ಕಿರುತೆರೆ  

(Search results - 260)
 • Manasare
  Video Icon

  Small Screen16, Feb 2020, 2:28 PM IST

  ಪ್ರೇಕ್ಷಕರ ಮನ ಗೆಲ್ಲಲು ಉದಯ ಟಿವಿಯಲ್ಲಿ ಬರ್ತಾಯಿದೆ 'ಮನಸಾರೆ'

  ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಅದರಲ್ಲೂ ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಇದೀಗ ಹೊಸ ಕಥಾ ಹಂದರವನ್ನು ಇಟ್ಟುಕೊಂಡು 'ಮನಸಾರೆ' ಎನ್ನುವ ಸೀರಿಯಲ್ ಬರಲಿದೆ. ಫೆ. 24 ರಿಂದ ಪ್ರಸಾರವಾಗಲಿದೆ.   

 • Radhika managal gowri maduve

  Small Screen14, Feb 2020, 10:30 AM IST

  ಖ್ಯಾತ ನಟನೊಂದಿಗೆ ಸಪ್ತಪದಿ ತುಳಿದ ಕಿರುತೆರೆ 'ಮಂಗಳ ಗೌರಿ'!

  ಕಿರುತೆರೆಯ ವಿಲನ್ ರಾಧಿಕಾ ಹಾಗೂ ಶ್ರವಂತ್ ಫೆಬ್ರವರಿ 13ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರೊಟ್ಟಿಗೆ?
   

 • shahbaz khan

  Cine World13, Feb 2020, 1:48 PM IST

  ಯುವತಿ ಮೇಲೆ ಲೈಂಗಿಕ ಕಿರುಕುಳ; ಕಿರುತೆರೆ ನಟನ ವಿರುದ್ಧ FIR!

  ಹಿಂದಿ ಕಿರುತೆರೆ ವಾಹಿನಿಯ ಖ್ಯಾತ ನಟ ಶಹಬಾಜ್‌ ಖಾನ್‌ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಮುಂಬೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಈ ಖಾನ್ ವಿರುದ್ಧ ಏನು ಆರೋಪವಿದೆ?
   

 • dia
  Video Icon

  Sandalwood11, Feb 2020, 3:41 PM IST

  ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಬಂದ ನಾಗಿಣಿ, ಜೊತೆ ಜೊತೆಯಲಿ ನಟರು!

  ಟೀಸರ್‌ನಿಂದ ಟ್ರೇಲರ್‌ವರೆಗೂ ಭಾರೀ  ಕುತೂಹಲ ಮೂಡಿಸಿದ ಸಿನಿಮಾ 'ದಿಯಾ'. ಟೀಸರ್ ನೋಡಿದವರೆಲ್ಲಾ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇರಬಹುದೆಂದು ನಿರೀಕ್ಷಿಸಿದ್ದರು. ಚಿತ್ರ ರಿಲೀಸ್ ಆಗಿದೆ. ಥಿಯೇಟರ್‌ನಿಂದ ಹೊರ ಬರುತ್ತಿರುವ ಪ್ರೇಕ್ಷಕ ಭಾವುಕರಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ಸುಳ್ಳಲ್ಲ. ಈ ಚಿತ್ರದಲ್ಲಿ ನಟಿಸಿರುವ ದೀಕ್ಷಿತ್, ಪೃಥ್ವಿ ಅಂಬರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ನೋಡಿ! 

 • B Suresh
  Video Icon

  Karnataka Districts7, Feb 2020, 9:07 PM IST

  ಸಾಹಿತ್ಯ ಸಮ್ಮೇಳನದಲ್ಲಿ ಮೊಳಗಿದ ಸಿಎಎ ವಿರೋಧಿ ಧ್ವನಿ!

  ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮಾಧಾರಿತವಾಗಿದ್ದು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ಕಾಯ್ದೆಯನ್ನು ವಿರೋಧಿಸುವುದಾಗಿ ಕಿರುತೆರೆ ಸಿನಿಮಾಗಳ ನಿರ್ದೇಶಕ ಬಿ.ಸುರೇಶ್ ಹೇಳಿದ್ದಾರೆ. 

 • Sudeep Yash Puneeth
  Video Icon

  Sandalwood7, Feb 2020, 1:12 PM IST

  ಕಿರುತೆರೆ ಟಿಆರ್‌ಪಿಯಲ್ಲಿ ಈ ಹೀರೋ ನಂಬರ್‌ 1!

