ಕಿಟಕಿ  

(Search results - 20)
 • <p>Coronavirus</p>
  Video Icon

  state4, Jul 2020, 12:07 PM

  ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು; ಮನೆ ಕಿಟಕಿ, ಗಾಜು ಪೀಸ್ ಪೀಸ್..!

  ಕೊರೊನಾ ಸೋಂಕಿತನ ಶವಸಂಸ್ಕಾರವನ್ನು ಪ್ರಶ್ನಿಸಿದ್ದೇ ತಪ್ಪಾಯ್ತು ನೋಡಿ..! ಸೋಂಕಿತರ ಅಂತ್ಯಕ್ರಿಯೆಯನ್ನು ಜನ ವಸತಿ ಇರುವ ಪ್ರದೇಶಗಳಲ್ಲೇ ಮಾಡಲಾಗುತ್ತಿತ್ತು. ಪಿಪಿಇ ಕಿಟ್‌ಗಳನ್ನು ಅಲ್ಲಿಯೇ ಎಸೆದು ಹೋಗಿದ್ದರು. ಇದರಿಂದ ಆತಂಕಗೊಂಡ ಸ್ಥಳೀಯ ನಿವಾಸಿಯೊಬ್ಬ ಸುದ್ದಿ ತಿಳಿಸಿದ್ದಾರೆ. ಇವರ ಮನೆ ಮುಂದೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮನೆ ಮುಂದಿದ್ದ ವಸ್ತುಗಳು, ಕಿಟಕಿ, ಗಾಜು ಪೀಸ್ ಪೀಸ್ ಆಗಿದೆ. ಜೆಸಿ ನಗರದ ಮುನಿರೆಡ್ಡಿ ಪಾಳ್ಯದ ನಾಥನ್ ಎಂಬುವವರ ಮನೆ ಮುಂದೆ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ. 

 • Video Icon

  Mysore6, Jun 2020, 7:36 PM

  ಮೈಸೂರಿನಲ್ಲಿ ಹಾರುವ ಹಾವು ಪ್ರತ್ಯಕ್ಷ; ಬೆಚ್ಚಿ ಬಿದ್ದ ಜನ!

  ಅಪರೂಪದ ಹಾರುವ ಹಾವು ಇದೀಗ ಮೈಸೂರಿನಲ್ಲಿ ಪ್ರತ್ಯಕ್ಷವಾಗಿದೆ. ಅಗ್ರಹಾರದ ರಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಅವರ ಮನೆಯಲ್ಲಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಮರಕ್ಕೆ ಹಾರುವು ಹಾವಿನಿಂದ ಜನ ಬೆಚ್ಚಿ ಬಿದ್ದಿದ್ದಾರೆ. ನೆಲದಿಂದ ಮನೆಯ ಕಿಟಕಿ ಬಾಗಿಲಿಗೆ ಹಾರಿ ಸಿಲುಕಿಕೊಂಡಿದೆ. ಈ ಕುರಿತ ವಿವರ ಇಲ್ಲಿದೆ.

 • <p>Quarantine</p>

  Karnataka Districts1, Jun 2020, 2:06 PM

  ಮಸ್ಕಿ: ಕ್ವಾರಂಟೈನ್‌ ಕೇಂದ್ರದ ಕಿಟಕಿ, ಬಾಗಿಲು ಮುರಿದ ಪುಂಡರು..!

  ಕೊರೋನಾ ತಡಗಟುವುದಕ್ಕಾಗಿ ಸರ್ಕಾರಿ ವಸತಿ ಶಾಲೆಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಮಾಡಿ ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್‌ ಅವಧಿ ಮುಗಿಯುವವರೆಗೆ ಇರುವ ವ್ಯವಸ್ಥೆ ಮಾಡಿದೆ. ಆದರೆ ಕ್ವಾರಂಟೈನ್‌ಗೆ ಒಳಗಾಗದ ಕೆಲವರು ಕಿಟಕಿ, ಬಾಗಿಲುಗಳನ್ನು ಮುರಿದು ಹಾನಿ ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   

