ಕಿಸ್  

(Search results - 111)
 • Video Icon

  Politics26, Jun 2020, 6:27 PM

  APMC ಅಧ್ಯಕ್ಷರ ಆಯ್ಕೆ: ಗೆದ್ದ ಖುಷಿಗೆ ಮಾಸ್ಕ್‌ ಹಾಕಿದ್ದ ವ್ಯಕ್ತಿಗೆ ಕಿಸ್..!

  ಊರಿಗೆ ಕೊರೋನಾ ಚಿಂತೆಯಾದ್ರೆ, ಇವರಿಗೆ ಎಲೆಕ್ಷನ್ ಚಿಂತೆಯಾಗ್ಬಿಟ್ಟಿದೆ. ಹೌದು...ಎಪಿಎಂಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

 • Video Icon

  Sandalwood15, Jun 2020, 4:46 PM

  ಕಿಸ್‌ ಸುಂದರಿಯ ಹೊಸ ಫೋಟೋ ಶೂಟ್‌; ಎಂಥಾ ಬ್ಯೂಟಿ!

  'ಕಿಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ನಟಿ ಶ್ರೀಲೀಲಾ ಇತ್ತೀಚಿಗೆ ಮಾಡಿಸಿದ ಪೋಟೋ ಶೂಟ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರೂ ಮನೆಯಲ್ಲಿ ತಮ್ಮ ಹವ್ಯಾಸಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಆದರೆ ನಟಿ ಶ್ರೀಲೀಲಾ ಮಾತ್ರ ಮನೆಯಲ್ಲಿ ಸೈಲೆಂಟ್‌ ಅಗಿ ಮುಂದಿನ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಪನ್ನ ಮೇಕಪ್ ಮಾಡಿದ್ದಾರೆ.

 • <p>Coronavirus </p>

  India12, Jun 2020, 6:30 PM

  ಕಿಸ್ ಬಾಬಾನ ಕಿತಾಪತಿ, ಕೈ ಕೊಟ್ಟವರಿಗೆಲ್ಲಾ ಕೊರೋನಾ ಫಜೀತಿ!

  ಜನಕ್ಕೆ ಒಮ್ಮೊಮ್ಮೆ ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಕೊರೋನಾಕ್ಕೆ ಮದ್ದಿಲ್ಲ ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ಹೇಳಿಕೊಂಡೇ ಬಂದಿದ್ದರೂ ಇವರು ಬಾಬಾ ಬಳಿ ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ.

 • Cine World8, Jun 2020, 5:12 PM

  ಸೂಪರ್‌ ಸ್ಟಾರ್‌ ಸಲ್ಲುಬಾಯ್‌ ಲಿಪ್‌ಲಾಕ್‌ ಸೀನ್‌ ಯಾಕೆ ಮಾಡೋಲ್ಲ ಗೊತ್ತಾ?

  ಸಲ್ಮಾನ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದು, ಅನೇಕ ನಟಿಯರೊಂದಿಗಿನ ರಿಲೇಷನ್‌ಶಿಪ್‌ ಬಗ್ಗೆ ಮಾತ್ರ. ಆದರೆ ಸಿನಿಮಾದಲ್ಲಿ ಲಿಪ್‌ಲಾಕ್‌ಗೆ ಯಾಕೆ ಯಾವಾಗಲೂ ನೋ ಎನ್ನುತ್ತಾರೆ ಎನ್ನುವುದು ತಿಳಿಯದ ವಿಷಯ. ನಿಮಗೆ ಗೊತ್ತಾ ಸಿನಿಮಾಕ್ಕೆ ಬಂದು ನಾಲ್ಕು ದಶಕ ಕಳೆದರೂ ಕಿಸ್ಸಿಂಗ್‌ ಸೀನ್‌ಗಳಲ್ಲಿ ಕಾಣಿಸಿಕೊಳ್ಳದ ನಟ ಅಂದರೆ ಸಲ್ಮಾನ್‌ ಖಾನ್‌. ಅಫ್‌ ಸ್ಕ್ರೀನ್‌ನಲ್ಲಿ ಬ್ಯಾಡ್‌ಬಾಯ್‌ ಎಂದೇ ಖ್ಯಾತಿಯಾಗಿರುವ ಸಲ್ಲು ಬಾಯ್‌ ತೆರೆ ಮೇಲೆ ಮುಜುಗರವಾಗುವ ಸೀನ್‌ಗೆ ಒಪ್ಪುವುದೇ ಇಲ್ಲ. ಎಲ್ಲಾ ರೀತಿಯ ಪಾತ್ರಗಳಿಗೂ ಸೈ ಎನ್ನುವ ಬಾಡಿಗಾರ್ಡ್‌, ಇಂಟಿಮೇಟ್‌ ದೃಶ್ಯಗಳಿಂದ ಮಾತ್ರ ಸದಾ ದೂರ. ಹಾಕಿದ ಶರ್ಟ್ ಬಿಚ್ಚಲು ಮಾತ್ರ ಮುಂದಿರುವ ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ತೆರೆ ಮೇಲೆ ರೊಮ್ಯಾನ್ಸ್‌ ಮಾಡಿದ್ದು ಕಡಿಮೆ.ನನ್ನ ಚಿತ್ರಗಳನ್ನು ಕುಟುಂಬದವರು ಒಟ್ಟಿಗೆ ಕುಳಿತು ನೋಡಲಿ ಹಾಗಾಗಿ ಸಭ್ಯತೆ ಮೀರಿದ ಸೀನ್‌ಗಳು ಬೇಡ ಎಂದು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದರು ಭಜರಂಗಿ ಬಾಯ್‌ಜಾನ್‌. 

