ಕೆಂಪೇಗೌಡ 2  

(Search results - 8)
 • Karnataka Flood

  Karnataka Districts11, Aug 2019, 2:14 PM

  ಕುರುಕ್ಷೇತ್ರ, ಕೆಂಪೇಗೌಡ-2 ಗೂ ಬಿತ್ತು ನೆರೆ ಬರೆ; ಬಾಕ್ಸಾಫೀಸ್ ಕಲೆಕ್ಷನ್ ಠುಸ್!

  ಸಿನಿಮಾಗಳಲ್ಲಿ ಹಲವು ವಿಲನ್‌ಗಳನ್ನು ನೋಡುತ್ತೇವೆ.ಬೇರೆ ಬೇರೆ ರೂಪಗಳಲ್ಲಿ ಈ ವಿಲನ್‌ಗಳು ಚಿತ್ರದ ಉದ್ದಕ್ಕೂ ಕಾಡುತ್ತಲೇ ಇರುತ್ತಾರೆ. ಆದರೆ, ನಿಜಕ್ಕೂ ಸಿನಿಮಾ ಮಂದಿಗೆ ರಿಯಲ್ ವಿಲನ್‌ಗಳು ಇಬ್ಬರೇ! ಮಳೆ ಮತ್ತು ಕ್ರಿಕೆಟ್. 

 • Komal Kempegowda 2

  ENTERTAINMENT10, Aug 2019, 9:50 AM

  ಚಿತ್ರ ವಿಮರ್ಶೆ: ಕೆಂಪೇಗೌಡ 2

  ಕಳೆದ ಎರಡು ವರ್ಷಗಳಿಂದ ರಾಜ್ಯದ ರಾಜಕಾರಣದಲ್ಲಿ ಏನೆಲ್ಲ ಚರ್ಚೆಗಳು ನಡೆದಿವೆ? ಲೋಕಸಭಾ ಚುನಾವಣೆ, ಹಣ ಹಂಚಿಕೆ, ಇವಿಎಂಗಳನ್ನು ಹ್ಯಾಕ್‌ ಮಾಡಿದ್ದಾರೆಂಬ ಅರೋಪ, ಚುನಾವಣೆ ಆಯೋಗ, ಕಾರ್ಪೋರೇಟ್‌ ಧಣಿಗಳು, ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಾಂತರ ಮಾಡುವ ಶಾಸಕರು, ಸರ್ಕಾರವನ್ನೇ ಬದಲಾಯಿಸುವುದಕ್ಕೆ ಬರುವ ಪವರ್‌ ಬ್ರೋಕರ್‌, ಇದ್ದಕ್ಕಿದ್ದಂತೆ ಬೆಂಬಲ ವಾಪಸ್ಸು ಪಡೆಯುವ ಪಕ್ಷ.... ಹೀಗೆ ಹಲವು ಸಂಗತಿಗಳು ನೇರ ಪ್ರಸಾರವಾಗಿವೆ. ‘ಕೆಂಪೇಗೌಡ 2’ ಚಿತ್ರದ್ದು ಕೂಡ ಇದೇ ಲೈವ್‌ ಘಟನೆಗಳ ಒಟ್ಟು ಚಿತ್ರಣ. 

 • Actor Komal

  ENTERTAINMENT6, Aug 2019, 9:27 AM

  ‘ಕೆಂಪೇಗೌಡ 2’ ಚಿತ್ರದಲ್ಲಿ ಅತಿಥಿ ನಟರ ದಂಡು!

  ಲೂಸ್‌ಮಾದ, ಕ್ರಿಕೆಟರ್‌ ಶ್ರೀಶಾಂತ್‌, ಹಾಸ್ಯನಟ ಆಲಿ, ಚಿರಂಜೀವಿ ಸೋದರ ನಾಗಬಾಬು, ತಮಿಳಿನ ಮಧುಸೂದನ ರಾವ್‌, ಮುನ್ನಾಬಾಯ್‌ ಎಂಬಿಬಿಎಸ್‌ ಚಿತ್ರದ ಯತಿನ್‌ ಕಾರ್ಯೇಕರ್‌

 • undefined

  ENTERTAINMENT30, Jul 2019, 9:41 AM

  ಕುರುಕ್ಷೇತ್ರ ,ಕೆಂಪೇಗೌಡ-2 ಎರಡು ನಮ್ದೇ: ದರ್ಶನ್‌ ಅಭಿಮಾನಿಗಳು ಸಾಥ್!

