ಕುಂದಗೋಳ ಉಪ ಚುನಾವಣೆ  

(Search results - 5)
 • M P Renukacharya

  Karnataka DistrictsSep 10, 2019, 12:12 PM IST

  'ಮಾರಿ ಕೋಣ ಕಡಿದಂತೆ ‘ಡಿಕೆಶಿ ಬಲಿ’ ಕೊಟ್ಟಕಾಂಗ್ರೆಸ್ಸಿಗರು'

  ಮಾರಿ ಮುಂದೆ ಕೋಣ ಕಡಿಯುವಂತೆ ಡಿ.ಕೆ.ಶಿವಕುಮಾರ್‌ಗೆ ಅದೇ ಕಾಂಗ್ರೆಸ್ಸಿನವರೇ ರಾಜಕೀಯವಾಗಿ ಕಡಿದಿದ್ದು, ಕುಂದಗೋಳ ಉಪ ಚುನಾವಣೆ ವೇಳೆ ಹೇಳಿದ್ದ ನನ್ನ ಮಾತು ನಿಜವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

 • ఈ ఎన్నికల్లో జనసేన పార్టీ కింగ్ మేకర్ కాబోతుందని బల్లగుద్ది మరీ చెప్తున్నారు. అంతేకాదు కర్ణాటక తరహా ప్రభుత్వం ఏర్పడిన ఆశ్చర్యపడనక్కర్లేదని చెప్పుకొస్తున్నారు. కర్ణాటక రాష్ట్రంలో జరిగిన ఎన్నికల్లో బీజేపీని గద్దెదింపేందుకు కాంగ్రెస్ పార్టీ, అటు జేడీఎస్ పార్టీలు యుద్ధానికి దిగాయి.

  Lok Sabha Election NewsMay 15, 2019, 4:06 PM IST

  ಕುಂದಗೋಳ: ವರ್ಕೌಟ್ ಆಗೋದು ಶಿವಳ್ಳಿ ಸಾವಿನ ಅನುಕಂಪವೋ? ಬಿಜೆಪಿ ಅಲೆಯೋ?

  ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಎದುರಾಗಿರುವ ಈ ಉಪ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಕುಸುಮಾವತಿ ಅವರೇ ಗೆಲ್ಲುತ್ತಾರೆಂದು ಕಾಂಗ್ರೆಸ್‌ ಗೇಮ್‌ ಪ್ಲಾನ್‌ ಮಾಡಿದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಶಿವಳ್ಳಿ ಎದುರು ಪರಾಜಿತಗೊಂಡ ಎಸ್‌.ಐ. ಚಿಕ್ಕನಗೌಡರ ಅವರನ್ನೇ ಬಿಜೆಪಿ ಹುರಿಯಾಳು ಮಾಡಿದೆ.

 • undefined
  Video Icon

  NEWSMay 14, 2019, 2:50 PM IST

  ಒಂದೇ ಹೋಟೆಲ್‌ನಲ್ಲಿದ್ದರೂ ಭೇಟಿಯಿಲ್ಲ! ಶುರುವಾಯ್ತಾ ಸಿದ್ದು Vs ಎಚ್‌ಡಿಕೆ ಮುನಿಸು?

  ಕುಂದಗೋಳ ಉಪ-ಚುನಾವಣೆ ಪ್ರಚಾರ ನಿಮಿತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಹುಬ್ಬಳ್ಳಿ ಖಾಸಗಿ ಹೋಟೆಲ್ ತಂಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರು ಪರಸ್ಪರ ಭೇಟಿಯಾಗದೇ ದೂರವುಳಿದಿದ್ದಾರೆ. ಮೈತ್ರಿ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರ ಈಗ ಸಿದ್ದರಾಮಯ್ಯ Vs  ಎಚ್ ಡಿಕೆ ಆಗಿದೆಯಾ? ಎಂಬ ಅನುಮಾನ ಹುಟ್ಟುಹಾಕಿದೆ. 

 • DK shi
  Video Icon

  NEWSMay 14, 2019, 2:24 PM IST

  ಕೈ ಸೇರಿದ ಆಂತರಿಕ ವರದಿ; ಈಗ ಕುಂದಗೋಳದಲ್ಲಿ ಡಿಕೆ ಬ್ರದರ್ಸ್ ಸರದಿ!

  ಕುಂದಗೋಳ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿನ ಹೊಣೆಯನ್ನು ಹೊತ್ತಿಕೊಂಡಿರುವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಬೇರೊಂದು ರಣತಂತ್ರವನ್ನು ರೂಪಿಸಿದ್ದಾರೆ.  ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆಂತರಿಕ ವರದಿ ಕೈಸೇರುತ್ತಿದ್ದಂತೆ, ಡಿಕೆ ಸಹೋದರರರು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ರಣತಂತ್ರವನ್ನು ವಿವರಿಸಿದ್ದಾರೆ.

 • undefined
  Video Icon

  NEWSMay 9, 2019, 4:38 PM IST

  ನೀತಿ ಸಂಹಿತೆ ಬಿಸಿ; ಡಿಕೆಶಿ ಕಾರು ತಡೆದ ಸಿಬ್ಬಂದಿ

  ಕುಂದಗೋಳದಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಡಿಕೆಶಿಗೆ ಚುನಾವಣಾ ನೀತಿ ಸಂಹಿತಿ ಬಿಸಿಯೂ ತಟ್ಟಿದೆ. ಡಿಕೆಶಿ ಕಾರು ತಡೆದು ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.