ಕೀದಾಂಬಿ ಶ್ರೀಕಾಂತ್  

(Search results - 8)
 • SPORTS29, Mar 2019, 12:02 PM

  ಇಂಡಿಯಾ ಓಪನ್‌: ಕ್ವಾರ್ಟರ್‌ಗೆ ಭಾರತದ ತಾರೆಯರು!

  ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್‌, ಬಿ.ಸಾಯಿ ಪ್ರಣೀತ್‌, ಪಿ.ಕಶ್ಯಪ್‌, ಎಚ್‌.ಎಸ್‌.ಪ್ರಣಯ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅಂತಿಮ 8ರ ಸುತ್ತು ಪ್ರವೇಶಿಸಿದ್ದಾರೆ.

 • saina

  SPORTS8, Mar 2019, 8:25 AM

  ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಕ್ವಾರ್ಟರ್‌ಗೆ ಸೈನಾ, ಶ್ರೀಕಾಂತ್‌

  ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ ಬಿ.ಸಾಯಿ ಪ್ರಣೀತ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

 • Kidambi Srikanth

  SPORTS17, Nov 2018, 12:47 PM

  ಹಾಂಕಾಂಗ್ ಓಪನ್: ಭಾರತದ ಹೋರಾಟ ಅಂತ್ಯ

  ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ, ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ.ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ. 

 • SPORTS10, Nov 2018, 10:11 AM

  ಚೀನಾ ಓಪನ್‌: ಭಾರತದ ಸವಾಲು ಅಂತ್ಯ

  ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ತೈವಾನ್‌ನ ಚೌ ಟೀನ್‌ ಚೆನ್‌ ಎದುರು 14-21, 14-21 ನೇರ ಗೇಮ್‌ಗಳಲ್ಲಿ ಸೋತರು. ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್‌ 10-8 ರಿಂದ ಮುನ್ನಡೆ ಸಾಧಿಸಿದ್ದರು.

 • SPORTS9, Nov 2018, 11:05 AM

  ಚೀನಾ ಓಪನ್‌: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌

  ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಶ್ರೀಕಾಂತ್‌, ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೋ ವಿರುದ್ಧ 10-21, 21-9, 21-9 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

 • saina nehwal srikanth

  SPORTS26, Oct 2018, 10:48 AM

  ಫ್ರೆಂಚ್ ಓಪನ್: ಕ್ವಾರ್ಟರ್ಸ್’ಗೆ ಲಗ್ಗೆಯಿಟ್ಟ ಸೈನಾ-ಶ್ರೀಕಾಂತ್

  ಗುರುವಾರ ಪುರುಷರ ಸಿಂಗಲ್ಸ್‌ನಲ್ಲಿ ನಡೆದ ಪ್ರಿಕ್ವಾರ್ಟರ್‌ನಲ್ಲಿ ವಿಶ್ವ ನಂ.6 ಶ್ರೀಕಾಂತ್, ದಕ್ಷಿಣ ಕೊರಿಯಾದ ಲೀ ಡಾಂಗ್ ಕ್ಯೂನ್ ವಿರುದ್ಧ 21-12, 16-21, 18-21 ಗೇಮ್‌ಗಳ ಅಂತರದಿಂದ ಪರಾಭವಗೊಳಿಸಿ ಅಂತಿಮ 8ರ ಘಟ್ಟಕ್ಕೆ ಲಗ್ಗೆ ಇಟ್ಟರು. 

 • SPORTS20, Sep 2018, 10:11 AM

  ಚೀನಾ ಓಪನ್: ಶ್ರೀಕಾಂತ್’ಗೆ ಸಿಹಿ, ಪ್ರಣಯ್’ಗೆ ಕಹಿ

  ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭಾರತ ಮಿಶ್ರ ಫಲ ಅನುಭವಿಸಿತು. ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

 • OTHER SPORTS1, Aug 2018, 10:08 AM

  ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಮುನ್ನಡೆದ ಸೈನಾ, ಶ್ರೀಕಾಂತ್

  ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ಮಹಿಳಾ ಸಿಂಗಲ್ಸ್'ನಲ್ಲಿ ಸೈನಾ ನೆಹ್ವಾಲ್ 3ನೇ ಸುತ್ತಿಗೆ ಹಾಗೂ ಪುರುಷರ ಸಿಂಗಲ್ಸ್’ನಲ್ಲಿ ಕಿದಾಂಬಿ ಶ್ರೀಕಾಂತ್ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.