ಕೆಂಪು

(Search results - 133)

communist party

Politics23, Oct 2020, 5:22 PM

ಪಶ್ಚಿಮ ಬಂಗಾಳದಲ್ಲಿ ಕೆಂಪು ಪಕ್ಷಗಳ ದೌರ್ಬಲ್ಯ ಏನು?

ಕಾಂಗ್ರೆಸ್‌ ಮೇಲ್ಮಟ್ಟದಲ್ಲಿ ಗಾಂಧಿಗಳನ್ನು ಇಟ್ಟುಕೊಂಡರೂ ಕಾರ್ಯಕರ್ತರ ಮಟ್ಟದಲ್ಲಿ ಬದಲಾವಣೆ ತಂದು ಬಹುಕಾಲ ಆಳ್ವಿಕೆ ನಡೆಸಿತು.

mamata banarjee - natu

Politics23, Oct 2020, 1:38 PM

ಬಂಗಾಳದಲ್ಲಿ ಮಮತಾ ಮಾಡುತ್ತಿರುವ ತಪ್ಪೇನು?

ಬಂಗಾಳದಲ್ಲಿ ಕೆಂಪು ಪಾರ್ಟಿಗಳನ್ನು ಇನ್ನಷ್ಟು ಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್‌ನಿಂದ.

हाथरस मामले में चश्मदीद विक्रम सिंह का बड़ा बयान सामने आया है। इस चश्मदीद के बयान के बाद पूरे मामले में और रोमांच और संदेह भर गया है। दरअसल हाथरस मामले में लड़की जिस खेत में पाई गई थी वह खेत विक्रम सिंह का ही है।

India17, Oct 2020, 11:57 AM

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆ ಪತ್ತೆ!

ಹಾಥ್ರಸ್‌ ಗ್ಯಾಂಗ್‌ರೇಪ್‌ ಆರೋಪಿಗಳ ಮನೇಲಿ ರಕ್ತಸಿಕ್ಕ ಬಟ್ಟೆಪತ್ತೆ!| ರಕ್ತವಲ್ಲ, ಕೆಂಪು ಬಣ್ಣವಿರುವ ಬಟ್ಟೆಗಳಷ್ಟೇ ಎಂದ ಆರೋಪಿ ಸಂಬಂಧಿಕರು

ಕೆಂಪು ಮತ್ತು ಬಿಳಿ ಮಾಂಸಕ್ಕಿದೆ ಬಹಳಷ್ಟು ವ್ಯತ್ಯಾಸ

Food13, Oct 2020, 6:37 PM

ಬಿಳಿ ಮತ್ತು ಕೆಂಪು ಮಾಂಸ: ಯಾವುದಲ್ಲಿ ಪ್ರೊಟೀನ್ ಜಾಸ್ತಿ..? ಯಾವುದು ಆರೋಗ್ಯಕ್ಕೆ ಹೆಚ್ಚು ಸೂಕ್ತ

ಇತ್ತೀಚಿನ ಸಂಶೋಧನೆಯೊಂದರಲ್ಲಿ, ವಿಶ್ವದಲ್ಲಿ ಭಾರತದಲ್ಲಿ  ಅತ್ಯಂತ ಕಡಿಮೆ  ಮಾಂಸಾಹಾರಿಗಳಿದ್ದಾರೆ ಎಂದು ತಿಳಿದುಬಂದಿದೆ. ಪ್ರಪಂಚದ ಉಳಿದ  ಕಡೆ ಜನರು ಮಾಂಸದ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ ಮತ್ತು ಆ ದೇಶಗಳಲ್ಲಿ ಗೋಮಾಂಸ-ಹಂದಿಮಾಂಸ, ಲ್ಯಾಂಬ್‌ ಅನ್ನು (ಕುರಿಮರಿ) ಮೀನು, ಚಿಕನ್‌ ಮತ್ತು ಮಟನ್‌ಗಿಂತ ಹೆಚ್ಚು ತಿನ್ನುತ್ತಾರೆ. ಭಾರತದಲ್ಲಿ ಗೋಮಾಂಸವನ್ನು ನಿರ್ಬಂಧಿತ ಮಾಂಸ ಎಂದು ಕರೆಯಲಾಗುತ್ತದೆ  ಹಾಗೂ  ಹಂದಿಮಾಂಸವನ್ನು ಸಹ ತಿನ್ನಲಾಗುತ್ತದೆ. ಆದರೆ ಹೆಚ್ಚಿನ ಜನರು ಚಿಕನ್ ಮತ್ತು ಮಟನ್ ಮಾತ್ರ ತಿನ್ನುತ್ತಾರೆ. ಈ ಮಾಂಸಗಳಿಗಿರುವ ವ್ಯತ್ಯಾಸ ಮತ್ತು ಅದರ ಉಪಯೋಗಗಳನ್ನು ತಿಳಿಯೋಣ.

