ಕುವೈತ್  

(Search results - 9)
 • Sunny deol

  NEWS30, Jul 2019, 2:15 PM IST

  ಕುವೈತ್‌ನಲ್ಲಿ ಗುಲಾಮಗಿರಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಸನ್ನಿ!

  ಕುವೈತ್ ನಲ್ಲಿ ಗುಲಾಮಗಿರಿಗೆ ಸಿಲುಕಿದ್ದ ಮಹಿಳೆಯನ್ನು ನಟ-ಸಂಸದ ಸನ್ನಿ ಡಿಯೋಲ್ ರಕ್ಷಿಸಿದ್ದಾರೆ. ಕೆಲಸದ ಆಸೆಯಿಂದ ಕುವೈತ್‌ ಗುಲಾಮಗಿರಿಗೆ ಸಿಲುಕಿದ್ದ ವೀಣಾ ಬೇಡಿ ಎಂಬ ಮಹಿಳೆಯರನ್ನು ಭಾರತಕ್ಕೆ ಕರೆ ತಂದಿದ್ದಾರೆ. 

 • plane

  NEWS15, Jul 2019, 9:43 AM IST

  ವೀಸಾ ರದ್ದತಿಗಿದ್ದ ತೊಡಕು ನಿವಾರಣೆ : ಸಂತ್ರಸ್ತರು ಭಾರತಕ್ಕೆ ಪ್ರಯಾಣ

  ಕುವೈಟ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಸಂತ್ರಸ್ತ ಕಾರ್ಮಿಕರ ಪೈಕಿ 15 ಮಂದಿ ಇಂದು ಭಾರತಕ್ಕೆ ಹೊರಡಲಿದ್ದಾರೆ. 

 • HEAT

  NEWS14, Jun 2019, 7:35 PM IST

  ಬೆಂಕಿಯುಂಡೆಯಾಯ್ತಾ ಕುವೈತ್?: 63 ಡಿಗ್ರಿ ಸೆಲ್ಸಿಯಸ್ ಅಂತೆ!

  ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್​​ನಲ್ಲಿ ಕಳೆದ ಜೂನ್​​ 8ರಂದು ಬರೋಬ್ಬರಿ 63 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

 • Narendra Modi

  NRI3, Jun 2019, 8:14 PM IST

  ಮೋದಿ ದಿಗ್ವಿಜಯ ಕಣ್ಣು ತುಂಬಿಕೊಂಡ ಕುವೈತ್ ಕನ್ನಡಿಗರು

  ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರ ದಿಗ್ವಿಜಯದ ದಂಡಯಾತ್ರೆಯನ್ನು ಸಮುದ್ರದ ಆಚೆಗಿನ ಕನ್ನಡಿಗರು ಸಂಭ್ರಮಿಸಿದರು.

 • Boeing

  NEWS8, May 2019, 5:12 PM IST

  ಬೋಯಿಂಗ್ ಚಕ್ರದಡಿ ಸಿಲುಕಿ ಭಾರತೀಯ ಮೂಲದ ತಂತ್ರಜ್ಞ ಸಾವು!

  ಬೋಯಿಂಗ್ ವಿಮಾನವನ್ನು ಪರಿಶೀಲಿಸುತ್ತಿದ್ದ ಭಾರತೀಯ ಮೂಲದ ತಂತ್ರಜ್ಞ, ಅದೇ ವಿಮಾನದ ಚಕ್ರದಡಿ ಸಿಕ್ಕು ಸಾವನ್ನಪ್ಪಿರುವ ದಾರುಣ ಘಟನೆ ಕುವೈತ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

 • Pak Diplomat

  NEWS30, Sep 2018, 12:34 PM IST

  ಥೂ..ಥೂ: ಕುವೈತ್ ರಾಯಭಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ!

  ಪಾಕಿಸ್ತಾನ ಬದಲಾಗಿದೆ ಅಂತಾ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಹೋದಲ್ಲಿ ಬಂದಲ್ಲಿ ಪುಂಗಿ ಊದುತ್ತಿದ್ದಾರೆ. ಆದರೆ ಪಾಕಿಸ್ತಾನ ಇಂದೇನು ಎಂದಿಗೂ ಬದಲಾಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿದ್ದು, ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಜುಗರ ಎದುರಿಸುವಂತಾಗಿದೆ.

 • mangoes

  10, Jun 2018, 5:20 PM IST

  ಕರ್ನಾಟಕದ ಮಾವು ಬೆಳೆಗಾರರಿಗೆ ನಿಫಾ ಕಂಟಕ

  ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಕರ್ನಾಟಕದ ಮಾವು ಬೆಳೆಗಾರರಿಗೆ ಆತಂಕ ತಂದಿದ್ದು  ಅರಬ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಮಾವಿನ ಪ್ರಮಾಣ ಕುಸಿಯಲು ಕಾರಣವಾಗಿದೆ. ಕೇರಳದಿಂದ ರಫ್ತಾಗುವ ಎಲ್ಲ ಬಗೆಯ ಹಣ್ಣುಗಳಿಗೆ ಯುಎಇ, ಬಹರೇನ್, ಸೌದಿ ಅರೇಬಿಯಾ, ಖತಾರ್ ಮತ್ತು ಕುವೈತ್ ನಲ್ಲಿ ನಿಷೇಧ ಹೇರಲಾಗಿದೆ. ಈ ನಿಷೇಧದ ಬಿಸಿ ಕರ್ನಾಟಕದ ಬೆಳೆಗಾರರಿಗೂ ತಟ್ಟಿದೆ.
   

 • TV Anchor

  26, May 2018, 4:21 PM IST

  ಸಹೋದ್ಯೋಗಿಗೆ ಹ್ಯಾಂಡ್ಸಮ್ ಎಂದ ಆ್ಯಂಕರ್ ಸಸ್ಪೆಂಡ್..!

  ಪುರುಷ ಸಹೋದ್ಯೋಗಿಯನ್ನು ಹ್ಯಾಂಡ್ಸಮ್ ಎಂದು ಕರೆದ ಕಾರಣಕ್ಕೆ ಮಹಿಳಾ ನಿರೂಪಕಿಯನ್ನು ಕೆಲಸದಿಂದ ವಜಾ ಮಾಡಿದ ಘಟನೆ ಕುವೈತ್ ನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಬಸಿಮಾ-ಅಲ್ ಶಮರ್ ಎಂಬಾಕೆಯೇ ಕೆಲಸ ಕಳೆದುಕೊಂಡ ದುರ್ದೈವಿ.

 • 7, May 2018, 4:22 PM IST

  ಭಾರತೀಯ ನಾಯಿಗಳು : ಕುವೈತ್'ನಲ್ಲಿ ಅದ್ನಾನ್ ತಂಡಕ್ಕೆ ಅವಮಾನ

  ಅದ್ನಾನ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ 'ನಿಮಗಾಗಿರುವ ಅಪಮಾನವನ್ನು ತಿಳಿಸಿರುವುದಕ್ಕೆ ವಂದನೆಗಳು. ನಾವು ನಿಮ್ಮನ್ನು ಸಂಪರ್ಕಿಸಿ ಹೆಚ್ಚಿನ ವಿವರವನ್ನು ನೀಡುತ್ತೇವೆ ಎಂದು' ಉತ್ತರ ನೀಡಿದ್ದಾರೆ. ಅದ್ನಾನ್ ಸಮಿ ಮತ್ತು ತಂಡ ಕಾರ್ಯಕ್ರಮ ನೀಡುವ ಸಲುವಾಗಿ ಕುವೈತ್'ಗೆ ತೆರಳಿದ್ದರು.