ಕೃಷಿ ಕಾಯ್ದೆ
(Search results - 149)Karnataka DistrictsMar 3, 2021, 12:34 PM IST
'ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿದ ಪ್ರಧಾನಿ: ಮೋದಿ ಹೇಳಿದ ಅಚ್ಚೇದಿನ್ ಎಲ್ಲಿದೆ?'
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಬೃಹತ್ ಪ್ರತಿಭಟನೆ, ಟ್ರ್ಯಾಕ್ಟರ್ ರ್ಯಾಲಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
Karnataka DistrictsMar 2, 2021, 5:19 PM IST
ಕೃಷಿ ಕಾಯ್ದೆ ವಿರೋಧಿಸಿ ಬಳ್ಳಾರಿ ರೈತರ ವಿನೂತನ ಪ್ರತಿಭಟನೆ
ದೇಶಾದ್ಯಂತ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಳ್ಳಾರಿ ರೈತರು ವಿನೂತನ ರೀತಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದಾರೆ.
IndiaFeb 23, 2021, 8:41 AM IST
ಕೃಷಿ ಕಾಯ್ದೆ ವಿರುದ್ಧ ರಾಹುಲ್ ‘ಟ್ರ್ಯಾಕ್ಟರ್ ರ್ಯಾಲಿ’!
ಕೃಷಿ ಕಾಯ್ದೆ ವಿರುದ್ಧ ರಾಹುಲ್ ‘ಟ್ರ್ಯಾಕ್ಟರ್ ರಾರಯಲಿ’| 6 ಕಿ.ಮೀ ದೂರದವರೆಗೆ ಟ್ರ್ಯಾಕ್ಟರ್ ಹೊಡೆದ ರಾಹುಲ್| ಈ ಹಿಂದೆ ಮೋದಿಗೆ ನರೇಗಾ ಮಹತ್ವವೂ ತಿಳಿದಿರಲಿಲ್ಲ| ಪ್ರಧಾನಿಗೆ ನರೇಗಾ ಮಹತ್ವ ಅರ್ಥೈಸಿದ ಕೊರೋನಾ ಸಂಕಷ್ಟ
IndiaFeb 22, 2021, 8:17 AM IST
ಕೃಷಿ ಕಾಯ್ದೆ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿ: ಮೋದಿ ಸೂಚನೆ
ಕೃಷಿ ಕಾಯ್ದೆ ಲಾಭದ ಬಗ್ಗೆ ರೈತರಿಗೆ ಮನವರಿಕೆ ಮಾಡಿ: ಮೋದಿ ಸೂಚನೆ| ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ| ಕೃಷಿ ಕಾಯ್ದೆ ಹೊಗಳಿ ಗೊತ್ತುವಳಿ ಪಾಸ್
stateFeb 18, 2021, 4:36 PM IST
ರಾಜ್ಯಾದ್ಯಂತ ರೈಲ್ ರೋಕೋ ಚಳವಳಿ: ರೈತ ಮುಖಂಡರು ಪೊಲೀಸ್ ವಶಕ್ಕೆ
ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಕರೆ ದೇಶಾದ್ಯಂತ ಕರೆ ಕೊಟ್ಟಿರುವ ರೈಲ್ ರೋಕೋ ಚಳವಳಿಗೆ ರಾಜ್ಯದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
IndiaFeb 18, 2021, 12:15 PM IST
ರೈತ ಪ್ರತಿಭಟನೆ: ದೇಶಾದ್ಯಂತ 'ರೈಲ್ ರೋಕೋ'!
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಾಲ್ಕು ಗಂಟೆಗಳ ಕಾಲ ದೇಶಾದ್ಯಂತ ರೈಲು ರೋಕೋ ಚಳವಳಿಗೆ ಕರೆ ನೀಡಿವೆ.
PoliticsFeb 17, 2021, 8:03 PM IST
ಪಂಜಾಬ್ ಸ್ಥಳೀಯ ಸಂಸ್ಧೆ ಚುನಾವಣೆ: ಕೈ ಮೇಲುಗೈ, ಕೃಷಿ ಕಾಯ್ದೆ ಬಿಜೆಪಿಗೆ ಕಂಟಕವಾಯ್ತಾ?
