ಕುರಿ  

(Search results - 1867)
 • hardeep singh puri

  Karnataka Districts6, Dec 2019, 10:32 AM IST

  ವಿಜಯಪುರ ಏರ್‌ಪೋರ್ಟ್ ಸಿದ್ಧತೆಗೆ ಕೇಂದ್ರ ಸಚಿವರ ಜತೆ ಜಿಗಜಿಣಗಿ ಚರ್ಚೆ

  ವಿಜಯಪುರ ವಿಮಾನ ನಿಲ್ದಾಣ ಸ್ಥಾಪನೆ ಪ್ರಗತಿ ಕುರಿತು ಸಂಸದ ರಮೇಶ ಜಿಗಜಿಣಗಿ ಗುರುವಾರ ದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಹರದೀಪಸಿಂಗ್‌ ಪುರಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. 

 • Local Body election

  Karnataka Districts6, Dec 2019, 9:04 AM IST

  ಬೈ ಎಲೆಕ್ಷನ್: ಸಿಎಂ ತವರಲ್ಲಿ ನೀತಿಸಂಹಿತೆ ಉಲ್ಲಂಘನೆ

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ತವರೂರು ಬೂಕನಕೆರೆಯಲ್ಲೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಗ್ರಾಮದ ಶಾಲೆಯ ಕಟ್ಟಡದಲ್ಲಿ ಯಡಿಯೂರಪ್ಪ ಅವರು ನೀಡಿರುವ ಅನುದಾನ ಕುರಿತು ಬರೆದಿರುವ ವಿವರವನ್ನು ತೆರವುಗೊಳಿಸಿಲ್ಲ. ಚುನಾವಣೆ ಘೋಷಣೆಯಾದ ನಂತರ ಜಿಲ್ಲಾದ್ಯಂತ ಒಂದು ತಿಂಗಳು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು.

 • India6, Dec 2019, 8:49 AM IST

  ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಐಎಎಫ್‌ ಚೀಫ್‌ ಭದೌರಿಯಾ ಪಾರು!

   ಏಷ್ಯಾ- ಪೆಸಿಫಿಕ್‌ ವಲಯದಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳ ಕುರಿತು ಚರ್ಚೆ, ಸಮ್ಮೇಳನ| ಅಮೆರಿಕ ನೌಕಾನೆಲೆಯಲ್ಲಿ ಗುಂಡಿನ ದಾಳಿ: ಐಎಎಫ್‌ ಚೀಫ್‌ ಭದೌರಿಯಾ ಪಾರು| 

 • Voting

  Karnataka Districts6, Dec 2019, 8:48 AM IST

  ಮಂಡ್ಯ: ಸಿಎಂ ತವರಲ್ಲಿ ಮತದಾನ ಹೇಗಿತ್ತು..?

  ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಗ್ರಾಮ ಬೂಕನಕೆರೆಯಲ್ಲಿ ಈ ಬಾರಿ ವಿಶೇಷವಾಗಿ ಉಪಚುನಾವಣೆ ಹವಾ ಇತ್ತು. ಅಲ್ಲಿ ಮತದಾನ ಹೇಗೆ ನಡೆಯಿತು, ಎಷ್ಟು ಮತದಾನವಾಯಿತು ಎಂಬ ಕುರಿತು ಇಲ್ಲಿದೆ ಮಾಹಿತಿ.

 • IND vs WI

  Cricket5, Dec 2019, 5:41 PM IST

  INDvWI: ಮೊದಲ ಟಿ20 ಪಂದ್ಯಕ್ಕೆ ಯಾರು ಇನ್? ಯಾರು ಔಟ್? ಸಂಭವನೀಯ ತಂಡ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡಿವಿನ ಮೊದಲ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಹೇಗಿದೆ. ಯಾವ ಕ್ರಿಕೆಟಿಗನಿಗೆ ಚಾನ್ಸ್, ಯಾರಿಗೆ ಕೊಕ್? ಈ ಕುರಿತ ವಿವರ ಇಲ್ಲಿದೆ.

 • parker probe

  Technology5, Dec 2019, 1:32 PM IST

  ಭಾಸ್ಕರನ ಕರುಳು ಸೀಳಿದ ಪಾರ್ಕರ್: ಬಗೆದು ಕಳಿಸಿದ ಮಾಹಿತಿ ಸೂಪರ್!

  ಸೂರ್ಯನ ಅಧ್ಯಯನದಲ್ಲಿ ನಿರತವಾಗಿರುವ ಪಾರ್ಕರ್ ಪ್ರೋಬ್, ಸೂರ್ಯನ ಕುರಿತು ಸಂಗ್ರಹಿಸಿದ ಮಹತ್ವದ ಮಾಹಿತಿಗಳನ್ನು ನಾಸಾ ಬಿಡುಗಡೆ ಮಾಡಿದೆ. ಸೌರ ಮಾರುತ ಹಾಗೂ ಕರೋನಾ ಎಂದು ಕರೆಯುವ ಸೂರ್ಯನ ಮಧ್ಯಭಾಗವನ್ನು ನೌಕೆ ಅಧ್ಯಯನ ನಡೆಸಿದೆ.