 • ac coolers demand in 2020

  India26, Apr 2020, 9:02 AM

  ಎಸಿ, ಕೂಲರ್ ಬಳಸುವಾಗ ಕಿಟಕಿ ಕೊಂಚ ತೆರೆದಿಡಿ: ಕೇಂದ್ರ ಸೂಚನೆ

  ಎಸಿ ಬಳಸುವಾಗ ಕಿಟಕಿ ಕೊಂಚ ತೆರೆದಿಡಿ: ಕೇಂದ್ರ| ಫ್ಯಾನ್‌, ಕೂಲರ್‌ಗೂ ಅನ್ವಯ: ಮಾರ್ಗಸೂಚಿ

 • International15, Apr 2020, 6:51 PM

  ACಯಿಂದ ಕೊರೋನಾ ಹರಡದಂತೆ ತಡೆಯಲು ಇದೆ ಮಾರ್ಗ, ಇಲ್ಲಿದೆ ಸಂಶೋಧಕರ ಟಿಪ್ಸ್!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಹಲವು  ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಪ್ರತಿಯೊಬ್ಬರು, ಪ್ರತಿ ಸಂಸ್ಥೆಗಳು ಕೂಡ ವೈರಸ್ ಹರದದಂತೆ ತಡೆಯಲು ಹೆಜ್ಜೆ ಇಡಬೇಕಿದೆ. ಇದರಲ್ಲಿ ಪ್ರಮುಖವಾಗಿ AC(ಏರ್ ಕಂಡೀಷನರ್)ವಾತಾವರಣದಲ್ಲಿ ವೈರಸ್ ಜೀವಿತಾವದಿ ಹೆಚ್ಚು ಕಾಲ ಇರುತ್ತದೆ ಅನ್ನೋದು ಈಗಾಗಲೇ ದೃಢಪಟ್ಟಿದೆ. ಇದೀಗ  AC ಹಾಕಿದ್ದರೂ ವೈರಸ್ ತಡೆಯಲು ಕೆಲ ಮಾರ್ಗಗಳನ್ನು ಸಂಶೋಧಕರು ಹೇಳಿದ್ದಾರೆ. ಈ ಕುರಿತ ಟಿಪ್ಸ್ ಇಲ್ಲಿದೆ.
 • Education Jobs4, Mar 2020, 4:39 PM

  ಕಿಟಕಿಯಿಂದ ಫೋಟೋ ಕ್ಲಿಕ್: ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಬೋರ್ಡ್

  ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿ ಗಂಟೆಯೊಳಗೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ. ಆದ್ರೆ, ಇದಕ್ಕೆ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟನೆ ಕೊಟ್ಟಿದೆ.

 • crime
  Video Icon

  CRIME22, Feb 2020, 4:20 PM

  ಬೆಂಗಳೂರು:  ಮನೆಗೆ ನುಗ್ಗಿದ ಕಳ್ಳನಿಗೆ ಕಿಟಕಿಯೇ ಜೈಲಾಯ್ತು!

  ಕಳ್ಳತನ ಮಾಡಲು ಮನೆಗೆ ನುಗ್ಗಲು ಕಳ್ಳ ಕಿಟಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದ. ಈತನ ಕಳ್ಳಾಟ ಗಮನಿಸಿ ಕಳ್ಳನನ್ನು ಕಿಟಕಿಯಲ್ಲೇ ಲಾಕ್ ಮಾಡಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನ ಬಂಧಿಸಿದ್ದಾರೆ. ಕಳ್ಳ ಹಾಕಿಕೊಂಡಿದ್ದ ಮಾಸ್ಟರ್ ಪ್ಲಾನ್ ಆತನಿಗೆ ಉಲ್ಟಾ ಹೊಡೆದಿದೆ.

   

 • Video Icon

  CRIME14, Feb 2020, 11:55 PM

  ಒಂದು ಕೊಲೆ, ಒಂದು ಆತ್ಮಹತ್ಯೆ; ಒಂದೇ ಟ್ವಿಸ್ಟ್ ಬಯಲಿಗೆಳೆಯಿತು ಹಂತಕನ ಚರಿತ್ರೆ

  ಒಂದು ಕೊಲೆ, ಒಂದು ಆತ್ಮಹತ್ಯೆ..ಇಬ್ಬರ ನರಳಾಡ. ಕಿಟಕಿಯಲ್ಲಿ ಕಂಡ ಆ ದೃಶ್ಯ ಎಂಥವರನ್ನು ಬೆಚ್ಚಿಬೀಳಿಸುವಂಥದ್ದು.  ಈ ಕೊಲೆಯ ಸುದ್ದಿ ಕೇಳುತ್ತಲೇ ಅಲ್ಲಿ ಆತಂಕ ಮನೆ ಮಾಡಿತ್ತು. 

