ಕೃಷಿ ವಿಶ್ವವಿದ್ಯಾಲಯ  

(Search results - 6)
 • raichur agricultural university

  State Govt Jobs7, Jan 2020, 4:00 PM IST

  ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ

  ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 • Halappa

  Shivamogga21, Oct 2019, 2:16 PM IST

  ಶಿವಮೊಗ್ಗದಲ್ಲಿ ಧರಣಿಗೆ ಕುಳಿತ ಶಾಸಕ ಹರತಾಳು ಹಾಲಪ್ಪ

  ಹಲವು ರೈತರು ಕೃಷಿ ವಿಶ್ವವಿದ್ಯಾಲಯದ ಭೂ ಸ್ವಾಧೀನ ವಿರೋಧಿಸಿ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

 • 84th Kannada Sahitya Sammelana Dharwad

  Dharwad3, Jan 2019, 8:01 PM IST

  ಧಾರವಾಡದಲ್ಲಿ ನುಡಿ ಹಬ್ಬ..ಚುಮು ಚುಮು ಚಳಿಗೆ ಸಾಹಿತ್ಯದ ಬಿಸಿಯೂಟ

  ಚಳಿಗಾಲದ ಮಂಜಿನ ನಡುವೆ ಕನ್ನಡದ ಕಂಪು ವಿದ್ಯಾನನಗರಿಯಲ್ಲಿ ಹರಡಲಿದೆ. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರವಾಡ ಸಜ್ಜಾಗಿದೆ. ಜನವರಿ 4, 5 ಮತ್ತು 6 ರಂದು  ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಅಕ್ಷರ ಜಾತ್ರೆಗೆ ಕನ್ನಡ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ. ಚುಮು ಚುಮು ಚಳಿಯಲ್ಲಿ ಬಂದವರಿಗೆಲ್ಲ ಸಾಹಿತ್ಯದ ಬಿಸಿಯೂಟ ದಕ್ಕಲಿದೆ.

 • Sahitya Sammelana Logo

  NEWS19, Dec 2018, 1:08 PM IST

  ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದವಾಗಿದೆ ’ವಿದ್ಯಾಕಾಶಿ’

   ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಜ.೦4 ರಿಂದ ಮೂರು ದಿನಗಳ ಕಾಲ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಸಿದ್ಧಗೊಂಡಿದೆ.

 • Accident
  Video Icon

  NEWS28, Jul 2018, 4:48 PM IST

  ಘಾಟಿಯಲ್ಲಿ ಉರುಳಿ ಬಿದ್ದ ಬಸ್ : 35 ಮಂದಿ ದುರ್ಮರಣ

  ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಅತೀ ಆಳದ ಕಂದಕ್ಕೆ ಉರುಳಿ ಬಿದ್ದು 35ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ರಾಯಘಡ್‌ದ ಮಹಾಬಲ್ಲೇಶ್ವರ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

 • undefined

  NEWS3, Jul 2018, 5:00 PM IST

  ಗೋಮೂತ್ರದಿಂದ ಕ್ಯಾನ್ಸರ್ ಮಾಯ: ರಿಸರ್ಚ್!

  ನಮ್ಮ ಆಯುರ್ವೇದ ಸಿದ್ದಾಂತದಲ್ಲಿ ಗೋಮೂತ್ರಕ್ಕೆ ಭಾರೀ ಪ್ರಾಶಸ್ತ್ಯ. ಮಾನವನನ್ನು ಕಾಡುವ ಅನೇಕ ಸಮಸ್ಯೆಗಳಿಗೆ ಗೋಮಾತೆ ತನ್ನೊಡಲಲ್ಲೇ ಪರಿಹಾರ ಹೊಂದಿದ್ದಾಳೆ ಎಂಬುದನ್ನು ಎಲ್ಲಾ ವೇದಗಳಲ್ಲೂ ಉಲ್ಲೇಖಿಸಲಾಗಿದೆ. ಅದರಂತೆ ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದು ಎಂಬುದನ್ನು ಗುಜರಾತ್‌ನ ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ ಹೇಳಿದೆ.