡಕೆ ಎಲೆಗಳ ಪ್ಲೇಟ್ ಬಳಕೆ ಮಾಡಿದೆ. ಇಷ್ಟೇ ಅಲ್ಲ ಇವುಗಳ ನಿರ್ವಹಣೆಗೂ ಎಲ್ಲಾ ಕ್ರಮ ಕೈಗೊಂಡಿದೆ. 

  • KSCA

    CRICKET6, Dec 2018, 12:17 PM IST

    ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ?

    ಹಿರಿಯ ಕ್ರೀಡಾ ಪತ್ರಕರ್ತ ಜೋಸೆಫ್‌ ರಾಜ್ಯ ಯುವ ಕ್ರಿಕೆಟಿಗರ ಆಯ್ಕೆಗೆ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದು, ಸದ್ಯ ಕೆಎಸ್‌ಸಿಎ ಈ ಆರೋಪ ತಳ್ಳಿಹಾಕಿದೆ.

  • KPL Auction

    SPORTS21, Jul 2018, 6:37 PM IST

    ಕೆಪಿಎಲ್ ಹರಾಜು 2018: ಅಚ್ಚರಿ ಮೂಡಿಸಿದ ಆಟಗಾರರಿವರು

    ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರೀಯೆ ಕೆಲ ಅಚ್ಚರಿ ಹಾಗೂ ನಿರಾಸೆಗೆ ಕಾರವಾಗಿದೆ. ರಣಜಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರು ಈ ಬಾರಿಯ ಕೆಪಿಎಲ್ ಟೂರ್ನಿಯಲ್ಲಿ ಭಾರಿ ನಿರಾಸೆ ಮೂಡಿಸಿದ್ದಾರೆ. ಹೀಗೆ ನಿರಾಸೆ ಮೂಡಿಸಿದ ಸ್ಟಾರ್ ಪ್ಲೇಯರ್‌ಗಳ ವಿವರ ಇಲ್ಲಿದೆ.

  • SPORTS21, Jul 2018, 3:56 PM IST

    ಕೆಪಿಎಲ್ ಹರಾಜು 2018: ಗರಿಷ್ಠ ಮೊತ್ತಕ್ಕೆ ಸೇಲಾದ ಐವರು ಕ್ರಿಕೆಟಿಗರು!

    2018ರ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರೀಯೆ ಮುಕ್ತಾಯಗೊಂಡಿದೆ. ಈ ಬಾರಿಯ ಆಕ್ಷನ್‌ನಲ್ಲಿ ಕರ್ನಾಟಕ ಐವರು ಕ್ರಿಕೆಟಿಗರು ಗರಿಷ್ಠ ಮೊತ್ತಕ್ಕೆ ಹರಾಜಾದ ಸಾಧನೆ ಮಾಡಿದ್ದಾರೆ. ಈ ಟಾಪ್ 5 ಕ್ರಿಕೆಟಿಗರ ವಿವರ ಇಲ್ಲಿದೆ.

  • KPL 2017

    SPORTS21, Jul 2018, 3:40 PM IST

    ಕೆಪಿಎಲ್ ಆಕ್ಷನ್ 2018: ಗರಿಷ್ಠ ಮೊತ್ತಕ್ಕೆ ಸೇಲಾದ ಮಿಥುನ್, ರಾಬಿನ್ ಉತ್ತಪ್ಪ

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಪಿಎಲ್ ಹರಾಜು ಪ್ರಕ್ರೀಯೆ ಮೂಲಕ 7ನೇ ಆವೃತ್ತಿ ಟೂರ್ನಿಯ ತಯಾರಿ ಆರಂಭಗೊಂಡಿದೆ. ಹರಾಜಿನಲ್ಲಿ ಓಟ್ಟು 244 ಆಟಗಾರರು ಲಭ್ಯರಿದ್ದಾರೆ. ಪೂಲ್ ಎ ವಿಭಾಗದಲ್ಲಿ 20, ಪೂಲ್ ಬಿನಲ್ಲಿ 224 ಆಟಗಾರರು ಹರಾಜಿನಲ್ಲಿದ್ದಾರೆ.  ಇದರಲ್ಲಿ ಪೂಲ್ ಎ ವಿಭಾಗದ ಹರಾಜು ವಿವರ ಇಲ್ಲಿದೆ.

  • KPL

    SPORTS12, Jul 2018, 5:35 PM IST

    ಆಗಸ್ಟ್ 15 ರಿಂದ ಕೆಪಿಎಲ್ ಟಿ20 ಟೂರ್ನಿ ಆರಂಭ

    ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಕೆಎಸ್‌ಸಿ ತಯಾರಿ ಆರಂಭಗೊಂಡಿದೆ. ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಕೆಪಿಎಲ್ ಟೂರ್ನಿಯಲ್ಲಿ ಈ ಬಾರಿ ಎಷ್ಟು ತಂಡಗಳು ಕಣಕ್ಕಿಳಿಯುತ್ತಿದೆ. ಪಂದ್ಯ ಆಯೋಜನೆಗೊಳ್ಳುತ್ತಿರುವುದೆಲ್ಲಿ? ಇಲ್ಲಿದೆ ವಿವರ.