ಪಂಜಾಬ್ ಸ್ಥಳೀಯ ಸಂಸ್ಧೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಬಿಜೆಪಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ಕಂಟಕವಾಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
IndiaFeb 14, 2021, 10:50 AM IST
ಕೃಷಿ ಕಾಯ್ದೆ ಜಾಹೀರಾತು ನೀಡಲು 8 ಕೋಟಿ ರು. ವೆಚ್ಚ!
ಕೃಷಿ ಕಾಯ್ದೆ ಜಾಹೀರಾತು ನೀಡಲು 8 ಕೋಟಿ ರು. ವೆಚ್ಚ| ಕಾಯ್ದೆ ಕುರಿತ ಮಿಥ್ಯೆ ಸರಿಪಡಿಸಲು ಜಾಹೀರಾತು: ಕೇಂದ್ರ
IndiaFeb 13, 2021, 10:00 AM IST
'ಚೀನಾ ವಿರುದ್ಧ ನಿಲ್ಲಲಾಗದ ಮೋದಿಯಿಂದ ರೈತರಿಗೆ ಬೆದರಿಕೆ'
ತಮ್ಮ ಉದ್ಯಮ ಸ್ನೇಹಿತರ ಹಿತಕ್ಕೆ ಕೃಷಿ ಕಾಯ್ದೆಗಳ ಜಾರಿ: ರಾಹುಲ್| ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ| ಈ ಕಾಯ್ದೆಗಳ ಜಾರಿಯಿಂದ 40 ಕೋಟಿ ಮಂದಿಗೆ ನಷ್ಟ| ಚೀನಾ ವಿರುದ್ಧ ನಿಲ್ಲಲಾಗದ ಮೋದಿಯಿಂದ ರೈತರಿಗೆ ಬೆದರಿಕೆ
IndiaFeb 12, 2021, 10:31 PM IST
ಕೃಷಿ ಕಾಯ್ದೆಯಲ್ಲಿ ಮಂಡಿ ಬಂದ್ ಮಾಡುವ ಉಲ್ಲೇಖ ಎಲ್ಲಿದೆ? ಠಾಕೂರ್ ಸವಾಲಿಗೆ ವಿಪಕ್ಷ ಗಪ್ಚುಪ್!
ಕೃಷಿ ಕಾಯ್ದೆ ಕುರಿತು ವಿಪಕ್ಷಗಳು ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ರೈತರನ್ನು ಎತ್ತಿಕಟ್ಟುವ ಪ್ರಯತ್ನದಲ್ಲಿದೆ ಎಂಬುದು ಬಿಜೆಪಿ ಆರೋಪ. ಸದನದಲ್ಲಿನ ಚರ್ಚೆ ಬಿಜೆಪಿ ಆರೋಪಗಳನ್ನು ಸಾಬೀತುಪಡಿಸಿದೆ. ಕಾರಣ ಮಂಡಿ ಬಂದ್ ಮಾಡುವ ಕಾನೂನು ಎಂದು ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಮೊಸಳೆ ಕಣ್ಣೀರಿಗೆ, ಅನುರಾಗ್ ಠಾಕೂರ್ ಖಡಕ್ ಉತ್ತರಕ್ಕೆ ವಿಪಕ್ಷ ಒಂದು ಶಬ್ದ ಆಡದೆ ಸುಮ್ಮನಾಗಿದೆ.
IndiaFeb 11, 2021, 8:06 AM IST
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷಿ ಕಾಯ್ದೆ ರದ್ದು: ಪ್ರಿಯಾಂಕಾ!
ರೈತಾಪಿ ವರ್ಗಕ್ಕೆ ಸಂಕಷ್ಟಕ್ಕೆ ಸಿಲುಕಿಸಲಿರುವ ಕೇಂದ್ರದ 3 ಕೃಷಿ ಕಾಯ್ದೆ ರದ್ದು| ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೃಷಿ ಕಾಯ್ದೆ ರದ್ದು: ಪ್ರಿಯಾಂಕಾ
IndiaFeb 11, 2021, 7:23 AM IST
'ಭಯೋತ್ಪಾದನೆ ಕೇಸಲ್ಲಿ ಜೈಲು ಸೇರಿದವರ ಫೋಟೋ ತೋರಿಸ್ತಾರೆ, ಏನಿದರ ಅರ್ಥ?'
