Search results - 90 Results
 • Yajamana film first look released

  Sandalwood20, Sep 2018, 11:45 AM IST

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹವಾ! ಏನಪ್ಪಾ ಅಂತ ಸುದ್ದಿ?

  ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ರದ್ದೇ ಹವಾ! ದರ್ಶನ್ ಅಭಿನಯದ ಯಜಮಾನ ಚಿತ್ರದ ಫಸ್ಟ್ ಲುಕ್ ರಿಲೀಸಾಗಿದೆ. ರಶ್ಮಿಕಾ ಮಂದಣ್ಣ ನಾಯಕಿ ನಟಿಸುತ್ತಿದ್ದಾರೆ. ಕುರುಕ್ಷೇತ್ರಕ್ಕೂ ಮುನ್ನ ಯಜಮಾನ ತೆರೆ ಕಾಣಬಹುದು ಎನ್ನಲಾಗುತ್ತಿದೆ.  

 • Producer Munirathna address the reasons for delaying Kurukshetra film

  Sandalwood12, Sep 2018, 11:15 AM IST

  ’ಕುರುಕ್ಷೇತ್ರ’ ತಡವಾಗಲು ನಿರ್ಮಾಪಕರು ಕೊಟ್ಟ 5 ಕಾರಣಗಳು

  ‘ಕುರುಕ್ಷೇತ್ರ’ ಚಿತ್ರದ ಸುತ್ತ. ಚಿತ್ರ ಸೆಟ್ಟೇರಿ, ಚಿತ್ರೀಕರಣ ಮುಗಿದು ಇನ್ನೇನು ಬಿಡುಗಡೆಯ ಹಂತದಲ್ಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸುಳಿದಾಡುತ್ತಿವೆ. ಚಿತ್ರ ಬಿಡುಗಡೆಗೆ ಮುಹೂರ್ತವೇ ಕೂಡಿ ಬರುತ್ತಿಲ್ಲ. ಇದಕ್ಕೆ ನಿರ್ಮಾಪಕ ಮುನಿರತ್ನ ಕಾರಣಗಳನ್ನು ಕೊಟ್ಟಿದ್ದಾರೆ. ಅದೇನು ಇಲ್ಲಿದೆ ನೋಡಿ. 

 • Sandalwood actress Haripriya to act in horror film 'Kannada Gotilla'

  Sandalwood6, Sep 2018, 9:42 AM IST

  ಹರಿಪ್ರಿಯಾ ಹೊಸ ಹಾರರ್ ಚಿತ್ರ ಕನ್ನಡ್ ಗೊತ್ತಿಲ್ಲ

  ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಬುಕ್ ಆಗಿದ್ದಾರೆ. ಈ ಬಾರಿ ಅವರು ಕನ್ನಡಿಗರನ್ನು ಪ್ರತಿನಿಧಿಸುವ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರೇ ‘ಕನ್ನಡ್ ಗೊತ್ತಿಲ್ಲ’. ಆರ್‌ಜೆ ಆಗಿರುವ ಮಯೂರ ರಾಘವೇಂದ್ರ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಇದೊಂದು ಹಾರರ್ ಚಿತ್ರ ಎನ್ನಲಾಗಿದೆ

 • Hari Priya upcomig movie 'Life Jote Ond Selfie' will be released on august 24 th

  Sandalwood22, Aug 2018, 12:39 PM IST

  ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ; ಏನದು ಗುಡ್‌ನ್ಯೂಸ್?

  ಹರಿಪ್ರಿಯಾ ಸಂಭ್ರಮದಲ್ಲಿದ್ದಾರೆ. ಈ ವರ್ಷ ಅವರು ನಟಿಸಿದ ನಾಲ್ಕನೇ ಸಿನಿಮಾ ತೆರೆಗೆ ಬರುತ್ತಿರುವುದೇ ಅವರ ಸಂತೋಷಕ್ಕೆ ಕಾರಣ. ‘ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

   

 • Darshan says he did not learn any lesson from films

  Sandalwood18, Aug 2018, 10:54 AM IST

  ನಾನು ಯಾವುದೇ ಸಿನಿಮಾದಿಂದ ಪಾಠ ಕಲಿತಿಲ್ಲ: ದರ್ಶನ್

  ಒಡೆಯ ಒಂದು ಕೌಟುಂಬಿಕ, ಸಹೋದರರ ಮಹತ್ವ ಸಾರುವ, ಅ್ಯಕ್ಷನ್ ಸಿನಿಮಾ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಪ್ರಿನ್ಸ್, ಐರಾವತ ಮತ್ತು ಒಡೆಯ ಮೂರು ಸಿನಿಮಾಗಳಲ್ಲಿಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಸಂದೇಶ್ ಪ್ರೋಡಕ್ಷನ್ ಬೇರೆ ಅಲ್ಲ. ನನ್ನನ್ನು ಸುಮ್ಮನೆ ಹೀರೋ ಅಂತಾರೆ ಅಷ್ಟೆ. ನಮಗೂ ಸಂದೇಶ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ, ನಾನು ಒಂದು ರೀತಿ ಕೆಲಸಗಾರರಂತೆ ಇರುತ್ತೇನೆ

