ಕುದುರೆ ಸವಾರಿ
(Search results - 16)Cine WorldNov 16, 2020, 10:54 PM IST
ಕೊರೋನಾ ಟೈಂನಲ್ಲಿ ಹೊಸ ಕಲೆ ಕಲಿತ ಕಾಲಿವುಡ್ ಬೆಡಗಿ
ಕೊರೋನಾ ಟೈಂನಲ್ಲಿ ಒಬ್ಬೊಬ್ಬರು ಒಂದೊಂದು ಹೊಸ ಪ್ರಯೋಗ ಮಾಡಿದ್ದಾರೆ. ಈ ಕಾಲಿವುಡ್ ಚೆಲುವೆ ಏನ್ಮಾಡಿದ್ದಾರೆ ನೋಡಿ.
Cine WorldNov 6, 2020, 5:19 PM IST
ಶೂಟಿಂಗ್ ವೇಳೆ ಕುದುರೆ ಸವಾರಿ ಮಾಡಲು ಹೋಗಿ ನಟಿ ತ್ರಿಷಾಗೆ ಗಾಯ!
ಸೋಷಿಯಲ್ ಮೀಡಿಯಾದಲ್ಲಿ ಗಾಯಗೊಂಡ ಬೆರಳಿನ ಫೋಟೋ ಶೇರ್ ಮಾಡಿಕೊಂಡ ನಟಿ ತ್ರಿಷಾ ಕೃಷ್ಣನ್. ಹೇಗಾಯ್ತು ಇದೆಲ್ಲಾ?
SandalwoodAug 9, 2020, 3:39 PM IST
ಫಾರ್ಮ್ಹೌಸ್ನಲ್ಲಿ ದರ್ಶನ್ ಪುತ್ರನ ಕುದುರೆ ಸವಾರಿ..!
ಲಾಕ್ಡೌನ್ ಟೈಮ್ನಲ್ಲಿ ಸಿನಿಮಾ ಕಲಾವಿದರು 6ತಿಂಗಳಿಂದ ಮನೆಯಲ್ಲೇ ಇದ್ದಾರೆ. ಇನ್ನೂ ಕೆಲವರು ಫಾರ್ಮ್ಹೌಸ್ನಲ್ಲಿದ್ದಾರೆ. ನಟ ದರ್ಶನ್ ಪುತ್ರ ಕುದುರೆ ಸವಾರಿ ಮಾಡೋ ವಿಡಿಯೋ ವೈರಲ್ ಆಗಿದೆ.
SandalwoodJun 6, 2020, 7:50 PM IST
ಕುದರೆ ಸವಾರಿ, ಗೆಳೆಯರ ಜೊತೆ ಹರಟೆ; ಲಾಕ್ಡೌನ್ನಲ್ಲಿ ದರ್ಶನ್ ಲೈಫ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ಡೌನ್ ಸಮಯವನ್ನು ಮೈಸೂರಿನ ಫಾರ್ಮ್ ಹೌಸ್ನಲ್ಲಿ ಕಳೆಯುತ್ತಿದ್ದಾರೆ. ತಮ್ಮ ನೆಚ್ಚಿನ ಕುದುರೆ ಸವಾರಿ, ಗೆಳೆಯರ ಜೊತೆ ಹರಟೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ದರ್ಶನ್ ಕುದರೆ ಸವಾರಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಡಿ ಬಾಸ್ ಕುದರೆ ಸವಾರಿ ವಿಡಿಯೋ ಇಲ್ಲಿದೆ
InternationalJun 2, 2020, 11:38 AM IST
94ನೇ ವಯಸ್ಸಲ್ಲಿ ಬ್ರಿಟನ್ ರಾಣಿ ಕುದುರೆ ಸವಾರಿ!
94ನೇ ವಯಸ್ಸಲ್ಲಿ ಬ್ರಿಟನ್ ರಾಣಿ ಕುದುರೆ ಸವಾರಿ!| ಆಗ್ನೇಯ ಇಂಗ್ಲೆಂಡ್ನ ಅರಮನೆಯಲ್ಲಿ ಪತಿ ಫಿಲಿಪ್ ಅವರೊಂದಿಗೆ ಪ್ರತ್ಯೇಕವಾಗಿ ವಾಸ|
Coronavirus KarnatakaMar 29, 2020, 10:37 AM IST
ಕೊರೋನಾ ಆತಂಕ: ಖಾಲಿ ಖಾಲಿ ರೋಡಲ್ಲಿ ಯುವಕನ ಕುದುರೆ ಸವಾರಿ ಶೋಕಿ!
ಇಡೀ ವಿಶ್ವವೇ ಕೊರೋನಾ ಹರಡುವ ಭೀತಿಯಲ್ಲಿ ತಲ್ಲಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಡೀ ಭಾರತ ದೇಶವೇ ಲಾಕ್ಡೌನ್ ಆಗಿದೆ. ಯಾರೂ ಹೊರಗಡೆ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ಅದನ್ನು ಲೆಕ್ಕಿಸದೆ ಭೂಪನೊಬ್ಬ ವಿಜಯಪುರದಲ್ಲಿ ಕುದುರೆ ಸವಾರಿ ನಡೆಸಿ ಶೋಕಿ ಮಾಡಿದ ಪ್ರಸಂಗ ನಡೆದಿದೆ.
SandalwoodFeb 19, 2020, 3:05 PM IST
ಮಗನಿಗೆ ಕುದುರೆ ಸವಾರಿ ಕಲಿಸ್ತಿದ್ದಾರೆ ದರ್ಶನ್; ಯಾಕೆ ಗೊತ್ತಾ?
ದರ್ಶನ್ಗೆ ಕುದುರೆ ಸವಾರಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದೀಗ ಮಗ ವಿನೀಶ್ಗೂ ಕುದುರೆ ಸವಾರಿಯನ್ನು ಕಲಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ಆಗದಿದ್ದನ್ನು ಮಗನಿಗೆ ಕಲಿಸುತ್ತಿದ್ದಾರೆ. ಅಪ್ಪನಂತೆಯೇ ಮಗನೂ ಕೂಡಾ ಚೆನ್ನಾಗಿ ಹಾರ್ಸ್ ರೈಡಿಂಗ್ ಮಾಡುತ್ತಿದ್ದಾನೆ. ಈ ಬಗ್ಗೆ ದರ್ಶನ್ ಹೇಳೋದೇನು? ಅವರ ಬಾಯಲ್ಲೇ ಕೇಳಿ!
SandalwoodJan 3, 2020, 10:09 AM IST
ಫಾರ್ಮ್ ಹೌಸ್ನಲ್ಲಿ ಮಗನ ಜೊತೆ ಒಡೆಯನ ಕುದುರೆ ಸವಾರಿ - ವಿಡಿಯೋ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪುತ್ರ ವಿನೀಶ್ ಹೊಸ ವರ್ಷದ ಪ್ರಯುಕ್ತ ತಮ್ಮ ಫಾರ್ಮ್ ಹೌಸ್ನಲ್ಲಿ ಪ್ರಾಣಿಗಳ ಜೊತೆ ಕೆಲ ಸಮಯ ಕಳೆದು ಕುದುರೆ ಸವಾರಿಯಲ್ಲಿ ಮ ಮಾಡಿದ್ದಾರೆ.
ENTERTAINMENTAug 25, 2019, 1:55 PM IST
ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ಹಾರ್ಸ್ ರೈಡಿಂಗ್ ವಿಡಿಯೋ ವೈರಲ್!
ವೀಕೆಂಟ್ ನಲ್ಲಿ ಸ್ನೇಹಿತರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುಯೇರಿ ಸವಾರಿ ಮಾಡಿದ್ದಾರೆ. ತಮ್ಮ ಫಾರ್ಮ್ ಹೌಸ್ ಸುತ್ತ ಹಾರ್ಸ್ ರೈಡಿಂಗ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
NEWSApr 10, 2019, 12:14 PM IST
ಕುದುರೆ ಸವಾರಿ ನಿಂಗಲ್ಲ ಅಂದಿದ್ದ: ಕುದುರೆಯೂ ಅಂದಿತ್ತು ಅಯ್ಯೋ ಪೆದ್ದ!
ಪರೀಕ್ಷೆಗೆ ತಡವಾದ ಕಾರಣಕ್ಕೆ ಶಾಲೆಗೆ ಕುದುರೆ ಏರಿ ಬಂದಿದ್ದ ಬಾಲಕಿಯ ಹೆಸರು ಇದೀಗ ಭಾರತದ ನಾಲಿಗೆ ಮೇಲೆ ಹರಿದಾಡುತ್ತಿದೆ. ಅದರಲ್ಲೂ ಆನಂದ್ ಶರ್ಮಾ ಈಕೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಮೇಲಂತೂ, ಯುವ ಭಾರತದಲ್ಲಿ ಈಕೆಯದ್ದೇ ಮಾತು.
NEWSApr 8, 2019, 7:02 PM IST
ಕುದುರೆ ಏರಿ ಎಕ್ಸಾಂಗೆ ಬಂದ ವಿದ್ಯಾರ್ಥಿನಿ, ವಿಡಿಯೋ ವೈರಲ್
ಸಮಯದ ಮೌಲ್ಯ ತಿಳಿಸುವ ಮತ್ತೊಂದು ಸುದ್ದಿ ಇಲ್ಲಿದೆ. ಪರೀಕ್ಷೆಗೆ ತಡವಾದ ಕಾರಣ ವಿದ್ಯಾರ್ಥಿನಿ ಕುದುರೆ ಸವಾರಿ ಮಾಡಿಕೊಂಡೆ ಶಾಲೆಗೆ ಬಂದಿದ್ದಾರೆ.
CRICKETFeb 19, 2019, 1:59 PM IST
ಶಿಖರ್ ಧವನ್ ಕುದುರೆ ಸವಾರಿ- ವೈರಲ್ ಆಯ್ತು ವಿಡಿಯೋ!
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಭ್ಯಾಸ ಆರಂಭಿಸಿರುವ ಟೀಂ ಇಂಡಿಯಾ ಬ್ಯಾಟ್ಸ್ಮನ್ ಶಿಖರ್ ಧವನ್ ಕುದರೆ ಸವಾರಿ ನಡೆಸಿರೋ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ಧವನ್ ಕುದರೆ ಸವಾರಿ ವಿಡಿಯೋ.
Cine WorldDec 22, 2018, 1:39 PM IST
ಅಬ್ಬಾ! ಏನ್ ಪೌರುಷ... ಕುದುರೆ ಸವಾರಿ ಮಾಡಿದ್ದಾನೆ ತೈಮೂರ್ ಅಲಿ ಖಾನ್
ಕರೀನಾ ಕಪೂರ್- ಸೈಫ್ ಅಲಿ ಖಾನ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್ ನ ಕ್ಯೂಟ್ ಕಿಡ್. ನೋಡೋದಕ್ಕೆ ಮುದ್ಮಾದ್ದಾಗಿರುವ ತೈಮೂರ್ ಎಂದರೆ ಎಲ್ಲರಿಗೂ ಪ್ರೀತಿ. ಇದೇ ಡಿ. 20 ಕ್ಕೆ ತೈಮೂರ್ ಗೆ ಎರಡು ವರ್ಷ ತುಂಬುತ್ತದೆ. ಹುಟ್ಟುಹಬ್ಬವನ್ನು ಸೌತ್ ಆಫ್ರಿಕಾದಲ್ಲಿ ಆಚರಿಸಿದ್ದಾರೆ ಕರೀನಾ-ಸೈಫ್. ಅಲ್ಲಿನ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿವೆ.
SPORTSAug 29, 2018, 11:36 AM IST
ಅಪ್ಪ ಪಶುವೈದ್ಯ, ಮಗ ಏಷ್ಯಾಡ್ ಕುದುರೆ ಸವಾರಿ ರಜತವೀರ..!
ತಂದೆ ಪಶು ವೈದ್ಯ, ಚಿಕ್ಕವಯಸ್ಸಿನಿಂದಲೂ ಅವರು ಕುದುರೆಗಳಿಗೆ ಚಿಕಿತ್ಸೆ ನೀಡಲೆಂದು ತೆರಳುತ್ತಿದ್ದಾಗ ಆ ಬಾಲಕ ಸಹ ಅವರೊಂದಿಗೆ ತೆರಳುತ್ತಿದ್ದ. ಹೀಗೆ ದಿನ ಕಳೆದಂತೆ ಆತನಿಗೆ ಕುದುರೆಗಳ ಮೇಲೆ ಆಸಕ್ತಿ ಕೆರಳಿತು. ಪರಿಣಾಮ 5ನೇ ವರ್ಷದಲ್ಲೇ ಕುದುರೆ ಸವಾರಿ ಆರಂಭಿಸಿದ ಆ ಬಾಲಕ, ಇಂದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
NewsAug 3, 2018, 5:12 PM IST
ಈಗ ಕಾಮಿಡಿ ಚಿತ್ರದಲ್ಲಿಯೂ ಸನ್ನಿ ಲಿಯೋನ್
ಸನ್ನಿ ಲಿಯೋನ್ ಇತ್ತೀಚಿಗೆ ಜೀ5 ವೆಬ್ ಸೀರೀಸ್ ಕರಂಜಿತ್ ಕೌರ್; ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ರಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಮಿಳಿನ ವೀರ ಮಹಾದೇವಿ ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ. ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರದಲ್ಲಿ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಸನ್ನಿ ಕತ್ತಿ ವರಸೆ, ಕುದುರೆ ಸವಾರಿ ಕಲಿಯುತ್ತಿದ್ದಾರೆ.