ಕೃನಾಲ್ ಪಾಂಡ್ಯ  

(Search results - 4)
 • Hardik Pandya

  SPORTS11, Sep 2019, 4:31 PM IST

  ಪಾಂಡ್ಯ ಬ್ರದರ್ಸ್ ಪ್ರಾಕ್ಟೀಸ್ ಶುರು: ಹಾರ್ದಿಕ್‌ಗೆ ಟಾಂಗ್ ಕೊಟ್ಟ ಕೃನಾಲ್

  ಮೊದಲು ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನೆಟ್ಸ್’ನಲ್ಲಿ ಅಣ್ಣ ಕೃನಾಲ್ ಪಾಂಡ್ಯ ಎಸೆತವನ್ನು ಮುನ್ನುಗ್ಗಿ ಬಾರಿಸುವ, ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಕ್ಷಣದ ಜತೆಗೆ ಪಾಂಡ್ಯ ವರ್ಸಸ್ ಪಾಂಡ್ಯ ಟ್ರೈನಿಂಗ್. ನನಗನಿಸುತ್ತೆ ಆ ರೌಂಡ್’ನಲ್ಲಿ ಗೆದ್ದಿದ್ದೀನಿ ಅಲ್ವಾ ಅಣ್ಣ. ಕ್ಷಮಿಸು, ಸ್ವಲ್ಪದರಲ್ಲೇ ನಿನ್ನ ತಲೆ ಉಳಿಯಿತು ಎಂದು ಟಾಂಗ್ ಕೊಟ್ಟಿದ್ದಾರೆ.

 • krunal pandya in indian team against australia
  Video Icon

  CRICKET24, Nov 2018, 4:31 PM IST

  ಕೊನೆಗೂ ಸಿಕ್ತು ಬಿಗ್ ಟ್ರಬಲ್’ಗೆ ಸಲ್ಯೂಷನ್

  ಮುಂಬರುವ 2019ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆಲ್ಲಲು ಸಾಕಷ್ಟು ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಒಂದು ಕೊರಗನ್ನು ಅನುಭವಿಸುತ್ತಿತ್ತು. ಆದರೆ ಇದೀಗ ಆ ಸಮಸ್ಯೆಗೂ ಆಸಿಸ್ ನೆಲದಲ್ಲಿ ಪರಿಹಾರ ಸಿಕ್ಕಂತಾಗಿದೆ.
  ಹೌದು. ಟೀಂ ಇಂಡಿಯಾ ಸಾಕಷ್ಟು ದಿನಗಳಿಂದ ಎರಡನೇ ಆಲ್ರೌಂಡರ್ ಹುಡುಕಾಟದಲ್ಲಿತ್ತು. ಇದೀಗ ಕೃನಾಲ್ ಪಾಂಡ್ಯ ರೂಪದಲ್ಲಿ ಆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.  
   

 • Rohith vs Punjab

  4, May 2018, 11:51 PM IST

  ಕೃನಾಲ್, ಸೂರ್ಯಕಾಂತ್ ಆರ್ಭಟ: ಮುಂಬೈ ಪ್ಲೇಆಫ್ ಆಸೆ ಜೀವಂತ

  ಪಂಜಾಬ್ ನೀಡಿದ್ದ 175 ರನ್ ಸವಾಲನ್ನು 19 ಓವರ್'ಗಳಲ್ಲಿ ಸಂಪೂರ್ಣಗೊಳಿಸಿದರು. ಸೂರ್ಯಕಾಂತ್ ಯಾದವ್ (57, 3 ಸಿಕ್ಸ್, 6 ಬೌಂಡರಿ), ಕೃನಾಲ್ ಪಾಂಡ್ಯ(31, 2 ಸಿಕ್ಸ್, 4 ಬೌಂಡರಿ) ಇಶಾನ್(25, 3 ಸಿಕ್ಸ್) ಅದ್ಭುತ ಆಟವಾಡಿ ಗೆಲುವಿನ ಮುನ್ನಡಿ ಬರೆದರು.