ಕುಂಠಿತ  

(Search results - 34)
 • undefined

  India19, Sep 2020, 3:19 PM

  ಜಮ್ಮು ಕಾಶ್ಮೀರ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ ಪ್ಯಾಕೇಜ್!

   ಜಮ್ಮ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ವಿಶೇಷ ಪ್ರಾತಿನಿದ್ಯ ನೀಡಿದೆ. ಕಣಿವೆ ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ. ಇದೀಗ ಕೊರೋನಾ ವೈರಸ್ ಕಾರಣ ಕುಂಠಿತಗೊಂಡಿದ್ದ ಜಮ್ಮ ಮತ್ತು ಕಾಶ್ಮೀರದ ಉದ್ಯಮ ಹಾಗೂ ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ದಾಖಲೆ ಪ್ಯಾಕೇಜ್ ಘೋಷಿಸಿದೆ.

 • <p>Harley</p>

  BUSINESS21, Aug 2020, 11:16 AM

  ನಿರೀಕ್ಷಿತ ವಹಿವಾಟು ಇಲ್ಲ, ಭಾರತಕ್ಕೆ ಹಾರ್ಲೆ ಡೇವಿಡ್‌ಸನ್‌ ಗುಡ್‌ಬೈ!

  ನಿರೀಕ್ಷಿತ ವಹಿವಾಟು ಇಲ್ಲದಕ್ಕೆ ಭಾರತಕ್ಕೆ ಹಾರ್ಲೆ ಡೇವಿಡ್‌ಸನ್‌ ಗುಡ್‌ಬೈ| ಲಾಭ ಕುಂಠಿತವಾಗಿರುವ ಹಾಗೂ ಮುಂದಿನ ಕಾರ್ಯಾಚರಣೆಗೆ ಸುಗಮವಲ್ಲದ ದೇಶಗಳಲ್ಲಿ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧಾರ

 • <p>BSY</p>

  state28, Jul 2020, 7:07 AM

  'ಇನ್ಮುಂದೆ ಲಾಕ್‌‌ಡೌನ್ ಇಲ್ಲ, ಕೊರೋನಾ ನಡುವೆಯೇ ಅಭಿವೃದ್ಧಿಯತ್ತ ಗಮನ'

  ಕೊರೋನಾ ನಡುವೆಯೇ ಇನ್ನು ಅಭಿವೃದ್ಧಿಯತ್ತ ಗಮನ: ಸಿಎಂ| ಕೊರೋನಾದಿಂದ ಅಭಿವೃದ್ಧಿ ಕುಂಠಿತ, ಇನ್ನುಮುಂದೆ ಲಾಕ್‌ಡೌನ್‌ ಇಲ್ಲ| ರಾಜ್ಯ ಸರ್ಕಾರದ 1 ವರ್ಷದ ಪ್ರಗತಿ ವರದಿ ಬಿಡುಗಡೆ ಮಾಡಿದ ಬಿಎಸ್‌ವೈ| ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿ|  ‘ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ’ ‘ಪುಟಕ್ಕಿಟ್ಟ ಚಿನ್ನ’ ಬಿಡುಗಡೆ

 • Honda Amaze

  Automobile10, Jun 2020, 2:44 PM

  ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. ಇದೀಗ ಹೊಂಡಾ ಕೇವಲ 999 ರೂಪಾಯಿ ಇಎಂಐ ಹಾಗೂ ಸುಲಭ ಸಾಲ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

 • undefined

  India26, May 2020, 8:37 AM

  ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

  ಕೊರೋನಾದಿಂದ ರಾಮಮಂದಿರಕ್ಕೆ ದೇಣಿಗೆ ಕುಂಠಿತ| ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್| ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು

 • <p>Coronavirus</p>
  Video Icon

  state27, Apr 2020, 12:09 PM

  ಕಿಲ್ಲರ್ ಕೊರೊನಾಗಿಂತ SARI ಇನ್ನೂ ಭಯಂಕರ; ಶುರುವಾಗಿದೆ ಹೊಸ ಭೀತಿ!

  ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ.  ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ. 

