ಕುಂದಗೋಳ  

(Search results - 58)
 • M P Renukacharya

  Karnataka Districts10, Sep 2019, 12:12 PM IST

  'ಮಾರಿ ಕೋಣ ಕಡಿದಂತೆ ‘ಡಿಕೆಶಿ ಬಲಿ’ ಕೊಟ್ಟಕಾಂಗ್ರೆಸ್ಸಿಗರು'

  ಮಾರಿ ಮುಂದೆ ಕೋಣ ಕಡಿಯುವಂತೆ ಡಿ.ಕೆ.ಶಿವಕುಮಾರ್‌ಗೆ ಅದೇ ಕಾಂಗ್ರೆಸ್ಸಿನವರೇ ರಾಜಕೀಯವಾಗಿ ಕಡಿದಿದ್ದು, ಕುಂದಗೋಳ ಉಪ ಚುನಾವಣೆ ವೇಳೆ ಹೇಳಿದ್ದ ನನ್ನ ಮಾತು ನಿಜವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

 • shivakumar

  NEWS12, Aug 2019, 1:44 PM IST

  'ನೆರೆ ವಿಚಾರದಲ್ಲಿ ರಾಜಕೀಯ ಮಾಡಲ್ಲ, ಜನರಿಗಾಗಿ ಸರ್ಕಾರಕ್ಕೆ ನಮ್ಮ ಬೆಂಬಲ'

  ನೆರೆಪೀಡಿತ ಪ್ರದೇಶದಲ್ಲಿ ಡಿ. ಕೆ. ಶಿವಕುಮಾರ್ ಪ್ರವಾಸ| ಸರ್ಕಾರ ಕೈಗೊಂಡ ಪರಿಹಾರ ಕಾರ್ಯಕ್ಕೆ ನಾವು ತೊಂದರೆ ಮಾಡುವುದಿಲ್ಲ| ಇದರಲ್ಲಿ ಪಕ್ಷ, ರಾಜಕೀಯ ಮಾಡುವುದಿಲ್ಲ| ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸಹಾಯ ಹಸ್ತ ಚಾಚುವಂತೆ ಹೇಳಿದ್ದೇನೆ| ಇಂದು ಕುಂದಗೋಳ, ಹುಬ್ಬಳ್ಳಿ, ಬೈಲಹೊಂಗಲ, ಸೇರಿದಂತೆ ಇತರಡೆ ಪ್ರವಾಸ.

 • exit poll

  NEWS19, May 2019, 8:29 AM IST

  ಅಸೆಂಬ್ಲಿ ಉಪಸಮರ: ಇಂದು ಮತದಾನ

  ಅಸೆಂಬ್ಲಿ ಉಪಸಮರಕ್ಕೆ ಇಂದು ಮತ| ಚಿಂಚೋಳಿ, ಕುಂದಗೋಳದಲ್ಲಿ ಬೆಳಿಗ್ಗೆ 7ರಿಂದ ಮತದಾನ| ಮೈತ್ರಿ ಸರ್ಕಾರ, ಬಿಜೆಪಿ ನಡುವೆ ಜಿದ್ದಾಜಿದ್ದಿ ಕದನ

 • Video Icon

  NEWS17, May 2019, 12:40 PM IST

  ‘ಕುಂದಗೋಳ+ಚಿಂಚೋಳಿ=106+3 ಪಕ್ಷೇತರರು’ ವಿಧಾನಸೌಧದತ್ತ ಬಿಎಸ್‌ವೈ?

  ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕುಂದಗೋಳದಲ್ಲಿ ಡಿ.ಕೆ. ಶಿವಕುಮಾರ್ ಯಾವುದೇ ತಂತ್ರ ನಡೆಯಲ್ಲ, ಮೇ 23 ಬಳಿಕ ಮೈತ್ರಿ ಸರ್ಕಾರ ಉಳಿಯಲ್ಲ,ಎಂದು ಭವಿಷ್ಯ ನುಡಿದಿದ್ದಾರೆ.  

 • Renukacharya
  Video Icon

  NEWS17, May 2019, 11:16 AM IST

  ರೇಣುಕಾಚಾರ್ಯ ಅಲ್ಲ, ಚುಂಬನಾಚಾರ್ಯ: ಸಿದ್ದು ಗುದ್ದು

  ಕುಂದಗೋಳ ಸಮರದಲ್ಲಿ ಚುನಾವಣಾ ಪ್ರಚಾರಕ್ಕಿಂತ ಹೆಚ್ಚಾಗಿ ಮಾತಿನ ಸಮರ ಜೋರಾಗಿದೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಶಾಸಕ ರೇಣುಚಾರ್ಯ ಅಲ್ಲ, ಚುಂಬನಾಚಾರ್ಯ. ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದು ಯಾರು? ಇವರಿಂದ ರಾಜ್ಯ ಉದ್ಧಾರ ಆಗುತ್ತಾ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಬಿಎಸ್ ವೈ ಮೇಲೆಯೂ ಕಿಡಿಕಾರಿದ್ದಾರೆ. 

 • DK Shivakumar

  Karnataka Districts16, May 2019, 8:54 PM IST

  ‘ಡಿಕೆಶಿಗೆ ಕುಂದಗೋಳ ಮೆಣಸಿನಕಾಯಿ ರುಚಿ ತೋರಿಸಿ’

  ಮಾಜಿ ಸಚಿವ ಬಿಜೆಪಿ ನಾಯಕ ಬಸವರಾಜ್ ಬೊಮ್ಮಾಯಿ ದೋಸ್ತಿ ಸರಕಾರದ ಮೇಲೆ ವಾಗ್ದಾಳಿ ಮಾಡಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 • Video Icon

  NEWS15, May 2019, 7:10 PM IST

  ಸಿಎಂ ಪಟ್ಟಕ್ಕಾಗಿ ಡಿಕೆಶಿ- ಎಂಬಿ ಪಾಟೀಲ್ ಹಾವು-ಮುಂಗುಸಿ ಜಗಳ

  ಸಿಎಂ ಆಗಲು ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಸಿಎಂ ಆಗುವುದಕ್ಕೋಸ್ಕರ ಕುಂದಗೋಳ ಮತ್ತು ಚಿಂಚೋಳಿಯಲ್ಲಿ ಬಂಡವಾಳ ಹೂಡಿದ್ದಾರೆ ಎಂದು ಬಿಜೆಪಿ ನಾಯಕ ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

 • ఈ ఎన్నికల్లో జనసేన పార్టీ కింగ్ మేకర్ కాబోతుందని బల్లగుద్ది మరీ చెప్తున్నారు. అంతేకాదు కర్ణాటక తరహా ప్రభుత్వం ఏర్పడిన ఆశ్చర్యపడనక్కర్లేదని చెప్పుకొస్తున్నారు. కర్ణాటక రాష్ట్రంలో జరిగిన ఎన్నికల్లో బీజేపీని గద్దెదింపేందుకు కాంగ్రెస్ పార్టీ, అటు జేడీఎస్ పార్టీలు యుద్ధానికి దిగాయి.

  Lok Sabha Election News15, May 2019, 4:06 PM IST

  ಕುಂದಗೋಳ: ವರ್ಕೌಟ್ ಆಗೋದು ಶಿವಳ್ಳಿ ಸಾವಿನ ಅನುಕಂಪವೋ? ಬಿಜೆಪಿ ಅಲೆಯೋ?

  ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಎದುರಾಗಿರುವ ಈ ಉಪ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಕುಸುಮಾವತಿ ಅವರೇ ಗೆಲ್ಲುತ್ತಾರೆಂದು ಕಾಂಗ್ರೆಸ್‌ ಗೇಮ್‌ ಪ್ಲಾನ್‌ ಮಾಡಿದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಶಿವಳ್ಳಿ ಎದುರು ಪರಾಜಿತಗೊಂಡ ಎಸ್‌.ಐ. ಚಿಕ್ಕನಗೌಡರ ಅವರನ್ನೇ ಬಿಜೆಪಿ ಹುರಿಯಾಳು ಮಾಡಿದೆ.

 • Karnataka Districts15, May 2019, 10:55 AM IST

  ಐಟಿ ದಾಳಿ: ಅರಿಷಿಣ ಕುಂಕುಮದ ತಟ್ಟೆವಶಕ್ಕೆ, ಪ್ರಕರಣ ದಾಖಲು

  ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮುಖಂಡರು ತಂಗಿದ್ದ ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಹಲವು ಸಾಮಾಗ್ರಿ ವಶಕ್ಕೆ ಪಡೆದಿದ್ದಾರೆ. 

