Search results - 150 Results
 • ಸುದೀಪ್ - ಪ್ರೇಮ್ ಜುಗಲ್ ಬಂಧಿ!

  Sandalwood14, Nov 2018, 5:39 PM IST

  ಜೋಗಿ ಪ್ರೇಮ್ ಮೇಲೆ ಸುದೀಪ್‌ಗೆ ಮುನಿಸ್ಯಾಕೆ?

  ದಿ ವಿಲನ್ ತಂಡದ ಮೇಲೆ ಕಿಚ್ಚ ಸುದೀಪ್ ಗೆ ಬೇಜಾರಾಗಿದೆಯಂತೆ. ನಿರ್ದೇಶಕ ಜೋಗಿ ಪ್ರೇಮ್ ಮೇಲೆ ಮುನಿಸನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಮುನಿಸು ತೋಡಿಕೊಂಡಿದ್ಯಾಕೆ? 

 • Sandalwood14, Nov 2018, 5:14 PM IST

  ’ಪೈಲ್ವಾನ್’ ನೋಡಿ ಟಾಲಿವುಡ್ ಶಾಕ್!

  ಕಿಚ್ಚ ಸುದೀಪ್ ಅಭಿನಯದ ’ಪೈಲ್ವಾನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಕಳೆದ ಒಂದು ತಿಂಗಳಿಂದ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದ್ದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಈ ಸಿನಿಮಾ ಏಳು ಭಾಷೆಯಲ್ಲಿ ರಿಲೀಸಾಗಲಿದೆ. 

 • News14, Nov 2018, 5:04 PM IST

  ಪೈಲ್ವಾನ್‌ಗೆ ಕಿಚ್ಚ ಇಳಿಸಿಕೊಂಡ ತೂಕವೆಷ್ಟು?

  ನಟನೆ ಎಂದರೆ ಮೈ ಮರೆಯುವ ಕಿಚ್ಚ ಸುದೀಪ್ ತಮ್ಮ ಮುಂಬರುವ ಚಿತ್ರ 'ಪೈಲ್ವಾನ್‌'ಗೆ ತೂಕ ಇಳಿಸಿಕೊಂಡಿದ್ದಾರೆ. ಇಳಿಸಿಕೊಂಡಿದ್ದು ಎಷ್ಚು ತೂಕ? ಇದಕ್ಕೆ ಯಾರು ಸ್ಫೂರ್ತಿ?

 • Bigg boss

  News11, Nov 2018, 10:07 PM IST

  ಹೊರಬಂದ ಸ್ನೇಹಾಗೆ ಸುದೀಪ್ ಡೌನ್‌ಲೋಡ್ ಮಾಡಿಕೊಳ್ಳಲು ಹೇಳಿದ್ದು ಏನನ್ನು?

  ಬಿಗ್ ಬಾಸ್ ಮನೆಗೆ ಶರಣ್ ಎಂಟ್ರಿ ಕೊಟ್ಟಿದ್ದರು. ಮನೆ ಒಳಗಿರುವವರ ವಿವಿಧ ಕಲಾ ಪ್ರದರ್ಶನ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಹೊರಬಂದದು ತಮ್ಮ ವಿಕ್ಟರಿ-2 ಸಿನಿಮಾ ಬಗ್ಗೆ ಮಾತನಾಡಿದ್ದಲ್ಲದೆ ಗಾಯನ ಮಾಡಿ ರಂಜಿಸಿದರು.

 • KGF

  News9, Nov 2018, 9:43 PM IST

  ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

  ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

 • Sandalwood6, Nov 2018, 4:37 PM IST

  ಜಗ್ಗೇಶ್ ಕಾಮಿಡಿಗೆ ಕಿಚ್ಚ ಸುದೀಪ್ ಫುಲ್ ಬೋಲ್ಡ್!

  ನವರಸ ನಾಯಕ ಜಗ್ಗೇಶ್ ಇದ್ದಾರಂದ್ರೆ ಅಲ್ಲಿ ನಗು, ಸಂತೋಷಕ್ಕೆ ಬರವೇ ಇಲ್ಲ. ಬಿಗ್ ಬಾಸ್ ವೇದಿಕೆ ಜಗ್ಗೇಶ್ ತಮಾಷೆ, ಕಾಮಿಡಿಗೆ ಸಾಕ್ಷಿಯಾಗಿತ್ತು. ಕಿಚ್ ಸುದೀಪ್ ಜೊತೆ ರಿಯಾಲಿಟಿ, ಭ್ರಮೆ ಎನ್ನುವ ಆಟ ಪ್ರೇಕ್ಷಕರ ಮನ ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ಜಗ್ಗೇಶ್ ಪಂಚಿಂಗ್ ಕಾಮಿಡಿ ಹೇಗಿತ್ತು ನೋಡಿ. 