 • ক্রমশ ঋণ বেড়ে চলেছে, চৈত্র মাসেই নিয়ম মেনে মুক্তি পান এই সমস্যা থেকে

  Karnataka Districts20, Apr 2020, 9:19 AM

  ಲಾಕ್‌ಡೌನ್‌ನಿಂದ ಕೈಯಲ್ಲಿ ದುಡ್ಡಿಲ್ಲ: ಸಾಲದ ಕಂತುಗಳ ಅವಧಿ ಮೂರು ತಿಂಗಳ ಮುಂದೂಡಿಕೆ

  ರಾಜ್ಯದಲ್ಲಿ ಕೊರೋನಾ ವೈರಸ್‌ ರೋಗ ಹರಡಿರುವ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ಸಾರ್ವಜನಿಕರು ತಮ್ಮ ಉದ್ಯೋಗಗಳಲ್ಲಿ ನಿಯಮಿತವಾಗಿ ತೊಡಗಲು ಸಾಧ್ಯವಾಗದ ಕಾರಣ ವೈಯುಕ್ತಿಕ ಆದಾಯ ಕುಂಠಿತಗೊಂಡಿರುವುದರಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕಾರ್ಯವ್ಯಾಪ್ತಿಗೆ ಒಳಪಡುವ ಆರ್ಥಿಕ ಸಂಸ್ಥೆಗಳು ನೀಡಿರುವ ಸಾಲದ ಕಂತುಗಳ ಮರುಪಾವತಿ ಅವಧಿಯನ್ನು ಮೂರು ತಿಂಗಳ ಕಾಲ ಮುಂದೂಡಲಾಗಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   

 • <p>Jagadish Shettar&nbsp;</p>

  Karnataka Districts18, Apr 2020, 7:34 AM

  ಲಾಕ್‌ಡೌನ್‌: ಏ. 20 ರಿಂದ ಕಾಮಗಾರಿ ಆರಂಭ, ಸಚಿವ ಜಗದೀಶ ಶೆಟ್ಟರ್‌

  ಎರಡನೇ ಹಂತದ ಲಾಕ್‌ಡೌನ್‌ ಅವಧಿ ಮೇ. 3ರ ವರೆಗೂ ವಿಸ್ತರಣೆ ಆಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಾರದು. ಕಾರ್ಮಿಕರಿಗೂ ಕನಿಷ್ಠ ಜೀವನ ನಿರ್ವಹಣೆ ಮಾಡಲು ಉದ್ಯೋಗ ಸಿಗಬೇಕು ಎನ್ನುವ ಆಶಯದೊಂದಿಗೆ ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಜಿಲ್ಲೆಯಲ್ಲಿ ಕಟ್ಟಡ, ರಸ್ತೆ, ಸೇತುವೆ ಮೊದಲಾದ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 
   

 • Mango

  Karnataka Districts16, Mar 2020, 8:04 AM

  ಈ ವರ್ಷ ಅರ್ಧಕ್ಕರ್ಧ ಮಾವಿನ ಫಸಲು ಕುಂಠಿತ

  ಈ ವರ್ಷ ಕಳದ ವರ್ಷಕ್ಕಿಂತ ಅರ್ಧಕ್ಕರ್ಧ ಮಾವಿನ ಫಸಲು ಇಳಿಮುಖವಾಗಿದೆ. ಭಾರೀ ಕುಠಿತವಾಗಿದೆ. 

 • undefined

  state25, Feb 2020, 8:56 AM

  ಭತ್ತ ಬಿತ್ತನೆ ಕುಂಠಿತ; ಅಕ್ಕಿ ಬೆಲೆ ದುಬಾರಿ?

  ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ 91 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಭತ್ತ ಹಾನಿಗೊಳಗಾದ ಬೆನ್ನಲ್ಲೇ ಬೇಸಿಗೆ ಹಂಗಾಮಿನಲ್ಲೂ ಭತ್ತದ ನಾಟಿ ಪ್ರಮಾಣ ಶೇ.16 ಕ್ಕೆ ಕುಸಿದಿದ್ದು, ಕೇವಲ 35 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿಗಾಗಿ ನೆರೆ ರಾಜ್ಯಗಳನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಬಹುದು.

