ಕೃಷ್ಣಾನದಿ  

(Search results - 10)
 • <p>అయితే ఇదే సమయంలో కృష్ణా జలాలపై హక్కులేని ప్రాంతాలకు నీటిని తరలించడాన్ని నీటి రంగ నిపుణులు తప్పుబట్టారు. పోతిరెడ్డిపాడు సామర్ధ్యం పెంచడంతో తెలంగాణలోని నల్గొండ, మహాబూబ్ నగర్ జిల్లాలు ఎడారిగా మారే అవకాశం ఉందని ఆనాడు టీఆర్ఎస్ విమర్శలు &nbsp;చేసింది.హైద్రాబాద్ బ్రదర్స్ పీజేఆర్, మర్రిశశిధర్ రెడ్డిలు ఈజీవోను వ్యతిరేకించారు.</p>

  Karnataka Districts20, Aug 2020, 7:39 AM

  ಬೆಳಗಾವಿ ಸೇರಿ ಕೃಷ್ಣಾ ತೀರದ ಜಿಲ್ಲೆಗಳ ಜನರು ನಿರಾಳ

  ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು ಇದರಿಂದ ಕೃಷ್ಣ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ತೀರದ ಜನರು ನಿರಾಳರಾಗಿದ್ದಾರೆ.

 • <p>అయితే ఇదే సమయంలో కృష్ణా జలాలపై హక్కులేని ప్రాంతాలకు నీటిని తరలించడాన్ని నీటి రంగ నిపుణులు తప్పుబట్టారు. పోతిరెడ్డిపాడు సామర్ధ్యం పెంచడంతో తెలంగాణలోని నల్గొండ, మహాబూబ్ నగర్ జిల్లాలు ఎడారిగా మారే అవకాశం ఉందని ఆనాడు టీఆర్ఎస్ విమర్శలు &nbsp;చేసింది.హైద్రాబాద్ బ్రదర్స్ పీజేఆర్, మర్రిశశిధర్ రెడ్డిలు ఈజీవోను వ్యతిరేకించారు.</p>
  Video Icon

  state16, Aug 2020, 5:42 PM

  ನಾರಾಯಣಪುರ ಡ್ಯಾಂ ನೀರು ಬಿಡುಗಡೆ; ಕೃಷ್ಣಾನದಿ ತೀರದ ಜನರಿಗೆ ಪ್ರವಾಹ ಆತಂಕ

  ಕೃಷ್ಣಾನದಿ ತೀರದ ಜನರಿಗೆ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ನಾರಾಯಣಪುರ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. 33 ಟಿಎಂಸಿ ಸಾಮರ್ಥ್ಯದ ಡ್ಯಾಂ ಇದಾಗಿದ್ದು 30 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ. ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಪ್ರವಾಹ ಆತಂಕ ಶುರುವಾಗಿದ್ದು ಯಾರೂ ಕೂಡಾ ಡ್ಯಾಂ ಕಡೆ ಹೋಗಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. 

 • Mouneshwara

  Karnataka Districts23, Jan 2020, 2:44 PM

  ಸುಕ್ಷೇತ್ರ ತಿಂಥಣಿ ಮೌನೇಶ್ವರ ಜಾತ್ರೆ: ತೆಪ್ಪದಲ್ಲಿ ನದಿ ದಾಟಲು ನಿಷೇಧ

  ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಫೆ. 3 ರಿಂದ 8 ರವರೆಗೆ ಜರುಗಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರೆಯ ವೇಳೆ ಕೃಷ್ಣಾನದಿಯಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ತೆಪ್ಪಗಳ ಮೂಲಕ ನದಿ ದಾಟಿಸುವುದನ್ನು ನಿಷೇಧಿಸುವ ಬಗ್ಗೆ ಹಾಗೂ ಜಾತ್ರೆಯಲ್ಲಿ ಅಶ್ಲೀಲ ನೃತ್ಯ ಹಾಗೂ ನಾಟಕ ಪ್ರದರ್ಶಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದ್ದಾರೆ.
   