ರೈತಾಂದೋಲನ ಪವಿತ್ರ, ಆದರೆ ಆಂದೋಲನ ಜೀವಿಗಳೇ ಕಂಟಕ| ಹೋರಾಟ ಬಿಡಿ, ಚರ್ಚೆಗೆ ಬನ್ನಿ: ರೈತರಿಗೆ ಮೋದಿ ಕರೆ| ಭಯೋತ್ಪಾದನೆ ಕೇಸಲ್ಲಿ ಜೈಲು ಸೇರಿದವರ ಫೋಟೋ ತೋರಿಸ್ತಾರೆ, ಏನಿದರ ಅರ್ಥ?| ಹೊಸ ಕೃಷಿ ಕಾಯ್ದೆಗಳ ಜಾರಿ ನಂತರ ಎಂಎಸ್ಪಿ ಹೆಚ್ಚಿದೆ, ಎಪಿಎಂಸಿಯೂ ಮುಚ್ಚಿಲ್ಲ| ಪ್ರತಿಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ
IndiaFeb 10, 2021, 1:58 PM IST
ಸರ್ಕಾರದ ಆದೇಶಕ್ಕೆ ತಲೆಬಾಗಿದ ಟ್ವಿಟರ್: 702 ಅಕೌಂಟ್ಗಳು ಪರ್ಮನೆಂಟ್ ಬ್ಯಾನ್!
ನೂತನ ಕೃಷಿ ಕಾಯ್ದೆಗಳ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ| ಪ್ರತಿಭಟನೆಗಳ ಮಧ್ಯೆ ಪ್ರಚೋದನಕಾರಿ ಟ್ವೀಟ್ಗಳ ಹಾವಳಿ| ಟಟ್ವೀಟ್ಗಳಿಗೆ ಕಡಿವಾಣ ಹಾಕದಿದ್ದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ| ಸರ್ಕಾರದ ಆದೇಶಕ್ಕೆ ಮಣಿದ ಟ್ವಿಟರ್
IndiaFeb 9, 2021, 7:26 AM IST
ಸರ್ಕಾರದ ಉತ್ತಮ ಪ್ರಯತ್ನಗಳನ್ನು ಮೆಚ್ಚಿಕೊಳ್ತಾರೆ: ಗೌಡರಿಗೆ ಮೋದಿ ಮೆಚ್ಚುಗೆ!
ಗೌಡರಿಗೆ ಮೋದಿ ಮೆಚ್ಚುಗೆ| ಕೃಷಿ ಕಾಯ್ದೆ ಚರ್ಚೆಗೆ ದೇವೇಗೌಡರಿಂದ ಗಾಂಭೀರ್ಯ| ಸರ್ಕಾರದ ಉತ್ತಮ ಪ್ರಯತ್ನಗಳನ್ನು ಮೆಚ್ಚಿಕೊಳ್ತಾರೆ
IndiaFeb 8, 2021, 11:42 PM IST
ಮನ್ಮೋಹನ್ ಸಿಂಗ್ ಆಗ್ರಹಿಸಿದ- ಮೋದಿ ತಂದ ಕೃಷಿ ಕಾಯ್ದೆಯಲ್ಲಿನ ವ್ಯತ್ಯಾಸವೇನು?
ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಕುರಿತು ಮಾತನಾಡಿದ್ದಾರೆ. ನೂತನ ಕೃಷಿ ಕಾಯ್ದೆ ಕುರಿತು ಹೋರಾಟ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕಾಂಗ್ರಸ್ ಯು ಟರ್ನ್ ಪಾತ್ರವನ್ನು ಮೋದಿ ಹೇಳಿದ್ದಾರೆ. ಅಂದು ಮನಮೋಹನ್ ಸಿಂಗ್ ಹೇಳಿದ ಮಾತನ್ನ ಮೋದಿ ಪುನರುಚ್ಚರಿಸಿದ್ದಾರೆ. ಸದನದಲ್ಲಿ ಮೋದಿ ಮಾತು, ಪಶ್ಚಿಮ ಬಂಗಾಳ ಚುನಾವಣೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.