ಕಿಮ್ಸ್

(Search results - 49)

Kannada Actor Michael Madhu dies in Bengaluru

Sandalwood13, May 2020, 9:46 PM

'ಮಹಾಪ್ರಭುಗಳೇ ನೀವೇನು ಇಲ್ಲಿ' ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ

ಕನ್ನಡದ ವಿಶಿಷ್ಟ ಹಾಸ್ಯ ಕಲಾವಿದ ಮೈಕಲ್ ಮಧು ಇನ್ನಿಲ್ಲ. ಸೂರ್ಯವಂಶ , ಓಂ , ಶ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಟ ಕನ್ನಡ ಚಿತ್ರರಂಗ ಅಗಲಿದ್ದಾರೆ.

Coronavirus

Karnataka Districts13, May 2020, 7:10 AM

ಗುಜರಾತ್‌ನಿಂದ ಧಾರವಾಡದಲ್ಲಿ ಕೊರೋನಾ ಬಾಂಬ್‌ ಸ್ಫೋಟ..!

ಗುಜರಾತ್‌ನ ಅಹಮದಬಾದ್‌ನಿಂದ ಆಗಮಿಸಿದ ಧಾರವಾಡದ 9 ಮಂದಿಗೆ ಕೊರೋನಾ ಸೋಂಕು ಇರುವುದು ಮಂಗಳವಾರ ದೃಢವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

• undefined

Karnataka Districts9, May 2020, 7:35 AM

ಬೆಂಗಳೂರು ಬಳಿಕ ಹುಬ್ಬಳ್ಳಿಯಲ್ಲೂ ಪ್ಲಾಸ್ಮಾ ಥೆರಪಿಗೆ ಅವಕಾಶ

ಕಿಮ್ಸ್‌ನಲ್ಲಿ ಕೋವಿಡ್‌-19 ಸಂಬಂಧಿ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನಡೆಸಲು ಐಸಿಎಂಆರ್‌(ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌) ಅನುಮತಿ ನೀಡಿದೆ. ಈ ಮೂಲಕ ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಮಾತ್ರ ಪ್ಲಾಸ್ಮಾ ಥೆರಪಿಗೆ ಅವಕಾಶ ಸಿಕ್ಕಂತಾಗಿದೆ.

Coronavirus

Karnataka Districts9, May 2020, 7:23 AM

ಕೊರೋನಾ ಸೋಂಕಿತೆಗೆ ಗರ್ಭಪಾತ: ಕಾರಣ?

ಕೊರೋನಾ ಸೋಂಕಿನಿಂದ ಇಲ್ಲಿನ ಕಿಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆಯ ಗರ್ಭಿಣಿ(ಪಿ-607)ಯನ್ನು ಉಳಿಸಿಕೊಳ್ಳುವ ಸಲುವಾಗಿ ಶುಕ್ರವಾರ ವೈದ್ಯರು ಆಕೆಗೆ ಗರ್ಭಪಾತ ಮಾಡಿದ್ದಾರೆ.

Coronavirus

Karnataka Districts8, May 2020, 2:44 PM

ಕೋವಿಡ್‌ ವಿರುದ್ಧ ಹೋರಾಟ: ಕೊರೊನಾ ಸೋಂಕಿತ ಗರ್ಭಿಣಿ ಆರೋಗ್ಯದಲ್ಲಿ ಏರುಪೇರು..!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇಂದು(ಶುಕ್ರವಾರ) ಗರ್ಭಿಣಿ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.

• undefined
Video Icon

Karnataka Districts1, May 2020, 9:14 PM

ಧಾರವಾಡದ ಸೋಂಕಿತನಿಗೆ ಟ್ರೀಟ್‌ಮೆಂಟ್ ನೀಡಿದ್ದ ವೈದ್ಯರಿಗೆ ಹೃದಯಸ್ಪರ್ಶಿ ಸ್ವಾಗತ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯ ಮನೆಗೆ ಹಿಂದಿರುಗಿದ್ದು ಅವರನ್ನು ಹೃದಯಸ್ಪರ್ಶಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗಿದೆ.  ನಿಜಕ್ಕೂ ಈ ದೃಶ್ಯ ಒಂದು ಕ್ಷಣ ಎದ್ದು ನಿಂತು ಗೌರವ ನೀಡಲು ಪ್ರೇರೇಪಿಸುತ್ತದೆ.

