ಕೃಷಿ  

(Search results - 217)
 • dks family

  Politics18, Oct 2019, 8:22 AM IST

  ಡಿಕೆಶಿ, ಕುಟುಂಬದ ಬ್ಯಾಂಕ್‌ ಖಾತೆಗಳಲ್ಲಿ 180 ಕೋಟಿ ರೂ: ಎಲ್ಲಿಂದ? ಹೇಗೆ ಬಂತು ಈ ಹಣ?

  ಡಿಕೆಶಿ, ಕುಟುಂಬದ ಬ್ಯಾಂಕ್‌ ಖಾತೆಗಳಲ್ಲಿ .180 ಕೋಟಿ ಹಣ!| ಕೃಷಿ ಆದಾಯಕ್ಕೂ ಅಕೌಂಟ್‌ನಲ್ಲಿ ಇರುವ ಹಣಕ್ಕೂ ಭಾರಿ ವ್ಯತ್ಯಾಸ| ಎಲ್ಲಿಂದ ಬಂತು? ಹೇಗೆ, ಏಕೆ ಬಂತು ಈ ಹಣ?- ಇ.ಡಿ.ಯಿಂದ ತನಿಖೆ

 • Farmers pension sceme central govt announce

  INDIA16, Oct 2019, 12:08 PM IST

  ಚಿನ್ನ ಅಡ ಇಟ್ಟು ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುತ್ತಾರೆ ಕರ್ನಾಟಕದ ರೈತರು!

  ‘ರೈತರು ತಮಗೆ ಬೇಕಾದ ಅಗತ್ಯ ಕೃಷಿ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇದು ರೈತರ ಸಾಲ ಸಮಸ್ಯೆಯನ್ನು ಇನ್ನಷ್ಟುತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಸಿದೆ.

 • farmer

  Mandya14, Oct 2019, 10:58 AM IST

  ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ

  ಇದೊಂದು ಪದವೀಧರ ಯುವಕನ ಯಶೋಗಾಥೆ. ಕೃಷಿಯಲ್ಲೇ ಖುಷಿ ಕಂಡವನ ಸ್ಪೂರ್ತಿದಾಯಕ ವಿಚಾರ. 

 • BSY

  state14, Oct 2019, 9:06 AM IST

  ಕೃಷಿ ಅಭಿವೃದ್ಧಿಗೆ ಇಸ್ರೇಲ್ ನಿಯೋಗದಿಂದ ಸಿಎಂ BSY ಭೇಟಿ

  ನೀರಿನ ಸಂರಕ್ಷಣೆ, ನೀರಿನ ಮಿತ ಬಳಕೆ ಹಾಗೂ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ  ಇಸ್ರೇಲ್ ದೇಶದ ಪ್ರತಿನಿಧಿಗಳ ಜತೆ ಚರ್ಚಿಸಿದರು.

 • Lakshmi Hebbalkar

  state13, Oct 2019, 7:33 AM IST

  ಡಿಕೆಶಿ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಗೂ ಸಂಕಷ್ಟ

  ಲಕ್ಷ್ಮೀ ಹೆಬ್ಬಾಳ್ಕರ್ ಮಾಲಿಕತ್ವದ ಸಕ್ಕರೆ ಕಾರ್ಖಾನೆಯ 49.35 ಕೋಟಿ ರು. ಮೊತ್ತದ ಷೇರುಗಳನ್ನು ಎಂಟು ಕೃಷಿ ಸಹಕಾರ ಸಂಘಗಳು ಖರೀದಿಸಿದ್ದ ಸಂಗತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಹಚ್ಚಿದೆ.
   

 • Agriculture Farming2

  Dakshina Kannada10, Oct 2019, 10:18 AM IST

  ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

  ಕೊರೆಸಿದ ಬೋರ್‌ವೆಲ್‌ಗಳಲ್ಲಿ ನೀರೇ ಸಿಗದಿದ್ದಾಗ ಸದಾಶಿವ ಮರಿಕೆಯವರಿಗೆ ಆತಂಕ ಶುರುವಾಯಿತು. ನೀರಿಲ್ಲದ ಸ್ಥಿತಿಗೆ ಕಾರಣವೇನು ಎಂದು ಹುಡುಕಿಹೊರಟಾಗ ಕಾಡು ನಾಶವೇ ಇದಕ್ಕೆಲ್ಲಾ ಮೂಲ ಕಾರಣ ಎಂದು ಗೊತ್ತಾಯಿತು. ಅಂದಿನಿಂದ ಇಂದಿನವರೆಗೆ ತಮ್ಮ 15 ಎಕರೆ ಜಾಗದಲ್ಲಿ ಗಿಡ ನೆಡುತ್ತಾ ಬಂದಿದ್ದಾರೆ. ಈಗ ಅದೊಂದು ದಟ್ಟಕಾನನವಾಗಿದೆ. ಅವರ ಭೂಮಿಯಲ್ಲಿ ಕೆಲವೇ ಅಡಿಯಲ್ಲಿ ನೀರು ಸಿಗುತ್ತದೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಜಮೀನಿನಲ್ಲೂ ನೀರಿನ ಕೊರತೆ ಇಲ್ಲ. ಪರಿಸರ ನಾಶದ ಕುರಿತು ಎಲ್ಲರೂ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಬಹುದಾದ ಮಾದರಿ ಕತೆ ಸದಾಶಿವ ಮರಿಕೆ ಅವರದು.