 • Cine World5, Jun 2020, 8:03 PM

  ಮಗನ ಕಿಸ್ಸಿಂಗ್‌ ಸೀನ್‌ ನೋಡಿದಾಗ ಈ ನಟನ ತಾಯಿ ಆತ್ತಿದ್ದರಂತೆ

  ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ಸ್ಟಾರ್‌. ಅಭಿಮಾನಿಗಳ ನೆಚ್ಚಿನ ನಟರಲ್ಲಿ ಒಬ್ಬರೂ ಹೌದು. ಎಂಜಿನಿಯರಿಗ್‌ ಓದುವಾಗಲೇ ಮಾಡೆಲಿಂಗ್‌ನತ್ತ ಮುಖ ಮಾಡಿದವರು ಕಾರ್ತಿಕ್‌. ಹಲವು ಪ್ರಯತ್ನಗಳ ನಂತರ  'ಪ್ಯಾರ್ ಕಾ ಪಂಚನಾಮ' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹುಡುಗಿಯರ ನಿದ್ರೆ ಕದ್ದಿರುವ ಇವರಿಗೆ ಹಲವು ಬಾರಿ ಹುಡುಗಿಯರು ರಸ್ತೆಯಲ್ಲೇ ಪ್ರಪೋಸ್‌ ಮಾಡಿದ ಘಟನೆಗಳಿವೆ. ಹಳೆಯ ಸಂದರ್ಶನವೊಂದರಲ್ಲಿ, ಅವರ ಸಿನಿಮಾದಲ್ಲಿ ಕಿಸ್ಸಿಂಗ್‌ ಸೀನ್‌ ನೋಡಿದ  ನಂತರ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ ನಟ.

 • Video Icon

  Cine World26, May 2020, 4:52 PM

  ಮಲಗುವಾಗ ಇವರ ಪೋಸ್ಟರ್‌ಗೆ ಡಿಪ್ಪಿ ಕಿಸ್ ಮಾಡ್ತಾರಂತೆ!

  ಬಾಲಿವುಡ್ ಹೀರೋ ರಣ್ವೀರ್ ಸಿಂಗ್‌ ಅವರನ್ನು ವರಿಸಿದ ಕನ್ನಡದ ಕುವರಿ ದೀಪಿಕಾ ಪಡುಕೋಣೆ ತಮ್ಮ ಈ ಅಭ್ಯಾಸವನ್ನು ಮಾತ್ರ ಇನ್ನೂ ಬಿಟ್ಟಿಲ್ವಂತೆ. ಮಲಗೋ ಮುನ್ನ ನಮ್ಮ ನಿಜ ಜೀವನದ ಹೀರೋ ಪೋಸ್ಟರ್‌ಗೆ ಕಿಸ್ ಮಾಡಿಯೇ ಮಲಗ್ತಾರಂತೆ. ಇದಕ್ಕೆ ರಣ್ವೀರ್‌ದು ಏನೂ ಅಭ್ಯಂತರವಿಲ್ಲವಂತೆ. ಅಷ್ಟಕ್ಕೂ ಡಿಪ್ಪಿ ನೈಜ ಹೀರೋ ಯಾರು? ನೀವೇ ನೋಡಿ...

 • <p>Lione</p>

  Cine World13, May 2020, 8:27 PM

  ಸನ್ನಿ ಮೊದಲ ಸಾರಿ ಪೋರ್ನ್ ನೋಡಿದಾಗ ಏನ್ ಮಾಡಿದ್ರು? ಲಿಯೋನ್ ಫಸ್ಟ್ ಕಿಸ್ ಯಾರಿಗೆ?

