ಕೂರ್ಗ್  

(Search results - 8)
 • ಶಾಖಾಹಾರಿ ಖಾದ್ಯಗಳನ್ನೂ ತಯಾರಿಸಲಾಗಿದ್ದು, ಆಕರ್ಷಕವಾಗಿ ಜೋಡಿಸಿಡಲಾಗಿತ್ತು.

  Karnataka Districts29, Nov 2019, 11:02 AM IST

  ಮಂಜಿನ ನಗರಿಯಲ್ಲಿ ಮನಸೆಳೆದ ಖಾದ್ಯೋತ್ಸವ, ಬಾಯಲ್ಲಿ ನೀರೂರಿಸುತ್ತೆ ತಿನಿಸುಗಳು..!

  ಕೂರ್ಗ್‌ ಇನ್ಟಿಟ್ಯೂಶನ್ ಆಫ್ ಹಾಸ್ಪಿಟಾಲಿಟಿ ಸೈನ್ಸ್‌ ಸಂಸ್ಥೆ ಆಯೋಜಿಸಿದ್ದ ಫುಡ್‌ ಫೆಸ್ಟ್‌ ಎಲ್ಲರ ಗಮನ ಸೆಳೆದಿದೆ. ಇದು ಮಡಿಕೇರಿಯ ಏಕೈಕ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಯಾಗಿದ್ದು ಫುಡ್‌ ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ.

 • workers

  Kodagu29, Oct 2019, 8:03 AM IST

  ಕೂರ್ಗ್‌ ಕಾಫಿ ತೋಟಗಳಲ್ಲಿ ಅಕ್ರಮ ವಲಸಿಗರು? ಹೆಚ್ಚುತ್ತಿವೆ ಅಪರಾಧ ಕೃತ್ಯಗಳು

  ಕೊಡಗು ಜಿಲ್ಲೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ನಾನಾ ಕಡೆಗಳಿಂದ ಕಾಫಿ ತೋಟಗಳಲ್ಲಿ ಕೂಲಿ ಕಲಸಕ್ಕೆ ಆಗಮಿಸಿರುವ ವಲಸಿಗರ ಹಾವಳಿ ಮಾತ್ರವಲ್ಲದೆ, ಅಪರಾಧ ಕೃತ್ಯಗಳೂ ಹೆಚ್ಚುತ್ತಿದೆ.
   

 • Coorg

  Karnataka Districts27, Sep 2019, 11:30 AM IST

  ದಸರಾ: ಮಂಜಿನ ನಗರಿಯಲ್ಲಿ ಸಿದ್ಧವಾಗ್ತಿದೆ 33 ಲಕ್ಷದ ವೇದಿಕೆ..!

  ಪ್ರಸಿದ್ಧ ಮಡಿಕೇರಿ ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದೆ. ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸೆ.30ರಿಂದ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ಸಜ್ಜುಗೊಳ್ಳುತ್ತಿದೆ. ವೇದಿಕೆ, ಶಾಮಿಯಾನ, ಬೀದಿ ದೀಪಗಳು, ಗ್ಯಾಲರಿ, ಸೌಂಡ್‌ ಸಿಸ್ಟಮ್‌ ಸೇರಿದಂತೆ ರು.33ಲಕ್ಷ ವೆಚ್ಚದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

 • Priya Prakash Varrier
  Video Icon

  ENTERTAINMENT26, Aug 2019, 5:12 PM IST

  ಕೊಡಗಿಗೆ ಕಣ್ಸನ್ನೆ ಹುಡುಗಿ; ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

  ಕಣ್ಸನ್ನೇ ಹುಡುಗಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ಪ್ರಿಯಾ ವಾರಿಯರ್ ಭೇಟಿ ನೀಡಿದ್ದಾರೆ. ಪ್ರಿಯಾ ವಾರಿಯರ್ ಇದು 3 ನೇ ಬಾರಿಗೆ ಭೇಟಿ ನೀಡುತ್ತಿರುವುದು. ಸೆಲ್ಫಿಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ವಿಸಿಟ್ ಟು ಸೇಫ್ ಅಂಡ್ ಪೀಸ್ ಕೂರ್ಗ್ ಎಂದು ಕರೆ ಕೊಟ್ಟಿದ್ದಾರೆ. 

 • Coorge

  LIFESTYLE19, Aug 2019, 3:59 PM IST

  ಇವುಗಳನ್ನು ಮಾಡದೇ ಹೋದ್ರೆ ಕೂರ್ಗ್ ಟ್ರಿಪ್ ಕಂಪ್ಲೀಟೇ ಆಗಲ್ಲ!

  ಕೂರ್ಗ್‌ಗೆ ಹೋದರೆ ಒಂದು ವಾರದ ಕಾಲದ ಪ್ರತಿ ದಿನ ಹೊಸತನ್ನು ನೋಡುತ್ತಾ, ಅನುಭವಿಸುತ್ತಾ, ಸಂಪೂರ್ಣ ರಿಲ್ಯಾಕ್ಸ್ ಆಗಿ ಬರಬಹುದು. ಅದಕ್ಕಾಗಿ ಏನೆಲ್ಲ ಬೇಕೋ ಅವೆಲ್ಲವೂ ದಂಡಿಯಾಗಿ ಇಲ್ಲಿವೆ. 

 • heroine

  ENTERTAINMENT20, Jun 2019, 4:26 PM IST

  ಸ್ಯಾಂಡಲ್‌ವುಡ್‌ನಲ್ಲಿರುವ ಕೊಡಗಿನ ಕುವರಿಯರು; ಇಲ್ಲಿವೆ ಪೋಟೋಗಳು

  ಕೊಡಗು ದೇಶಕ್ಕೆ ಅತಿ ಹೆಚ್ಚು ಸೈನಿಕರನ್ನು ಕೊಟ್ಟ ವೀರರ ನಾಡು ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೆ ಅತಿ ಹೆಚ್ಚು ನಾಯಕಿಯರನ್ನು ಕೊಟ್ಟ ಸೌಂದರ್ಯ ತಾಣವೂ ಹೌದು. ನಟಿ ಪ್ರೇಮ ಅವರಿಂದ ಶುರುವಾಗಿ ನಟಿಯರಾದ ಹರ್ಷಿಕಾ ಪೂಣಚ್ಚ, ರಶ್ಮಿಕಾ ಮಂದಣ್ಣ ಹಾದಿಯಾಗಿ ಇತ್ತೀಚೆಗಷ್ಟೆ ಕನ್ನಡಕ್ಕೆ ಬಂದ ರಾಗವಿ, ರೀಷ್ಮಾ ನಾಣಯ್ಯ ತನಕ ಕೂರ್ಗ್ ಕುವರಿಯರದ್ದೇ ಹವಾ. ಹಿರಿತೆರೆಯಲ್ಲಿ ಮಾತ್ರವಲ್ಲ, ಬೆಳ್ಳಿತೆರೆಯಲ್ಲೂ ಕೊಡಗಿನ ಬೆಡಗಿಯರು ಸದ್ದು ಮಾಡುತ್ತಿದ್ದಾರೆ. ಕೊಡಗಿನ ಕುವರಿಯರ ಪಟ್ಟಿ ಇಲ್ಲಿದೆ.

 • Ek Love Ya Director Prem

  ENTERTAINMENT19, Jun 2019, 9:24 AM IST

  ಕೂರ್ಗ್ ಕುವರಿಯನ್ನು ಬೆಳ್ಳಿತೆರೆಗೆ ಕರೆತಂದ ಜೋಗಿ ಪ್ರೇಮ್!

  ನಿರ್ದೇಶಕ ಪ್ರೇಮ್‌ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಹೊಸ ಹುಡುಗಿಯನ್ನು ಪ್ರೇಮ್‌ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ

 • Kodagu

  Sandalwood27, Nov 2018, 10:37 AM IST

  ಕೊಡಗು ಸಂತ್ರಸ್ತ ಮಹಿಳೆಯರ ಮಹಾ ಸಾಧನೆ

  ಮಳೆ ನಡುಗಿಸಿತು. ಭೂಮಿ ಕುಸಿದು ಬದುಕು ಬದಲಾಯಿತು. ಹಾಗಂತ ಕೊಡಗಿನ ಹೆಣ್ಮಕ್ಕಳು ಸುಮ್ಮನೆ ಕೂರಲಿಲ್ಲ. ಪ್ರಾಜೆಕ್ಟ್ ಕೂರ್ಗ್ ಯೋಜನೆಯಲ್ಲಿ ಒಂದಾದರು. ಕಷ್ಟ ಮರೆತು ಕೆಲಸ ಮಾಡಿದರು. ಕೊಡಗು ಫ್ಲೇವರ್ಸ್ ಎಂಬ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಉತ್ಪನ್ನ ತಯಾರಿಸಿದರು. ಆ ಮೂಲಕ ತಾವು ಯಾವುದಕ್ಕೂ ಸೋಲುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಕೈ ಹಿಡಿಯುವುದು ನಮ್ಮ ಜವಾಬ್ದಾರಿ.