ಕೃಷ್ಣ ಜನ್ಮಾಷ್ಟಮಿ  

(Search results - 16)
 • krishna

  NEWS26, Aug 2019, 4:09 PM

  ಕೃಷ್ಣನ ಅವತಾರದಲ್ಲಿ ಮನಕದ್ದ ಮುದ್ದುಮುಖದ ಸುಂದರಿ: ವಿಡಿಯೋ ಅಸಲಿಯತ್ತೇನು?

  ಕೃಷ್ಣ ವೇಷಧಾರಿಯಾಗಿ ಎಲ್ಲರ ಮನಕದ್ದ 'ಕೃಷ್ಣ ಭಕ್ತೆ'| ವಾಟ್ಸಾಪ್ ಸ್ಟೇಟಸ್, ಸೋಶಿಯಲ್ ಮೀಡಿಯಾಗಳಲ್ಲಿ ಮುದ್ದುಮುಖದ ಕೃಷ್ಣನದ್ದೇ ಹವಾ| ಯಾರೀಕೆ? ವಿಡಿಯೋ ಹಿಂದಿನ ಅಸಲಿತ್ತೇನು? ಎನ್ನುವವರಿಗೆ ಇಲ್ಲಿದೆ ಉತ್ತರ

 • krishna

  ENTERTAINMENT24, Aug 2019, 3:24 PM

  ಎಂಥಾ ಅಚ್ಚರಿ! ಖಾನ್ ಕುಟುಂಬದಲ್ಲಿ ಕೃಷ್ಣಾಷ್ಟಮಿ!

  ಬಾಲಿವುಡ್ ಮಂದಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ- ಸಂಭ್ರಮದಿಂದ ಆಚರಿಸಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. 

 • কেমন কাটবে সপ্তাহের শেষ দিন! দেখে নিন আজকের রাশিফল
  Video Icon

  ASTROLOGY24, Aug 2019, 9:01 AM

  ಇಂದೂ ಕೃಷ್ಣ ಜನ್ಮಾಷ್ಟಮಿ ಆಚರಿಸಿ: ಇಲ್ಲಿದೆ ಇಂದಿನ ಪಂಚಾಂಗ

  ತಿಥಿ ಹಾಗೂ ನಕ್ಷದ್ರದ ಅನ್ವಯ ಕೃಷ್ಣಂ ಜನ್ಮಾಷ್ಟಮಿ ಯಾವಾಗ| ಶುಭ ಕಾರ್ಯಕ್ಕೆ ಯಾವ ಗಳಿಗೆ ಸೂಕ್ತ?| ಇಲ್ಲಿದೆ ಇಂದಿನ ಪಂಚಾಂಗ

 • undefined
  Video Icon

  ASTROLOGY23, Aug 2019, 5:48 PM

  ಕೃಷ್ಣನಿಗೂ ಗೋಕುಲಕ್ಕೂ ಏನು ಸಂಬಂಧ?

  ಇಂದು ಕೃಷ್ಣಾಷ್ಟಮಿ. ಎಲ್ಲ ವಯಸ್ಸಿನವರಿಗೂ ಸುಲಭವಾಗಿ ಕನೆಕ್ಟ್ ಆಗೋ ವ್ಯಕ್ತಿತ್ವ ಮುರಾರಿಯದ್ದು. ನವರಸ ಭಾವ ಹೆಚ್ಚಿಸೋ ಕೃಷ್ಣನನ್ನು ಸ್ಮರಿಸುವುದೇ ಖುಷಿ. ದೈವತ್ವದ ಪ್ರತಿರೂಪವೂ ಆಗಿರುವ ಗೋಪಾಲನ ಹುಟ್ಟುಹಬ್ಬವನ್ನು ಎಲ್ಲೆಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೋಡಿ ವೀಡಿಯೋ.

 • Rakshit Shetty
  Video Icon

  ENTERTAINMENT23, Aug 2019, 2:44 PM

  ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಹುಲಿ ಕುಣಿತ ಮಾಡಿದ ರಕ್ಷಿತ್ ಶೆಟ್ಟಿ

  ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಹುಲಿ ಕುಣಿತವನ್ನು ಫೇಮಸ್ ಮಾಡಿದವರು. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹುಲಿ ವೇಷಧಾರಿಗಳೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ಅವರು ಕುಣಿಯುವುದು ನೋಡಿದ್ರೆ ಎಂಥವರಿಗೂ ಕುಣಿಯಬೇಕು ಎನಿಸುವುದು ಸುಳ್ಳಲ್ಲ. 

 • undefined
  Video Icon

  Cine World4, Sep 2018, 4:24 PM

  ಬಾಲಿವುಡ್ ಬಾದ್‌ಶಾ ಮನೆಯಲ್ಲಿ ಕೃಷ್ಣಾಷ್ಟಮಿ

  ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಕುಟುಂಬ ಸಮೇತ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಎಲ್ಲರ ಬಾಳಲ್ಲಿ ಪ್ರೀತಿ, ಸಂತಸ ಸದಾ ತುಂಬಿರಲಿ ಎಂದು ಹಾರೈಸಿದ್ದಾರೆ.  

