ಕೆಂಪುಕೋಟೆ

(Search results - 31)

15 top10 stories

News15, Aug 2020, 4:55 PM

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣ, ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ: ಆ.15ರ ಟಾಪ್ 10 ಸುದ್ದಿ!

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ  ಸಂಭ್ರಮ ಮನೆಮಾಡಿದೆ.  ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ.  ಲಡಾಖ್ ಗಡಿಯಲ್ಲಿ ಭಾರತೀಯ ಯೋಧರು ತಿರಂಗ ಹಾರಿಸಿದ್ದಾರೆ. ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಸಿಎಸ್‌ಕೆ ನಾಯಕ ಚೆನ್ನೈಗೆ ಆಗಮಿಸಿದ್ದಾರೆ. ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ರೂಪಾಯಿ ಹೊರಹೋಗಿರುವುದನ್ನು ಐಡಿ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ, ಐಪಿಎಲ್ ವೇಳೆ 10 ಸೆಕೆಂಡ್ ಜಾಹೀರಾತಿಗೆ 10 ಲಕ್ಷ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

7 ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪಿಎಂ ನರೇಂದ್ರ ಮೋದಿ!

India15, Aug 2020, 11:55 AM

7 ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪಿಎಂ ನರೇಂದ್ರ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟಡಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಕೊರೋನಾತಂಕ ನಡುವೆ ಸರಳವಾಗಿ ಈ ಬಾರಿ ಸ್ವಾತಂತ್ರ್ಯ ದಿನ ಆಚರಿಸಲಾಗಿದ್ದು, ಕೆಲವೇ  ಕೆಲವು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾರ್ವಜನಿಕರಿಗೂ ಈ ಬಾರಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಈ ಬಾರಿ ಧ್ವಜಾರೋಹಣ ಮಾಡುವ ಮೂಲಕ ಪಿಎಂ ಮೋದಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಏನದು ಅಂತೀರಾ? ಇಲ್ಲಿದೆ ವಿವರ.

Narendra Modi

Video Icon

India15, Aug 2020, 10:02 AM

ಸ್ವಾತಂತ್ರ್ಯ ದಿನದಿಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳಿವರು..!

ಸ್ವತಂತ್ರ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ನಮ್ಮ ದೇಶದ ಘನತೆಯ ಪ್ರತೀಕ ಅದು. ಪ್ರತಿ ವರ್ಷವೂ ಪ್ರಧಾನ ಮಂತ್ರಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಅದೊಂದು ರೀತಿ ರೋಮಾಂಚನಕಾರಿ ವಿಚಾರ. ಆದರೆ ಎಲ್ಲಾ ಪ್ರಧಾನಿಗಳಿಗೂ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅರಳಿಸುವ ಈ ಸೌಭಾಗ್ಯ ಒಲಿದು ಬಂದಿಲ್ಲ.  ಭಾರತದ ಪ್ರಧಾನಿಗಳ ಪೈಕಿ ಯಾರ್ಯಾರು ಎಷ್ಟೆಷ್ಟು ಬಾರಿ ಕೆಂಪುಕೋಟೆಯಲ್ಲಿ ಧ್ವಜರೋಹಣ ಮಾಡಿದ್ದಾರೆ ನೋಡೋಣ..

ಣಾರೆದರಾ ಂಒದಿ

India15, Aug 2020, 9:04 AM

ಕೆಂಪುಕೋಟೆಯಿಂದ ಮೋದಿ ಕೊರೋನಾ ಲಸಿಕೆ ಸುಳಿವು, ಡ್ರ್ಯಾಗನ್‌ಗೂ ಗುದ್ದು!

ಕೆಂಪುಕೋಟೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ| ಆತ್ಮನಿರ್ಭರ್‌ ಭಾರತ ಸಾಧಿಸಲು ಮೋದಿ ಕರೆ| ಚೀನಾಗೂ ಮೋದಿ ಗುದ್ದು

Narendra Modi

India15, Aug 2020, 8:06 AM

74ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ವೈಭವ!

ಕೊರೋನಾತಂಕ ನಡುವೆಯೇ 74ನೇ ಸ್ವಾತಂತ್ರ್ಯೋತ್ಸವ| ಕೆಂಪು ಕೋಟೆಯಲ್ಲಿ ಪಿಎತ್ರಿವರ್ಣ ಧ್ವಜ ಹಾರಿಸಿದ ಪಿಎಂ ಮೋದಿ| ಮಹಾತ್ಮ ಗಾಂಧೀಜಿಯ ಸಮಾಧಿಗೆ ಪುಷ್ಪಾರ್ಚನೆ ಮಾಡಿದ ಪ್ರಧಾನಿ

• undefined

India14, Aug 2020, 9:30 PM

ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ(ಆ.15) ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೊರೋನಾ ವೈರಸ್ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮಾರ್ಗಸೂಚಿಯಂತೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಧ್ವಜಾರೋಹಣ ಸೇರಿದಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂಪೂರ್ಣ ವಿವರ ಇಲ್ಲಿದೆ.

