ಕೃಷಿ ಮಸೂದೆ
(Search results - 83)IndiaMar 20, 2021, 5:27 PM IST
'ಕೇಂದ್ರದ ನೀತಿಗಳ ವಿರುದ್ಧ ರಾಜ್ಯ ಸರ್ಕಾರಗಳು ಮಸೂದೆ ಪಾಸ್ ಮಾಡಬಹುದು'
ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈಗ ಸುಪ್ರೀಂ ಕೋರ್ಟ್ ನಲ್ಲಿಯೂ ಸಿಎಎ ವಿಚಾರ ಮತ್ತೆ ಚರ್ಚೆಗೆ ಬಂದಿದೆ
IndiaMar 14, 2021, 8:50 PM IST
ಎಲ್ಲಿಯವರೆಗೆ ರೈತ ಪ್ರತಿಭಟನೆ? ದಿನಾಂಕ ಘೋಷಿಸಿದ ಮುಖಂಡ ರಾಕೇಶ್ ಟಿಕೈಟ್!
ಕಳೆದ ವರ್ಷ ಆರಂಭಗೊಂಡ ರೈತ ಸಂಘಟನೆಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಸದ್ಯಕ್ಕೆ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರ ನಡುವೆ ರೈತ ಮುಖಂಡ ರಾಕೇಶ್ ಟಿಕೈಟ್ ಪ್ರತಿಭಟನೆ ಎಲ್ಲಿಯವರೆಗೆ ಮುಂದುವರಿಲಿದೆ ಅನ್ನೋ ಮಾಹಿತಿ ಬಹಿರಂಗ ಪಡಿಸಿದ್ದಾರೆ.
IndiaFeb 26, 2021, 3:03 PM IST
2012ರ ಗಲಭೆ ಕೇಸ್: ರೈತ ರ್ಯಾಲಿಯಂದೇ ಟಿಕಾಯತ್ ಬಂಧನ?
ಮಾ.8ರಂದು ಜನಾಂದೋಲನಕ್ಕಾಗಿ ಸಿದ್ಧತೆ ನಡೆಸಿರುವ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್| 2012ರ ಗಲಭೆ ಕೇಸ್| ರೈತ ರಾರಯಲಿಯಂದೇ ಟಿಕಾಯತ್ ಬಂಧನ?
IndiaFeb 24, 2021, 4:22 PM IST
40 ಲಕ್ಷ ಟ್ರಾಕ್ಟರ್ನಿಂದ ಸಂಸತ್ ಮುತ್ತಿಗೆ, ಇಂಡಿಯಾ ಗೇಟ್ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!
ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ| ಕೇಂದ್ರ ಕೃಷಿ ಮಸೂದೆ ಹಿಂಪಡೆಯದಿದ್ದರೆ ಸಂಸತ್ಗೆ ಮುತ್ತಿಗೆ| ಇಂಡಿಯಾ ಗೇಢಟ್ ಬಳಿಯೇ ಉಳುಮೆ ಮಾಡುತ್ತೇವೆ ಎಂದ ಟಿಕಾಯತ್
IndiaFeb 24, 2021, 9:40 AM IST
ಟ್ರ್ಯಾಕ್ಟರ್ನಲ್ಲಿ ಆ್ಯಕ್ಟರ್ ಆಗಲು ರಾಹುಲ್ ಯತ್ನ: ಪ್ರಹ್ಲಾದ್ ಜೋಶಿ ವ್ಯಂಗ್ಯ!