 • Krishna Janmastami iskcon Suvarna and KP
  Video Icon

  Bengaluru City2, Sep 2018, 8:20 PM

  ತುಂಟ ಕೃಷ್ಣರು ನೋಡಲೆಷ್ಟು ಚೆನ್ನ

  • ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಸ್ಕಾನ್ ಸಹಯೋಗದೊಂದಿಗೆ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಹಮ್ಮಿಕೊಂಡಿದ್ದ ಚಿಣ್ಣರ ವೇಷಭೂಷಣ ಸ್ಪರ್ಧೆ
  • ನಗರದ ವಿವಿಧಡೆಯಿಂದ ಪುಟ್ಟ ಕೃಷ್ಣನ ವೇಷದಲ್ಲಿ ಆಗಮಿಸಿದ್ದ ನೂರಾರು ಚಿಣ್ಣರು
 • undefined

  LIFESTYLE2, Sep 2018, 4:54 PM

  ಕೃಷ್ಣ ಜನ್ಮಾಷ್ಟಮಿ ಎಲ್ಲೆಲ್ಲಿ ಹೇಗೆ ಆಚರಣೆ?

  ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಈ ವರ್ಷ ಸೋಮವಾರ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಎಲ್ಲೆಲ್ಲಿ ಹೇಗೆಲ್ಲಾ ಆಚರಿಸುತ್ತಾರೆ ಇಲ್ಲಿದೆ ಮಾಹಿತಿ. 

 • undefined

  LIFESTYLE2, Sep 2018, 4:03 PM

  ವಿದೇಶದಲ್ಲೂ ಆಚರಿಸುತ್ತಾರೆ ಕೃಷ್ಣನ ಹುಟ್ಟುಹಬ್ಬ

  ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಹೇಗೆಲ್ಲಾ ಆಚರಿಸಲಾಗುತ್ತದೆ? ಎಲ್ಲೆಲ್ಲಿ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ. 

 • undefined

  LIFESTYLE2, Sep 2018, 2:30 PM

  ಇದನ್ನು ಮೊದಲು ಹೇಳಿಕೊಟ್ಟಿದ್ದೇ ಶ್ರೀಕೃಷ್ಣ

  ಮನಸ್ಸಿಗೆ ಬೇಸರ ಉಂಟುಮಾಡಿದ ಕಾರಣದಿಂದ ಮನಸ್ಸನ್ನು ಹೊರಗೆಳೆದು, ಕಾರಣವನ್ನು ಮರೆಸುವಂತೆ ಮತ್ತೊಂದರಲ್ಲಿ ಮನಸ್ಸು ನೆಡುವುದು ಹೇಗೆಂಬುದನ್ನು ಕಲಿತರೆ ಯಾರು ಬೇಕಾದರೂ ನೆಮ್ಮದಿಯಿಂದಿರಬಹುದು. ಇದನ್ನು ಕೃಷ್ಣ ತನ್ನ ಬದುಕಿನಿಂದಲೇ ತೋರಿಸಿಕೊಟ್ಟ.

 • undefined

  LIFESTYLE2, Sep 2018, 12:09 PM

  ಕೃಷ್ಣಂ ವಂದೇ ಜಗದ್ಗುರುಂ; ಕೃಷ್ಣ ಏಕೆ ಜಗದ್ಗುರು?

  ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ. ಕೃಷ್ಣ ಯಾಕೆ ಜಗದ್ಗುರು? ಇಲ್ಲಿದೆ ಕಾರಣ. 

 • Udupi
  Video Icon

  NEWS2, Sep 2018, 9:46 AM

  ಉಡುಪಿಯಲ್ಲಿ ಅಷ್ಟಮಿ- ವಿಟ್ಲಪಿಂಡಿ ಸಂಭ್ರಮ; ಕಳೆಗಟ್ಟಿದೆ ಕೃಷ್ಣ ನಗರಿ

  ಉಡುಪಿ (ಸೆ. 02): ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಮಹೋತ್ಸವದ ಸಂಭ್ರಮ ಕಳೆ ಕಟ್ಟಿದೆ. ಹಲವಾರು ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಕೃಷ್ಣ ಗನರಿ ಸಾಕ್ಷಿಯಾಗಲಿದೆ. ವಿಟ್ಲಪಿಂಡಿಗೆ ಜನಸಾಗರವೇ ಹರಿದು ಬರಲಿದೆ. 

 • astrology13

  Panchanga2, Sep 2018, 7:11 AM

  ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ದಿನದ ಪಂಚಾಂಗ

  ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ದಿನದ ಪಂಚಾಂಗ

 • Fraud in bank

  BUSINESS30, Aug 2018, 5:03 PM

  ಬ್ಯಾಂಕ್‌ಗೆ ರಜಾ 6 ದಿನವೋ, 4 ದಿನವೋ? ರಜಾನೇ ಇಲ್ವೋ?: ರಾಮ ರಾಮ!

  ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸತತ 6 ದಿನಗಳ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಗ್ರಾಹಕರಲ್ಲಿ ಭಾರೀ ಗೊಂದಲ ಉಂಟಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.