ಕಿಚ್ಚ  

(Search results - 698)
 • Puneeth rajkumar
  Video Icon

  Sandalwood24, Mar 2020, 10:03 AM IST

  ಸುದೀಪ್- ಪುನೀತ್ ಒಟ್ಟಿಗೆ ತೆರೆ ಮೇಲೆ? ಮ್ಯಾಜಿಕ್ ಮಾಡ್ತಾರಾ ಪ್ರಶಾಂತ್ ನೀಲ್?

  ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್‌ಗಳಾದ ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್‌ಕುಮಾರ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ಧಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ತರಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯನ್ನು ಕೇಳಿ ಅಭಿಮಾನಿಗಳ ಸಖತ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಪ್ರಶಾಂತ್ ನೀಲ್ ಹೇಳೋದೇನು? ಇಲ್ಲಿದೆ ನೋಡಿ! 

 • Sudeep Chetan kumar

  Sandalwood23, Mar 2020, 12:12 PM IST

  ಕೊರೋನಾ ವೈರಸ್‌: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?

  ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ. ಏನದು?
   

 • kiccha sudeep kotigobba 3
  Video Icon

  Sandalwood14, Mar 2020, 3:35 PM IST

  ಕೋಟಿಗೊಬ್ಬ-3 ಟೀಸರ್‌ ಲಿಂಕ್‌ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಟೀಸರ್‌ ಮೊನ್ನೆಯಷ್ಟೇ ರಿಲೀಸ್‌ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್‌ ಮಾಡಲಾಗಿತ್ತು. 

 • Delhi violence

  India12, Mar 2020, 5:18 PM IST

  ಪೌರತ್ವ ಕಾಯ್ದೆ ಕಿಚ್ಚಿಗೆ ತುಪ್ಪ ಸುರಿದವರ ಹೆಡೆಮುರಿ ಕಟ್ಟಿದ ಪೊಲೀಸ್ರು..!

  ದೆಹಲಿಯ ಕೋಮುಗಲಭೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ದೆಹಲಿ ರಾಜ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯನ್ನ ಪೊಲೀಸ್ ಬಂಧಿಸಿದ್ದಾರೆ.

 • Kiccha sudeep kotigobba 3

  Sandalwood10, Mar 2020, 9:03 AM IST

  ಕೋಟಿ​ಗೊಬ್ಬ 3 ಚಿತ್ರದ ಟೀಸರ್‌ ಡಿಲೀಟ್‌ ಆಗಿದ್ದು ಯಾಕೆ? ನಿರ್ಮಾಪಕರಿಂದ ಸ್ಪಷ್ಟನೆ!

  ಸುದೀಪ್‌ ಅಭಿ​ನ​ಯದ ‘ಕೋಟಿ​ಗೊಬ್ಬ 3’ ಚಿತ್ರ ಮತ್ತೆ ಸುದ್ದಿ ಮಾಡು​ತ್ತಿದೆ. ಈ ಹಿಂದೆ ಚಿತ್ರೀ​ಕ​ರ​ಣಕ್ಕೆ ವಿದೇ​ಶ​ದಲ್ಲಿ ಲೊಕೇ​ಷನ್‌ ವ್ಯವ​ಸ್ಥೆ ಮಾಡಿದ ಮುಂಬೈ ಮೂಲದ ಕೋಆರ್ಡಿನೇ​ಟ​ರ್‌​ಗ​ಳಿಗೆ ಹಣ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂತು. ಈಗ ಅದರ ಮುಂದು​ವ​ರಿದ ಭಾಗ​ದಂತೆ ಏಕಾ​ಏಕಿ ಚಿತ್ರದ ಟೀಸರ್‌ ಅನ್ನೇ ಯೂಟ್ಯೂ​ಬ್‌​ನಿಂದ ಡಿಲೀಟ್‌ ಮಾಡಿ​ಸ​ಲಾ​ಗಿದೆ. 

