ಕಿಚ್ಚ ಸುದೀಪ್‌  

(Search results - 36)
  • Sudeep Chetan kumar

    Sandalwood23, Mar 2020, 12:12 PM IST

    ಕೊರೋನಾ ವೈರಸ್‌: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?

    ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ. ಏನದು?
     

  • kiccha sudeep kotigobba 3
    Video Icon

    Sandalwood14, Mar 2020, 3:35 PM IST

    ಕೋಟಿಗೊಬ್ಬ-3 ಟೀಸರ್‌ ಲಿಂಕ್‌ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?

    ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಟೀಸರ್‌ ಮೊನ್ನೆಯಷ್ಟೇ ರಿಲೀಸ್‌ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್‌ ಮಾಡಲಾಗಿತ್ತು. 

  • Kiccha sudeep with Shraddha Srinath
    Video Icon

    Sandalwood5, Mar 2020, 2:55 PM IST

    ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

    ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

  • kiccha sudeep Phantom

    Sandalwood3, Mar 2020, 12:31 PM IST

    ಹೈದ​ರಾ​ಬಾ​ದ್‌​ನಲ್ಲಿ ಶುರುವಾಯ್ತು ಕಿಚ್ಚನ 'ಫ್ಯಾಂಟಮ್'!

    ನಟ ಸುದೀಪ್‌ ‘ಕೋಟಿ​ಗೊಬ್ಬ 3’ ಚಿತ್ರೀ​ಕ​ರಣದ ಜತೆಗೆ ಡಬ್ಬಿಂಗ್‌ ಮುಗಿಸಿ ಈಗ ಸದ್ದಿ​ಲ್ಲದೆ ಮತ್ತೊಂದು ಚಿತ್ರಕ್ಕೆ ಜತೆ​ಯಾ​ಗಿ​ದ್ದಾರೆ. ಹೀಗೆ ತಮ್ಮ ನಟ​ನೆಯ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿ​ರು​ವುದು ಅನೂಪ್‌ ಭಂಡಾರಿ ನಿರ್ದೇ​ಶ​ನದ ‘ಫ್ಯಾಂಟ​ಮ್‌’ ಚಿತ್ರಕ್ಕೆ.

  • sudeep rummy

    Sandalwood27, Feb 2020, 11:48 AM IST

    ಕಿಚ್ಚ ಜಾಹೀರಾತು ಬ್ಯಾನ್‌ ಮಾಡಿ: ಸರ್ವ ಸಂಘಟನೆಗಳ ಒಕ್ಕೂಟ

    ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿರುವ ರಮ್ಮಿ ಜಾಹೀರಾತು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಸಮಾಜದ ಒಳಿತೆಗೆ ಮಾರಕವೆಂದು ಹೇಳುತ್ತಿದೆ ಸರ್ವ ಸಂಘಟನೆಗಳ ಒಕ್ಕೂಟ. ಏನಿದು ಆ್ಯಡ್?
     

  • Kiccha Sudeep Kotigobba 3

    Sandalwood22, Feb 2020, 9:35 AM IST

    ಕಿಚ್ಚ ಫ್ಯಾನ್ಸ್‌ಗೆ ಡಬಲ್‌ ಸಂಭ್ರಮ; 'ಕೋಟಿಗೊಬ್ಬ-3' ಟೀಸರ್ ಜತೆ ಫಾಲ್ಕೆ ಪ್ರಶಸ್ತಿ!

    ನಟ ಸುದೀಪ್ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಫೆ.21ರ ಶುಕ್ರವಾರ ಡಬಲ್ ಸಂಭ್ರಮ. ಒಂದು ಕಡೆ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆ, ಮತ್ತೊಂದು ಕಡೆ ಇಂಟರ್‌ನ್ಯಾಷನಲ್ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಮುಡಿಗೇರಿದೆ.

  • Kiccha Sudeep

    Sandalwood17, Feb 2020, 9:30 AM IST

    ಶಿವರಾತ್ರಿಗೆ ಬೈಕ್‌ ಏರಿ ಬರ್ತಿದ್ದಾನೆ 'ಕೋಟಿಗೊಬ್ಬ'; ಟೀಸರ್‌ ಮಿಸ್‌ ಮಾಡ್ಬೇಡಿ!