 • Merge bank

  BUSINESS4, Oct 2019, 1:40 PM IST

  ರೈತರ ಆದಾಯ ಡಬಲ್ ಮಾಡಲು ಬ್ಯಾಂಕ್ ಆಫ್ ಬರೋಡಾ ಅಭಿಯಾನ

  ರೈತರ ಉತ್ಪಾದನೆಗೆ ಭದ್ರತೆ ನೀಡುವುದು, ರೈತರಿಗೆ ಕೃಷಿ ಕ್ಷೇತ್ರದಲ್ಲಿನ ಆಸಕ್ತಿ ಹೆಚ್ಚಳ ಮಾಡುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡ ಕಿಸಾನ್ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದೆ.

 • Sujatha

  Karnataka Districts4, Oct 2019, 12:02 PM IST

  25 ವರ್ಷ ಹಳೆಯ ‘ಸುಜಾತ’ ಕೃಷಿ ಪತ್ರಿಕೆಗೆ ಬೀಗ! ಹೊರೆಯಾಯ್ತಾ GST ?

  ರಾಜ್ಯದಲ್ಲಿರೋದೆ ಬೆರಳೆಣಿಕೆಯ ಕೃಷಿ ಪತ್ರಿಕೆಗಳು. ಅದರಲ್ಲೂ ಪತ್ರಿಕೋದ್ಯಮ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮಂಗಳೂರು ಮೂಲದ ‘ಸುಜಾತ ಸಂಚಿಕೆ’ ಹಳೆಯ ಕೃಷಿ ಪತ್ರಿಕೆ ಇನ್ನು ನೆನಪು ಮಾತ್ರ. ಅನೇಕ ಪ್ರಗತಿಪರ ರೈತರನ್ನು ಸೃಷ್ಟಿಸಿದ ಹೆಗ್ಗಳಿಕೆಯ ‘ಸುಜಾತ ಸಂಚಿಕೆ’ ಮಾಸಪತ್ರಿಕೆಯ ಮುದ್ರಣ ನಿಲ್ಲಿಸಲು ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ.

 • chandu hoovu2

  Karnataka Districts1, Oct 2019, 12:22 PM IST

  ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!

  ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಕೃಷಿಯಲ್ಲೂ ಸಾಧನೆ ಮಾಡಿರುವವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದ ಮಾರುತಿ ಭೀಮಪ್ಪ ಸರನ್ನವರ. ಇವರಿಗೆ ಚಿಕ್ಕಂದಿನಿಂದಲೇ ವ್ಯವಸಾಯದಲ್ಲಿ ಆಸಕ್ತಿ. ಪ್ರತಿದಿನ ಮುಂಜಾನೆ ಮತ್ತು ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ಇವರು ಅಪ್ಪಟ ಕೃಷಿಕರಾಗಿ ಹೊಲದಲ್ಲಿ ದುಡಿಯುತ್ತಿರುತ್ತಾರೆ. ಉಳಿದ ಸಮಯ ಶಾಲೆಯಲ್ಲಿ ಮಕ್ಕಳಿಗೆ ಮಾಡುತ್ತಾರೆ.

 • Sugandraja Farmer1

  Karnataka Districts1, Oct 2019, 10:55 AM IST

  ಪಾಳು ಭೂಮಿಯಲ್ಲಿ ಹೂವು ಬೆಳೆದ ಲಾಯರ್‌!

  ಈ ನೆಲ ಕೃಷಿಗೆ ಯೋಗ್ಯವಲ್ಲ ಎಂದು ನಿರ್ಧರಿಸಿದ ಕಾರಣ ಪಾಳು ಸುರಿಯುತ್ತಿತ್ತು. ಆದರೆ ರಾಯಚೂರಿನ ಸೂಗ ರೆಡ್ಡಿ ಅವರು ಇಂಥ ನೆಲವನ್ನೂ ಹಸನು ಮಾಡಿ ಸುಗಂಧ ರಾಜದಂಥ ಲಾಭದಾಯಕ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

 • Karnataka Districts29, Sep 2019, 12:42 PM IST

  ಮಂಡ್ಯ: ಹಳ್ಳಿಯಲ್ಲಿ ರೈತರ ಸೂಪರ್‌ ಮಾರ್ಕೆಟ್‌!