  ಕಿರುತೆರೆಯಲ್ಲಿ ಬಿಗ್ ಸ್ಟಾರ್ ಗಳ ಬಿಗ್ ಫೈಟ್ ಶರುವಾಗಿದೆ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದರೆ ಅದಕ್ಕೆ ಒಳ್ಳೆಯ ಟಿಆರ್‌ಪಿ ಸಿಕ್ಕೆ ಬಿಡುತ್ತದೆ ಎನ್ನಲಾಗುವುದಿಲ್ಲ.  ಥಿಯೇಟರ್ ಲೆಕ್ಕಾಚಾರವೇ ಬೇರೆ, ಸ್ಮಾಲ್ ಸ್ಕ್ರೀನ್ ಲೆಕ್ಕಾಚಾರವೇ ಬೇರೆ. ಯಾವ್ಯಾವ ಹೀರೋ ಸಿನಿಮಾಗಳು ಎಷ್ಟೆಷ್ಟು ಟಿಆರ್‌ಪಿ ಪಡೆದಿವೆ? ಇಲ್ಲಿದೆ ನೋಡಿ!   

 • Nikhil Kumaraswamy Sampada

  Sandalwood1, Feb 2020, 10:18 AM IST

  ನಿಖಿಲ್‌ ಕುಮಾರಸ್ವಾಮಿಗೆ ಜೋಡಿಯಾದ ಕಿರುತೆರೆ ನಟಿ!

  ನಿಖಿಲ್‌ ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತ ಮುಗಿದಿದೆ. ಸದ್ಯಕ್ಕಿನ್ನು ಈ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿಲ್ಲ. ಹಾಗೆಯೇ ನಾಯಕಿ ಆಯ್ಕೆ ಕೂಡ ಬಾಕಿಯಿದೆ. ಆದರೆ ಈ ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಕಿರುತೆರೆ ನಟಿ ಸಂಪದ ಆಯ್ಕೆ ಆಗಿದ್ದಾರೆ.

 • mayuri kyatari

  Sandalwood27, Jan 2020, 9:08 AM IST

  ಕಿರುತೆರೆ ನಟಿಯ 'ಧಮ್ ಮಾರೋ ಧಮ್‌' ಕಥೆ: ಮಯೂರಿ 'ಮೌನಂ'!

  ನನ್ನ ಪಾತ್ರಗಳು ಬದಲಾಗುತ್ತಿವೆ. ನಾನು ಈಗ ಸಾಫ್ಟ್‌ ನಟಿ ಅಲ್ಲ.

 • Sudeep Pailwan
  Video Icon

  Small Screen26, Jan 2020, 11:54 AM IST

  ಇದು ಹವಾ ಅಂದ್ರೆ! ಕಿರುತೆರೆಯಲ್ಲಿಯೂ ದಾಖಲೆ ಬರೆದ ಕಿಚ್ಚ ಸುದೀಪ್..!

  ಕಿಚ್ಚ ಸುದೀಪ್ ಸ್ಯಾಂಡಲ್‌ವುಡ್ ಮಾತ್ರವಲ್ಲ, ಕಿರುತೆರೆ, ಕಾಲಿವುಡ್, ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಕಲಾವಿದ. ಸದ್ಯ ಕಿಚ್ಚ ಸುದೀಪ್ ಕಿರುತೆರೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಪೈಲ್ವಾನ್' ಚಿತ್ರ ಕಿರುತೆರೆಯಲ್ಲಿ ದಾಖಲೆಯನ್ನೇ ಬರೆದಿದೆ. ಏನದು? ಇಲ್ಲಿದೆ ನೋಡಿ..! 

 • Sejal Sharma

  Small Screen25, Jan 2020, 12:18 PM IST

  ತಂದೆಗೆ ಕ್ಯಾನ್ಸರ್; ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ

  ದಿಲ್ ತೋ ಹ್ಯಾಪಿ ಹೈ ಜಿ' ಸೀರಿಯಲ್ ಖ್ಯಾತಿಯ ಸೇಜಲ್ ಶರ್ಮಾ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಇದಮಿತ್ಥಂ ಎನ್ನುವ ಕಾರಣ ತಿಳಿದು ಬಂದಿಲ್ಲ.  ತಂದೆಯ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದೆಂದು ವರದಿಯಾಗಿದೆ. 