Facts About Ganesha

Video Icon

Festivals13, Oct 2020, 4:25 PM

ಗಣಪತಿಗೆ ಕೆಂಪು ಹೂವುಗಳೆಂದರೆ ಯಾಕಿಷ್ಟ?

ಮೂಲಾಧಾರದಲ್ಲಿ ಗಣಪತಿ ತತ್ವವು ಪೃಥ್ವಿ ತತ್ವಕ್ಕೆ ಹತ್ತಿರವಾದದ್ದು. ಆದ್ದರಿಂದ ಅವನ ಜ್ಯೋತಿಷ್ಯು ರಕ್ತವರ್ಣಕ್ಕೆ ಹತ್ತಿರವಾದದ್ದು. ಪೃಥ್ವಿ ತತ್ವವು ಕೆಂಪು ಬಣ್ಣವೆಂದು ಯೋಗಶಾಸ್ತ್ರದಲ್ಲಿ ಹೇಳಿದೆ.

shloka

BUSINESS1, Oct 2020, 6:29 PM

ಸಿಂಪಲ್ ಆದ್ರೂ ಗ್ಲಾಮರಸ್ ಆಗಿದ್ದಾರೆ ಅಂಬಾನಿ ಸೊಸೆ ಶ್ಲೋಕಾ, ಇಲ್ಲಿವೆ ವಿಶೇಷ ಚಿತ್ರಗಳು!

ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೆಶ್ ಅಂಬಾಣಿ ಹಾಗೂ ನೀತಾ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿಯ ಮದುವೆ ಶ್ಲೋಕಾ ಮೆಹ್ತಾ ಜೊತೆ 2019ರ ಜೊತೆ ಮಾರ್ಚ್ 9ರಂದು ನಡೆದಿದೆ. ಶ್ಲೋಕಾ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ ರಸೇಲ್ ಮೆಹ್ತಾರ ಮಗಳು. ಅಂಬಾನಿ ಹಾಗೂ ಮೆಹ್ತಾ ಕುಟುಂಬದ ನಡುವೆ ಈ ಹಿಂದೆ ವ್ಯಾಪಾರದ ಸಂಬಂಧವಿತ್ತು. ಹೀಗಾಗಿ ಪರಸ್ಪರ ಭೇಟಿ ಸಾಮಾನ್ಯವಾಗಿತ್ತು. ಆಕಾಶ್ ಅಂಬಾನಿಯಂತೆ ಶ್ಲೋಕಾ ಶಿಕ್ಷಣ ವಿದೇಶದಲ್ಲಿ ಪಡದಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇನ್ನು ಅಂಬಾನಿ ಕುಟುಂಬದ ಸೊಸೆಯಾದಾಗಿನಿಂದ ಶ್ಲೋಕಾ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲ ಸಮಯದ ಹಿಂದೆ ಶ್ಲೋಕಾ ಕೆಂಪು ಬಣ್ಣದ ಬಟ್ಟೆಯಲ್ಲಿ ಕಂಡು ಬಂದಿದ್ದರು. ಈ ಫೋಟೋ ಭಾರೀ ವೈರಲ್ ಆಗಿತ್ತು. ಇದರಲ್ಲಿ ಅವರು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಇಲ್ಲಿದೆ ನೋಡಿ ಶ್ಲೋಕಾರ ಕೆಲ ವಿಶೇಷ ಫೋಟೋಗಳು.