 • nirmala sitharaman onion story

  BUSINESS5, Dec 2019, 12:09 PM IST

  ಈರುಳ್ಳಿ ತಿನ್ನೋ ಮನೆತನದವಳಲ್ಲ: ನಿರ್ಮಲಾ ಸೀತಾರಾಮನ್ ಸೊಕ್ಕು ಕರಗ್ತಿಲ್ಲ!

  ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ನಾನು ಈರಳ್ಳಿ ತಿನ್ನದ ಮನೆತನದಿಂದ ಬಂದವಳಾಗಿದ್ದರಿಂದ ಬೆಲೆ ಏರಿಕೆ ನನಗೇನು ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 • trump modi

  BUSINESS4, Dec 2019, 1:11 PM IST

  ಟ್ರಂಪ್ ಆಡಿದ ಅದೊಂದು ಮಾತು: ಚಿನ್ನದ ದರ ಕತೆಯೇ ಬೇರೆ ಆಯ್ತು!

  ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಚೀನಾದೊಂದಿಗಿನ ವಾಣಿಜ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ.

 • golden chariot train

  Karnataka Districts4, Dec 2019, 12:42 PM IST

  ಮಾರ್ಚ್‌ನಿಂದ ಗೋಲ್ಡನ್‌ ಚಾರಿಯೆಟ್‌ ರೈಲು ಸಂಚಾರ

   ಮುಂದಿನ ಮಾರ್ಚ್ ತಿಂಗಳಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರ ಆರಂಭ ಬಹುತೇಕ ಖಚಿತವಾಗಿದೆ. ಈ ಕುರಿತಂತೆ ಮಹತ್ತರ ಬೆಳವಣಿಗೆಯಾಗಿದ್ದು, ಮಂಗಳವಾರ ನೈಋುತ್ಯ ರೈಲ್ವೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಗೋಲ್ಡನ್‌ ಚಾರಿಯೆಟ್‌ ರೈಲಿನ ಸಂಚಾರಕ್ಕೆ ನೈಋುತ್ಯ ರೈಲ್ವೆ ಮಹಾಪ್ರಬಂಧಕ ಅಜಯ್‌ ಕುಮಾರ್‌ ಸಿಂಗ್‌ ಮತ್ತು ಪ್ರಧಾನ ಮುಖ್ಯಸ್ಥ ಶಿವರಾಜ್‌ ಸಿಂಗ್‌ ಅವರ ಸಮ್ಮುಖದಲ್ಲಿ ಸಹಿ ಹಾಕಿದೆ.

 • DK Shivakumar 3

  Politics4, Dec 2019, 10:08 AM IST

  ಉಪ ಚುನಾವಣೆ : ಡಿ.ಕೆ.ಶಿವಕುಮಾರ್ ಮನೆಯಲ್ಲಿ ಮಾಸ್ಟರ್ ತಂತ್ರ

   ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿ ಉಪ ಚುನಾವಣೆಯ ಗೆಲುವಿಗೆ ಕೊನೆಯ ಕ್ಷಣದ ತಂತ್ರಗಾರಿಕೆಗಳ ಕುರಿತು ಚರ್ಚೆ ನಡೆದಿದೆ.

 • Cheeta Dead

  Karnataka Districts3, Dec 2019, 3:17 PM IST

  ಕನ್ನ​ಮೇಡಿ ಬೆಟ್ಟ​ದಲ್ಲಿ ಚಿರ​ತೆ ಮೃತದೇಹ ಪತ್ತೆ

  ಕಾಲು ಮತ್ತು ಬಾಯಿ ಕತ್ತ​ರಿ​ಸಿದ ಗಂಡು ಚಿರ​ತೆಯ ಮೃತ ದೇಹವೊಂದು ಸೋಮ​ವಾರ ತಾಲೂ​ಕಿನ ಕನ್ನ​ಮೇಡಿ ಗ್ರಾಮದ ದೊಡ್ಡ ಬೆಟ್ಟ​ದಲ್ಲಿ ಪತ್ತೆ​ಯಾ​ಗಿ​ದೆ. ಗಂಡು ಚಿರ​ತೆಯ ಮೃತ ದೇಹವೊಂದು ಪತ್ತೆ​ಯಾ​ಗಿದ್ದು ಇದನ್ನು ನೋಡಿ ಭಯಾ​ಬೀ​ತ​ರಾದ ಕುರಿ​ಗಾ​ಹಿ​ಗಳು ಕೂಡಲೇ ಬೆಟ್ಟ​ದಿಂದ ಗ್ರಾಮಕ್ಕೆ ವಾಪ​ಸ್ಸಾ​ಗಿ​ದ್ದಾರೆ.

