ಕುಟುಂಬಗಳು  

(Search results - 40)
 • undefined

  Karnataka Districts12, Mar 2020, 2:09 PM IST

  ಬಾಗಲಕೋಟೆ: ಭೀಕರ ಪ್ರವಾಹ ಬಂದು 8 ತಿಂಗಳಾದ್ರೂ ತಪ್ಪದ ಸಂತ್ರಸ್ತರ ಗೋಳು!

  ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ಕೃಷ್ಣಾ ನದಿ ತನ್ನ ಒಡಲನ್ನು ಮೀರಿ ಹರಿದಿತ್ತು. ಪರಿಣಾಮ ಸಾವಿರಾರು ಕುಟುಂಬಗಳು, ಜಾನುವಾರುಗಳು, ಹಲವಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕು ಕೃಷ್ಣೆಯ ಒಡಲು ಸೇರಿಹೋಗಿದ್ದವು. ಅಂದಿನ ಆ ರೌದ್ರನರ್ತನ ಆರ್ತನಾದ ಇನ್ನೂ ಸಂತ್ರಸ್ತರ ಮನದಿಂದ ದೂರವಾಗಿಲ್ಲ. ಅಷ್ಟೇ ಏಕೆ ಅಂದು ಪ್ರವಾಹದ ಸಂದರ್ಭದಲ್ಲಿ ಕಳೆದುಕೊಂಡಿದ್ದ ಸಂತ್ರಸ್ತರ ಬದುಕು ಇನ್ನೂ ಸರಿಯಾಗಿಲ್ಲ. ಹೀಗಾಗಿ ಅವರದು ಇನ್ನೂ ಬೀದಿಯೇ ಬದುಕು ಎಂಬಂತಾಗಿದೆ. 
   

 • ओमपुरवा निवासी गुटखा कंपनी के सुपरवाइजर नरेश कुमार का बेटा अंकुर कुमार (18) केवी कैंट में इंटर का छात्र है। 24 जनवरी को अंकुर घर से स्कूल जाने की बात कहकर निकला था, लेकिन दोस्तों के साथ लखनऊ घूमने चला गया। वहां देरी होने पर परिवार वाले खोजते हुए स्कूल पहुंचे तो प्रिसिंपल ने उसे फोन किया। इसके बाद छात्र ने घर में डांट खाने के डर से अपने अपहरण की झूठी कहानी रच डाली।

  Karnataka Districts9, Feb 2020, 11:33 AM IST

  ಹಾವೇರಿ: ವಾಸಕ್ಕೆ ಅಯೋಗ್ಯವಾದ ಕ್ವಾರ್ಟರ್ಸ್, ಆರಕ್ಷರ ಜೀವಕ್ಕಿಲ್ಲ ರಕ್ಷಣೆ

  ಈ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣವಾಗಿ 70 ವರ್ಷಗಳೇ ಕಳೆದಿವೆ. ಇವು ವಸತಿಗೆ ಅಯೋಗ್ಯವಾಗಿದ್ದು, ನೆಲಸಮ ಮಾಡಬೇಕು ಎಂದು ಎಂಜಿನಿಯರ್‌ಗಳು ವರದಿ ನೀಡಿದ್ದಾರೆ. ಆದರೂ ಪರ್ಯಾವ ವ್ಯವಸ್ಥೆ ಇಲ್ಲದ್ದರಿಂದ ಭಯದ ವಾತಾವರಣದಲ್ಲೇ ಪೊಲೀಸರ ಕುಟುಂಬಗಳು ಇದೇ ವಸತಿ ಗೃಹಗಳಲ್ಲಿ ಜೀವನ ಸಾಗಿಸುತ್ತಿವೆ. ಇದು ಜಿಲ್ಲಾ ಕೇಂದ್ರ ಹಾವೇರಿ ಶಹರ ಠಾಣೆ ಹಿಂಭಾಗದಲ್ಲಿರುವ 47 ವಸತಿಗೃಹಗಳ ಸ್ಥಿತಿ. 

 • Ballari

  Karnataka Districts1, Feb 2020, 10:25 AM IST

  ಕೂಡ್ಲಿಗಿ: ನಿರುದ್ಯೋಗಿಗಳಾದ ಜನತೆ, ಕೂಲಿ ಅರಸಿ ಮಲೆನಾಡಿಗೆ ಪಯಣ!

  ತಾಲೂಕಿನ ಹೊಸಹಳ್ಳಿ ಸಮೀಪದ ಸಿದ್ದಾಪುರ ವಡ್ಡರಹಟ್ಟಿ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳು 15ಕ್ಕೂ ಹೆಚ್ಚು ಟೆಂಪೋ ಹಾಗೂ ಟಾಟಾ ಏಸ್‌ ವಾಹನಗಳಲ್ಲಿ ಶಿವಮೊಗ್ಗ ತೀರ್ಥಹಳ್ಳಿ ಕಡೆಗೆ ಕೂಲಿ ಅರಸಿ ಪಯಣ ಬೆಳೆ​ಸಿದ್ದಾರೆ. ಗುರುವಾರ ರಾತ್ರೋ ರಾತ್ರಿ ದುಡಿಯುವ ಜನತೆ ಖಾಲಿಯಾಗಿದ್ದು, ಗ್ರಾಮಗಳಲ್ಲಿ ಕೇವಲ ವೃದ್ಧರು, ಮಕ್ಕಳು ಮಾತ್ರ ಇದ್ದಾರೆ.
   

 • undefined

  Karnataka Districts31, Jan 2020, 7:36 AM IST

  22 ಕುಟುಂಬಗಳಿಗೆ ಮಿಲಿಟರಿ ಅಧಿಕಾರಿಗಳಿಂದ ನೋಟಿಸ್‌ : ಹೆಚ್ಚಿದ ಆತಂಕ

  ಒಟ್ಟು 22 ಕುಟುಂಬಗಳು ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿವೆ ಎಂದು ನೋಟಿಸ್ ನೀಡಲಾಗಿದ್ದು ಇದೀಗ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. 

 • undefined

  India21, Jan 2020, 12:59 PM IST

  ವರನ ಅಪ್ಪ, ವಧುವಿನ ಅಮ್ಮ ಪರಾರಿ: ನವಜೋಡಿ ಕುಳಿತಿದೆ ಹೌಹಾರಿ!

  ಮದುವೆಯಾಗಬೇಕಾದ ವರನ ತಂದೆ ಹಾಗೂ ವಧುವಿನ ತಾಯಿ ಓಡಿ ಹೋಗಿದ್ದು, ಮದುವೆಯೇ ಮುರಿದು ಬಿದ್ದರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಎರಡೂ ಕುಟುಂಬಗಳು ತಮ್ಮ ಪೋಷಕರು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 • kalpetta families in shed

  Karnataka Districts27, Dec 2019, 11:04 AM IST

  ಇಂಡಿ: ಬಡವರ ಗೋಳು ಕೇಳೋರ‍್ಯಾರು? ಕಂಡೂ ಕಾಣದಂತಿರುವ ಜನಪ್ರತಿನಿಧಿಗಳು

  ಸುಮಾರು ಹತ್ತು ವರ್ಷದಿಂದ ಇಲ್ಲೊಂದು ಗ್ರಾಮದಲ್ಲಿನ 100 ಕ್ಕೂ ಹೆಚ್ಚು ಬಡ ಕುಟುಂಬಗಳು ಸ್ವಂತ ಜಾಗವಿಲ್ಲದ ಕಾರಣಕ್ಕೆ ಸರ್ಕಾರಿ ಗೋಮಾಳ ಜಮೀನದಲ್ಲಿ ಪತ್ರಾಸ್‌ ಶೆಡ್‌ನ ಕತ್ತಲಲ್ಲಿ ಕಾಲ ಕಳೆಯುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.
   

 • Bagalkot

  Karnataka Districts26, Dec 2019, 2:50 PM IST

  ಬಾಗಲಕೋಟೆ: ರೈತಾಪಿ ವರ್ಗದಿಂದ ಸಂಭ್ರಮದ ಚರಗದ ಹಬ್ಬ ಆಚರಣೆ

  ಉತ್ತರ ಕರ್ನಾಟಕದಲ್ಲಿ ಆಚರಿಸುವ ಎಳ್ಳ ಅಮವಾಸೆ ಹಬ್ಬವನ್ನು ರೈತರು ಜಿಲ್ಲೆಯಲ್ಲಿ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ರೈತಾಪಿ ಕುಟುಂಬಗಳು ತಮ್ಮ ಹೊಲ ಗದ್ದೆಗಳಿಗೆ ತೆರಳಿ ಚರಗ ಚಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ. 
   

 • cc patil

  Karnataka Districts22, Dec 2019, 10:25 AM IST

  ನರಗುಂದ: ಕೆರೆ ದಡದಲ್ಲಿ ವಾಸವಾಗಿರುವ ಜನರ ಕುಟುಂಬಗಳ ರಕ್ಷಣೆ

  ಕೆರೆ ದಡದಲ್ಲಿ ವಾಸವಾಗಿರುವ ಜನರ ಕುಟುಂಬಗಳನ್ನು ರಕ್ಷಿಸಿದ ನಂತರ ಅವರಿಗೆ ಕೊಟ್ಟ ಭರವಸೆಯಂತೆ ಓಣಿಯಲ್ಲಿ 46.60 ಲಕ್ಷ ರು. ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣದ ಜೊತೆಗೆ ಒಳಚರಂಡಿ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 17 ಲಕ್ಷ ರು.ಗಳನ್ನು ನೀಡುತ್ತಿದ್ದೇನೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.
   

 • Thirthahalli

  Chikkamagalur1, Nov 2019, 2:18 PM IST

  ಮನೆ, ಜಮೀನು ಬಿಡಲು 44 ಕುಟುಂಬಗಳ ಒಪ್ಪಿಗೆ

  ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ತಮ್ಮ ವಾಸದ ಮನೆ ಹಾಗೂ ಜಮೀನು ಬಿಟ್ಟು ಕೊಡಲು ಈವರೆಗೆ 44 ಕುಟುಂಬಗಳು ಒಪ್ಪಿಗೆ ಪತ್ರವನ್ನು ಮೂಡಿಗೆರೆ ತಾಲೂಕು ಆಡಳಿತಕ್ಕೆ ನೀಡಿವೆ.

 • road

  Kalaburagi30, Oct 2019, 12:38 PM IST

  ಕಲಬುರಗಿ: ನಮ್ಮೂರಿಗೆ ರಸ್ತೆ ಯಾವಾಗ ಮಾಡಸ್ತೀರಾ ಜಾಧವ್ ಸಾಹೇಬ್ರೆ!?

  ಅದು ಚಿಂಚೋಳಿ ತಾಲೂಕಿನ ಅಡಕಿ ಮೋಕಾ ತಾಂಡಾ, 70 ರಿಂದ 80 ಕುಟುಂಬಗಳು ವಾಸವಾಗಿರೋ ಪುಟ್ಟ ತಾಂಡಾ. ಆದ್ರೂ ಇನ್ನೂ ಪಕ್ಕಾ ರಸ್ತಾ ಈ ತಾಂಡಾಕ್ಕೆ ಸಂಪರ್ಕಕ್ಕ ಬಂದಿಲ್ಲ! ಅಷ್ಟೇ ಯಾಕ್ರಿ, ಚೆಂಗಟಾ ಪಂಚಾಯ್ತಿ ಕೇಂದ್ರದಿದಂಲೂ ಈ ತಾಂಡಾಕ್ಕ ಹೋಗ್ಲಾಕ್ಕ ರಸ್ತಾ ಸರಿಯಾಗಿಲ್ಲ. ಹೀಂಗಾಗಿ ತಾಂಡಾ ಮಂದಿ ತಮ್ಮೂರಿಗೆ ಹೋಗ್ಲಿಕ್ಕಿ ಕಚ್ಚಾ ದಾರಿನೇ ಹಿಡಿಬೇಕು.

 • बिहार में बाढ़-बारिश से जुड़े हादसों में अब तक 40 से ज्यादा लोगों की मौत हो चुकी है। वहीं हाजरों लोग भूख-प्यास से परेशान हैं, आलम यह है कि लोगों को खान का राशन पूरी तरह बेकार हो गया है। आसपास की दुकानों में पानी भर गया है। बाजार पूरी तरह से बंद हैं। अब ऐसे हालात में जिन लोगों के घरों में पानी भर गया है, वह सामान लेने कहां जाएं। छोटे-छोटे बच्चे बीमार पड़ रहे हैं, कोई उनकी सुनने वाला नहीं हैं।

  Haveri23, Oct 2019, 8:23 AM IST

  ಹಾವೇರಿ: ಪ್ರವಾಹಕ್ಕೆ ಬೀದಿಗೆ ಬಿದ್ದ 1500 ಕುಟುಂಬಗಳು

  ನೆರೆ ಹಾವಳಿಯಿಂದ ಮನೆ, ಮಠ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಬೀಳುತ್ತಿರುವ ಮಳೆಗೆ ಮತ್ತೆ ಒಂದೂವರೆ ಸಾವಿರ ಕುಟುಂಬಗಳ ಜನರು ಸಂತ್ರಸ್ತರಾಗಿದ್ದಾರೆ. ಬೆಳೆದು ನಿಂತಿರುವ ಪೈರು ನೀರು ಪಾಲಾಗಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೀಡಾಗಿವೆ.

 • Fishing

  Ballari21, Oct 2019, 3:27 PM IST

  ಸಂಡೂರು: ನಾರಿಹಳ್ಳ ಡ್ಯಾಂನಲ್ಲಿ 2.80 ಲಕ್ಷ ಮೀನು ಬಿತ್ತನೆ

  ತಾಲೂಕಿನಲ್ಲಿ ಮೀನುಗಾರಿಕೆಯನ್ನು ಅನುಸರಿಸಿ ನೂರಾರು ಕುಟುಂಬಗಳು ಬದುಕುತ್ತಿವೆ. ಅವರಿಗೆ ಸರ್ಕಾರದಿಂದ ಸಿಗಬೇಕಾದ ಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿರುವೆ ಎಂದು ಶಾಸಕ ಈ. ತುಕಾರಾಂ ಅವರು ತಿಳಿಸಿದ್ದಾರೆ.

 • BPL Card

  Haveri20, Oct 2019, 8:08 AM IST

  ಹಾವೇರಿಯ ಹಿರೇಕೆರೂರನಲ್ಲಿ ಅಕ್ರಮ ಬಿಪಿಎಲ್‌ ಕಾರ್ಡ್‌ ರದ್ದು

  ತಾಲೂಕಿನಲ್ಲಿರುವ ಬಿಪಿಎಲ್‌(ಆದ್ಯತಾ ಪಡಿತರ ಚೀಟಿ) ಪಡಿತರ ಚೀಟಿಗಳ ಪಟ್ಟಿಯನ್ನು ಗಮನಿಸಲಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖೆ ಮಾನದಂಡಗಳನ್ನು ಮರೆಮಾಚಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಕಂಡುಬಂದಿದೆ ಅಂತಹ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುವುದು ಎಂದು ತಹಶೀಲ್ದಾರ ಆರ್‌.ಎಚ್‌. ಭಾಗವಾನ ತಿಳಿಸಿದ್ದಾರೆ.
   

 • pooja1
  Video Icon

  Chikkamagalur8, Oct 2019, 12:51 PM IST

  ದಸರಾ ಆಚರಿಸಿದ ಮುಸ್ಲಿಂ ವ್ಯಕ್ತಿ: ವಾಹನ ಪೂಜಿಸಿದ ಸಿರಾಜ್

  ನಾಡಿನ ಎಲ್ಲೆಡೆ ದಸರಾ ಸಂಭ್ರಮ ಮನೆಮಾಡಿದ್ದು, ಹಿಂದೂ ಕುಟುಂಬಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತವೆ.  ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ವ್ಯಕ್ತಿಯೋರ್ವರು ಕೂಡ  ಹಬ್ಬ ಆಚರಣೆ ಮಾಡಿದ್ದಾರೆ.  ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ತನ್ನ ಬಸ್ಸುಗಳು ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.  ಚಿಕ್ಕಮಗಳೂರಿನ ಎಸ್.ಎಂ.ಎಸ್. ಬಸ್ ಮಾಲೀಕನಾದ ಸಿರಾಜ್ ತಮ್ಮ ಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ್ದಾನೆ.  
   

 • बाढ़ पीड़ित लोगों में प्रशासन और सरकार के खिलाफ असंतोष है। स्थानीय लोगों के मुताबिक, उनको किसी प्रकार की कोई सहायता नहीं दी गई है। अधिकारियों की टीम आती तो है लेकिन सभी लोग आश्वासन देकर चले जाते हैं। ऐसे में ग्रामीण ही एक-दूसरे के सहारे बने हुए हैं। वह गहरे पानी में घुसने को मजबूर हैं।

  Karnataka Districts26, Sep 2019, 10:08 AM IST

  ನೆರೆ ಬಂದು ಹೋದ ಮೇಲೆ ಶಾಲೆಗೆ ಹೋಗುವುದನ್ನೇ ಬಿಟ್ಟ ಮಕ್ಕಳು!

  ನೆರೆ ಬಂದು ಸೂರು ಕಸಿದುಕೊಂಡು ಹೋಗಿದ್ದರ ಪರಿಣಾಮ ಇಲ್ಲೆರಡು ಕುಟುಂಬಗಳು ಶಿಥಿಲಾವಸ್ಥೆ ಕಟ್ಟಡದಲ್ಲಿಯೇ ವಾಸವಾಗಿವೆ. ಇದರಿಂದ ಅವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿವೆ. ಇದಷ್ಟೇ ಅಲ್ಲದೇ ಇವರ ಐದು ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗಿ ಕುಟುಂಬದ ಜೊತೆ ಕಾಲ ಕಳೆಯುವಂತಾಗಿದೆ.