  ಕನ್ನಡ ಚಿತ್ರರಂಗದಲ್ಲಿ ಒಂದು ಅಪರೂಪದ ಪವಾಡ ನಡೆದುಹೋಗಿದೆ. ದರ್ಶನ್‌ ಅಭಿಮಾನಿಗಳು ತಮ್ಮ ಔದಾರ್ಯ ಮೆರೆದಿದ್ದಾರೆ. ಕನ್ನಡ ಚಿತ್ರಕ್ಕೆ ಕನ್ನಡ ಚಿತ್ರವೇ ಕುತ್ತಾಗುವ ಪ್ರಸಂಗವನ್ನು ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ. ಕುರುಕ್ಷೇತ್ರದ ಮೇಲಿನ ಪ್ರೀತಿಯನ್ನೂ ಮೆರೆದು, ಕೆಂಪೇಗೌಡ 2 ಚಿತ್ರದ ಕುರಿತೂ ಪ್ರೀತಿ ತೋರಿಸುವ ಮೂಲಕ ಹೊಸದೊಂದು ದಾಖಲೆ ಮಾಡಿದ್ದಾರೆ.

 • Darshan Komal

  ENTERTAINMENT28, Jul 2019, 3:16 PM

  ಫುಟ್‌ಪಾತ್ ಮೇಲೆ ಹೋಗುತ್ತಿದ್ದ ಕೋಮಲ್‌ಗೆ ಗುದ್ದಿದ ಕುರುಕ್ಷೇತ್ರ ?

  ಸ್ಯಾಂಡಲ್‌ವುಡ್ ಬಹುನಿರೀಕ್ಷಿತ 'ಕುರುಕ್ಷೇತ್ರ' ಹಾಗೂ 'ಕೆಂಪೇಗೌಡ-2' ಚಿತ್ರ ರಿಲೀಸ್‌ ದಿನಾಂಕಗಳಲ್ಲಿ ಕ್ಲಾಶ್ ಆಗಲಿದ್ದು ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಕೋಮಲ್ ಮನನೊಂದು ಮಾತನಾಡಿದ್ದಾರೆ.

 • Komal

  ENTERTAINMENT21, Jun 2019, 9:02 AM

  ಕೆಂಪೇಗೌಡ 2 ಚಿತ್ರದಿಂದ ಕೋಮಲ್‌ಗೆ ಜೀವ ಬೆದರಿಕೆ ?

  ನಟ ಕೋಮಲ್‌ ತುಂಬಾ ವರ್ಷಗಳ ನಂತರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶಂಕರೇಗೌಡ ಮೊದಲ ಬಾರಿಗೆ ನಿರ್ದೇಶಿಸಿ, ವಿನೋದ್‌ ನಿರ್ಮಿಸಿ, ರಿಷಿಕಾ ಶರ್ಮಾ, ನವನೀತ್‌ ನಾಯಕಿರಾಗಿ ನಟಿಸಿರುವ ‘ಕೆಂಪೇಗೌಡ 2’ ಸಿನಿಮಾ ಮೂಲಕ ಎಂಬುದು ವಿಶೇಷ. ಈ ನಿಟ್ಟಿನಲ್ಲಿ ಕೋಮಲ್‌ ಹೇಳಿಕೊಂಡ ಮಾತುಗಳು ಇಲ್ಲಿವೆ.

 • Komal

  ENTERTAINMENT17, May 2019, 10:45 AM

  ಕೆಂಪೇಗೌಡ ಕೋಮಲ್‌ಗೆ ಹತ್ತು ಲಕ್ಷ!

  ಕೋಮಲ್‌ ಅಭಿನಯದ ‘ಕೆಂಪೇಗೌಡ-2’ ಚಿತ್ರದ ಟ್ರೇಲರ್‌ ಅನ್ನು ಯೂಟ್ಯೂಬ್‌ನಲ್ಲಿ ಹತ್ತು ಲಕ್ಷ ವೀಕ್ಷಕರು ನೋಡಿದ್ದಾರೆ

 • Komal

  Sandalwood13, Apr 2019, 5:22 PM

  ವರ್ಷಗಳ ನಂತರ ಕೋಮಲ್ ವೆಲ್ ’ಕಮ್ ಬ್ಯಾಕ್’!

  ಹಾಸ್ಯ ನಟ ಕೋಮಲ್ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚಿನ ಚಿತ್ರಗಳಲ್ಲಿ ಕೋಮಲ್ ಕಾಮಿಡಿಯನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಉತ್ತರ ಕೊಡಲು ಕೋಮಲ್ ಕಮ್ ಬ್ಯಾಕ್ ಆಗುತ್ತಿದ್ದಾರೆ.