ಟ್ರ್ಯಾಕ್ಟರ್ನಲ್ಲಿ ಆ್ಯಕ್ಟರ್ ಆಗಲು ರಾಹುಲ್ ಯತ್ನ| ರಾಹುಲ್ ಗಾಂಧಿ ಟ್ರ್ಯಾಕ್ಟರ್ ರಾರಯಲಿ ಬಗ್ಗೆ ಸಚಿವ ಜೋಶಿ ವ್ಯಂಗ್ಯ| ದಿಲ್ಲಿಯಲ್ಲಿ ಒಂದಾಗಿರುವ ಎಡ, ಕಾಂಗ್ರೆಸ್ ಕೇರಳದಲ್ಲಿ ಕುಸ್ತಿ| ದಿಲ್ಲೀಲಿ ಕಾಂಗ್ರೆಸ್ ಜತೆ ನಿಲ್ಲುವ ಮಮತಾ ಬಂಗಾಳದಲ್ಲಿ ವಿರೋಧ| ವಿಪಕ್ಷಗಳ ಬೂಟಾಟಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ
IndiaFeb 22, 2021, 8:17 AM IST
ಕೃಷಿ ಕಾಯ್ದೆ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿ: ಮೋದಿ ಸೂಚನೆ
ಕೃಷಿ ಕಾಯ್ದೆ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿ: ಮೋದಿ ಸೂಚನೆ| ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ| ಕೃಷಿ ಕಾಯ್ದೆ ಹೊಗಳಿ ಗೊತ್ತುವಳಿ ಪಾಸ್
IndiaFeb 21, 2021, 2:49 PM IST
ಕಾಂಗ್ರೆಸ್ ಆಯೋಜಿಸಿದ ರ್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಳುಕುವ ಬಳ್ಳಿಯನ್ನು ಕರೆತಂದು ತಮ್ಮ ಮುಂದೆ ಲೈಲಾ ಮೇ ಲೈಲಾ ಡ್ಯಾನ್ಸ್ ಮಾಡಿಸಿದ್ದಾರೆ. ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
IndiaFeb 8, 2021, 4:12 PM IST
'ಕೃಷಿ ಮಸೂದೆ ಹಿಂಪಡೆಯದಿದ್ದರೆ ಧಾನ್ಯ ಖಜಾನೆಯಲ್ಲಿಡಬೇಕಾದ ವಸ್ತುವಾಗುತ್ತೆ, ಎಚ್ಚರ'
ಕೇಂದ್ರದ ಕೃಷಿ ಕಾನೂನು ವಿರುದ್ಧ ರೈತರ ಪ್ರತಿಭಟನೆ| ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ ಟಿಕಾಯತ್| 'ಕೃಷಿ ಮಸೂದೆ ಹಿಂಪಡೆಯದಿದ್ದರೆ ಧಾನ್ಯ ಖಜಾನೆಯಲ್ಲಿಡಬೇಕಾದ ವಸ್ತುವಾಗುತ್ತೆ, ಎಚ್ಚರ'
IndiaFeb 5, 2021, 10:03 PM IST
ದೇಶಾದ್ಯಂತ ರೈತರ ಚಕ್ಕಾ ಜಾಮ್; ಫೆ.6ರ ಪ್ರತಿಭಟನೆ ಸಮಯ, ಸ್ಥಳ, ಸಂಪೂರ್ಣ ಮಾಹಿತಿ!
ಕಳೆದೆರಡು ತಿಂಗಳಿನಿಂದ ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಟ್ರಾಕ್ಟರ್ ರ್ಯಾಲಿ ಬಳಿಕ ನಡೆಯುತ್ತಿರುವ ಮತ್ತೊಂದು ಪ್ರತಿಭಟನೆ ಇದಾಗಿದ್ದು, ಹೆಚ್ಚಿನ ಬಂದೋಬಸ್ತ್ ನಡೆಸಲಾಗಿದೆ. ಫೆಬ್ರವರಿ 6 ರಂದು ರೈತ ಸಂಘಟನೆಗಳು ಕರೆ ನೀಡಿದ ಚಕ್ಕಾ ಜಾಮ್ ಪ್ರತಿಭಟನೆ ಸಮಯ, ಸ್ಥಳ, ಸ್ವರೂಪ ಕುರಿತ ಮಾಹಿತಿ ಇಲ್ಲಿದೆ.
Cine WorldFeb 5, 2021, 5:40 PM IST
ಚಿತ್ರಾನ್ನ ರೆಡಿ ಮಾಡಿ ರೈತರ ಪ್ರತಿಭಟನೆಗೆ ಜೈ ಎಂದ ರಮ್ಯಾ
ಬೆಂಗಳೂರು(ಫೆ. 05) ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಚಿತ್ರಾನ್ನದ ರೆಸಿಪಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.. ಹಾಗಾದರೆ ರಮ್ಯಾ ಏನೆಲ್ಲ ವಿಚಾರ ಹೇಳಿದ್ದಾರೆ?
IndiaFeb 2, 2021, 3:38 PM IST
ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಫೆಬ್ರವರಿ 6 ರಂದು ದೇಶಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ಚಕ್ಕಾ ಜಾಮ್ಗೆ ಕರೆ ಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
IndiaJan 26, 2021, 9:08 PM IST
ಗಲಭೆಗೂ-ನಮಗೂ ಸಂಬಂಧವೇ ಇಲ್ಲ.. ದೂರ ಸರಿದ ಕಿಸಾನ್ ಯೂನಿಯನ್!
ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಆದರೆ ಗಲಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ. ಗಲಭೆ ನಡೆಯಲು ಯಾರು ಕಾರಣ, ಇದರ ಹಿಂದೆ ಯಾರ ಕುಮ್ಮಕ್ಕಿದೆ ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ಸಂಘಟನೆ ಹೇಳಿದೆ.
IndiaJan 25, 2021, 7:44 PM IST
ಬಜೆಟ್ ದಿನ ಸಂಸತ್ ಚಲೋ; ರೈತ ಸಂಘಟನೆಗಳಿಂದ ಮತ್ತೊಂದು ರ್ಯಾಲಿ ಘೋಷಣೆ!
ಗಣರಾಜ್ಯೋತ್ಸವ ದಿನಾಚರಣೆ ದಿನ ಪ್ರತಿಭಟನಾ ನಿರತ ರೈತ ಸಂಘಟನೆಗಳು ಟ್ರಾಕ್ಟರ್ ರ್ಯಾಲಿ ಹಮ್ಮಿಕೊಂಡಿದೆ. ಬರೋಬ್ಬರಿ 62 ಕಿ.ಮೀ ಟ್ರಾಕ್ಟರ್ ರ್ಯಾಲಿ ಇದೀಗ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ತಲೆ ನೋವಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬಜೆಟ್ ದಿನ ಸಂಸತ್ ಚಲೋ ಪ್ರತಿಭಟನೆ ಘೋಷಿಸಿದ್ದಾರೆ.
PoliticsJan 25, 2021, 5:36 PM IST
ರೈತರಿಗೆ ಡಿಸೇಲ್ ಆಫರ್ ಕೊಡ್ತಾ ಇರೋರು ಯಾರು? HDK ಹೇಳಿದ ಹೆಸರು!
ರೈತರ ಟ್ರ್ಯಾಕ್ಟರ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಭಟನೆ ಹೆಸರಿನಲ್ಲಿ ರೈತರನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
IndiaJan 22, 2021, 10:32 PM IST
1.5 ವರ್ಷ ಕೃಷಿ ಕಾಯ್ದೆ ತಡೆ ಹಿಡಿಯುವ ಪ್ರಸ್ತಾಪಕ್ಕೆ ರೈತರು ನಕಾರ; 11ನೇ ಸುತ್ತಿನ ಸಭೆ ಪ್ರಮುಖಾಂಶ!
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಾಗೂ ರೈತರ ಪ್ರತಿಭಟನೆ ಎಲ್ಲಿಗೆ ತಲುಪುತ್ತೆ ಅನ್ನೋ ಆತಂಕ ಇದೀಗ ಆರಂಭವಾಗತೊಡಗಿದೆ. ರೈತರ ಪ್ರತಿಭಟನೆ ಎರಡು ತಿಂಗಳು ಪೂರೈಸುತ್ತಿದೆ. ಇತ್ತ ಕೇಂದ್ರ ಸರ್ಕಾರ ರೈತರೊಂದಿಗೆ 11ನೇ ಸುತ್ತಿನ ಮಾತುಕತೆಯೂ ಮುಗಿಸಿದೆ. ಇಂದು(ಜ.22) ನಡೆದ ಮಾತುಕತೆಯ ಪ್ರಮುಖ ಅಂಶ ಇಲ್ಲಿದೆ.