আমদানি করার ভারতীয় পেঁয়াজের ওপর বাংলাদেশের ব্যাপক নির্ভরতা রয়েছে। গত বছরের এই সিদ্ধান্তের ফলে বাংলাদেশের বাজারে পেঁয়াজের দাম অগ্নিমূল্য হয়ে উঠেছিল। সেবার নিষেধাজ্ঞা বহাল ছিল কয়েক মাস।

Karnataka Districts20, Sep 2020, 4:25 PM

ಬೆಲೆ ಏರಿದ್ರೂ ರೈತರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ

ಕೇವಲ ರಪ್ತು ನಂಬಿಕೊಂಡೇ ಲಕ್ಷಾಂತರ ರು. ಬಂಡವಾಳ ಹಾಕಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಂಗಳೂರು ಕೆಂಪು ಗುಲಾಬಿ ಈರುಳ್ಳಿ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೈ ಬೇಳೆಗಾರರು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Katrina

Cine World27, Aug 2020, 3:17 PM

ಕತ್ರೀನಾಳನ್ನು ಎತ್ತಿಕೊಂಡ ಸಿದ್ಧಾರ್ಥ್‌: ಕ್ಯೂಟ್ ಜೋಡಿಯ ಕೆಮಸ್ಟ್ರಿ ನೋಡಿ

ಬಾಲಿವುಡ್ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕತ್ರೀನಾ ಜೊತೆಯಾಗಿ ಎಷ್ಟು ಕ್ಯೂಟ್ ಕಾಣ್ತಾರೆ ಗೊತ್ತಾ..? ಕೆಂಪು ಸೀರೆಯಲ್ಲಿ ಕ್ಯೂಟ್ ಆಗಿ ಕಾಣುತ್ತಿದ್ದ ಕತ್ರೀನಾಳನ್ನು ಎತ್ತಿಕೊಂಡು ನಡೆದಿದ್ದಾರೆ ಸಿದ್ಧಾರ್ಥ್. ಇಲ್ಲಿ ನೋಡಿ ಫೋಟೋಸ್

15 top10 stories

News15, Aug 2020, 4:55 PM

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣ, ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ: ಆ.15ರ ಟಾಪ್ 10 ಸುದ್ದಿ!

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ  ಸಂಭ್ರಮ ಮನೆಮಾಡಿದೆ.  ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ.  ಲಡಾಖ್ ಗಡಿಯಲ್ಲಿ ಭಾರತೀಯ ಯೋಧರು ತಿರಂಗ ಹಾರಿಸಿದ್ದಾರೆ. ಕೊರೋನಾ ಟೆಸ್ಟ್ ನೆಗೆಟಿವ್ ಬಂದ ಬೆನ್ನಲ್ಲೇ ಸಿಎಸ್‌ಕೆ ನಾಯಕ ಚೆನ್ನೈಗೆ ಆಗಮಿಸಿದ್ದಾರೆ. ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ರೂಪಾಯಿ ಹೊರಹೋಗಿರುವುದನ್ನು ಐಡಿ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ SDPI ಬ್ಯಾನ್ ಆಂದೋಲನ, ಐಪಿಎಲ್ ವೇಳೆ 10 ಸೆಕೆಂಡ್ ಜಾಹೀರಾತಿಗೆ 10 ಲಕ್ಷ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

anti-drone system guarded

India15, Aug 2020, 2:32 PM

ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!

74ನೇ ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚಿನವರು ಸೇರುವಂತಿಲ್ಲ. ಕಾರಣ ಕೊರೋನಾ ವೈರಸ್. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸ್ವಾತಂತ್ರ್ಯ ದಿನಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಇದರ ನಡುವೆ ಕೆಂಪು ಕೋಟೆಯಲ್ಲಿನ ಪ್ರಧಾನಿ ಮೋದಿ ಧ್ವಜಾರೋಹಣಕ್ಕೆ ಭದ್ರತೆ ಒದಗಿಸುವುದು ಹೆಚ್ಚಿನ ಸವಾಲು ಒಡ್ಡಿತ್ತು. ಇದಕ್ಕಾಗಿ  DRDO ಆ್ಯಂಟಿ ಡ್ರೋನ್ ಸಿಸ್ಟಮ್ ಮೂಲಕ ಕೆಂಪು ಕೋಟೆ ಸುತ್ತ ಮುತ್ತ ಹದ್ದಿನ ಕಣ್ಗಾವಲು ಇಡಲಾಗಿತ್ತು.

7 ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪಿಎಂ ನರೇಂದ್ರ ಮೋದಿ!