  ಮಾಲ್ ಸಂಸ್ಕೃತಿ ಹಳ್ಳಿಗಳಿಗೂ ವ್ಯಾಪಿಸ್ತಿದೆ. ಮಂಡ್ಯದಲ್ಲಿ ರೈತರದ್ದೇ ಆದ ಸೂಪರ್‌ ಮಾರುಕಟ್ಟೆ ದಶಕಗಳಷ್ಟು ಹಿಂದಿನಿಂದಲೇ ಸಹಕಾರ ಸಂಘದ ಅಡಿ 1200 ಷೇರುದಾರರ ನೆರವಿನಿಂದ ಬೆಳೆದು ಬರುತ್ತಿದೆ. ಅನೇಕ ಏಳು ಬೀಳುಗಳನ್ನು ಕಂಡು ಈಗ ಪ್ರಬುದ್ಧಮಾನಕ್ಕೆ ಬಂದಿದೆ.

 • Railway Jobs

  Karnataka Districts27, Sep 2019, 2:52 PM IST

  ನಿರುದ್ಯೋಗದ ಬೀಡಾದ ಪಾವಗಡ! ಮಹಾನಗರದತ್ತ ವಲಸೆ ಹೊರಟ ರೈತರು, ಯುವಕರು

  ಸೌರಶಕ್ತಿ ನಾಡೆಂದೇ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಬಯಲು ಸೀಮೆಯ ಪಾವಗಡ ತಾಲೂಕಿನಲ್ಲಿ ಅಕ್ಷರಶಃ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿದೆ. ಕುಡಿವ ನೀರಿನ ಅಭಾವ ಒಂದೆಡೆಯಾದರೆ, ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜೀವನೋಪಾಯ ಅರಸಿ, ಈಗಾಗಲೇ ಶೇ.60ರಷ್ಟು ವಿದ್ಯಾವಂತ ಯುವಕರು, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿವೆ. 

 • farmer

  Karnataka Districts24, Sep 2019, 1:45 PM IST

  ಅರಣ್ಯ ಕೃಷಿ ಮಾಡಿ ಲಕ್ಷ ಲಕ್ಷ ಗಳಿಸಿದ ಲಕ್ಷೀಕಾಂತ!

  ಕೃಷಿ ಜಮೀನು ಒಂಥರಾ ಪ್ರಯೋಗಶಾಲೆ. ಅಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗಿದ್ದರೆ ರೈತನಿಗೆ ನಿರಾಳ. ಇಲ್ಲವಾದರೆ ಕಷ್ಟ. ಬಿಸಿಲೂರು ಕಲಬುರಗಿಯ ಹಾಗರಗಾ ರೈತ ಲಕ್ಷ್ಮೇಕಾಂತ ಅವರು ಅರಣ್ಯ ಕೃಷಿ ಮಾಡಿ ಗೆದ್ದಿದ್ದಾರೆ. ಅವರ ಕೃಷಿ ವಿವರ ಇಲ್ಲಿದೆ.

 • icici

  Karnataka Districts21, Sep 2019, 4:08 PM IST

  ಕೃಷಿ ಸಾಲಕ್ಕೆ ಮಾಂಗಲ್ಯ ಸರ ಅಡವಿಟ್ಟ ರೈತ: ಮಾಹಿತಿ ನೀಡದೆ ಹರಾಜು ಹಾಕಿದ ಬ್ಯಾಂಕ್!

  ಕೃಷಿ ಸಾಲಕ್ಕಾಗಿ ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ಬಡ ರೈತ| ಮಾಹಿತಿ ನೀಡದೇ ಹರಾಜು ಹಾಕಿದ್ರು ಬ್ಯಾಂಕ್ ಅಧಿಕಾರಿಗಳು| ಸೊಸೆಯ ಮಾಂಗಲ್ಯ ಸರ ಕೊಡಿಸಿ ಎಂದು ಕಣ್ಣೀರಿಡ್ತಿದ್ದಾರೆ ಅತ್ತೆ ಮಾವ

 • Kaveri River

  Karnataka Districts18, Sep 2019, 9:08 AM IST

  ದಿಕ್ಕು ತಪ್ಪಿ ನುಗ್ಗಿದ ಕಪಿಲಾ ನದಿ : ಬದುಕು ಅತಂತ್ರ

  ಕಪಿಲಾ ನದಿ ದಿಕ್ಕು ತಪ್ಪಿ ಹರಿದಿದ್ದು ಇದರಿಂದ ಸಾವಿರಾರು ಜನರ ಬದುಕು ಅತಂತ್ರವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಿದೆ.