Search results - 27 Results
 • Sandalwood15, Feb 2019, 9:50 AM IST

  ನಟನೆಗಾಗಿ ಕೆಲಸವನ್ನೇ ಬಿಟ್ಟು ಬಂದರು ಈ ನಟಿ!

  ಟ್ರೇಲರ್‌ನಿಂದಲೇ ಗಮನ ಸೆಳೆದಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ತಬಲಾ ನಾಣಿ, ಅಪೂರ್ವ, ‘ಕಿರಿಕ್ ಪಾರ್ಟಿ’ ಖ್ಯಾತಿಯ ಚಂದನ್ ಆಚಾರ್, ಸಂಜನಾ ಆನಂದ್ ಚಿತ್ರದಲ್ಲಿ ನಟಿಸಿದ್ದಾರೆ. ಮಂಜುನಾಥ್ ನಿರ್ಮಿಸಿ, ಕುಮಾರ್ ನಿರ್ದೇಶಿಸಿರುವ ಈ ಚಿತ್ರದ ಕುರಿತು ನಾಯಕಿ ಸಂಜನಾ ಹೇಳಿಕೊಂಡ ಮಾತುಗಳು ಇಲ್ಲಿವೆ.

 • Dilip Sandalwood

  AUTOMOBILE8, Feb 2019, 11:00 PM IST

  ಕಿರಿಕ್ ಪಾರ್ಟಿ, ಉಪ್ಪಿ-2, ಅಣ್ಣಾ ಬಾಂಡ್, ರಾಜರಥದ ಹಿಂದಿನ ಶಕ್ತಿ ಕಣ್ಮರೆ

  ಕಿರಿಕ್ ಪಾರ್ಟಿ ಮತ್ತು ರಾಜರಥ ಬಸ್ ಸಿನಿಮಾದಲ್ಲಿ ಇವರು ಇಲ್ಲ. ಆದರೆ ಇವರ ಪಾತ್ರ ಇದೆ. ಆ ಸಿನಿಮಾಗಳ ಯಶಸ್ಸಿನ ಹಿಂದೆ ಇವರು ಇದ್ದಾರೆ. ಆದರೆ ಕಲಾವಿದರೊಬ್ಬರು ನಮ್ಮನ್ನು ಬಿಟ್ಟು ಅಗಲಿದ್ದಾರೆ.

 • Cine World16, Oct 2018, 11:49 AM IST

  ಸಂಯುಕ್ತಾ ಹೋದಲ್ಲೆಲ್ಲಾ ಕಿರಿಕ್ಕೇ.! ಈ ಸಲ ಏನ್ಮಾಡಿದ್ರು ಕಿರಿಕ್ ಹುಡುಗಿ?

  ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಹೋದಲ್ಲೆಲ್ಲಾ ಏನಾದರೂ ಕಿರಿಕ್ ಇದ್ದದ್ದೇ. ಏನಾದರೂ ಮಾಡಿ ಸುದ್ದಿಯಾಗುತ್ತಲೇ ಇರುತ್ತಾರೆ.  ಬಿಗ್ ಬಾಸ್ ಗೆ ಹೋದಾಗಲೂ ಸಮೀರ್ ಆಚಾರ್ಯ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈಗ ಇನ್ನೊಂದು ರಿಯಾಲಿಟಿ ಶೋ ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. 

 • Dhananjay

  INTERVIEW8, Oct 2018, 4:24 PM IST

  ’ಬೆಳಗೆದ್ದು ಯಾರ ಮುಖವ ನಾನು ನೋಡಿದೆ....’ ಎಂದು ಕಚಗುಳಿಯಿಟ್ಟ ಮೋಡಿಗಾರ ಇವರು!