• mangalore university

Dakshina Kannada23, Jan 2020, 9:41 AM

ಇತಿಹಾಸ ಸೃಷ್ಟಿಸಿದ ‘ಕೆಂಪುಕೋಟೆ’: ಮಂಗಳೂರು ವಿವಿ ಕಾಲೇಜಿಗೆ 150 ವರ್ಷದ ಸಂಭ್ರಮ!

ಪಿಯುಸಿಯನ್ನು ಶೇ.83ರ ಸಾಧನೆಯೊಂದಗೆ ಪಾಸು ಮಾಡಿ ಮುಂದೇನು ಎಂದು ಆಲೋಚಿಸುತ್ತಿದಂತೆ ಗುರುಗಳು ನೀಡಿದ ಸಲಹೆಯಂತೆ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು ಉತ್ತಮ ಎಂದೆನಿಸಿತು. ಆದರೆ ಮನೆಗೆ ಹತ್ತಿರವಿರುವ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಇರಲಿಲ್ಲ. ಪತ್ರಿಕೋದ್ಯಮ ಕಾಲೇಜಿನ ಹುಡುಕಾಟದಲ್ಲಿಯೇ ನನಗೆ ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ಪರಿಚಯವಾದದ್ದು. ಮೊದಲ ದಿನ ಕಾಲೇಜಿಗೆ ಬಂದಾಗ ಹಳೆ ಮಣ್ಣಿನ ಪರಿಮಳವನ್ನು ಬಹಳ ಸೊಗಸಾಗಿ ಉಸಿರಾಡಿದ್ದು ಈಗಲೂ ನೆನಪಿದೆ. ಅಂದು ಕಾಲೇಜಿಗೆ ಪ್ರವೇಶಿಸುವಾಗ ಕಾಲೇಜಿನ ಬಗ್ಗೆ ಏನೂ ತಿಳಿಯದೆ ಬಂದೆ. ಆದರೆ ಇಂದು ಕಾಲೇಜಿನ ಇತಿಹಾಸ ಪುಟಗಳ ಬಗ್ಗೆ ತಿಳಿದ ನಂತರ ಎಂತಹ ಅದ್ಭುತ ಅವಕಾಶ ನನಗೆ ದೊರಕಿದೆ ಎಂದು ಖುಷಿಯಾಗುತ್ತಿದೆ.

• vidhana Soudha

Bengaluru-Urban16, Jan 2020, 8:39 AM

'ವಿಧಾನಸೌಧ ಮುಂದೆ ಗಣರಾಜ್ಯೋತ್ಸವ ಆಚರಣೆ ಇಲ್ಲ’

ದೆಹಲಿಯ ಕೆಂಪುಕೋಟೆಯ ಮುಂಭಾಗ ಜ.26ರಂದು ಗಣರಾಜ್ಯೋತ್ಸವ ಆಚರಿಸುವ ರೀತಿಯಲ್ಲಿ ವಿಧಾನಸೌಧದ ಆವರಣದಲ್ಲಿ ಆಚರಿಸುವ ಪ್ರಸ್ತಾವನೆ ಇತ್ತಾದರೂ ಕಾಲಾವಕಾಶ ಕಡಿಮೆ ಇರುವುದರಿಂದ ಪ್ರಸಕ್ತ ವರ್ಷ ಮಾಣಿಕ್‌ಷಾ ಪರೇಡ್‌ ಮೈದಾನದಲ್ಲಿಯೇ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

• P Chidambaram

NEWS16, Aug 2019, 5:58 PM

ಬೂಂ ಬೂಂ: ಮೋದಿ ಬೆಂಬಲಕ್ಕೆ ದೌಡಾಯಿಸಿದ ಚಿದಂಬರಂ!

ಪ್ರಧಾನಿ ಮೋದಿ ಅವರ ಕಟು ಟೀಕಾಕಾರರಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಇದೇ ಮೊದಲ ಬಾರಿಗೆ ಮೋದಿ ಅವರ ನಿಲುವು ಬಂಬಲಿಸಿ ಅಚ್ಚರಿ ಮೂಡಿಸಿದ್ದಾರೆ. ಸ್ವಾತಂತ್ರ್ಯೋತ್ಸವ ನಿಮಿತ್ತ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ಮಾಡಿದ ಭಾಷಣದ ಪ್ರಮುಖ ಮೂರು ಸಂಗತಿಯನ್ನು ಪಿ.ಚಿದಂಬರಂ ಬೆಂಬಲಿಸಿದ್ದಾರೆ.

• new

NEWS15, Aug 2019, 5:22 PM

ಮೋದಿ ಕೆಂಪುಕೋಟೆಯಲ್ಲಿ: ಮುಖ್ಯಮಂತ್ರಿಗಳ ಧ್ವಜಾರೋಹಣ ಸ್ವಂತಕೋಟೆಯಲ್ಲಿ

ದೇಶದೆಲ್ಲೆಡೆ 73 ಸ್ವಾತಂತ್ರ್ಯ ಸಂಭ್ರಮ. ರಾಜ್ಯಗಳಲ್ಲಿ ತಿರಂಗಾ ಹಾರಿಸಿದ ಮುಖ್ಯಮಂತ್ರಿಗಳು. ಇಲ್ಲಿದೆ ಕಲರ್‌ಪುಲ್ ಫೋಟೋಸ್

• PM Modi- Independence Day
Video Icon

NEWS15, Aug 2019, 3:08 PM

ಮಕ್ಕಳ ಜೊತೆ ಮಗುವಾದ ಪ್ರಧಾನಿ ಮೋದಿ

ಪ್ರಧಾನಿ ಮೋದಿ 6 ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅವಶ್ಯಕತೆ ಇದೆ ಎನ್ನುವ ಮೂಲಕ ಐತಿಹಾಸಿಕ ಘೋಷಣೆಯೊಂದನ್ನು ಮಾಡಿದರು. 90 ನಿಮಿಷಗಳಿಗೆ ಭಾಷಣ ಮುಗಿಸಿ ಕೆಳ ಬರುವಾಗ ಮಕ್ಕಳೊಂದಿಗೆ ಬೆರೆತರು. ಮಕ್ಕಳ ಜೊತೆ ಇವರೂ ಮಗುವಾದರು. ಮೋದಿ ಕೈ ಕುಲುಕಿ ಖುಷಿಪಟ್ಟರು.

• modi
Video Icon

NEWS15, Aug 2019, 11:21 AM

ಒಂದು ದೇಶ, ಒಂದೇ ಚುನಾವಣೆಗೆ ಸಿದ್ಧ, ದೇಶಾದ್ಯಂತ ಚರ್ಚೆಯಾಗಲಿ: ಮೋದಿ ಮಾತು!

ದೇಶದಾದ್ಯಂತ ಇಂದು 73ನೇ ಸ್ವಾತಂತ್ರ್ಯ ದಿನದ ಸಂಭ್ರಮ ಕಳೆಗಟ್ಟಿದೆ. ಐತಿಹಾಸಿಕ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿರುವ ಮೋದಿ, ದೇಶವನ್ನುದ್ದೆಶಿಸಿ ಮಹತ್ವದ ಸಂದೇಶ ನೀಡಿದ್ದಾರೆ. ಭಾಷಣದಲ್ಲಿ ಮುಂದಿನ 9 ಗುತರಿಯನ್ನು ಅನಾವರಣಗೊಳಿಸಿರುವ ಪಿಎಂ ಒಂದು ದೇಶ, ಒಂದೇ ಚುನಾವಣೆಗೆ ಸಿದ್ಧ, ದೇಶಾದ್ಯಂತ ಚರ್ಚೆಯಾಗಲಿ ಎಂದು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡುವಂತೆ ಸೂಚಿಸಿದ್ದಾರೆ. ಕೆಂಪುಕೋಟೆಯಲ್ಲಿ ಮೋದಿ ಭಾಷಣದ ಪ್ರಮುಖಾಂಶ ಇಲ್ಲಿದೆ.

• कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी
Video Icon

NEWS15, Aug 2019, 10:04 AM

ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ವೈಭವ ನೋಡ!

ಇಡೀ ದೇಶ 73 ನೇ ಸ್ವತಂತ್ರ ದಿನಾಚರಣೆ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 6 ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ ಮೋದಿ. ಆ ನಂತರ ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ನೀವು ಕೊಟ್ಟ ಕೆಲಸ ಮಾಡಲು ನಾನಿಲ್ಲಿ ಇದ್ದೇನೆ ಎಂದು ದೇಶದ ಜನರಿಗೆ ಭರವಸೆ ನೀಡಿದರು. ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ ನೋಡಿ.

• कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

NEWS15, Aug 2019, 9:36 AM

ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನು: ಮೋದಿ

73ನೇ ಸ್ವಾತಂತ್ರ್ಯ ದಿನೋತ್ಸವ| ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ| ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಘೋಷಣೆ..!| ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ| ಮುಂದಿನ ಗುರಿ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು| ಜಲ ಜೀವನ್ ಮಿಷನ್ ಗುರಿ ಇಟ್ಟುಕೊಂಡು ಮುಂದುವರಿಕೆ| ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವುದು|

• narendra Modi

NEWS15, Aug 2019, 8:38 AM

73ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯ ಮೇಲೆ ಪಿಎಂ ಮೋದಿ ಧ್ವಜಾರೋಹಣ

ಭಾರತ ಇಂದು 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನಾಚರಿಸುತ್ತಿದೆ| ಕೆಂಪು ಕೋಟೆಯ ಮೇಲೆ ಪಿಎಂ ಮೋದಿ| ಬಿಳಿ ಬಣ್ಣದ ಪೈಜಾಮಾ ಹಾಗೂ ಹಳದಿ ಪೇಟ ಧರಿಸಿದ ಪ್ರಧಾನಿ ಮೋದಿ