 • manish pandey marriage1
  Video Icon

  Cricket3, Dec 2019, 12:42 PM IST

  ಡಿ.1ಕ್ಕೆ ಫೈನಲ್, ಡಿ.2ಕ್ಕೆ ಮದ್ವೆ, ಡಿ.4ಕ್ಕೆ ಟೀಂ ಇಂಡಿಯಾ; ಇದು ಮನೀಶ್ ಪಾಂಡೆ ಜರ್ನಿ!

  ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಒಂದೇ  ಒಂದು ದಿನ ಕೂಡ ಬಿಡುವಿಲ್ಲ. ಡಿಸೆಂಬರ್ 1ರಂದು ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಿ ಗೆಲುವು ತಂದುಕೊಟ್ಟ ಪಾಂಡೆ, ಡಿ.2 ರಂದು ಮುಂಬೈನಲ್ಲಿ ಮದುವೆಯಾಗಿದ್ದಾರೆ. ಡಿ.3 ರಂದು ವಿಶ್ರಾಂತಿ. ಇನ್ನು ಡಿ.4ರಂದು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಪಾಂಡ್ಯ ಬ್ಯುಸಿ ಶೆಡ್ಯೂಲ್ ಕುರಿತ ಮಾಹಿತಿ ಇಲ್ಲಿದೆ.

 • Video Icon

  Cricket3, Dec 2019, 12:10 PM IST

  ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೂ ತಟ್ಟಿತಾ ಫಿಕ್ಸಿಂಗ್ ಭೂತ?

  ಕರ್ನಾಟಕ ಪ್ರಿಮೀಯರ್ ಲೀಗ್, ತಮಿಳುನಾಡು ಪ್ರಿಮಿಯರ್ ಲೀಗ್ ಸೇರಿದಂತೆ ಭಾರತದ ದೇಸಿ ಲೀಗ್ ಟೂರ್ನಿಗಳಲ್ಲಿ ಫಿಕ್ಸಿಂಗ್ ನಡೆದಿರುವುದು ಈಗಾಗಲೇ ಬಯಲಾಗಿದೆ. ಇದೀಗ ಸಯ್ಯದ್ ಮಷ್ತಾಕ್ ಆಲಿ ಟೂರ್ನಿಗೂ ಫಿಕ್ಸಿಂಗ್ ಭೂತ ತಟ್ಟಿತಾ? ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗ ಪಡಿಸಿದ್ದಾರೆ. ಫಿಕ್ಸಿಂಗ್ ಕುರಿತು ಗಂಗೂಲಿ ಹೇಳಿದ್ದೇನು? ಇಲ್ಲಿದೆ ನೋಡಿ.

 • Manifesto

  Karnataka Districts3, Dec 2019, 7:53 AM IST

  ಪ್ರಣಾಳಿಕೆ ಬಿಡುಗಡೆ: ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಏನು..?

  ಮತದಾರರನ್ನು ಸೆಳೆಯಲು ಪ್ರಣಾಳಿಕೆ ಬಿಜೆಪಿ ಪ್ರಣಾಳಿಕೆ ಹೊರತಂದಿದೆ. ಕೆ.ಆರ್‌.ಪೇಟೆ ಅಭಿವೃದ್ಧಿಯ ಕುರಿತ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಅಶ್ವತ್ಥ್‌ ನಾರಾಯಣ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಕೆ. ಆರ್. ಪೇಟೆ ಅಭಿವೃದ್ಧಿಗೆ ಬಿಜೆಪಿ ಪ್ಲಾನಿಂಗ್ ಹೇಗಿದೆ..? ಇಲ್ಲಿ ಓದಿ.

 • BUSINESS2, Dec 2019, 12:21 PM IST

  ಕಾರ್ಪೋರೇಟ್ ಕುಳಗಳ ಅಭದ್ರತೆ: ರಾಜೀವ್ ಹೇಳಿದರು ಇದು ನ್ಯೂ ಇಂಡಿಯಾ ಬದ್ಧತೆ!

  ಕಾರ್ಪೋರೇಟ್ ಲಾಭಿ ಮತ್ತು ಈ ಹಿಂದಿನ ಸರ್ಕಾರಗಳ ಮೇಲೆ ಅದು ಬೀರುತ್ತಿದ್ದ ಪ್ರಭಾವದ ಕುರಿತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಸರ್ಕಾರದಲ್ಲಿ ಈ ಕಾರ್ಪೋರೇಟ್ ಲಾಬಿಗೆ ತಡೆ ಬಿದ್ದಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.