ಕೃತಿ ಕರಬಂಧ  

(Search results - 4)
 • Kruti Karabandha

  ENTERTAINMENT22, Jun 2019, 4:15 PM IST

  ಯಶ್ ಜೊತೆ ಗೂಗ್ಲಿ ಹೊಡೆಯುತ್ತಿದ್ದ ನಟಿ ಕೂದಲಿಗೇನಾಯ್ತು?

  ಯಶ್ ಜೊತೆ ಗೂಗ್ಲಿ ಹೊಡೆಯುತ್ತಿದ್ದ ನಟಿ ಕೃತಿ ಕರಬಂಧ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಾಡಿಕೊಂಡಿದ್ದ ಹೇರ್ ಸ್ಟೈಲ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

 • बॉलीवुड के शहनशा अमिताभ बच्चन ने साल 2018-19 का 70 करोड़ रुपये का टैक्स दिया था। आमिताभ ने इस साल इंडस्ट्री में सबसे सबसे ज्यादा टैक्स भरा है। अमिताभ ने सलमान खान, अक्षय कुमार और शाहरुख खान को भी टैक्स भरने में पीछे छोड़ दिया है।

  ENTERTAINMENT20, May 2019, 12:34 PM IST

  ಅಮಿತಾಬ್‌ಗೆ ‘ಗೂಗ್ಲಿ’ ಮಾಡಲಿದ್ದಾರೆ ಸ್ಯಾಂಡಲ್‌ವುಡ್ ಈ ನಟಿ

  ‘ಗೂಗ್ಲಿ’ ಖ್ಯಾತಿಯ ಕೃತಿ ಕರಬಂಧ ಬಾಲಿವುಡ್ ನಲ್ಲಿ ಗೂಗ್ಲಿ ಮಾಡಲು ಹೊರಟಿದ್ದಾರೆ. ಬಾಲಿವುಡ್ ಬಿಗ್-ಬಿ ಅಮಿತಾಬಚ್ಚನ್ ಜೊತೆ ತೆರೆ ಹಂಚಿಕೊಳ್ಳಲು ಸಿದ್ದರಾಗಿದ್ದಾರೆ. 

 • Yash
  Video Icon

  ENTERTAINMENT14, May 2019, 12:55 PM IST

  ಈ ನಟಿ ಮದ್ವೆ ಆಗ್ಬೇಕಂದ್ರೆ ಯಶ್ ಜೊತೆ ಆ್ಯಕ್ಟ್ ಮಾಡ್ಬೇಕಂತೆ!

  ನಾನು ಮದುವೆ ಆಗುವುದಾದರೆ ಯಶ್ ಜೊತೆ ಆ್ಯಕ್ಟ್ ಮಾಡಿದ ನಂತರವೇ ಮದುವೆ ಆಗೋದು. ಹೀಗಂತ ಬಹುಭಾಷಾ ನಟಿಯೊಬ್ಬರು ಹೇಳಿದ್ದಾರೆ. ಕೆಜಿಎಫ್ ಸಿನಿಮಾವನ್ನು, ಯಶ್ ರನ್ನು ಹೊಗಳಿದ್ದಾರೆ.  ಕೆಜಿಎಫ್2 ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಯಾರು ಆ ಬಹುಭಾಷಾ ನಟಿ? ಈ ಸುದ್ದಿ ನೋಡಿ. 

 • kruthi karabandha

  ENTERTAINMENT4, Jul 2018, 4:01 PM IST

  ಕೃತಿ ಕರಬಂಧ ಹೀಗೂ ಸೊಂಟ ಬಗ್ಗಿಸ್ತಾರಾ?

  ದೆಹಲಿ ಮೂಲದ ಈ ಬೆಡಗಿ ಕನ್ನಡದಲ್ಲಿ ಚಿರು, ಗೂಗ್ಲಿಯಂತಹ ಯಶಸ್ವಿ ಚಿತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಪಕ್ಕದ ಟಾಲಿವುಡ್‌ನಲ್ಲೂ ಮಿಂಚಿದ್ದರು. ಆಮೇಲೆ ಬಾಲಿವುಡ್‌ನಲ್ಲೂ ಬೇಡಿಕೆಯ ಹೆಸರಾಗಿ ಹಲವಾರು ಯಶಸ್ವಿ ಚಿತ್ರಕ್ಕೆ ಬಣ್ಣ ಹಚ್ಚಿಯಾಗಿತ್ತು. ಈಗ ಕೃತಿ ಕರಬಂಧ ಹೊಸ ಚಿತ್ರ ‘ಹೌಸ್ ಫುಲ್ 4’ಗಾಗಿ ಡೇ ಫುಲ್ ವರ್ಕೌಟ್ ಮಾಡುತ್ತಿದ್ದಾರೆ.