ಕುಟುಂಬ  

(Search results - 1217)
 • undefined

  Coronavirus Karnataka8, Apr 2020, 8:47 AM IST

  ಆಶಾ ಕಾರ್ಯಕರ್ತೆಯರೊಂದಿಗೆ ಉಡಾಫೆ ವರ್ತನೆ: ನಿಮಗೇಕೆ ಮಾಹಿತಿ ನೀಡಬೇಕು ಎಂದು ಕ್ಯಾತೆ!

  ಕೊರೋನಾ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯರೊಂದಿಗೆ ಇಲ್ಲಿನ ಸಾಯಿ ನಗರದ ಎರಡು ಕುಟುಂಬಗಳ ಸದಸ್ಯರು ಕ್ಯಾತೆ ತೆಗೆದ ಬೇಸರದ ಘಟನೆ ಮಂಗಳವಾರ ನಡೆದಿದೆ.
   

 • ক্যারিব্যাগের জন্য অতিরিক্ত টাকা নিলে কর্তৃপক্ষকে দিতে হবে জরিমানা, জানাল হাইকোর্ট

  Karnataka Districts8, Apr 2020, 7:12 AM IST

  ಬ್ರ್ಯಾಂಡೆಡ್‌ ವಸ್ತುಗಳೇ ಬೇಕೆಂದು ಕ್ವಾರಂಟೈನ್‌ ಕುಟುಂಬಗಳ ಕಿರಿಕ್‌

  ವಿದೇಶದಿಂದ ಬಂದವರಿಂದ ಅವರ ಕುಟುಂಬಗಳಿಗೆ ಸಂಭಾವ್ಯ ಕೊರೋನಾ ಹರಡದಂತೆ ಕ್ವಾರಂಟೈನ್‌ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತಕ್ಕೇ ಈ ಕೆಲವು ಕುಟುಂಬಗಳು ಕಿರಿಕಿರಿ ಮಾಡುತ್ತಿವೆ. ಈ ಕುಟುಂಬದವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಅವರ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದರೆ, ಕೆಲವು ಕುಟುಂಬಗಳು ತಮಗೆ ತಾವು ಹೇಳಿದ ಬ್ರ್ಯಾಂಡೆಡ್‌ ಹೆಸರಿನ ವಸ್ತುಗಳೇ ಬೇಕು ಎಂದು ಹಠ ಮಾಡುತ್ತಿವೆ.

 • केंद्रीय सरकार भी मानती है कि तब्लीगी जमात के कारण देश के कई हिस्सों में कोरोना के मामले फैले हैं। दिल्ली के अलावा पंजाब, मध्य प्रदेश, राजस्थान, उत्तरप्रदेश, तमिलनाडु, आंध्रप्रदेश, तेलंगाना, जम्मू-कश्मीर आदि तमाम राज्यों में जमातियों ने संक्रमण फैलाने का काम किया है।
  Video Icon

  Coronavirus Karnataka7, Apr 2020, 7:14 PM IST

  ತಬ್ಲಿಘಿ ಜಮಾತ್‌ಗೆ ಹೋಗಿ ಬಂದ ಕುಟುಂಬದಲ್ಲಿ ಕೊರೋನಾ ಆತಂಕ..!

  ಲಬುರಗಿ ಜಿಲ್ಲೆ ಶಹಾಬಾದ್ ಪಟ್ಟಣದ ಕುಟುಂಬದಲ್ಲಿ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಕಾರಣ ಜಮಾತ್‌ಗೆ ಹೋಗಿಬಂದ ವ್ಯಕ್ತಿ ಹಾಗೂ ಪತ್ನಿಗೆ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. ಇದೀಗ ಅವರ ಸೊಸೆಗೂ ಸೋಂಕಿ ತಟ್ಟಿರುವ ಭೀತಿ ಎದುರಾಗಿದೆ.

 • ಚುರಚ

  International7, Apr 2020, 5:50 PM IST

  ಏಸು ಶಿಲುಬೆಗೇರಿದ ನಾಡಲ್ಲಿ ಕೊರೋನಾ, ಐತಿಹಾಸಿಕ ಚರ್ಚ್‌ ಬಾಗಿಲು ಮುಚ್ಚಿದ ಮುಸಲ್ಮಾನ ಕುಟುಂಬ!

  ಏಸು ಕ್ರಿಸ್ತನನ್ನು ಶಿಲುಬೆಗೇರಿಸಿದ ನಾಡು ಜೆರುಸಲೇಂನಲ್ಲೂ ಕೊರೋನಾ ಹಾವಳಿ ಆರಂಭವಾಗಿದ್ದು, ಶತಮಾನಗಳ ಬಳಿಕ ಪಾದ್ರಿಗಳು ಜೆರುಸಲೇಂನ ಐತಿಹಾಸಿಕ ಚರ್ಚ್‌ ಬಾಗಿಲು ಮುಚ್ಚಿದ್ದಾರೆ. 1349ರ ಬಳಿಕ ಇದೇ ಮೊದಲ ಬಾರಿ ಚರ್ಚ್ ಬಾಗಿಲು ಮುಚ್ಚಲಾಗಿದ್ದು, ಪ್ಲೇಗ್‌ ಮಹಾಮಾರಿ ಎಂಟ್ರಿ ಕೊಟ್ಟಿದ್ದ ಸಂದರ್ಭದಲ್ಲಿ ಈ ಚರ್ಚ್‌ ಬಂದ್ ಮಾಡಲಾಗಿತ್ತು. ಬಳಿಕ ಇತಿಹಾಸದಲ್ಲೇ ಎರಡನೇ ಬಾರಿ ಜೆರುಸಲೇಂನ ಚರ್ಚ್‌ಗೆ ಬೀಗ ಬಿದ್ದಿದೆ. ಆದರೆ ಈ ಚರ್ಚ್‌ಗೆ ಬೀಗ ಹಾಕಿದ್ದು ಮಾತ್ರ ಮುಸಲ್ಮಾನ ಕುಟುಂಬ. ಏನಿದರ ಹಿಂದಿನ ರಹಸ್ಯ? ಇಲ್ಲಿದೆ ವಿವರ

 • undefined

  Cricket6, Apr 2020, 7:55 PM IST

  5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ ಹರ್ಭಜನ್ -ಗೀತಾ!

  ಜಲಂಧರ್(ಏ.06): ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ದಿನಗೂಲಿ ನೌಕರರು ಹೆಚ್ಚು ಪರದಾಡುವಂತಾಗಿದೆ. ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ಮನೆಯಲ್ಲಿ ಆಹಾರವಿಲ್ಲ. ಇದೀಗ ಇಂತರವರ ನೆರವಿಗೆ ಉದ್ಯಮಿಗಳು, ಸೆಲೆಬ್ರೆಟಿಗಳು ನಿಂತಿದ್ದಾರೆ. ಇದೀಗ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಪತ್ನಿ ಗೀತಾ ಬಸ್ರಾ ಜಲಂಧರ್‌ನ 5,000 ಕುಟುಂಬಗಳಿಗೆ ತಿಂಗಳ ರೇಶನ್ ವಿತರಿಸಿದ್ದಾರೆ.

 • Bullet Prakash

  Sandalwood6, Apr 2020, 6:25 PM IST

  'ಜವಾಬ್ದಾರಿ ಬಿಟ್ಟು ಬಿಡಿ' ಬುಲೆಟ್ ಕುಟುಂಬಕ್ಕೆ ದರ್ಶನ್ ಅಭಯ

  ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗ ಅಗಲಿದ್ದಾರೆ. ಗೆಳೆಯ ದರ್ಶನ್ ಬುಲೆಟ್ ಕುಟುಂಬದ ಸಂಕಷ್ಟಕ್ಕೆ ಮಿಡಿದಿದ್ದು ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ.

 • Amitabh Bachchan: The Bollywood superstar has also faced financial crises. When his company Amitabh Bachchan Corporation Limited went bankrupt, it was the reality show “Kaun Banega Crorepati” that changed his destiny.

  Cine World6, Apr 2020, 10:45 AM IST

  ಲಾಕ್‌ಡೌನ್: 1 ಲಕ್ಷ ದಿನಗೂಲಿ ಕಾರ್ಮಿಕರಿಗೆ 1 ತಿಂಗಳ ರೇಶನ್ ಕೊಡಲಿದ್ದಾರೆ ಬಿಗ್ ಬಿ

  ಬಿ ಅಮಿತಾಬಚ್ಚನ್ ನೆರವಿಗೆ ಧಾವಿಸುತ್ತಾರೆ. ಸಂತ್ರಸ್ತರಿಗೆ ಸಹಾಯ ಮಾಡುತ್ತಾರೆ. ಇದೀಗ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದು ಸಿನಿಮಾ ಕ್ಷೇತ್ರದಲ್ಲಿ ದಿನಗೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ಸುಮಾರು 1 ಲಕ್ಷ ದಿನಗೂಲಿ ಕಾರ್ಮಿಕರ ಕುಟುಂಬಗಳಿಗೆ 1 ತಿಂಗಳ ರೇಷನ್ ಕೊಡಲು ಮುಂದೆ ಬಂದಿದ್ದಾರೆ.

 • Rakul preet

  Cine World6, Apr 2020, 10:01 AM IST

  ಲಾಕ್‌ಡೌನ್: 200 ಕುಟುಂಬಗಳನ್ನು ದತ್ತು ಪಡೆದ ಬಾಲಿವುಡ್ ನಟಿ

  ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ 200 ಕುಟುಂಬಗಳಿಗೆ ಊಟ ಕೊಡಲು ಬಾಲಿವುಡ್ ನಟಿ ರಾಕುಲ್ ಪ್ರೀತ್‌ಸಿಂಗ್ ಮುಂದಾಗಿದ್ದಾರೆ. ಗುರುಗ್ರಾಮದಲ್ಲಿರುವ 200 ಕುಟುಂಬಗಳನ್ನು ದತ್ತು ಪಡೆದಿದ್ದಾರೆ. 

 • ಛೊರೊನಾ

  India5, Apr 2020, 4:29 PM IST

  ರೋಗಿಯನ್ನು ನೋಡಲು ಬಾರದ ಕುಟುಂಬಸ್ಥರು: ಕೈಯ್ಯಾರೆ ಊಟ ಮಾಡಿಸಿದ ವೈದ್ಯ!

  ಕೊರೋನಾ ವಿರುದ್ಧ ವೈದ್ಯರ ಸಮರ| ರೋಗಿಯ ನೋಡಲು ಕುಟುಂಬ ಸದಸ್ಯರಿಗೆ ಇಲ್ಲ ಅವಕಾಶ| ಕೈಯ್ಯಾರೆ ಊಟ ಮಾಡಿಸಿದ ಡಾಕ್ಟರ್

 • counsling

  Coronavirus Karnataka5, Apr 2020, 11:50 AM IST

  'ಕೊರೋನಾ ಸೋಂಕಿತರು- ಶಂಕಿತರಿಗೆ ಕೌನ್ಸೆಲಿಂಗ್‌'

  ಜಿಲ್ಲೆಯಲ್ಲಿನ ಕೋವಿಡ್‌ ಆಸ್ಪತ್ರೆ, ಹೋಂ ಕ್ವಾರಂಟೈನ್‌, ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರಿಂದ ಕೌನ್ಸೆಲಿಂಗ್‌ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 • nomadic

  Coronavirus Karnataka5, Apr 2020, 11:06 AM IST

  ಬಡವರ ತುತ್ತಿನ ಚಿಲಕ್ಕೂ ಕೊರೋನಾ ಕಾಟ: ಊಟ ಸಿಗದೆ ಅಲೆಮಾರಿಗಳ ಪರದಾಟ!

  ತಾಲೂಕಿನ ಕೊತಬಾಳ ಗ್ರಾಮದಲ್ಲಿ ಎರಡು ಅಲೆಮಾರಿ ಕುಟುಂಬಗಳು ಕೊರೋನಾ ಲಾಕ್‌ಡೌನ್‌ ಹೊಡೆತಕ್ಕೆ ತತ್ತರಿಸಿ, ತುತ್ತು ಅನ್ನಕ್ಕೂ ಪರಿತಪಿಸುತ್ತಿವೆ.
   

 • Ziva Dhoni

  Cricket4, Apr 2020, 2:47 PM IST

  ಲಾಕ್‌ಡೌನ್ ವೇಳೆ ಧೋನಿ ಬ್ಯೂಟಿಷಿಯನ್ ಆದ ಪುತ್ರಿ ಝಿವಾ; ಕೆಲಸ ಕಳೆದುಕೊಂಡೆ ಎಂದ ಡಿಸೈನರ್!

  ಐಪಿಎಲ್ ಟೂರ್ನಿ ರದ್ದು ಹಾಗೂ ಭಾರತ ಲಾಕ್‌ಡೌನ್‌ನಿಂದ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ರಾಂಚಿಯಲ್ಲಿನ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಧೋನಿ ಪುತ್ರಿ ಝಿವಾ ಇದೀಗ ಬ್ಯೂಟಿಷಿಯ್ ಆಗಿ ಬದಲಾಗಿದ್ದಾರೆ. ಧೋನಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಆದರೆ ಇದು ಧೋನಿ ಹೇರ್‌ಸ್ಟೈಲ್ ಡಿಸೈನರ್‌ ತಲೆನೋವು ಹೆಚ್ಚಿಸಿದೆ.