 • Video Icon

  NEWS14, May 2019, 2:50 PM IST

  ಒಂದೇ ಹೋಟೆಲ್‌ನಲ್ಲಿದ್ದರೂ ಭೇಟಿಯಿಲ್ಲ! ಶುರುವಾಯ್ತಾ ಸಿದ್ದು Vs ಎಚ್‌ಡಿಕೆ ಮುನಿಸು?

  ಕುಂದಗೋಳ ಉಪ-ಚುನಾವಣೆ ಪ್ರಚಾರ ನಿಮಿತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಹುಬ್ಬಳ್ಳಿ ಖಾಸಗಿ ಹೋಟೆಲ್ ತಂಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರು ಪರಸ್ಪರ ಭೇಟಿಯಾಗದೇ ದೂರವುಳಿದಿದ್ದಾರೆ. ಮೈತ್ರಿ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರ ಈಗ ಸಿದ್ದರಾಮಯ್ಯ Vs  ಎಚ್ ಡಿಕೆ ಆಗಿದೆಯಾ? ಎಂಬ ಅನುಮಾನ ಹುಟ್ಟುಹಾಕಿದೆ. 

 • DK shi
  Video Icon

  NEWS14, May 2019, 2:24 PM IST

  ಕೈ ಸೇರಿದ ಆಂತರಿಕ ವರದಿ; ಈಗ ಕುಂದಗೋಳದಲ್ಲಿ ಡಿಕೆ ಬ್ರದರ್ಸ್ ಸರದಿ!

  ಕುಂದಗೋಳ ಉಪ-ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲುವಿನ ಹೊಣೆಯನ್ನು ಹೊತ್ತಿಕೊಂಡಿರುವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಬೇರೊಂದು ರಣತಂತ್ರವನ್ನು ರೂಪಿಸಿದ್ದಾರೆ.  ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆಂತರಿಕ ವರದಿ ಕೈಸೇರುತ್ತಿದ್ದಂತೆ, ಡಿಕೆ ಸಹೋದರರರು ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ರಣತಂತ್ರವನ್ನು ವಿವರಿಸಿದ್ದಾರೆ.

 • Video Icon

  NEWS13, May 2019, 1:54 PM IST

  ಕೊನೆಗೂ ಅಖಾಡಕ್ಕಿಳಿದ ಸಿಎಂ; ಬದಲಾಗುತ್ತಾ ಲೆಕ್ಕಾಚಾರ?

  ಕಳೆದ ಕೆಲವು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳಿಂದ ದೂರವಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಳಸುತ್ತಿರುವ ಸಂಬಂಧ, ಎಚ್‌ಡಿಕೆಯ ಎಂಟ್ರಿಯಿಂದ ಸರಿಹೋಗುತ್ತಾ?   

 • Video Icon

  NEWS13, May 2019, 1:11 PM IST

  ‘ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಬೆಂಬಲ’

  ಮೇ 19 ರಂದು ಉಪ-ಚುನಾವಣೆಯನ್ನು ಎದುರಿಸಲಿರುವ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ನಿನ್ನೆ ತಡರಾತ್ರಿ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಸ್ಥಳೀಯ ನಾಯಕರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. 

 • election 2019

  NEWS12, May 2019, 2:03 PM IST

  ಮೈತ್ರಿ ನಾಯಕರಿಗೆ ಶಾಕ್: ಕುಂದಗೋಳದಲ್ಲಿ ಕಮಲ ಹಿಡಿದ ಕೈ ನಾಯಕ

  ಮೈತ್ರಿ ನಾಯಕರಿಗೆ ಸಾಕ್| ಕೈ ಬಿಟ್ಟು ಕಮಲ ಹಿಡಿದ ನಾಯಕ| ಕುಂದಗೋಳದಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆ

 • bjp

  NEWS11, May 2019, 2:17 PM IST

  ‘ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು 100 % ಖಚಿತ’

  ಲೋಕಸಭಾ ಚುನಾವನೆ ಮುಕ್ತಾಯವಾದ ಬೆನ್ನಲ್ಲೇ ವಿಧಾನಸಭಾ ಉಪ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ನಾಯಕರ ಗೆಲುವಿನ ಭರವಸೆಯೂ ಕೂಡ ಹೆಚ್ಚುತ್ತಲಿದೆ.