    ಶಿವ​ರಾತ್ರಿ ಹಬ್ಬ​ವನ್ನು ಕಿಚ್ಚನ ಅಭಿ​ಮಾ​ನಿ​ಗಳು ಈ ಬಾರಿ ಒಂಚೂರು ಗ್ರ್ಯಾಂಡ್‌ ಆಗಿಯೇ ಆಚ​ರಣೆ ಮಾಡ​ಬ​ಹುದು. ಯಾಕೆಂದರೆ ಹಬ್ಬ​ದಂದೇ ಸುದೀಪ್‌ ಅವರ ‘ಕೋಟಿ​ಗೊಬ್ಬ 3’ ಚಿತ್ರದ ಟೀಸರ್‌ ಬಿಡು​ಗ​ಡೆ​ಯಾ​ಗು​ತ್ತಿದೆ. 

  • sudeep watch

    Small Screen6, Feb 2020, 11:44 AM IST

    ಹರೀಶ್‌ ರಾಜ್‌ಗೂ ಸಿಗ್ತು ಕಿಚ್ಚನಿಂದ ದುಬಾರಿ ಗಿಫ್ಟ್?

    ಬಿಗ್ ಬಾಸ್‌ ಸ್ಪರ್ಧಿ ಹರೀಶ್‌ ರಾಜ್‌ ಅವರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ದುಬಾರಿ ಗಿಫ್ಟ್‌‌ವೊಂದನ್ನು ನೀಡಿದ್ದಾರೆ. ಇದರ ಬಗ್ಗೆ ವೆಬ್‌ಸೈಟ್‌‌ವೊಂದಕ್ಕೆ ಸಂದರ್ಶನದಲ್ಲಿ ಹರೀಶ್‌ ರಿವೀಲ್ ಮಾಡಿದ್ದು ಹೀಗೆ...

  • kiccha sudeep DABANGG
    Video Icon

    Sandalwood2, Feb 2020, 1:14 PM IST

    ಸ್ಯಾಂಡಲ್‌ವುಡ್‌ಗೆ ಬಂದು 25 ವರ್ಷ: ಕಿಚ್ಚ ಸುದೀಪ್‌ ಏಳು- ಬೀಳಿನ ಜರ್ನಿ ಇದು!

    ಕನ್ನಡ ಸಿನಿಮಾರಂಗದ ಅಧಿಪತಿ, ಚಿತ್ರರಂಗದ ಅಭಿನಯ ಚಕ್ರವರ್ತಿ, ಎಂತದ್ದೇ ಪಾತ್ರಕ್ಕೂ ಸೈ ಎನ್ನುವ ಕಲಾವಿದ. ಸ್ಯಾಂಡಲ್ ವುಡ್ , ಟಾಲಿವುಡ್, ಬಾಲಿವುಡ್ ನಲ್ಲಿಯೂ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ.  

  • Kiccha Sudeep

    Sandalwood1, Feb 2020, 8:41 AM IST

    ಕಿಚ್ಚ ಸುದೀಪ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷ!

    ಸುದೀಪ್‌ ಸಿನಿಮಾ ಪಯಣಕ್ಕೆ ಈಗ 25 ವರ್ಷಗಳ ಸಂಭ್ರಮ. ಕಿಚ್ಚನ ಈ ಸಂಭ್ರಮವನ್ನು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸುತ್ತ ಸಂಭ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸುದೀಪ್‌ ಅವರ ಪಯಣವನ್ನು ನೆನಪಿಸುವ ಕಾಮನ್‌ ಡಿಪಿಯನ್ನು ನಿರ್ದೇಶಕ ಅನೂಪ್‌ ಭಂಡಾರಿ ಬಿಡುಗಡೆ ಮಾಡಿದ್ದಾರೆ. ‘ಸುದೀಪ್‌ ಅವರ ಅಭಿಮಾನಿಗಳ ಮನವಿ ಮೇರೆಗೆ ನಾನು ಕಾಮನ್‌ ಡಿಪಿ ಬಿಡುಗಡೆ ಮಾಡಿದ್ದೇನೆ. ಆ ಮೂಲಕ ನನ್ನ ಕಡೆಯಿಂದಲೂ ಸುದೀಪ್‌ ಅವರ ಇಷ್ಟುವರ್ಷಗಳ ಸಿನಿಮಾ ಪಯಣಕ್ಕೆ ಶುಭ ಕೋರುವ ಅವಕಾಶ ಸಿಕ್ಕಿತು’ ಎಂದು ಅನೂಪ್‌ ಭಂಡಾರಿ ಹೇಳಿಕೊಳ್ಳುತ್ತಾರೆ.

  • Kiccha Sudeep

    Sandalwood31, Jan 2020, 12:03 PM IST

    25 ವರ್ಷದಲ್ಲಿ 49 ಚಿತ್ರಗಳು; ಕಿಚ್ಚ ಸುದೀಪ್‌ ಸಿನಿ ಜರ್ನಿ!

    ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿ ಜರ್ನಿಗೆ ಇಂದು 25ವರ್ಷದ ಸಂಭ್ರಮ. ಸ್ಪರ್ಶ ಚಿತ್ರದ ಮೂಲಕ ನಾಯಕ ನಟನಾಗಿ ಮಿಂಚಿದ ಬಾದ್‌ ಶಾ ಕೋಟಿಗೆ ಒಬ್ಬ. ಕಿಚ್ಚ ಜೀವನ 10 ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ...
     

  • Milana Nagraj

    Sandalwood28, Jan 2020, 9:14 AM IST

    ನಿರ್ಮಾಪಕಿಯಾದ ದರ್ಶನ್ 'ಬೃಂದಾವನ' ನಟಿಗೆ; ಕಿಚ್ಚ ಸುದೀಪ್‌ ಬೆಂಬಲ!

    ಚಿತ್ರದ ಟ್ರೇಲರ್‌ಗೆ ಧ್ವನಿ ನೀಡುವುದರಿಂದ ಆರಂಭಗೊಂಡ, ಚಿತ್ರದ ಆಡಿಯೋ ಬಿಡುಗಡೆ ವರೆಗೂ ಸುದೀಪ್‌ ಅವರ ಬೆಂಬಲವನ್ನು ಪಡೆದುಕೊಂಡ ಸಿನಿಮಾ ‘ಲವ್‌ ಮ್ಯಾಕ್ಟೇಲ್‌’. ಟ್ರೇಲರ್‌, ಹಾಡುಗಳ ನಂತರ ಈಗ ಸಿನಿಮಾ ತೆರೆಗೆ ಸಜ್ಜಾಗಿದೆ.

  • Dancer

    CRIME16, Jan 2020, 8:06 AM IST

    ಕಿಚ್ಚ ಸುದೀಪ್‌ ಚಿತ್ರದಲ್ಲಿ ಅವಕಾಶ ಕೊಡಿಸ್ತೇನೆಂದು ರೇಪ್, ಡ್ಯಾನ್ಸ್‌ ಮಾಸ್ಟರ್‌ ಅರೆಸ್ಟ್!

    ನಟ ಸುದೀಪ್‌ ಚಿತ್ರದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ!| ಮತ್ತು ಭರಿಸುವ ದ್ರಾವಣ ಕುಡಿಸಿ ಮಾನಭಂಗ| ಡ್ಯಾನ್ಸ್‌ ಮಾಸ್ಟರ್‌ ಬಂಧನ

  • sudeep

    Sandalwood30, Dec 2019, 12:20 PM IST

    7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!

    ಕಿಚ್ಚ ಸುದೀಪ್‌ಗೆ 2019 ಒಂದು ರೀತಿಯಲ್ಲಿ ಲಕ್ಕಿ ಇಯರ್ ಅಂತಾನೇ ಹೇಳಬಹುದು. ಸ್ಯಾಂಡಲ್‌ವುಡ್‌ನಲ್ಲಿ 'ಪೈಲ್ವಾನ್' ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಲಿವುಡ್‌ನಲ್ಲಿ 'ದಬಾಂಗ್ -3' ಸದ್ದು ಮಾಡಿತು. ಇದುವರೆಗೂ ಬರೀ ಸಿನಿಮಾಗಳಲ್ಲಿಮಾತ್ರ ಬ್ಯುಸಿಯಿದ್ದ ಕಿಚ್ಚ ಸುದೀಪ್ ಈಗ ಇಯರ್ ಎಂಡ್‌ನಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. 

  • సుదీప్: కన్నడ స్టార్ హీరోగా గుర్తింపు తెచ్చుకున్న సుదీప్ ఈగ సినిమాతో సరికొత్త ట్రెండ్ సెట్ చేశాడు. దబాంగ్ 3లో కూడా విలన్ గా నటించాడు. విలన్ ఆఫర్స్ కి  దాదాపు 3 కోట్ల వరకు అందుకుంటున్నట్లు తెలుస్తోంది.

    News23, Nov 2019, 8:16 AM IST

    ಕಿಚ್ಚ ಸುದೀಪ್‌ ಇಂಡಸ್‌ ಟಿಎಂಟಿ ರಾಯಭಾರಿ

    ಬಹುಭಾಷಾ ನಟ, ಕನ್ನಡಿಗ ಕಿಚ್ಚ ಸುದೀಪ್‌ ಅವರು ಇಂಡಸ್‌ 555 ಟಿಎಂಟಿ ಕಂಪನಿಯ ನೂತನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.