ಕೃಷಿಕ  

(Search results - 52)
 • budget blog

  BUSINESS6, Mar 2020, 7:39 AM IST

  ಕರ್ನಾಟಕ ಬಜೆಟ್ 2020: ಉತ್ತರ ಕರ್ನಾಟಕದ ರೈತನ ಬೆನ್ನಿಗೆ ನಿಂತ ಯಡಿಯೂರಪ್ಪ

  ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ಮೇಲ್ನೊಟಕ್ಕೆ ‘ಜನಪ್ರಿಯ’ ಅನಿಸದಿದ್ದರೂ ಅನ್ನದಾತರಾದ ಕೃಷಿಕರು ಮತ್ತು ಕೃಷಿ ಕೂಲಿಕಾರರ ಬದುಕನ್ನು ತಳಮಟ್ಟದಿಂದ ಮೇಲೆತ್ತುವ ಪ್ರಯತ್ನಗಳನ್ನು ಹೊಂದಿದ್ದು, ಈ ಪ್ರಯತ್ನಗಳು ಮೇಲಿಂದ ಮೇಲೆ ಅತಿ ವೃಷ್ಟಿ-ಅನಾವೃಷ್ಟಿ ಎದುರಿಸುವ ಕರ್ನಾಟಕದ ಉತ್ತರ ಭಾಗಕ್ಕೆ ಹೆಚ್ಚು ಪ್ರಯೋಜನಕಾರಿ ಆಗಲಿವೆ. 
   

 • BSY

  BUSINESS5, Mar 2020, 9:15 AM IST

  Karnataka Budget 2020 Live | ಕೃಷಿಕರಿಗೆ ಖುಷಿ, ಮದ್ಯಪ್ರಿಯರಿಗೆ ಶಾಕ್..!

  ಸಿಎಂ ಯಡಿಯೂರಪ್ಪ 2020- 21ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿಕರಿಗೆ, ಮೀನುಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, ಇತರ ಜಿಲ್ಲೆಗಳ ವಿಕಾಸಕ್ಕೂ ಒತ್ತು ನೀಡಿದ್ದಾರೆ. ಕೊಟ್ಟ ಮಾತಿನಂತೆ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಮೀಸಲಿಟ್ಟಿದ್ದು, ತವರುನಾಡು ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಅನೇಕರಿಗೆ ಸಿಹಿ ನೀಡಿರುವ ಸಿಎಂ ಯಡಿಯೂರಪ್ಪ, ಮದ್ಯ ಪ್ರಿಯರಿಗೆ ಶಾಕ್ ನೀಡುವುದರೊಂದಿಗೆ, ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿಯನ್ನೂ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೊಸ ಯೋಜನೆ ಘೊಷಣೆ ಇಲ್ಲದೆ, ಹಳೆ ಭಾಗ್ಯಗಳ ಕಡಿತ ಮಾಡದೆ, ಆರ್ಥಿಕ ಸಂಕಷ್ಟದ ನಡುವೆಯೇ 2 ಲಕ್ಷ 7 ಸಾವಿರ 893 ಕೋಟಿ ಗಾತ್ರದ ಬಜೆಟ್ ಸಮಾಧಾನಕರ ಬಜೆಟ್ ಮಂಡಿಸಿದ್ದಾರೆ.

 • horoscope

  Today's4, Mar 2020, 7:12 AM IST

  ಈ ರಾಶಿಯ ಪ್ರಯಾಣಿಕರು ಮತ್ತು ಕೃಷಿಕರು ಎಚ್ಚರದಿಂದಿರಿ: ದಿನ ಭವಿಷ್ಯ

  04 ಮಾರ್ಚ್ 2020ರ ದಿನ ಭವಿಷ್ಯ| ಯಾರಿಗೆ ಯಾವ ಫಲ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ಭವಿಷ್ಯ

 • dhoni

  Cricket28, Feb 2020, 12:01 PM IST

  IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ

  ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿ ಖರೀದಿಸಿರುವ ಧೋನಿ, ದೊಡ್ಡ ಮಟ್ಟದಲ್ಲಿ ವಾಣಿಜ್ಯ ಕೃಷಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಧೋನಿ ಮಾ.1ರಿಂದ ಐಪಿಎಲ್‌ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