 • cricketer aiyappa

  Small Screen23, Jan 2020, 3:54 PM IST

  ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

  ಭಾರತ ಕ್ರಿಕೆಟ್‌ ತಂಡ ಫಾಸ್ಟ್‌ ಬೌಲರ್‌, ಬಿಗ್ ಬಾಸ್‌ ಸ್ಪರ್ಧಿ ಅಯ್ಯಪ್ಪ ಹಾಗೂ ಸ್ಯಾಂಡಲ್‌ವುಡ್‌ ನಟಿ ಅನು ಲವ್‌ ಸ್ಟೋರಿ ಕೇಳಿದ್ದೀರಾ? ಅವರಿಬ್ಬರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
   

 • Bhavya Gowda Geetha

  Small Screen18, Jan 2020, 11:55 AM IST

  ಗಗನಸಖಿಯಾಗಬೇಕಿದ್ದ ಟಿಕ್‌ಟಾಕ್‌ ಹುಡ್ಗಿ ಕಿರುತೆರೆ ನಟಿಯಾದ ಕಥೆ ಇದು!

  'ಕಲರ್ಸ್ ಕನ್ನಡ' ದಲ್ಲಿ ಪ್ರಸಾರವಾಗುವ 'ಗೀತಾ' ಧಾರಾವಾಹಿ ಈಗ ಮನೆ-ಮನೆಗಳ ಮಾತಾಗಿದೆ . ಅದರಲ್ಲೂ ಮುದ್ದು ಮುಖದ ನಾಯಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಅವರೇ ಗೀತಾ ಅಲಿಯಾಸ್ ಭವ್ಯಾ ಗೌಡ. ಅಷ್ಟಕ್ಕೂ ಭವ್ಯಾ ಕಿರುತೆರೆ ಜರ್ನಿ ಶುರು ಮಾಡಿದ್ದು ಹೇಗೆ? ಇಲ್ಲಿದೆ ನೋಡಿ!
   

 • entertainment

  Small Screen18, Jan 2020, 11:44 AM IST

  ಕಿರುತೆರೆಯಲ್ಲಿ 'ಗಟ್ಟಿಮೇಳ' ಬಾರಿಸುತ್ತಿರುವ ಮಲೆನಾಡಿನ ಚೆಲುವೆ ಅನ್ವಿತಾ!

  ಮುಗ್ದ ಮನಸ್ಸಿನ ಈ ಹುಡುಗಿಗೆ ಅಣ್ಣ ಅಂದ್ರೆ ಪಂಚಪ್ರಾಣ. ತನ್ನ ಅಣ್ಣನ ಮಾತನ್ನು ಚಾಚು ತಪ್ಪದೇ ಪಾಲಿಸೋ ಇವರು ರೌಡಿಬೇಬಿಯ ಅತ್ತಿಗೆ ಆದ್ಯ ಅಲಿಯಾಸ್ ಅನ್ವಿತಾ ಸಾಗರ್.
   

 • kamali daravahi
  Video Icon

  CRIME14, Jan 2020, 11:13 AM IST

  ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥ ದೂರು

  ಪ್ರಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕನಿಂದ ಮೋಸ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

  ಕಮಲಿ‌ ಧಾರವಾಹಿ ನಿರ್ದೇಶಕ ಅರವಿಂದ್ ‌ಕೌಶಿಕ್ ವಿರುದ್ದ ನಿರ್ಮಾಪಕ ರೋಹಿತ್ ದೂರು ನೀಡಿದ್ದಾರೆ. ಕಮಲಿ ಧಾರವಾಹಿಗೆ 73 ಲಕ್ಷ ಬಂಡವಾಳ ಹೂಡಿಕೆ ಮಾಡಿದ್ದು  ಲಾಭಾಂಶ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದಾರೆ.

 • Niveditha Gowda

  Small Screen12, Jan 2020, 1:50 PM IST

  ಕಿರುತೆರೆಗೆ ನಿವೇದಿತಾ ಗುಡ್‌ ಬೈ, ಗಗನ ಸಖಿಯಾಗಿ ಜರ್ನಿ ಶುರು!

  ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ಗಗನ ಸಖಿಯಾಗಿ ಹೊಸ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ.