ಕುರಾಶ್  

(Search results - 2)
 • Malaprabha Jadhav

  SPORTS3, Sep 2018, 10:41 AM

  ಕಂಚು ಗೆದ್ದ ಕನ್ನಡತಿ ಮಲಪ್ರಭಾಗೆ ತವರಿನಲ್ಲಿ ಸನ್ಮಾನ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕುರಾಶ್ ಕ್ರೀಡೆಯಲ್ಲಿ ಕಂಚಿನ ಪದಕ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ ಕನ್ನಡತಿ ಮಲಪ್ರಭಾ ಜಾದವ್‌ಗೆ ತವರಿನಲ್ಲಿ ಸನ್ಮಾನ ಮಾಡಲಾಗಿದೆ. 

 • Malaprabha Jadhav

  SPORTS29, Aug 2018, 10:42 AM

  ಬೆಳಗಾವಿ ರೈತನ ಮಗಳಿಗೆ ಕುರಾಶ್’ನಲ್ಲಿ ಕಂಚು

  ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಕುಸ್ತಿ ಹಾಗೂ ಜುಡೋ ಕ್ರೀಡೆಯ ಇನ್ನೊಂದು ರೂಪವಾಗಿರುವ ಕುರಾಶ್‌ನಲ್ಲಿ ಬೆಳಗಾವಿಯ ಯುವ ಪ್ರತಿಭೆ ಮಲಪ್ರಭಾ ಜಾಧವ ಮಹಿಳಾ ವಿಭಾಗದ 52 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶದ ಗೌರವಕ್ಕೆ ಮತ್ತೊಂದು ಗರಿ ಮೂಡಿಸಿದ್ದಾಳೆ.