India15, Aug 2020, 11:55 AM

7 ಬಾರಿ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪಿಎಂ ನರೇಂದ್ರ ಮೋದಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 7.30ಕ್ಕೆ ದೆಹಲಿಯ ಕೆಂಪುಕೋಟಡಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಕೊರೋನಾತಂಕ ನಡುವೆ ಸರಳವಾಗಿ ಈ ಬಾರಿ ಸ್ವಾತಂತ್ರ್ಯ ದಿನ ಆಚರಿಸಲಾಗಿದ್ದು, ಕೆಲವೇ  ಕೆಲವು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಾರ್ವಜನಿಕರಿಗೂ ಈ ಬಾರಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಈ ಬಾರಿ ಧ್ವಜಾರೋಹಣ ಮಾಡುವ ಮೂಲಕ ಪಿಎಂ ಮೋದಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಏನದು ಅಂತೀರಾ? ಇಲ್ಲಿದೆ ವಿವರ.

Narendra Modi

Video Icon

India15, Aug 2020, 10:02 AM

ಸ್ವಾತಂತ್ರ್ಯ ದಿನದಿಂದು ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳಿವರು..!

ಸ್ವತಂತ್ರ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ನಮ್ಮ ದೇಶದ ಘನತೆಯ ಪ್ರತೀಕ ಅದು. ಪ್ರತಿ ವರ್ಷವೂ ಪ್ರಧಾನ ಮಂತ್ರಿ ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಅದೊಂದು ರೀತಿ ರೋಮಾಂಚನಕಾರಿ ವಿಚಾರ. ಆದರೆ ಎಲ್ಲಾ ಪ್ರಧಾನಿಗಳಿಗೂ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅರಳಿಸುವ ಈ ಸೌಭಾಗ್ಯ ಒಲಿದು ಬಂದಿಲ್ಲ.  ಭಾರತದ ಪ್ರಧಾನಿಗಳ ಪೈಕಿ ಯಾರ್ಯಾರು ಎಷ್ಟೆಷ್ಟು ಬಾರಿ ಕೆಂಪುಕೋಟೆಯಲ್ಲಿ ಧ್ವಜರೋಹಣ ಮಾಡಿದ್ದಾರೆ ನೋಡೋಣ..

ಣಾರೆದರಾ ಂಒದಿ

India15, Aug 2020, 9:04 AM

ಕೆಂಪುಕೋಟೆಯಿಂದ ಮೋದಿ ಕೊರೋನಾ ಲಸಿಕೆ ಸುಳಿವು, ಡ್ರ್ಯಾಗನ್‌ಗೂ ಗುದ್ದು!

ಕೆಂಪುಕೋಟೆಯಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ| ಆತ್ಮನಿರ್ಭರ್‌ ಭಾರತ ಸಾಧಿಸಲು ಮೋದಿ ಕರೆ| ಚೀನಾಗೂ ಮೋದಿ ಗುದ್ದು

Narendra Modi

India15, Aug 2020, 8:06 AM

74ನೇ ಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ವೈಭವ!

ಕೊರೋನಾತಂಕ ನಡುವೆಯೇ 74ನೇ ಸ್ವಾತಂತ್ರ್ಯೋತ್ಸವ| ಕೆಂಪು ಕೋಟೆಯಲ್ಲಿ ಪಿಎತ್ರಿವರ್ಣ ಧ್ವಜ ಹಾರಿಸಿದ ಪಿಎಂ ಮೋದಿ| ಮಹಾತ್ಮ ಗಾಂಧೀಜಿಯ ಸಮಾಧಿಗೆ ಪುಷ್ಪಾರ್ಚನೆ ಮಾಡಿದ ಪ್ರಧಾನಿ

• undefined

India14, Aug 2020, 9:30 PM

ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ಪೂರ್ಣಗೊಂಡಿದೆ. ನಾಳೆ(ಆ.15) ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೊರೋನಾ ವೈರಸ್ ಕಾರಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಮಾರ್ಗಸೂಚಿಯಂತೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಧ್ವಜಾರೋಹಣ ಸೇರಿದಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಂಪೂರ್ಣ ವಿವರ ಇಲ್ಲಿದೆ.