 • Sudeep

  Sandalwood1, Nov 2018, 1:03 PM IST

  ಡಾ.ವಿಷ್ಣು ಸ್ಮಾರಕ: ನ್ಯಾಯಕ್ಕಾಗಿ ಸುದೀಪ್ ಆಗ್ರಹ

  ವಿಳಂಬವಾಗುತ್ತಿರುವ ಡಾ.ವಿಷ್ಣು ಸ್ಮಾರಕ ತ್ವರಿತವಾಗಿ ಆಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಕರ್ನಾಟಕ ಸಂಘಟನೆಗಳು ಒಕ್ಕೂಟ ಹಾಗೂ ವಿಷ್ಣು ಸಂಘಟನೆಗಳು ನಡೆಸುತ್ತಿರುವ ಬೃಹತ್ ಮೆರವಣಿಗೆಗೆ ಪಾಲ್ಗೊಳ್ಳಲು ಸುದೀಪ್ ಆಗ್ರಹಿಸಿದ್ದಾರೆ.

 • Sudeep

  Sandalwood1, Nov 2018, 11:32 AM IST

  ಹೊರ ರಾಜ್ಯದಲ್ಲಿರೋ ಸುದೀಪ್ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ..

   ಕನ್ನಡ ಭಾಷೆಯ ಕಿಮ್ಮತ್ತೇ ಅದು. ಎಲ್ಲೇ ಇದ್ದರೂ, ಹೇಗೇ ಇದ್ದರೂ ಕನ್ನಡಿಗನಾಗಿಯೇ ಇರುತ್ತಾನೆ ಎನ್ನಲು ಕಿಚ್ಚ ಸುದೀಪ್ ಅವರ ಈ ಕಾರ್ಯವೇ ಸಾಕ್ಷಿ. 

 • ನಮ್ಮ ಸಂಸಾರ, ಆನಂದ ಸಾಗರ....

  Sandalwood28, Oct 2018, 3:46 PM IST

  ಇದು ಮೀಟೂ ಅಲ್ಲ.. ವೀಟೂ!

  ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಘಾಟು ಜೋರಾಗಿದೆ. ಇನ್ನೊಂದೆಡೆ ಮೀಟೂವೆಲ್ಲಾ ಏನಿಲ್ಲ. ನಾವೆಲ್ಲಾ ಏನಿದ್ರೂ ವೀಟೂ ಅಂತಿದ್ದಾರೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್.  
   

 • Kiccha Sudeep

  Sandalwood23, Oct 2018, 9:35 PM IST

  ಸುದೀಪ್ ಮಿಸ್ ಮಾಡ್ಕೊಂಡ್ರು, ಕಿಶೋರ್ ತಗೊಂಡ್ರು! ಏನಪ್ಪಾ ಅದು?

  ಕೆಲವೊಂದು ಕಥೆಗಳು ಅಪರೂಪಕ್ಕೆ ಹುಡುಕಿಕೊಂಡು ಬರುತ್ತೆ. ಅಂತದ್ದೇ ಒಂದು ಅಪರೂಪದ ಕಥೆ ಸುದೀಪ್ ಅವರನ್ನು ಹುಡುಕಿಕೊಂಡು ಬಂದಿತ್ತು. ಆದರೆ ಕಾರಣಾಂತರದಿಂದ ಅದು ಕಿಶೋರ್ ಪಾಲಾಗಿದೆ. ಏನದು ಕಥೆ? ಸುದೀಪ್ ಮಿಸ್ ಮಾಡಿಕೊಂಡಿದ್ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ. 

 • Kiccha sudeep

  Sandalwood22, Oct 2018, 9:53 PM IST

  ಹೆಬ್ಬುಲಿ - ಐರಾವತ ಚಾಲೆಂಜ್; ಗೆಲ್ಲೋರ್ಯಾರು?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಗಂಡುಗಲಿ ವೀರ ಮದಕರಿ ಸೆಟ್ಟೇರೋಕೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರ ಸಿನಿಮಾ ಯಾವಾಗ ಬರುತ್ತೆ? ಏನ್ ಹೇಳ್ತಾರೆ ಸುದೀಪ್?  

