ಕುಂಭ ಮೇಳ  

(Search results - 17)
 • Paada Pooja

  NEWS7, Mar 2019, 9:05 AM

  ಕುಂಭ ಮೇಳದ ಸ್ವಚ್ಛತಾ ಸಿಬ್ಬಂದಿಗೆ ಉಳಿತಾಯದ 21 ಲಕ್ಷ ಕೊಟ್ಟ ಮೋದಿ!

  ಕುಂಭ ಮೇಳದ ಸ್ವಚ್ಛತಾ ಸಿಬ್ಬಂದಿಗೆ ಉಳಿತಾಯದ 21 ಲಕ್ಷ ಕೊಟ್ಟ ಮೋದಿ

 • Kumbhamela

  Special17, Feb 2019, 10:19 AM

  ಕುಂಭ ಮೇಳ: ಅನೂಹ್ಯ, ಅಗಾಧ, ಅಪ್ರತಿಮ!

  ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಜನವರಿ 14 ರಿಂದ ಮಾಚ್‌ರ್‍ 6ರ ವರೆಗೆ ಕುಂಭ ಮೇಳ ನಡೆಯುತ್ತಿದೆ. ಈವರೆಗೆ ಸುಮಾರು ಹದಿನೇಳು ಕೋಟಿ ಮಂದಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಮೂವತ್ತೊಂಬತ್ತು ಚದರ ಕಿಲೋಮೀಟರ್‌ ವಿಸ್ತಾರದಲ್ಲಿ, ಪ್ರಯಾಗರಾಜ್‌ ನಲ್ಲಿ ನಿರ್ಮಾಣಗೊಂಡಿರುವ ಕುಂಭ ನಗರಿ, ವಿಶ್ವದ ಮೂಲೆಮೂಲೆಗಳಿಂದ ಅಲ್ಲಿಗೆ ಹರಿದು ಬರುವ ಜನಸ್ತೋಮ - ಇವುಗಳನ್ನು ಬರಿದೆ ಪದಗಳಲ್ಲಿ ವಿವರಿಸಲು ಕಷ್ಟಸಾಧ್ಯ. ಬಗೆಬಗೆಯ ಬಣ್ಣಗಳಲ್ಲಿ ಅದ್ದಿ ತೆಗೆದಂತಿರುವ ಈ ಕುಂಭಮೇಳ ಭಕ್ತಿಯ ಶಕ್ತಿಯ ಮಹಾಪ್ರದರ್ಶನ. ಮೂರು ದಿನಗಳ ನಾನೂ ಈ ಕುಂಭದೊಳಗೆ ಕಳೆದು ಹೋಗಿದ್ದೆ. ಯಾರೊಬ್ಬರಿಗೂ ಪೂರ್ತಿಯಾಗಿ ದಕ್ಕದ, ತೆಕ್ಕೆಗೆ ಸಿಕ್ಕದ ಈ ಕುಂಭ- ಕುರುಡನ ಸ್ಪರ್ಶಕ್ಕೆ ಸಿಕ್ಕಿದ ಆನೆಯ ಹಾಗೆ. ನಮ್ಮ ಪ್ರಾಪ್ತಿಗೆ ಎಷ್ಟುಸಿಕ್ಕಿತೋ, ಅಷ್ಟೇ!

 • Kumba mela

  Special16, Feb 2019, 1:36 PM

  ಕರ್ನಾಟಕದ ಕುಂಭ ಮೇಳಕ್ಕೆ ಸಜ್ಜಾಗಿದೆ ನಂಜನಗೂಡು

  ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಫೆ.17 ರಿಂದ 19ರವರೆಗೆ ನಡೆಯುವ 11ನೇ ಕುಂಭಮೇಳಕ್ಕೆ ದಶಕದ ಇತಿಹಾಸವಿದೆ...

 • UP Police ATV

  AUTOMOBILE14, Feb 2019, 4:55 PM

  ದುಬೈ ಅಲ್ಲ ಇದು ಭಾರತ - ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!

  ಪೊಲೀಸರು ಗಸ್ತು ತಿರುಗಲು ಆಧುನಿಕ ವಾಹನಗಳು ಉಪಯೋಗಿಸುತ್ತಾರೆ. ಆದರಲ್ಲೂ ವಿದೇಶಿ ಪೊಲೀಸರು ದುಬಾರಿ ಬೆಲೆಯ ಕಾರು, ಬೈಕ್ ಉಪಯೋಗಿಸುತ್ತಾರೆ. ಇದೀಗ ಭಾರತದ ಪೊಲೀಸರು ಹಿಂದೆ ಬಿದ್ದಿಲ್ಲ. ಇದೀಗ ಭಾರತದ ಪೊಲೀಸರು ಪವರ್‌ಲ್ಯಾಂಡ್ 4X4 ATV ಬೈಕ್ ಉಪಯೋಗಿಸಿ ಸದ್ದು ಮಾಡಿದ್ದಾರೆ. 

 • Naga Sadhus

  NEWS6, Feb 2019, 6:08 PM

  ನಾಗಾ ಸಾಧುವಾಗುವತ್ತ ಡಾಕ್ಟರ್, ಎಂಜಿನಿಯರ್ ಪದವೀಧರರು!

  ಈ ಬಾರಿಯ ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಾ ಸಾಧುಗಳೇನು ಸಾಮಾನ್ಯರಲ್ಲ. ಒಬ್ಬರ ಬಳಿ ಎಂಜಿಯರಿಂಗ್ ಪದವಿ ಇದ್ದರೆ ಮತ್ತೊಬ್ಬರ ಬಳಿ ಡಾಕ್ಟರ್ ಪದವಿ ಇದೆ. ಇನ್ನೊಬ್ಬರ ಬಳಿ ಎಂಬಿಎ ಪದವಿ ಇದ್ದರೆ ಮತ್ತೊಬ್ಬರು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬಂದವರಿದ್ದಾರೆ.

 • Kumbh_yogi

  INDIA31, Jan 2019, 11:10 AM

  ಯೋಗಿ ಸಂಪುಟ ಕುಂಭಸ್ನಾನ: ತರೂರ್‌ ವ್ಯಂಗ್ಯ ಟ್ವೀಟ್‌ ವಿವಾದ

  ಗಂಗೆಯೂ ಶುದ್ಧೀಕರಣವಾಗಬೇಕು, ಪಾಪವೂ ತೊಳೆಯಬೇಕು| ಅಪರೂಪಕ್ಕೆ ಹಿಂದಿಯಲ್ಲಿ ಟ್ವೀಟ್‌ ಮಾಡಿದ ಕಾಂಗ್ರೆಸ್ಸಿಗ: ವಿವಾದ| ಜನಿವಾರಧಾರಿ ರಾಹುಲ್‌ ಏಕೆ ಸಮ್ಮತಿ ಕೊಟ್ಟಿದ್ದಾರೆ: ಸ್ಮೃತಿ ಇರಾನಿ| ಪುಣ್ಯ ಸ್ನಾನ ಮಾಡಿ ನಿಮ್ಮ ಪಾಪಕ್ಕೆ ಪಶ್ಚಾತ್ತಾಪ ಪಡಿ: ಉ.ಪ್ರ. ಸಚಿವ

 • Siddaganga Sri

  state23, Jan 2019, 9:48 AM

  ಕಾಕತಾಳಿಯ : ಕುಂಭಮೇಳಕ್ಕೆ ಮುನ್ನ ಇಹಲೋಕ ತ್ಯಜಿಸಿದ ಇಬ್ಬರು ಸಂತರ

  ಆದಿಚುಂಚನಗಿರಿಯ ಹಿಂದಿನ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗೆಯ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ-ಈ ಇಬ್ಬರು ಸಂತರು ಇಹಲೋಕ ತ್ಯಾಗ ಮಾಡಿದ್ದು ಜನವರಿ ತಿಂಗಳಲ್ಲಿ ಹಾಗೂ ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ನಡೆಯುವ ಕುಂಭ ಮೇಳದ ಮುನ್ನಾ ದಿನಗಳಲ್ಲಿ ಎನ್ನುವುದು ಕಾಕತಾಳೀಯ

 • kumbh-mela

  INDIA21, Jan 2019, 9:25 AM

  ಕುಂಭಮೇಳದಿಂದ 1.2 ಲಕ್ಷ ಕೋಟಿ ಆದಾಯ!

  50 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಭರ್ಜರಿ ವಹಿವಾಟು| ವಿವಿಧ ವಲಯಗಳ 6 ಲಕ್ಷ ಜನರಿಗೆ ಉದ್ಯೋಗಾವಕಾಶ| 50 ದಿನಗಳಲ್ಲಿ 12 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ

 • Narendra Modi

  NEWS18, Jan 2019, 8:20 AM

  ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರಾ ಮೋದಿ?

  ಸಂಕ್ರಾಂತಿ ದಿನದಂದು ಉತ್ತರ ಪ್ರದೇಶದ ಕುಂಭ ಮೇಳದಲ್ಲಿ ನರೇಂದ್ರ ಮೋದಿ ಮಿಂದರು ಎಂದು ಹೇಳಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ವಿ ಸಪೋರ್ಟ್ ನ್ಯಾಷನಲಿಸಂ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಿ ‘ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಚಿತ್ರಗಳಿವು’ ಎಂದು ಬರೆದಿದೆ.

 • Kumbh Mela

  NEWS15, Jan 2019, 12:40 PM

  ಕುಂಭಮೇಳ: ಭಕ್ತರ ಪುಣ್ಯಸ್ನಾನ ಕಂಡು ಗಡಗಡ ನಡುಗಿದ ಚಳಿ!

  ಮಕರ ಸಂಕ್ರಾಂತಿಯ ಪ್ರಯುಕ್ತ ಸಾವಿರಾರು ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತಿಯಿಂದ ಕುಂಭ ಮೇಳದಲ್ಲಿ ಪಾಲ್ಗೊಂಡು ಮಿಂದೆದ್ದರು.

 • kumbh-mela

  TECHNOLOGY10, Jan 2019, 8:21 PM

  ಭಕ್ತರ ನೆರವಿಗೆ ಬಂದ ಜಿಯೋ; ಹೊಸ ಆ್ಯಪ್ ಬಿಡುಗಡೆ

  ಅಲಹಾಬಾದ್‌ನಲ್ಲಿ ಆರಂಭವಾಗಲಿದೆ ಕುಂಭಮೇಳ; ಕೋಟ್ಯಾಂತರ ಭಕ್ತರು ನೀಡಲಿದ್ದಾರೆ ಭೇಟಿ; ಭಕ್ತರ ಅನುಕೂಲಕ್ಕಾಗಿ ಆ್ಯಪ್ ಬಿಡುಗಡೆ ಮಾಡಿದ ಜಿಯೋ

 • undefined

  NEWS31, Dec 2018, 5:44 PM

  ಹಿಂದೆಂದೂ ಕಂಡಿರದ ಕುಂಭಮೇಳಕ್ಕೆ ಸಾಕ್ಷಿಯಾಗುತ್ತಾ ಉತ್ತರ ಪ್ರದೇಶ?

  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳಕ್ಕೆ ದಿನಾಂಕ ನಿಗದಿಯಾಗಿದೆ. ಜನವರಿ 15 ರಿಂದ ಮಾರ್ಚ್ 4 ರ ವರೆಗೆ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಧಾರ್ಮಿಕ ವಾಗಿ ಪ್ರಾಮುಖ್ಯತೆ ಪಡೆದಿರುವ ಕುಂಭಮೇಳವನ್ನು ಎಲ್ಲೆಲ್ಲಿ ಆಚರಣೆ ಮಾಡಲಾಗುತ್ತದೆ?, ಅದರ ಪೌರಾಣಿಕ ಹಿನ್ನೆಲೆ ಏನು? 2019 ರ ಅರ್ಧಕುಂಭ ಮೇಳದ ವಿಶೇಷತೆ ಏನು? ಇತ್ಯಾದಿ ವಿವರ ಇಲ್ಲಿದೆ. 

 • undefined

  NEWS26, Dec 2018, 8:40 AM

  ಕುಂಭಮೇಳದಲ್ಲಿ ಆನೆ, ಕುದುರೆ ಮೆರವಣಿಗೆಗೆ ನಿಷೇಧ!

  ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಸುರಕ್ಷತಾ ದೃಷ್ಟಿಯಿಂದ ಶತಮಾನಗಳ ಹಳೆಯದಾದ ಸಾಂಪ್ರದಾಯಿಕ ಕುದುರೆ ಮತ್ತು ಆನೆ ಮೆರವಣಿಗೆ ಮೇಲೆ ಕುಂಭಮೇಳದ ಆಡಳಿತ ನಿಷೇಧ ಹೇರಿದೆ. ಕುಂಭಮೇಳದ ಆಡಳಿತದ ಈ ಕ್ರಮಕ್ಕೆ ನಾಗಾ ಸೇರಿದಂತೆ ಇತರ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Kumbh Mela

  NEWS24, Dec 2018, 4:40 PM

  ಕುಂಭಮೇಳಕ್ಕಾಗಿ ವಿಶೇಷ ಕಾರ್ಡ್; ಎಲ್ಲಿ ಬೇಕಾದ್ರೂ ಶಾಪಿಂಗ್ ಮಾಡಿ!

  2019 ರ ಉತ್ತರ ಪ್ರದೇಶದ ಕುಂಭ ಮೇಳಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕಾರ್ಡ್ ಬಿಡುಗಡೆ ಮಾಡಿದೆ. ಕುಂಭ ಮೇಳಕ್ಕೆ ಬರುವ ಸಾರ್ವಜನಿಕರು, ಈ ವಿಶೇಷ ಕಾರ್ಡ್‌ಗಳ ಮೂಲಕವೇ ಯಾವುದೇ ಅಂಗಡಿಗಳಿಂದ ಏನು ಬೇಕಾದರೂ ಖರೀದಿ ಮಾಡಬಹುದಾಗಿದೆ.

 • undefined

  NEWS15, Dec 2018, 2:07 PM

  ರೈಲ್ವೆ ಟಿಕೆಟ್ ದರ ಕೇವಲ 5 ರು. : ಭರ್ಜರಿ ಆಫರ್

  ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಆಫರ್ ನೀಡುತ್ತಿದೆ. 2019ರಲ್ಲಿ ನಡೆಯುವ ಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ರೈಲ್ವೆ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ ನೀಡಲಾಗುತ್ತಿದೆ.