 • The villain and KGF to release in september

  Sandalwood18, Aug 2018, 10:05 AM IST

  ಸೆಪ್ಟೆಂಬರ್ ನಲ್ಲೇ ದಿ ವಿಲನ್, ಕೆಜಿಎಫ್

  ಸರಿ ಸುಮಾರು ಆರೇಳು ತಿಂಗ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗುತ್ತಿದೆ. ಒಂದರ ಹಿಂದೆ ಒಂದು ಸ್ಟಾರ್ ಸಿನಿಮಾ ತೆರೆಗೆ ಅಪ್ಪಳಿಸುವುದು ಗ್ಯಾರಂಟಿ ಆಗಿದೆ. 

 • Cold War Between Darshan and Nikhil Kumaraswamy?

  Sandalwood11, Aug 2018, 5:24 PM IST

  ದರ್ಶನ್-ನಿಖಿಲ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆಯಾ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೂ ನಿಖಿಲ್ ಕುಮಾರಸ್ವಾಮಿಗೂ ಕೋಲ್ಡ್ ವಾರ್ ನಡಿತಾ ಇದೆಯಾ? ಹೀಗೊಂದು ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿದೆ. ಸೀತಾರಾಮ ಕಲ್ಯಾಣ ಮೊದಲು ಬರುತ್ತಾ, ಕುರುಕ್ಷೇತ್ರ ಮೊದಲು ಬರುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಗ್ಗೆ ನಿಖಿಲ್ ಹೇಳುವುದೇನು? 

 • Stars Cinema ready to release

  Sandalwood27, Jul 2018, 3:06 PM IST

  ಸ್ಟಾರ್ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ಬರುವ ಸಿನಿಮಾ ಯಾವುದು?

  ಎಚ್ಚರದಿಂದ ಸಿನಿಮಾ ರಿಲೀಸ್ ಮಾಡುವ ಬುದ್ಧಿವಂತಿಕೆಯನ್ನು ಅನೇಕ ನಿರ್ಮಾಪಕರು ತೋರುತ್ತಿದ್ದಾರೆ. ಇನ್ನು ಮೂರು ನಾಲ್ಕು ವಾರಗಳಲ್ಲಿ ಹಳೆಯ ಸಣ್ಣಪುಟ್ಟ ಸಿನಿಮಾಗಳು ಬಂದು ಹೋದರೆ ಒಳ್ಳೆಯದು. ಆನಂತರ ಸ್ಟಾರ್ ಸಿನಿಮಾಗಳ ಸರದಿ ಶುರುವಾಗಲಿದೆ. 

 • Challenging star Darshan acting in Paiwan Katera based cinema

  Sandalwood25, Jul 2018, 2:00 PM IST

  ಸ್ಯಾಂಡಲ್’ವುಡ್’ಗೂ ಬರಲಿದೆ ದಂಗಲ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರಕ್ಕಾಗಿ ಅಭಿಮಾನಿಗಳೆಲ್ಲಾ ಕಾಯುತ್ತಿದ್ದಾರೆ. ಈಗ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದ್ದಾರೆ ದರ್ಶನ್. ಅವರನ್ನು ಪೈಲ್ವಾನ್  ಆಗಿ ನೋಡಬಹುದಾಗಿದೆ.  ಇದಕ್ಕಾಗಿ ದರ್ಶನ್ ಸಖತ್ ವರ್ಕೌಟ್ ಮಾಡಿದ್ದಾರೆ. 

 • Photo gallery of Sandalwood actress Haripriya

  Special18, Jul 2018, 6:16 PM IST

  'ನೀರ್ ದೋಸೆ' ಖ್ಯಾತಿಯ ಹರಿಪ್ರಿಯಾ

  ಹರಿಪ್ರಿಯಾ ಸ್ಯಾಂಡಲ್‌ವುಡ್‌ನ ಆಕರ್ಷಣೀಯ ನಟಿಯರಲ್ಲಿ ಒಬ್ಬರು. 'ನೀರ್ ದೋಸೆ'ಯಲ್ಲಿ ವೇಶ್ಯೆ ಪಾತ್ರವೊಂದಕ್ಕೆ ಜೀವ ತುಂಬಿದ ನಟಿ. ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಸ್ಥಾನ ಪಡೆದವರು. ಈ ಮಾದಕ ನಟಿ ಫೋಟೋಗಳು ಇಲ್ಲಿವೆ ನೋಡಿ....