• Jobs

Jobs1, May 2020, 12:00 PM

KIMSನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೋವಿಡ್‌-19 ಅಂಗವಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಆರ್‌ಡಿಎಲ್‌ ಲ್ಯಾಬ್‌ ಸ್ಥಾಪಿಸಿದ್ದು, ಲ್ಯಾಬ್‌ನ ನಿರ್ವಹಣೆಗಾಗಿ ರಿಸರ್ಚ್‌ ಅಸಿಸ್ಟೆಂಟ್‌(ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌ (ನಾನ್‌-ಮೆಡಿಕಲ್‌), ರಿಸರ್ಚ್‌ ಅಸಿಸ್ಟೆಂಟ್‌, ಲ್ಯಾಬೊರೇಟರಿ ಟೆಕ್ನಿಷಿಯನ್‌ ಹುದ್ದೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Coronavirus

Karnataka Districts25, Apr 2020, 7:25 AM

ಕೊರೋನಾದಿಂದ ಗುಣಮುಖ: ಸೋಂಕಿತ ಕಿಮ್ಸ್‌ನಿಂದ ಡಿಸ್ಚಾರ್ಜ್‌

ಕೊರೋನಾ ಸೋಂಕಿತ ಪಿ-194 ಗುಣಮುಖನಾಗಿದ್ದು, ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಇನ್ನೂ ಒಂದು ವಾರ ಸರ್ಕಾರಿ ಕ್ವಾರಂಟೈನಲ್ಲೇ ಇಡಲಾಗಿದೆ. ಈ ಮೂಲಕ ಇಬ್ಬರು ಕೊರೋನಾ ಸೋಂಕಿತರು ಬಿಡುಗಡೆಯಾದಂತಾಗಿದೆ. ಇನ್ನು ಏಳು ಜನ ಸೋಂಕಿತರು ಚಿಕಿತ್ಸೆ ಕಿಮ್ಸ್‌ನಲ್ಲಿ ಪಡೆಯುತ್ತಿದ್ದಾರೆ. ಇದು ಹುಬ್ಬಳ್ಳಿಗರಲ್ಲಿ ಕೊಂಚ ನಿರಾಳತೆ ಮೂಡಿಸಿದೆ.

• undefined

Karnataka Districts17, Apr 2020, 11:40 AM

ಕೊರೋನಾ ವಾರಿಯರ್ಸ್‌ ಅಂತರಾಳದ ಮಾತು: 'ಒಂದೇ ಮನ್ಯಾಗಿದ್ರೂ ಅಪರಿಚಿತರಂತೆ ಇರ್ತೇನ್ರಿ'

ಕೊರೋನಾ ವಿಭಾಗದಾಗ ಕೆಲಸ ಮಾಡಾಕ ಚಾಲೋ ಮಾಡಿದ ಮ್ಯಾಲೆ ಮಕ್ಕಳನ ಸದೇಕ್ ಹತ್ತಿರಾ ಬಿಟ್ಕೊಂಡಿಲ್ರಿ... ಅಮ್ಮಾ ಯಾಕ್ ನನ್ನ ಎತ್ತಕೊಳ್ತಾ ಇಲ್ಲ.. ನಿನ್ಜೊತಿನ ಮಲಗತೇನಮ್ಮಾ.. ಅಂತ ನನ್ನ ಸಣ್ಣ ಮಗಳು ಹೇಳ್ತಾಳೆ ಸಾರ್..!