 • heavy rain in mumbai; delhi-ncr and mp and other states to also see heavy rainfalls in coming days

  NEWS7, Sep 2019, 8:10 AM

  ನಿಲ್ಲದ ಮಹಾ ಮಳೆ ಮತ್ತೆ ಪ್ರವಾಹ ಭೀತಿ

  ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಪರಿಣಾಮ ಕೋಯ್ನಾ ಸೇರಿದಂತೆ ವಿವಿಧ ಜಲಾಶಗಯಳಿಂದ 1 ಲಕ್ಷಕ್ಕೂ ಅಧಿಕ ನೀರನ್ನು ಕೃಷ್ಣಾನದಿಗೆ ಹರಿಸುತ್ತಿರುವುದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಾಗಿದೆ.

 • Krishna River
  Video Icon

  NEWS12, Aug 2019, 10:34 AM

  ತುಂಬಿ ಹರಿಯುತ್ತಿದ್ದಾಳೆ ಕೃಷ್ಣೆ; ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ!

  ರಾಯಚೂರಿನಲ್ಲಿ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು ಅಣಜಳದ ಹತ್ತಾರು ಮನೆಗಳು ಜಲಾವೃತವಾಗಿವೆ. ಗ್ರಾಮದ ಶಾಲೆ, ಹತ್ತಾರು ಅಂಗಡಿಗಳಿಗೆ ನೀರು ನುಗ್ಗಿದೆ. ಅಕ್ಷರಶಃ ನಡುಗುಡ್ಡೆಯಾಗಿದೆ ಅಂಜಾಳ ಗ್ರಾಮ. ಹೇಗಿದೆ ನೋಡಿ ಅಲ್ಲಿನ ದೃಶ್ಯ. 

 • KRISHNA river COMPITATION
  Video Icon

  Karnataka Districts6, Aug 2019, 1:51 PM

  ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

  ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 76 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 
   

 • BSY -Meeting

  NEWS5, Aug 2019, 9:56 AM

  ನೆರೆ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ: ಸಿಎಂ

  ಕೃಷ್ಣಾ ಕೊಳ್ಳ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಆ ಭಾಗದ ಜನರಿಗೆ ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರದಿಂದ ನೆರವು ಕೋರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

 • Krishna River new
  Video Icon

  NEWS4, Aug 2019, 10:55 AM

  ಅಪಾಯದ ಮಟ್ಟ ಮೀರಿದ್ದಾಳೆ ಕೃಷ್ಣೆ; ಎದುರಾಗಿದೆ ಪ್ರವಾಹದ ಭೀತಿ?

  ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ. ಬೆಳಗಾವಿಯ ಚಿಕ್ಕೋಡಿಯಲ್ಲಿ 50 ಸೈನಿಕರು ಬೀಡು ಬಿಟ್ಟಿದ್ದಾರೆ. 2 ತುಕಡಿಗಳ ತಲಾ 50 ಸೈನಿಕರ ತಂಡ ರಕ್ಷಣೆಗೆ ಸಿದ್ಧವಾಗಿದೆ. 

 • Bagalkot flood
  Video Icon

  Karnataka Districts2, Aug 2019, 8:38 PM

  ಕೃಷ್ಣಾ ನದಿ ಪ್ರವಾಹದ ಮಧ್ಯೆಯೇ ಮನೆ ಸಾಮಾನು ಸಾಗಿಸಿದ ಕುಟುಂಬ

  ಬಾಗಲಕೋಟೆ [ಆ. 02]  ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾನದಿ ಪ್ರವಾಹ ಹೆಚ್ಚಾಗಿದೆ. ಪ್ರವಾಹದ ಮಧ್ಯೆಯೇ ಮನೆಯ ಸಾಮಾನು ಸರಂಜಾಮುಗಳನ್ನು ನದಿ ತೀರದ ಗ್ರಾಮಸ್ಥರು ಹೊತ್ತೊಯ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆ  ಬೀಳುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ಜೀವ ಕೈಯಲ್ಲಿ ಹಿಡಿದು ಕೃಷ್ಣಾ ನದಿ ದಾಟುವ ಸ್ಥಿತಿ ಕಂಕನವಾಡಿ ಗ್ರಾಮಸ್ಥರಿಗಾಗಿದೆ. ಟ್ರಂಕ್ ಸಹಿತ ದಿನಬಳಕೆ ವಸ್ತುಗಳನ್ನ ತಲೆ ಮೇಲೆ ಹೊತ್ತು ಸುರಕ್ಷಿತ ತಾಣಗಳಿಗೆ ತೆರಳುತ್ತಿದ್ದಾರೆ.