  ಬೆಡಗಿ ಸನ್ನಿ ಲಿಯೋನ್ ಜನ್ಮದಿನಕ್ಕೆಅಭಿನಂದೆನಗಳ ಮಹಾಪೂರವೇ ಹರಿದು ಬಂದಿದೆ. ಕೋಟ್ಯಂತರ ಅಭಿಮಾನಿಗಳೆ ವಿಷ್ ಮಾಡಿರುವಾಗ ಪತಿ ಡೇನಿಯಲ್ ವೆಬರ್  ವಿಶೇಷವಾಗಿಯೆ ಪತ್ನಿಗೆ ಶುಭಾಶಯ ಹೇಳಿದ್ದಾರೆ.

 • <p>Ap arjun with wife annapuran </p>

  Sandalwood10, May 2020, 11:43 AM

  'ಅದ್ಧೂರಿ'ಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಕಿಸ್' ನಿರ್ದೇಶಕ ಎಪಿ ಅರ್ಜುನ್!

  ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಪಿ ಅರ್ಜುನ್ ಇಂದು ಬಹುದಿನಗಳ ಗೆಳತಿ ಅನ್ನಪೂರ್ಣ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
   

 • News4, May 2020, 5:01 PM

  ಗಂಡ್ಮಕ್ಳ ಜೊತೆಗೆ ಹೆಣ್ಮಕ್ಳ ತವರಾಗಿದೆ ಬಾರು, ಮದುಮಗನಿಗೆ ಕೈಕೊಟ್ಟ ಕಾರು; ಮೇ.4ರ ಟಾಪ್ 10 ಸುದ್ದಿ!

  ರಾಜ್ಯದ್ಯಂತ ಮದ್ಯ ಮಾರಾಟ ಆರಂಭವಾಗಿದೆ. ಪುರಷರು ಮಾತ್ರವಲ್ಲ, ಮಹಿಳೆಯರು ಕೂಡ ಬಾರ್ ಮುಂದೆ ಕ್ಯೂ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯ ರಾಜ್ಯದ ಬಹುತೇಕ ಕಡೆಗಳಲ್ಲಿ ಕಂಡುಬರುತ್ತಿದೆ. ಇನ್ನು ಖರೀದಿಸಿದವರ ಮನೆ ತಲುಪುವ ಮೊದಲೇ ಆಟ ಶುರುವಮಾಡಿದ್ದಾರೆ. ತಬ್ಲೀಘಿಗಳಿಂದ ಕೊರೋನಾ ವೈರಸ್ ಹರಡುವಿಕೆ ಇನ್ನೂ ನಿಂತಿಲ್ಲ. ಇದೀಗ ತಬ್ಲೀಘಿಗಳಿಂದ  25 BSF ಯೋಧರಿಗೂ ಕೊರೋನಾ ಕಾಣಿಸಿಕೊಂಡಿದೆ. ಮಹಡಿ ಮೇಲೆ ಬಾಲಿವುಡ್ ನಟನ ತಂಗಿಯ ಕಿಸ್, ಮದುಮಗ ಕಾರು ಬೆಂಕಿಗೆ ಆಹುತಿ ಸೇರಿದಂತೆ ಮೇ.4ರ ಟಾಪ್ 10 ಸುದ್ದಿ ಇಲ್ಲಿವೆ.

 • 04 top10 stories

  News4, Apr 2020, 5:13 PM

  ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

  ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಅನವಶ್ಯಕವಾಗಿ ರೋಡಿಗಳಿದವರೆ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೋಡಿಗಳಿದ ವಾಹನ ಸೀಝ್ ಹಾಗೂ ಕೇಸ್ ಕೂಡ ದಾಖಲಾಗುತ್ತೆ. ಲಾಕ್‌ಡೌನ್ ಕಾರಣ 3 ದಿನದಿಂದ ಆಹಾರವಿಲ್ಲದೆ ಮಲಗಿದ್ದ ಸಹೋದರಿಯರು ಪಿಎಂ ಕಚೇರಿಗೆ ಫೋನ್ ಮಾಡಿ ಸಹಾಯ ಕೇಳಿದ ಅರ್ಧ ಗಂಟೆಯಲ್ಲಿ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಇತ್ತ ಸನ್ನಿ ಲಿಯೋನ್ ಕಿಸ್ಸಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಎಂ.ಎಸ್.ಧೋನಿಗೆ ಪುತ್ರಿಯಿಂದ ಮೇಕಪ್, ಭಾರತಕ್ಕೆ ವಿಶ್ವಬ್ಯಾಂಕ್ ನೆರವು ಸೇರಿದಂತೆ ಏಪ್ರಿಲ್ 4ರ ಟಾಪ್ 10 ಸುದ್ದಿ ಇಲ್ಲಿವೆ.

 • He said that Sunny Leone is making millions when the world is hit by coronavirus

  Cine World4, Apr 2020, 11:38 AM

  ಸನ್ನಿ ಕಿಸ್ಸಿಂಗ್ ವಿಡಿಯೋ ಹಾಕಿದ್ದೇ ತಡ ವೈರಲ್ಲೋ ವೈರಲ್!

  ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಈಕೆಯ ಹೆಸರು ಕೇಳಿದ್ರೆ ಸಾಕು ಅಭಿಮಾನಿಗಳಲ್ಲಿ ಖುಷಿಯೋ ಖುಷಿ. ಮಾದಕ ಸೌಂದರ್ಯದಿಂದಲೇ ಮೋಡಿ ಮಾಡುವ ಚೆಲುವೆ. ನೀಲಿ ಚಿತ್ರಗಳಿಗೆ ಗುಡ್‌ ಬೈ ಹೇಳಿದ ನಂತರ ಬಾಲಿವುಡ್‌ನಲ್ಲಿ ನೆಲೆಯೂರಿರುವ ಸನ್ನಿ ನಟಿಯಾಗಿ, ನಿರ್ಮಾಪಕಿಯಾಗಿ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

 • Nithya ram

  Coronavirus Karnataka23, Mar 2020, 6:27 PM

  ಮಾಸ್ಕ್‌ ಧರಿಸಿ ಗಂಡನಿಗೆ ಕಿಸ್‌ ಮಾಡಿದ ಕಿರುತೆರೆ ನಟಿ ಫೋಟೋ ವೈರಲ್!

  ಈಗ ಪ್ರತಿಯೊಬ್ಬ ಸೆಲೆಬ್ರಿಟಿಯೂ ಫುಲ್ ಫ್ರೀ. ಯಾವತ್ತೂ ಸಿಗದ ಟೈಮ್ ಸಿಕ್ಕಿದೆ. ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ಇದೇ ಪರಿಸ್ಥಿತಿ ವಿದೇಶದಲ್ಲಿ ನೆಲೆಸಿರುವ ಭಾರತೀಯರದ್ದೂ ಹೌದು. ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿತ್ಯಾ ರಾಮ್‌ ಕೊರೋನಾ ವೈರಸ್‌ ನಡುವೆಯೂ ಹೇಗೆ ರೋಮ್ಯಾನ್ಸ್‌ ಮಾಡಬೇಕೆಂದು ಹೇಳಿದ್ದಾರೆ!
   

 • vijay deverakonda sri reddy

  Cine World13, Mar 2020, 3:59 PM

  ವಿಜಯ್‌ ದೇವರಕೊಂಡ ಕಿಸ್ಸಿಂಗ್ ಸೀನ್‌ಗೆ ಶ್ರೀ ರೆಡ್ಡಿ ಕೊಟ್ಟ ಟಾಂಗ್‌!

  ವಿವಾದಾತ್ಮಕ ತೆಲುಗು ನಟಿ ಶ್ರೀ ರೆಡ್ಡಿ ಈಗ ವಿಜಯ್‌ ದೇವರಕೊಂಡ ಅವರತ್ತ ಮುಖ ಮಾಡಿದ್ದಾರೆ. ಈ ಶ್ರೀ ಇಷ್ಟು ಟಾಂಗ್ ಕೊಡ್ತಾ ಇದ್ದರೂ ವಿಜಯ್ ಸುಮ್ಮನಿದ್ದಾರಾ?

 • ravichandran manoranjan prarambha
  Video Icon

  Sandalwood9, Mar 2020, 1:32 PM

  'ಸಿನಿಮಾ ಡಿಮ್ಯಾಂಡ್‌ ಮಾಡಿದ್ರೆ ಕಿಸ್ಸೂ ಮಾಡ್ಬೇಕು, ಸಿಗರೇಟೂ ಸೇದ್ಬೇಕು'

  ಮನೋರಂಜನ್‌ ರವಿಚಂದ್ರನ್‌ ಅಭಿನಯದ 'ಪ್ರಾರಂಭ' ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರನ ಚಿತ್ರದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

 • Manoranjan Ravichandran Prarambha
  Video Icon

  Sandalwood8, Mar 2020, 3:50 PM

  ತೆರೆ ಮೇಲೆ ಕಿಸ್ ಕೊಡಲು ಮಗನಿಗೆ ಕ್ರೇಜಿ ಗ್ರೀನ್ ಸಿಗ್ನಲ್!

  ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಹೊಸ ಸಿನಿಮಾ ಮುಗಿಸಿದ್ದಾರೆ. ಸದ್ದಿಲ್ಲದೇ ಪೂರ್ಣಗೊಂಡಿರೋ ಈ ಚಿತ್ರ, ಈಗ ರಿಲೀಸ್ ಗೆ ರೆಡಿ ಆಗಿದೆ. ಈ ಚಿತ್ರಕ್ಕೆ ಈಗ ಹೊಸ ಕ್ರೇಜ್ ಬಂದಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಬಂದು ಆ ಕ್ರೇಜನ್ನ ಹೆಚ್ಚಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!