  ಕಿರಿಕ್ ಪಾರ್ಟಿಯ ಬೆಳಗಾಗೆದ್ದು ಯಾರ ಮುಖವ ನಾನು ನೋಡಿದೆ.... ಅಂದನೋ ಅದೃಷ್ಟನೋ... ಹಾಡು ಅದೆಷ್ಟೋ ಜನರ ನಿದ್ದೆಗೆಡಿಸಿದೆ. ಮನಸಿಗೆ ಕಚಗುಳಿ ಇಟ್ಟಿದೆ. ಕಿರಿಕ್ ಪಾರ್ಟಿ ಹಾಡಿನ ಹಿಂದಿರುವ ಕಥೆಯೇನು? ಇಂತಹ ಹಾಡಿನ ಹಿಂದಿರುವ ಅದ್ಭುತ ಪ್ರತಿಭೆ ಯಾರು ಗೊತ್ತಾ? ಅವರೇ  ಸಾಹಿತಿ ಧನಂಜಯ್ ನಿರಂಜನ್. ಒಂದು ಹಾಡಿನ ಕಥೆಯಲ್ಲಿ ಅವರ ಹಾಡಿನ ಜರ್ನಿಯ ಬಗ್ಗೆ ಮಾತನಾಡಿದ್ದಾರೆ ನೋಡಿ. 

 • దేవదాస్ లో రష్మిక (ఫొటోలు)

  Sandalwood30, Sep 2018, 3:05 PM IST

  ಕೋಟಿ ಮುಟ್ಟಿದೆ ರಶ್ಮಿಕಾ ಸಂಭಾವನೆ; ಕೇಳೋಕಾಗಲ್ಲ ಕಾಲ್‌ಶೀಟ್!

  ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ಗೆ ಹಾರಿದ್ದೆ ತಡ, ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಸಾಧಿಸಿದ್ದಾರೆ. ಸಂಭಾವನೆ ಕೋಟಿ ದಾಟಿದೆ.  ತೆಲುಗಿನ ಒಂದು ಸಿನಿಮಾಗೆ ಒಂದು ಕೋಟಿ ಪಡೆಯುತ್ತಾರೆ ಎನ್ನುವ ಸುದ್ದಿ ಕೇಳಿ ಬರ್ತಾಯಿದೆ. 

 • Cine World17, Sep 2018, 11:13 AM IST

  ಕಂಗನಾಗೆ ಕಿರಿಕ್ ಪಾರ್ಟಿ ಎಂದ ಸೋನಂ ಕಪೂರ್

  ನಮ್ಮ ನಿಮ್ಮೆಲ್ಲರ ಲೈಫ್‌ನಲ್ಲೂ ಸಮಸ್ಯೆ ತಂದೊಡ್ಡುವ, ಸಮಸ್ಯೆಯಾಗಿ ಕಾಡುವ ವ್ಯಕ್ತಿಗಳು ಒಂದಲ್ಲ ಒಂದು ಹಂತದಲ್ಲಿ ಬಂದೇ ಬರುತ್ತಾರೆ. ಅವರೆಲ್ಲಾ ನಮ್ಮ ಪಾಲಿಗೆ ‘ಟ್ರಬಲ್ ಮೇಕರ್’ಗಳೇ

 • Rakshith Shetty

  News11, Sep 2018, 6:28 PM IST

  ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

  ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್  ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?

 • rashmika

  Sandalwood10, Sep 2018, 9:13 PM IST

  ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!

  ಒಂದು ಕಡೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹೊರನಡೆದಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿಸುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಮತ್ತೊಂದು ಕಡೆ ರಶ್ಮಿಕ ಕುಟುಂಬ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹೌದು ಎನ್ನುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಈ ನಡುವೆ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.

 • rashmika

  News10, Sep 2018, 7:59 AM IST

  ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!

  ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿರುವುದು ನಿಜ ಎಂದು ಕುಟುಂಬದ ಆಪ್ತ ಮೂಲಗಳಿಂದಲೇ ಮಾಹಿತಿ ಹರಿದಾಡಿದೆ.  

 • Rashmika Mandanna

  Sandalwood16, Aug 2018, 3:29 PM IST

  ರಶ್ಮಿಕಾ ಮೇಲೆ ಕನ್ನಡಿಗರು ಗರಂ ಆಗಿರೋದ್ಯಾಕೆ?

  ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಲ್ಲಿ  ಗುರುತಿಸಿಕೊಂಡರೂ ಸ್ಪಷ್ಟವಾಗಿ ಕನ್ನಡ ಮಾತಾಡೋಕೆ ಬರಲ್ಲ. ಈಗ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟು ಬೇಗ ತೆಲುಗು ಕಲಿತು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  

 • Rishab Shetty

  Sandalwood13, Aug 2018, 2:24 PM IST

  ರಿಷಬ್ ಶೆಟ್ಟಿ ಸರ್ಕಾರಿ ಶಾಲೆ ಆ. 23 ಕ್ಕೆ ಆರಂಭ

  ಕಾಸರಗೋಡಿನ ಸರ್ಕಾರಿ ಶಾಲೆಯ ಸುತ್ತ ಸಾಗುವ ಈ ಚಿತ್ರದ ಹಾಡುಗಳು ಈಗಾಗಲೇ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಅನಂತ್‌ನಾಗ್ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವುದು ಇಲ್ಲಿನ ಹೈಲೈಟ್. ‘ಕಿರಿಕ್ ಪಾರ್ಟಿ’ ನಂತರ
  ಮತ್ತೊಂದು ಭರವಸೆಯ ಚಿತ್ರದ ಮೂಲಕ ರಿಷಬ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

 • Rashmika

  Sandalwood12, Aug 2018, 3:36 PM IST

  ರಶ್ಮಿಕಾ ಕೂದಲಿಗೆ ಕತ್ತರಿ ಹಾಕಿದ್ಯಾಕೆ?

  ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಮುದ್ದು ಮುಖಕ್ಕೆ ಅವರ ಉದ್ದವಾದ ಕೂದಲೇ ಭೂಷಣ. ಈಗ ಆ ಕೂದಲಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಉದ್ದವಾದ ಕೂದಲನ್ನು ಕತ್ತರಿಸಿ ಟ್ರಿಮ್ ಮಾಡಿಸಿದ್ದಾರೆ. ಅವರ ಹೊಸ ಲುಕ್ ಸಖತ್ ಡಿಫರೆಂಟಾಗಿದೆ. ರಶ್ಮಿಕಾ ಯಾಕಾಗಿ ಹೇರ್ ಕಟ್ ಮಾಡಿಸಿದ್ದಾರೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ. 

 • Kiccha-Amitabh

  Sandalwood4, Aug 2018, 10:03 AM IST

  ಕಿಚ್ಚ ಸುದೀಪ್- ಅಮಿತಾಬ್ ಒಟ್ಟಿಗೆ ಸಿನಿಮಾ?

  ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಸುದೀಪ್- ಅಮಿತಾಬ್’ರನ್ನು ಒಟ್ಟಿಗೆ ತೆರೆ ಮೇಲೆ ತರಲಿದ್ದಾರೆ. ಸುದೀಪ್ ಬಾಲಿವುಡ್ ಗೆ ಹಾರಲಿದ್ದಾರೆ. 8 ವರ್ಷದ ಬಳಿಕ ಇಬ್ಬರೂ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ. 

 • ENTERTAINMENT20, Jun 2018, 12:14 PM IST

  ಕನ್ನಡ ಶಾಲೆಯ ಮಕ್ಕಳಿಗೆ ರಿಷಬ್ ಕೊಡುಗೆ

  'ಕಿರಿಕ್ ಪಾರ್ಟಿ' ಎಂಬ ಸೂಪರ್‌ಡ್ಯೂಪರ್ ಹಿಟ್ ಚಿತ್ರ ಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಆ ಚಿತ್ರದ ನಂತರ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಆ ನಿರ್ಧಾರಗಳಲ್ಲಿ ಕನ್ನಡ ಶಾಲೆಗಾಗಿ ಈ ಪ್ರತಿಭಾನ್ವಿತ ನಿರ್ದೇಶಕ ಮಾಡಿದ್ದೇನು?

 • Rakshit Shetty New

  9, Jun 2018, 10:23 AM IST

  ಗಾಂಧಿನಗರದಲ್ಲಿ ಮತ್ತೇ ರಕ್ಷಿತ್ ಶೆಟ್ಟಿ ಹವಾ

  ಸ್ಯಾಂಡಲ್'ವುಡ್'ನಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಶುರುವಾಗಿದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಉದಯೋನ್ಮುಖ ನಟ  ಶ್ರೀಮನ್ನಾರಾಯಣದ ಮೂಲಕ ವಿಜೃಭಿಸಲು ತಯಾರಾಗಿದ್ದಾರೆ. ಸಂಚಾರಿ ರವಿ ನಿರ್ದೇಶನದ ಅವನೆ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್'ನಲ್ಲಿ ಕಳೆದೆರಡು ದಿನಗಳಿಂದ ಟ್ರಂಡಿಂಗ್'ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.