 • The villain

  News22, Oct 2018, 11:11 AM IST

  ನಮ್ಗೆ ಒಳ್ಳೆ ಸಿನಿಮಾ ನೋಡೋದು ಗೊತ್ತು: ಪ್ರೇಮ್ ವಿರುದ್ಧ ಆಕ್ರೋಶ

  ಭಾರೀ ಬಜೆಟ್ ಸಿನಿಮಾವೆಂದು ಸ್ಯಾಂಡಲ್‌ವುಡ್ ದಿಗ್ಗಜರಾದ ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚಾ ಸುದೀಪ್ ಅಭಿನಯದ 'ದಿ ವಿಲನ್' ಬಿಡುಗಡೆಯಾದಾಗಿನಿಂದಲೂ ಚಲನಚಿತ್ರ ರಸಿಕರ ಆಕ್ರೋಶ ಭುಗಿಲೆದ್ದಿದೆ. ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಬಗ್ಗೆ ಟ್ರೋಲ್ ಮಾಡುತ್ತಿರುವ ಕನ್ನಡಿಗರು, ಪ್ರೇಮ್‌ಗೆ ಬಹಿರಂಗ ಪತ್ರ ಬರೆದಿದ್ದು ಹೀಗೆ...

 • Bigg Boss Kannada 6

  News21, Oct 2018, 10:39 PM IST

  ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳು ಯಾರ್ಯಾರು?

  ಬಿಗ್ ಬಾಸ್ ಮನೆ ತೆರೆದುಕೊಂಡಿದೆ. ಸುಟ್ಟು ಕರಕಲಾಗಿದ್ದ ಮನೆಗೆ ಹೊಸ ಅತಿಥಿಗಳು ಪ್ರವೇಶ ಮಾಡಿದ್ದಾರೆ. ಕಿಚ್ಚ ಸುದೀಪ್ ಮನೆಯೊಳಗೆ ಅಭ್ಯರ್ಥಿಗಳನ್ನು ಕಳಿಸಿದ್ದು ಯಾರೆಲ್ಲ ಮನೆ ಸೇರಿದ್ದಾರೆ? ಇಲ್ಲಿದೆ ಪಟ್ಟಿ...

 • News21, Oct 2018, 7:14 AM IST

  ದಿ ವಿಲನ್ ಯಶಸ್ಸಿಗಾಗಿ ಕೋಣ ಬಲಿಕೊಟ್ಟು ವಿಕೃತ ಅಭಿಮಾನ

  ಶಿವ​ರಾ​ಜ​ಕು​ಮಾರ, ಕಿಚ್ಚ ಸುದೀಪ್‌ ಅಭಿ​ನ​ಯದ ದಿ ವಿಲನ್‌ ಚಿತ್ರದ ಯಶ​ಸ್ಸಿಗೆ ಪ್ರಾರ್ಥಿಸಿ ಜಗಳೂರು ಪಟ್ಟ​ಣ​ದಲ್ಲಿ ಮೇಕೆ ಹಾಗೂ ಯಾವುದೋ ಊರಿ​ನಲ್ಲಿ ಕೋಣ ಬಲಿ ಕೊಟ್ಟು ಅದರ ರಕ್ತ​ದ ಅಭಿ​ಷೇ​ಕ​ವ​ನ್ನು ಚಿತ್ರದ ಪೋಸ್ಟ​ರ್‌ಗೆ ಸಿಡಿ​ಸುವ ಮೂಲಕ ವಿಕೃತ ಅಭಿ​ಮಾನ ಪ್ರದ​ರ್ಶಿ​ಸಿ​ದ್ದಾರೆ. 

 • ಕಿಚ್ಚ ಸುದೀಪ್ -ಶಿವಣ್ಣ ಬಹುನಿರೀಕ್ಷಿತ ಚಿತ್ರ ’ದಿ ವಿಲನ್’ ಅ. 18 ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ

  NEWS20, Oct 2018, 8:02 PM IST

  ಅಭಿಮಾನಿಗಳ ಅತಿರೇಕ ವೈರಲ್; ಕೋಣ ಕಡಿದು ಕಿಚ್ಚನ ಕಟೌಟ್‌ಗೆ ರಕ್ತಾಭಿಷೇಕ!

  ಕಳೆದ ಗುರುವಾರ ಬಿಡುಗಡೆಯಾದ ‘ದಿ ವಿಲನ್’ ಬಲಿಯನ್ನು ಪಡೆದಿದೆ. ಕಿಚ್ಚ ಸುದೀಪ್‌ ಅಭಿಮಾನಿಗಳ ಅತಿರೇಕದ ವರ್ತನೆಯ ವಿಡಿಯೋ ಇದೀಗ ವೈರಲ್ ಆಗಿದೆ. ’ದಿ ವಿಲನ್’ ಬಿಡುಗಡೆಯಾದ ಸಂಭ್ರಮದಲ್ಲಿ ಕುರಿ ಮತ್ತು ಕೋಣವನ್ನು ಕಡಿದು ಕಿಚ್ಚನ ಕಟೌಟ್‌ಗೆ ರಕ್ತದ ಅಭಿಷೇಕ ಮಾಡಿದ್ದಾರೆ.