 • astrology book

  Today's12, Feb 2020, 7:15 AM IST

  ಈ ರಾಶಿಯವರಿಗೆ ಅದೃಷ್ಟದ ದಿನ, ಕೃಷಿಕರಿಗೆ ಉತ್ತಮ ಫಲ: ದಿನ ಭವಿಷ್ಯ

  12 ಫೆಬ್ರವರಿ 2020, ಬುಧವಾರದ ದಿನ ಭವಿಷ್ಯ| ಈ ದಿನ ಯಾರಿಗೆ ಶುಭ? ಯಾರಿಗೆ ಒಳಿತು? ಇಲ್ಲಿದೆ ನೋಡಿ ನಿಮ್ಮ ರಾಶಿ ಫಲ

 • Turmeric

  Karnataka Districts9, Feb 2020, 8:59 AM IST

  ಒಂದೇ ಬುಡದಲ್ಲಿ 5 ಕೆಜಿ ಅರಶಿನ..!

  ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ.

 • Farm

  Karnataka Districts7, Feb 2020, 10:11 AM IST

  ಸುಧಾರಿತ ತಳಿಯ ಮಾಹಿತಿಗೆ ಮುಗಿಬಿದ್ದ ರೈತರು, ತೋಟಗಾರಿಕಾ ಮೇಳಕ್ಕೆ 12 ಸಾವಿರ ಜನ!

  ಹೆಸರುಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದ ಎರಡನೇ ದಿನವಾದ ಗುರುವಾರ 12 ಸಾವಿರಕ್ಕೂ ಹೆಚ್ಚು ರೈತರು ಭೇಟಿ ನೀಡಿದ್ದರು.

 • laxman savadi

  Karnataka Districts2, Feb 2020, 1:35 PM IST

  'ಉಪಚುನಾವಣೆಯಲ್ಲಿ ಸೋತ ವಿಶ್ವನಾಥ್‌ಗೆ ಶುಕ್ರದೆಸೆ ಕಾದಿದೆ, ಕಾದು ನೋಡಲಿ'

  ಕೇಂದ್ರದ ಬಜೆಟ್ ಒಳ್ಳೆಯ ರೀತಿಯಲ್ಲಿ ಆಗಿದೆ. ನೀರಾವರಿ ಮತ್ತು ಗ್ರಾಮೀಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇದೊಂದು ಕೃಷಿಕರಿಗೆ ಒಳ್ಳೆಯ ಬಜೆಟ್ ಆಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 
   

 • Banana

  Karnataka Districts29, Jan 2020, 12:20 PM IST

  ಮಳೆಯಾಶ್ರಿತ ಜಮೀನಿನಲ್ಲಿ ಭಿನ್ನ ಕೃಷಿ, ಬಿಳಿಕೆರೆ ರೈತನ ಕೈ ಹಿಡಿದ ಏಲಕ್ಕಿ, ಕಂದು ಬಾಳೆ

  ಮಳೆಯಾಶ್ರಿತ ಜಮೀನಿನಲ್ಲಿ ಇತರ ಬೆಳೆ ಬೆಳೆಯುವುದು ಕಷ್ಟ ಎನ್ನುವವರ ಮಾತು ಸುಳ್ಳಾಗಿಸಿ ಮೈಸೂರಿನ ರೈತರೊಬ್ಬರು ಬಾಳೆ ಕೃಷಿ ನಡೆಸಿ ಸಕ್ಸಸ್‌ ಆಗಿದ್ದಾರೆ. ಒಂದೂವರೆ ಎಕರೆ ಜಮೀನನಲ್ಲಿ ಇದೇ ಮೊದಲ ಬಾರಿಗೆ ಏಲಕ್ಕಿ, ಕಂದುಬಾಳೆ ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ.

 • undefined

  Karnataka Districts24, Jan 2020, 10:59 AM IST

  ಶಿಕ್ಷಕ ವೃತ್ತಿಯೊಂದಿಗೆ ಕೃಷಿಕರಾಗಿಯೂ ಲಕ್ಷ ಲಕ್ಷ ಆದಾಯ

  ಶಿಕ್ಷರೋರ್ವರು ಶಿಕ್ಷಕ ವೃತ್ತಿಯೊಂದಿಗೆ ಕೃಷಿಯಲ್ಲಿಯೂ ದೊಡ್ಡ ಸಾಧನೆ ಮಾಡಿದ್ದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಮಾವು ಬೆಳೆಯಿಂದ ಬಂಪರ್ 

 • coconut

  Karnataka Districts14, Jan 2020, 4:06 PM IST

  ಈರುಳ್ಳಿ ಆಯ್ತು ಈಗ ತೆಂಗಿಗೂ ಬಂತು ಬಂಪರ್ ಬೆಲೆ !

  ತೆಂಗಿನಕಾಯಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದರೆ ಕೃಷಿಕರಲ್ಲಿ ಮಾರಾಟಕ್ಕೆ ತೆಂಗಿನಕಾಯಿಯೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗದೇ ಕೊರತೆ ಕಂಡು ಬರುತ್ತಿದೆ. 

 • shrimps

  Karnataka Districts13, Jan 2020, 7:41 AM IST

  ಕೃಷಿಕರಿಗೆ ಉತ್ತಮ ಲಾಭ : ಒಳನಾಡು, ಹಿನ್ನೀರಿನಲ್ಲಿ ಸಿಗಡಿ ಮೀನು ಕೃಷಿ!

  ಇಷ್ಟು ದಿನಗಳ ಕಾಲ ಸಾಮಾನ್ಯ ಮೀನುಗಳ ಕೃಷಿ ಮಾಡುತ್ತಿದ್ದ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳ ಮೀನು ಕೃಷಿಕರಿಗೆ ಇದೀಗ ಮೀನುಗಾರಿಕೆ ಇಲಾಖೆಯು ಹೆಚ್ಚಿನ ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಿಹಿ ನೀರು ಸಿಗಡಿ ಮೀನು ಕೃಷಿ ಯೋಜನೆ ಜಾರಿ ಮಾಡಿದೆ.

 • Cheetah

  Karnataka Districts4, Jan 2020, 11:24 AM IST

  ಚಿರತೆ ಶೋಧ: ನಾಗರಹೊಳೆ ಪರಿಣತರ ತಂಡ ಮಂಗಳೂರಿಗೆ

  ಸುಬ್ರಮಣ್ಯದ ಮಂಪಜ ಭಾಗದಲ್ಲಿ ಚಿರತೆ ಹಾವಳಿ ಮಿತಿ ಮೀರಿದೆ. ಪಂಜ ವಲಯಾರಣ್ಯ ವ್ಯಾಪ್ತಿಯ ಬಳ್ಪದ ಕುಳ ಎಂಬಲ್ಲಿ ಕೃಷಿಕ, ಅರಣ್ಯಾಧಿಕಾರಿ ಮತ್ತು ಅರಣ್ಯ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಚಿರತೆಗಾಗಿ ಶೋಧ ಮುಂದುವರಿದಿದ್ದು, ನಾಗರಹೊಳೆ ತಂಡ ಮಂಗಳೂರಿಗೆ ಆಗಮಿಸಿದೆ.

 • KAS

  Karnataka Districts2, Jan 2020, 2:34 PM IST

  ಅಣಕಿಸಿದ್ದೆ ನಿಜವಾಯ್ತು : ಕೃಷಿಕ ದಂಪತಿಯ ಪುತ್ರನೀಗ KAS ಅಧಿಕಾರಿ

  ಕೃಷಿ ಕಾಯಕಯೋಗಿ ದಂಪತಿಯ ಪುತ್ರನೀಗ ಕೆಎಎಸ್ ನಲ್ಲಿ ಸಾಧನೆ ಮಾಡಿದ್ದು, ಕಂದಾಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಂದು ಶಾಲೆಯಲ್ಲಿ ಅಣಕಿಸಿದ್ದೇ ಇಂದು ಅವರ ಜೀವನದಲ್ಲಿ ನಿಜವಾಗಿದೆ.

 • huttari

  Karnataka Districts14, Dec 2019, 8:22 AM IST

  ನೆರೆ ನೋವು ಮರೆತು ಹುತ್ತರಿ ಖುಷಿ ಕಂಡ ರೈತ​ರು

  ಕಳೆದ ಎರಡು ವರ್ಷ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದ್ದರೂ, ಭತ್ತದ ಮಡಿಗಳಲ್ಲಿ ಪ್ರವಾಹ ನಿಂತು ರೈತಾಪಿ ವರ್ಗ ಸಾಕಷ್ಟು ನಷ್ಟ ಅನುಭವಿಸಿದ್ದರೂ ಇದೀಗ ಹುತ್ತರಿ ಸಂಭ್ರಮದಲ್ಲಿ ತಮಗಾದ ಕಷ್ಟ-ನಷ್ಟವನ್ನು ಮರೆಯಲು ಪ್ರಯತ್ನಿಸಿದ್ದಾರೆ. ಈ ಬಾರಿ ಕೃಷಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಹಬ್ಬದ ಆಚರಣೆಗೆ ಕೊರತೆ ಇರಲಿಲ್ಲ.