• Jagadish Shettar

Coronavirus Karnataka9, Apr 2020, 7:12 AM

ಕೊರೋನಾ: ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭ

ಇಲ್ಲಿನ ಕಿಮ್ಸ್‌ನಲ್ಲಿ ಕೋವಿಡ್‌-19 ಪರೀಕ್ಷಾ ಕೇಂದ್ರ ಆರಂಭಿಸಲು ಐಸಿಎಂಆರ್‌ ಒಪ್ಪಿಗೆ ನೀಡಿದ್ದು, ಬುಧವಾರದಿಂದ ಸಾರ್ಸ್‌ ಕೋವಿಡ್‌-2 ವೈರಾಣು ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

• undefined
Video Icon

Karnataka Districts8, Apr 2020, 10:59 PM

ಧಾರವಾಡದ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖ, ವೈದ್ಯರು ಹೇಳಿದ ಕೊನೆ ಮಾತು!

ಧಾರವಾಡ(ಏ. 08)  ಧಾರವಾಡದಲ್ಲಿ ದಾಖಲಾಗಿದ್ದ ಮೊಟ್ಟ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದಾರೆ. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆದವರು ಗುಮುಖರಾಗಿದ್ದಾರೆ.

ಕೊರೋನಾ ಸೋಂಕಿತನಿಗೆ ಡಾ. ಸಚಿನ್ ಮತ್ತು ತಂಡ ಚಿಕಿತ್ಸೆ ನೀಡಿತ್ತು. ಧಾರವಾಡದಲ್ಲಿ ಈ ಕೇಸು ಬಹಳಷ್ಟು ಆತಂಕಕ್ಕೆ ಕಾರಣವಾಗಿತ್ತು.

• undefined

Coronavirus Karnataka8, Apr 2020, 9:36 AM

ಇನ್ಮುಂದೆ ಕಿಮ್ಸ್‌ನಲ್ಲೇ ಕೊರೋನಾ ವೈರಸ್‌ ಟೆಸ್ಟ್‌

ಕೊರೋನಾ ವೈರಸ್‌ ಪರೀಕ್ಷೆ ಇಲ್ಲಿನ ಕಿಮ್ಸ್‌ನಲ್ಲಿ ಬುಧವಾರದಿಂದ ಆರಂಭವಾಗಲಿದ್ದು, ಮೂರ್ನಾಲ್ಕು ದಿನಗಳ ಕಾಲ ವರದಿಗಾಗಿ ಕಾಯುವ ಪ್ರಮೇಯ ತಪ್ಪಲಿದೆ. ಕಿಮ್ಸ್‌ ಸೇರಿದಂತೆ ರಾಜ್ಯದ ಹತ್ತು ಮೆಡಿಕಲ್‌ ಕಾಲೇಜುಗಳಿಗೆ ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಮಂಗಳವಾರ ಅನುಮತಿ ನೀಡಿದೆ.

• Dharwad

Coronavirus Karnataka6, Apr 2020, 7:59 AM

COVID-19: ಧಾರವಾಡ ಜಿಲ್ಲೆ ಈಗ ಕೊರೋನಾ ವೈರಸ್‌ ಮುಕ್ತ

ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದ ಧಾರವಾಡ ನಗರದ ಹೊಸಯಲ್ಲಾಪುರದ 33 ವರ್ಷದ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ  ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

• undefined

Coronavirus Karnataka4, Apr 2020, 7:25 AM

ಕೊರೋನಾ ಶಂಕೆ: ಚಿಕಿತ್ಸೆ ಸಿಗದೆ ಕಾಮಾಲೆ ರೋಗಿ ಸಾವು

ಕಾಮಾಲೆ ರೋಗದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನಾ ಬಂದಿದೆ ಎಂದು ವೈದ್ಯರು ತಪ್ಪು ಅಂದಾಜು ಮಾಡಿದ ಹಿನ್ನೆಲೆಯಲ್ಲಿ ಒಂಬತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್‌ ಇಹಲೋಕ ತ್ಯಜಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

• undefined

Karnataka Districts23, Mar 2020, 7:35 AM

ಧಾರವಾಡ: ಐಸೋಲೇಶನ್‌ ವಾರ್ಡ್‌ನಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು

ಇಲ್ಲಿನ ಹೊಸಯಲ್ಲಾಪೂರ ವ್ಯಕ್ತಿಗೆ ಕೊರೋನಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಕುಟುಂಬದ ಸದಸ್ಯರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ನಲ್ಲಿ ಇಡಲಾಗಿದೆ.