ಕೃಷಿ ಕ್ಷೇತ್ರ  

(Search results - 12)
 • <p>Farmers</p>

  Karnataka Districts14, Sep 2020, 12:29 PM

  ಕೃಷಿ ಕ್ಷೇತ್ರವನ್ನು ತಟ್ಟದ ಕೊರೋನಾ ಬಿಸಿ : ಬಿತ್ತನೆ ನಡೆದು ದಾಖಲೆ

  ಹಲವು ಕ್ಷೇತ್ರಗಳ ಮೇಲೆ ತನ್ನ ಪರಿಣಾಮ ಬೀರಿ ಬುಡಮೇಲು ಮಾಡಿದ ಕೊರೋನಾ ವೈರಸ್ ಕೃಷಿ ಕ್ಷೇತ್ರದ ಮೇಲೆ ತನ್ನ ಪರಿಣಾಮವನ್ನು ಅಷ್ಟು ಬೀರಿಲ್ಲ. 

 • undefined
  Video Icon

  state13, Jun 2020, 2:52 PM

  ಮುರುಗೇಶ್ ನಿರಾಣಿ 'ಜೀರೋ ಟು ಹೀರೋ' ಆದ ರೋಚಕ ಕಹಾನಿ

  ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಹಾಗೂ ಮುರುಗೇಶ್‌ ನಿರಾಣಿ ಅವರು ಕೃಷಿ ಕ್ಷೇತ್ರದಿಂದ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಇಂದು ದೇಶದಲ್ಲಿಯೇ ಸಕ್ಕರೆ ಸಾಮ್ರಾಟನಾಗಿ ಮರೆಯುತ್ತಿದ್ದಾರೆ. ಹೀಗೆ ಮುರುಗೇಶ್‌ ನಿರಾಣಿ ಒಂದೇ ಬಾರಿಗೆ ಉದ್ಯಮದಲ್ಲಿ ಯಶಸ್ಸು ಕಂಡವರಲ್ಲ. ಅವರೂ ಕೂಡ ಯಶಸ್ವಿ ಉದ್ಯಮಿಯಾಗಲು ಸಾಕಷ್ಟು ಕಷ್ಟ ನಷ್ಟಗಳನ್ನ ಎದುರಿಸಿದವರಾಗಿದ್ದಾರೆ. 
   

 • undefined

  India15, May 2020, 1:03 PM

  'ಆತ್ಮ ನಿರ್ಭರತೆ'ಗೆ ಮೋದಿ ಕರೆ: ಲಾಭದಾಯಕವಾಗುತ್ತಾ ಕೃಷಿ ಕ್ಷೇತ್ರ?

  ಜಾಗತೀಕರಣದ ಗ್ಲೋಬಲ್ ರಾಗ ಅಲಾಪಿಸುತ್ತಿದ್ದ ಫಲಾನುಭವಿಗಳೆಲ್ಲ ಈಗ ದೇಸಿ ರಾಗ ನುಡಿಸುತ್ತಿದ್ದಾರೆ. ಸ್ವಯಮೇವ ಅಮೆರಿಕವೂ ಮುಕ್ತ ಮಾರುಕಟ್ಟೆಬೇಡ ಎಂದು ಆರ್ಥಿಕ ಗೋಡೆ ಕಟ್ಟುವ ಬಗ್ಗೆ ಮಾತನಾಡತೊಡಗಿದೆ. ಹೀಗಾಗಿ ಭಾರತಕ್ಕೆ ಇದು ಅನಿವಾರ್ಯ ಮತ್ತು ಅವಕಾಶ ಕೂಡ ಹೌದು.

 • budget agriculture

  BUSINESS5, Mar 2020, 1:02 PM

  ಕರ್ನಾಟಕ ಬಜೆಟ್ 2020: ನಿರೀಕ್ಷೆಯಂತೆ ಅನ್ನದಾತನ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ

  ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದೇನು..?

 • education

  BUSINESS1, Feb 2020, 12:36 PM

  ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!

   ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರದ ಬಳಿಕ ಶಿಕ್ಷಣ ಕ್ಷೇತ್ರದತ್ತ ನಿರ್ಮಲಾ ಸೀತಾರಾಮನ್ ಗಮನ ಕೇಂದ್ರೀಕರಿಸಿದ್ದಾರೆ.

 • Health

  BUSINESS1, Feb 2020, 12:13 PM

  ಕ್ಷಯ ರೋಗ ಸೋಲತ್ತೆ, ಇಂಡಿಯಾ ಗೆಲ್ಲುತ್ತೆ: ಕೊಟ್ರೆ ಇಂತಾ ಅನುದಾನ ಕೊಡಬೇಕಲ್ವಾ ಮತ್ತೆ!

  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಬಳಿಕ ಆರೋಗ್ಯ ಕ್ಷೇತ್ರದತ್ತ ಗಮನಹರಿಸಿರುವ ವಿತ್ತ ಸಚಿವೆ, ಆರೋಗ್ಯ ಕ್ಷೇತ್ರಕ್ಕೆ ಭರಪೂರ ಅನುದಾನ ಘೋಷಿಸಿದ್ದಾರೆ. 

 • agriculture

  BUSINESS1, Feb 2020, 11:53 AM

  ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!

  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಬಜೆಟ್ ಆರಂಭದಲ್ಲೇ ಕೃಷಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಿರುವ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 16 ಸೂತ್ರಗಳನ್ನು ಮುಂದಿಟ್ಟಿದ್ದಾರೆ.

 • laxman savadi

  Karnataka Districts26, Jan 2020, 1:43 PM

  ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಅನುದಾನ ‌ನೀಡಲಿದೆ: ಲಕ್ಷ್ಮಣ ಸವದಿ

  ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಅನುದಾನ ‌ನೀಡಲಿದೆ. ಈ ಅನುದಾನವನ್ನ ಬರ ಪೀಡಿತ ಪ್ರದೇಶಗಳಿಗೆ ಬಳಸುತ್ತೇವೆ. ಬಜೆಟ್‌‌ನಲ್ಲಿ‌ ಬಳ್ಳಾರಿ ಕೃಷಿ ಕ್ಷೇತ್ರಕ್ಕೆ ಅನುದಾನ‌ ನೀಡಲು‌ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

 • Agriculture

  BUSINESS5, Jul 2019, 3:31 PM

  ಅನ್ನದಾತನ ಮರೆತರಾ ಮೋದಿ?: ಒಂದೂ ಘೋಷಣೆ ಇಲ್ಲ ನೋಡಿ!

  ಆದರೆ ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್'ನಲ್ಲಿ ಹೆಚ್ಚಿನ ಉತ್ತೇಜನ ಸಿಗದಿರುವುದು ಅನ್ನದಾತನಿಗೆ ನಿರಾಸೆ ಮೂಡಿಸಿದೆ. ಈ ಬಾರಿಯ ಬಜೆಟ್'ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.

 • Havyaka Mahasbha
  Video Icon

  NEWS29, Dec 2018, 8:09 PM

  ಹವ್ಯಕ ಮಹಾಸಭಾ ಅಮೃತ ಮಹೋತ್ಸವ-75 ಸಾಧಕರಿಗೆ ಕೃಷಿ ರತ್ನ ಪ್ರಶಸ್ತಿ!

  ಹವ್ಯಕ ಮಹಾಸಭಾ ಸ್ಥಾಪನೆಯಾಗಿ 75 ವರ್ಷ ಸಂದಿದೆ. ಇದರ ಪ್ರಯುಕ್ತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಹವ್ಯಕ ಮಹಾಸಭಾ ಅವೃತಮಹೋತ್ಸವ ಸಮಾರಂಭ ದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 75 ಸಾಧಕರನ್ನ ಸನ್ಮಾನಿಸಲಾಯಿತು. ಸಮಾರಂಭದ ವಿಶೇಷ ಕ್ಷಣಗಳು ಇಲ್ಲಿದೆ ನೋಡಿ.

 • Suvarna Kannada prabha Women Award 2018
  Video Icon

  NEWS6, Oct 2018, 10:57 PM

  ಸಾರ್ಥಕ ಸಾಧಕಿಯರಿಗೆ ಸುವರ್ಣ ನ್ಯೂಸ್, ಕನ್ನಡ ಪ್ರಭ ಮಹಿಳಾ ಸಾಧಕಿ ಪ್ರಶಸ್ತಿ ಸನ್ಮಾನ

   ಮಹಾದೇವಿ ವಣದೆ(ಕೃಷಿ ಕ್ಷೇತ್ರ ಸಾಧಕಿ - ಆಳಂದ) - ರೀಟಾ ಪ್ರಿಯಾಂಕಾ(ಕ್ರೀಡಾ ಕ್ಷೇತ್ರದಲ್ಲಿ ಸಾಧನೆ - ಮಂಡ್ಯ) - ನಾಗರತ್ನ(ಜನಧಾನ್ಯ ಮಹಿಳಾ ಸಂಘಟನೆ - ಕಾರ್ಪೊರೇಟ್ ಕ್ಷೇತ್ರ - ರಾಮನಗರ) - ಅನನ್ಯಾ ಭಟ್(ಕಲೆ ಮತ್ತು ಸಂಸ್ಕೃತಿ - ಮೈಸೂರು) - ಅನಿತಾ ಸತೀಶ್ (ಅಂಧರಿಗೆ ನೆರವು - ಶಿವಮೊಗ್ಗ) - ತೇಜಶ್ರೀ(ಸಾಹಿತ್ಯ - ಹಾಸನ) - ಲೂಸಿ ಸಲ್ಡಾನ(ಸಮಾಜ ಸೇವೆ - ಧಾರವಾಡ) - ಅಮ್ರೀನ್ ಖಾನ್(ಶಿಕ್ಷಣ ಕ್ಷೇತ್ರ - ಬೆಂಗಳೂರು) ಪ್ರಶಸ್ತಿಗೆ ಭಾಜನರಾದರು. 

 • undefined

  BUSINESS26, Sep 2018, 12:49 PM

  ಸಾಲಮನ್ನಾ ಕೃಷಿ ವ್ಯವಸ್ಥೆಯನ್ನು ಸಬಲಗೊಳಿಸುತ್ತಾ?: ಓದಿ, ಓದಿಸಿ!

  ಅಂತೂ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಈ ಸರ್ಕಾರದ ಮೊದಲ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಚುನಾವಣಾ ಪೂರ್ವ ಪ್ರಣಾಳಿಕೆಯಂತೆ ಕೊಟ್ಟಮಾತನ್ನು ಉಳಿಸಿಕೊಂಡರೆಂಬುದು ಒಂದೆಡೆಯಾದರೆ, ಈ ಸಾಲಮನ್ನಾ ಎಂಬ ಪರಿಕಲ್ಪನೆಯ ಸುತ್ತ ಇರುವ ಹಲವು ವಿಭಿನ್ನ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲ ಈ ಮನ್ನಾ ಪರಿಕಲ್ಪನೆಯ ಸುತ್ತ ಅದೆಷ್ಟೋ ಅವೈಜ್ಞಾನಿಕ ಸಂಪ್ರದಾಯ ಅನಾವರಣಗೊಳ್ಳುತ್ತಾ ಹೋಗುತ್ತದೆ.