 • narendra modi

  Politics11, Feb 2020, 3:26 PM

  ಕುಂಠಿತಗೊಳ್ಳುತ್ತಿದೆ ಮೋದಿ ಹವಾ? 2 ವರ್ಷದಲ್ಲಿ 7 ರಾಜ್ಯ ಕಳೆದುಕೊಂಡ ಬಿಜೆಪಿ!

  ಕಡಿಮೆಯಾಗ್ತಿದ್ಯಾ ಮೋದಿ ಹವಾ?| ಗೆಲುವಿನ ಆಸೆಯಲ್ಲಿದ್ದ ಬಿಜೆಪಿಗೆ ನಿರಾಸೆ| 2 ವರ್ಷಗಳಲ್ಲಿ ಬಿಜೆಪಿ ಕಳೆದುಕೊಂಡಿದ್ದು 7 ರಾಜ್ಯ

 • Mangalore

  state24, Jan 2020, 8:32 AM

  ಮಂಗ್ಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತ!

  ಮಂಗ್ಳೂರು ಏರ್‌ಪೋರ್ಟಲ್ಲಿ ಪ್ರಯಾಣಿಕರ ಸಂಖ್ಯೆ ಕುಂಠಿತ!| ಕೇರಳದ ಕಣ್ಣೂರಲ್ಲಿ ವಿಮಾನ ನಿಲ್ದಾಣ ಆರಂಭಗೊಂಡ ಹಿನ್ನೆಲೆ| ದರವೂ ದುಬಾರಿ, ಸಮಯ ಪ್ರಯಾಣಿಕ ಸ್ನೇಹಿ ಅಲ್ಲದಿರುವುದೂ ಕಾರಣ

 • ഒരു ബിയര്‍ കുളി, ഒപ്പം ഒരു ഗ്ലാസ് ബിയറും.

  BUSINESS19, Jan 2020, 4:03 PM

  ವೈನ್, ಬಿಯರ್ ಕುಡಿಯೋದು ಕಡಿಮೆ ಮಾಡಿದ ಅಮೆರಿಕನ್ನರು: ಮತ್ತೇನು ಬೇಕೆಂದರು?

  ಕಳೆದ 25ವರ್ಷಗಳಲ್ಲೇ ಮೊದಲ ಬಾರಿ ಅಮೆರಿಕದಲ್ಲಿ ವೈನ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ವೈನ್ ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ಅದರಂತೆ ಬಿಯರ್ ಮಾರಾಟವೂ ಕುಂಠಿತಗೊಂಡಿದೆ.

 • HDK 2

  Karnataka Districts6, Jan 2020, 1:05 PM

  ‘ಬಿಜೆಪಿಯಿಂದ ಹೊರ ಬರಲು ಸಿದ್ಧರಾಗಿದ್ದಾರೆ 15 ಮಂದಿ’

  ರಾಜ್ಯ ರಾಜಕೀಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 10 ರಿಂದ 15 ಜನ ಬಿಜೆಪಿ ಬಿಟ್ಟು ಹೊರಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದು, ರಾಜ್ಯ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. 

 • undefined
  Video Icon

  state14, Dec 2019, 4:13 PM

  ಕುಡಿದ್ರೂ ಕಷ್ಟ, ಕುಡಿಯದಿದ್ರೆ ನಷ್ಟ! ರಾಜ್ಯದ ಕುಡುಕರಿಗೆ ಬಿಯರ್ ಆಗ್ತಿಲ್ಲ ಇಷ್ಟ!

  ರಾಜ್ಯದಲ್ಲಿ ಬಿಯರ್ ಮಾರಾಟ ಕುಂಠಿತವಾಗುತ್ತಿದೆ ಎಂದು ಅಬಕಾರಿ ತಲೆಬಿಸಿ ಮಾಡಿಕೊಂಡಿದೆ. ಕುಡುಕರು ಬಿಯರ್ ಕುಡಿಯೋದನ್ನ ಕಡಿಮೆ ಮಾಡಿದ್ದು ಅದಕ್ಕೆ ಕಾರಣವಂತೆ.