 • BSY

  Karnataka Districts2, Feb 2020, 2:03 PM

  'ಸಂಪುಟ ವಿಸ್ತರಿಸಲು ಬಿಎಸ್‌ವೈ RSSನವರ ಬಾಗಿಲು ಕಾಯ್ತಿದ್ದಾರೆ'..!

  ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ಆರ್‌ಎಸ್‌ಎಸ್‌ನವರ ಬಾಗಿಲು ಕಿಟಕಿ ಕಾಯುತ್ತಿದ್ದಾರೆ. ಯಡಿಯೂರಪ್ಪ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು ನಿವೃತ್ತ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಟೀಕೆ ಮಾಡಿದ್ದಾರೆ.

 • How to keep house warm during winter

  Astrology6, Jan 2020, 11:18 AM

  ಚಳಿಗಾಲದಲ್ಲಿ ಬೆಚ್ಚನೆಯ ಗೂಡು ನಿಮ್ಮದಾಗಬೇಕೆ? ಈ ಟಿಪ್ಸ್ ಟ್ರೈ ಮಾಡಿ

  ಚಳಿಯ ಕಾಟದಿಂದ ತಪ್ಪಿಸಿಕೊಳ್ಳಲು ಹೊದಿಕೆಯಡಿಯೇ ಎಷ್ಟು ಹೊತ್ತು ಕಳೆಯಲು ಸಾಧ್ಯ ಹೇಳಿ? ಹೊದಿಕೆಯೊಳಗಿಂದ ಹೊರಬಂದು ದೈನಂದಿನ ಕಾರ್ಯದಲ್ಲಿ ತೊಡಗಲು ಮನೆಯೊಳಗಿನ ಉಷ್ಣತೆಯನ್ನು ಹೆಚ್ಚಿಸುವುದು ಅಗತ್ಯ.
  ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಚಳಿಯನ್ನು ಹೊರಗಟ್ಟಬಹುದು. 

 • Video Icon

  Karnataka Districts18, Sep 2019, 7:28 PM

  ಸೊಳ್ಳೆ ಕಾಟಕ್ಕೆ ಗುಡ್ ಬೈ! ಜನರೇ ಕಂಡು ಹುಡುಕಿದ ಐಡಿಯಾಕ್ಕೆ ಜೈ!

  ಅಯ್ಯೋ ನಮ್ಮ ನಗರದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಏನೂ ಮಾಡಿದ್ರೂ, ಸೊಳ್ಳೆಗಳು ರಾತ್ರಿ  ಬಂದು ಕಚ್ಚುತ್ತಿವೆ. ಮನೆ ಬಾಗಿಲು, ಕಿಟಕಿ ತೆರೆಯಲು ಸೊಳ್ಳೆ ಬರುತ್ತವೆ ಎಂಬ ಭಯವಾಗುತ್ತಿದೆ. ಈ ಭಯದಿಂದ ಮುಕ್ತಿ ಹೊಂದಲು ನೀವೂ ಹೀಗೆ ಮಾಡಿದ್ರೆ ಸಾಕು. ಸೊಳ್ಳೆಗಳು ಅಲ್ಲ ಸೊಳ್ಳೆಯ ಸಂತತಿಯೇ ನಾಶ ಮಾಡಬಹುದು. ಹೇಗೆ ಅಂತೀರಾ ಈ ವರದಿ ನೋಡಿ.
   

 • jail

  Karnataka Districts24, Aug 2019, 10:37 AM

  ಹುಕ್ಕೇರಿ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ

  ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿನ ಜೈಲಿನಿಂದ ಶೌಚಾಲಯದ ಕಿಟಕಿ ಸಲಾಕೆಗಳನ್ನು ಕಿತ್ತು ಹಾಕಿ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ.