 • Jasmine

  Coronavirus Karnataka4, Apr 2020, 7:39 AM IST

  ಲಾಕ್‌ಡೌನ್‌: ಉತ್ಸವಗಳಿಲ್ಲದೆ ಮಲ್ಲಿಗೆ ಬೆಳೆಗಾರರಿಗೆ ಕೋಟ್ಯಂತರ ರು. ನಷ್ಟ

  ಉಡುಪಿ ಜಿಲ್ಲೆಯಲ್ಲಿ ಈ ಸೀಸನ್‌ನಲ್ಲಿ ಹತ್ತಾರು ಕೋಟಿ ರು.ಗಳ ಮಲ್ಲಿಗೆ ಹೂವಿನ ವ್ಯವಹಾರ ನಡೆಯುತ್ತದೆ. ಈ ವ್ಯವಹಾರ ನಿಂತು, ಜೀವನ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ಅವಲಂಭಿಸಿರುವ ಸಾವಿರಾರು ಕುಟುಂಬಗಳು ತಲೆ ಮೇಲೆ ಕೈಹೊತ್ತು ಕುಳಿತಿವೆ.

 • Jasprit Bumrah, Rohit Sharma, Samaira

  Cricket3, Apr 2020, 8:14 PM IST

  ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ರೋಹಿತ್ ಪುತ್ರಿ ಸಮೈರಾ!

  ಕೊರೋನಾ ವೈರಸ್ ಲಾಕ್‍‌ಡೌನ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ತಮ್ಮ ಕುಟುಂಬದ ಜೊತೆ ಹೆಚ್ಚಿನ ಸಮಯ ಕೆಳೆಯಲು ಅವಕಾಶ ಸಿಕ್ಕಿದೆ.  ಪತ್ನಿ ಹಾಗೂ ತನ್ನ ಮುದ್ದಿನ ಮಗಳೊಂದಿಗೆ ರೋಹಿತ್ ಶರ್ಮಾ ಕಾಲ ಕಳೆಯುತ್ತಿದ್ದಾರೆ. ಇತ್ತ ವೇಗಿ ಜಸ್ಪ್ರೀತ್ ಬುಮ್ರಾ ರೋಹಿತ್ ಶರ್ಮಾ ಪುತ್ರಿ ವಿಡಿಯೋ ಪೋಸ್ಟ್ ಮಾಡಿದ್ದು, ಕ್ಷಣಾರ್ಧಲ್ಲೇ ಲಕ್ಷಕ್ಕೂ ಹೆಚ್ಚಿನ ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಏನಿದೆ? ಇಲ್ಲಿದೆ.
   

 • Giving and Taking Dowry Is Illegal So We Call It Gifts

  Woman3, Apr 2020, 5:38 PM IST

  ವರದಕ್ಷಿಣೆ ಅಪರಾಧ, ಅದಕ್ಕೇ ಉಡುಗೊರೆಯ ಹೆಸರಿಟ್ಟರೆ?

  ಪ್ರೀತಿಯ ಹೆಸರೊಂದು ಜೊತೆಗೆ ಜೋಡಿಸಿರುವುದರಿಂದ ಪ್ರೀತಿಯ ದ್ಯೋತಕವಾಗಿ ಅಳಿಯನಿಗೆ ಕಾರು, ಮನೆ, ಬಂಗಾರ ಇತ್ಯಾದಿ ಇತ್ಯಾದಿ ಕೊಡುತ್ತಿದ್ದೇವೆ ಎಂದೇ ಹೆಣ್ಣಿನ ಮನೆಯವರು ಭಾವಿಸುತ್ತಾರೆ. ಗಂಡಿನ ಕುಟುಂಬದವರೂ ಅಷ್ಟೇ, ಅವರ ಮಗಳ ಮೇಲಿನ ಪ್ರೀತಿಗೆ ಅವರು ನೀಡುವ ಉಡುಗೊರೆಗಳಷ್ಟೇ ಎಂದು ಭಾವಿಸಿ ನಿರಾಳರಾಗುತ್ತಾರೆ.