 • Challenging star Darshan and NiKhil Gowda fans fight because of Kurukshetra film

  Sandalwood17, Jul 2018, 4:22 PM IST

  ಕುರುಕ್ಷೇತ್ರಕ್ಕಾಗಿ ದರ್ಶನ್-ನಿಖಿಲ್ ಗೌಡ ಫ್ಯಾನ್ಸ್ ಫೈಟ್ ಶುರು

  ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಿದ್ದವಾಗಿದೆ. ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ದರ್ಶನ್’ಗೆ ಮುನಿರತ್ನ ಮೇಲೆ ಕೋಪ ಬಂದಿದೆಯಾ? ದರ್ಶನ್’ಗಿಂತ ನಿಖಿಲ್ ಗೌಡಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ಯಾ? ನಿಖಿಲ್-ದರ್ಶನ್ ಅಭಿಮಾನಿಗಳಲ್ಲಿ ಶುರುವಾಗಿದೆ ವಾರ್.  

 • latest news about Darshan Kurukshetra Movie

  News16, Jul 2018, 10:26 PM IST

  ಕುರುಕ್ಷೇತ್ರ ಚಿತ್ರದ ಮೇಲೆ ದರ್ಶನ್ ಮುನಿಸಿಕೊಂಡ್ರಾ ?

  • ದರ್ಶನ್ ಗೆ ಮುನಿರತ್ನ ಮೇಲೆ ಮುನಿಸಾಯಿತೆ ?
  • ತೆರೆಯ ಹಿಂದೆ ನಡೆದ ಘಟನೆಯೇನು ?
 • Speaker Ramesh Kumar comedy in Vidhana Sabha Session

  NEWS9, Jul 2018, 1:04 PM IST

  ವಿಧಾನ ಸಭಾ ಅಧಿವೇಶನದಲ್ಲಿ ಮಜಾ ಭಾರತ!

  ಮಹಾಭಾರತದಲ್ಲಿ ಹಲವು ಪ್ರಸಂಗಗಳನ್ನು ಮನಸ್ಸಿಗೆ ಬಂದಂತೆ ವಿಶ್ಲೇಷಿಸಬಾರದು. ಧುರ್ಯೋಧನ ಹಲವು ವಿಷಯಗಳಲ್ಲಿ ವಿಲನ್ ಆಗಿರಬಹುದು. ಆದರೆ ಕರ್ಣನ ವಿಷಯದಲ್ಲಿ ಧುರ್ಯೋಧನ ಮಹಾನುಭಾವ ಎಂದು ಹೇಳಿದ ಮಜವಾದ ಪ್ರಸಂಗಕ್ಕೆ ಇಂದಿನ ವಿಧಾನಸಭಾ ಅಧಿವೇಶನ ಸಾಕ್ಷಿಯಾಯಿತು. 

  ಏತನ್ಮಧ್ಯೆ  ಮುನಿರತ್ನ ಮಧ್ಯ ಪ್ರವೇಶಿಸಿ, ನಮ್ಮ ಸಿನಿಮಾ ಕುರುಕ್ಷೇತ್ರದ ಕಥೆಯನ್ನು ಇಲ್ಲಿ ವಿವರಿಸಬೇಡಿ. ನಮ್ಮ ಸಿನಿಮಾದ ಅರ್ಧ ಕಥೆ ನೀವೇ ಹೇಳಿದಂತೆ ಕಾಣ್ತಿದೆ ಎಂದರು.  ನಿಮ್ಮ ಸಿನಿಮಾಗೆ ಒಳ್ಳೆ‌ ಪ್ರಚಾರ ಆಗುತ್ತೆ ಬಿಡಿ ಎಂದು ಸಿಎಂ ಕುಮಾರಸ್ವಾಮಿ ಹಾಸ್ಯ ಚಟಾಕಿ ಹಾರಿಸಿದರು. 

 • Ambareesh Reveal Why Not attend Last rites

  NEWS7, Jul 2018, 6:49 PM IST

  ಸಾವಿನ ಮನೆಗೆ ಹೋಗದ ಸತ್ಯ ಬಿಚ್ಚಿಟ್ಟ ಅಂಬಿ

  • ಅಭಿಮಾನಿಗಳು ಸಾವಿನ ಮನೆಯಲ್ಲೂ ತಮ್ಮನ್ನೂ ಸಂಭ್ರಮಿಸುತ್ತಾರೆ ಎನ್ನುವ ಅಂಬಿ
  • ದುಃಖದಲ್ಲಿರುವವರಿಗೆ ನೋವು ತರಿಸುವ ಕಾರಣ ಹೋಗುವುದಿಲ್ಲವಂತೆ 
 • Big Breaking news reveal from Kurukshetra set

  ENTERTAINMENT1, Jul 2018, 11:23 AM IST

  ಕುರುಕ್ಷೇತ್ರ ಸೆಟ್’ನಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್!

  ಬಹುನಿರೀಕ್ಷಿತ ದರ್ಶನ್ ಅಭಿನಯದ ಕುರುಕ್ಷೇತ್ರ ಸೆಟ್’ನಿಂದ ಬಿಗ್ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ಅದನ್ನು ಕೇಳಿದ್ರೆ ದರ್ಶನ್ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.  ಅದೇನು ಸುದ್ದಿ ಗೊತ್ತಾ?