 • curtain

  LIFESTYLE30, Jul 2019, 9:55 AM

  ಕಿಟಕಿ ಪರದೆ ಮನೆ, ಮನಸ್ಸಿನ ಕತೆ ಹೇಳುತ್ತೆ!

  ಮನೆಯ ವಾತಾವರಣ ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ ಅಂತಾರೆ. ಹಾಗೆ ಆರೋಗ್ಯಕರ ಮನಸ್ಸೂ ಸಹ ಮನೆಯ ವಾತಾವರಣವನ್ನು ಪ್ರತಿನಿಧಿಸುತ್ತೆ. ನಮ್ಮ ಮನಸ್ಥಿತಿಗನುಗುಣವಾಗಿ ಕರ್ಟನ್‌ಗಳ ಡೆಕೊರೇಶನ್‌ ವಿಭಿನ್ನ ರೂಪ ತಾಳುತ್ತಿವೆ. ಮನೆಗೆ ಎಂಟ್ರಿಯಾಗುತ್ತಿದ್ದಂತೆ ಶಾಂತ ಸ್ವಭಾವ, ಆನಂದ ಮೂಡಿಸುವ ಕಿಟಕಿ ಪರದೆಗಳು ನಮ್ಮ ಸಂತೋಷ ಹೆಚ್ಚಿಸುತ್ತವೆ. ಮನೆಯ ಅಂದಚೆಂದ ಹೆಚ್ಚಿಸುವ ಕಿಟಕಿ ಪರದೆಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋಡೆಗೆ ವಿರುದ್ಧ ಬಣ್ಣದ ಕರ್ಟನ್‌, ರಾರ‍ಯಂಡಮ್‌ ಕಲರ್‌, ಹಳೇ ಬಟ್ಟೆಗಳಿಂದ ಹೆಣೆದು ತಯಾರಿಸಿದ ಕರ್ಟನ್‌ಗಳು, ಸಿಂಪಲ್‌ ಡಿಸೈನ್‌, ಉಲನ್‌ನಿಂದ ಮಾಡಿದ ಕರ್ಟನ್‌ಗಳು ಹೀಗೆ ಹಲವು ರೀತಿಯಲ್ಲಿ ಕಿಟಕಿ ಪರದೆ ತಯಾರಿಸಿ ಮನೆಯನ್ನು ಸಿಂಗರಿಸಬಹುದು.

 • arrested

  NEWS10, Jul 2019, 8:25 AM

  ಕಿಟಕಿಯಲ್ಲಿ ಮೊಬೈಲ್‌ ಇಟ್ಟು ಅಶ್ಲೀಲ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಸೆರೆ

  ಸ್ನಾನದ ಕೋಣೆಯ ವೆಂಟಿಲೇಟರ್‌ನಲ್ಲಿ ಮೊಬೈಲ್‌ ಇಟ್ಟು ಮಹಿಳೆಯರ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣಕ್ಕೆ ಯತ್ನಿಸಿದ ಆರೋಪದ ಮೇರೆಗೆ ಹೋಟೆಲ್‌ ಸ್ವಚ್ಛತಾ ವಿಭಾಗದ ಕೆಲಸಗಾರನೊಬ್ಬನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 • Karnataka Districts10, Jul 2019, 8:14 AM

  ಕಿಟಕಿಯಲ್ಲಿ ಮೊಬೈಲ್‌ ಇಟ್ಟು ಅಶ್ಲೀಲ ದೃಶ್ಯ ಚಿತ್ರೀಕರಿಸುತ್ತಿದ್ದ!

  ಕಿಟಕಿಯಲ್ಲಿ ಮೊಬೈಲ್‌ ಇಟ್ಟು ಅಶ್ಲೀಲ ದೃಶ್ಯ ಚಿತ್ರೀಕರಿಸುತ್ತಿದ್ದ!| ಹೋಟೆಲ್‌ನ ಸ್ನಾನದ ಕೋಣೆಯಲ್ಲಿ ಫೋಟೋ ಸೆರೆಗೆ ಯತ್ನ| ಸ್ವಚ್ಛತಾ ವಿಭಾಗ ಕೆಲಸಗಾರನ ಸೆರೆ, ರಾಜಾಜಿನಗರದಲ್ಲಿ ಘಟನೆ