 • kiccha Sudeep
  Video Icon

  Sandalwood9, Mar 2020, 5:21 PM IST

  ರಾತ್ರೋರಾತ್ರಿ ಕಣ್ಮರೆಯಾಯ್ತು ಕಿಚ್ಚನ 'ಕೋಟಿಗೊಬ್ಬ-3' ಟೀಸರ್

  'ಕೋಟಿಗೊಬ್ಬ-3' ಸಿನಿಮಾದಲ್ಲಿ ಕಿಚ್ಚನ ಸ್ಟೈಲಿಷ್ ಲುಕ್ ಮತ್ತು ಇಂಟ್ರಡಕ್ಷನ್ ಗೆ ಇಡೀ ಅಭಿಮಾನಿ ಬಳಗವೇ ಅಸ್ತು ಅಂದಿತ್ತು. ಆದ್ರೆ ರಾತ್ರೋರಾತ್ರಿ ಕೋಟಿಗೊಬ್ಬ-3 ಸಿನಿಮಾ ಟೀಸರ್ ಡಿಲಿಟ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ!  
   

 • Kiccha Sudeep
  Video Icon

  Sandalwood8, Mar 2020, 4:24 PM IST

  'ಫ್ಯಾಂಟಮ್‌' ಸೆಟ್‌ನಲ್ಲಿ ಕಿಚ್ಚನ ಕೈನಲ್ಲಿ ರೆಡಿಯಾಯ್ತು ಹೊಸ ರೆಸಿಪಿ!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹೈದ್ರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಈ ಟೈಂ ನಲ್ಲಿ ಫ್ರೀ ಮಾಡ್ಕೊಂಡು ಕಿಚ್ಚ ತನ್ನ ಟೀಂ ಗೆ ಕೈಯಾರೆ ರುಚಿಯಾದ ತಿಂಡಿ ಮಾಡಿಕೊಟ್ಟಿದ್ದಾರೆ. ಏನ್ ಅಡುಗೆ ಮಾಡಿದ್ರು ಕಿಚ್ಚ ಅಂತ ನೋಡೋ ಕ್ಯೂರಿಯಾಸಿಟಿ ನಿಮಗೂ ಇದ್ಯಾ? ಇಲ್ಲಿದೆ ನೋಡಿ! 

 • Kiccha sudeep with Shraddha Srinath
  Video Icon

  Sandalwood5, Mar 2020, 2:55 PM IST

  ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

  ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

 • Kiccha Sudeep
  Video Icon

  Sandalwood4, Mar 2020, 4:12 PM IST

  ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅಂತ ನಿರೂಪಿಸಿದ ಕಿಚ್ಚ

  ಕರುನಾಡ ಕೇಸರಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಕ್ರೇಜ್ ಕಾ ಬಾಪ್ ಅಂತಾನೆ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಿಚ್ಚನ ಹೊಸ ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದ್ದು ಸ್ಯಾಂಪಲ್ ಫೋಟೋ ಸಖತ್ ಕ್ರೇಜ್ ಹುಟ್ಟಿಸಿದೆ.  
   

 • kiccha sudeep Phantom
  Video Icon

  Sandalwood3, Mar 2020, 4:17 PM IST

  ಶುರುವಾಯ್ತು ಕಿಚ್ಚನ 'ಫ್ಯಾಂಟಮ್' ಹವಾ; ಫ್ಯಾನ್ಸ್ ಫುಲ್ ಫಿದಾ!

  ಅಭಿನಯ ಚಕ್ರವರ್ತಿ ಸುದೀಪ್ ಈಗ 'ಫ್ಯಾಂಟಮ್' ಆಗಿದ್ದಾರೆ. ಕಿಚ್ಚನ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಮಾಡದೇ ಇರೋ ಜಾನರ್ ನ ಚಿತ್ರ ಇದು. ಫ್ಯಾಂಟಮ್ ಅಂದಾಕ್ಷಣ ನಮಗೆ ಕಾರ್ಟೂನ್ ಕ್ಯಾರೆಕ್ಟರ್ ಫ್ಯಾಂಟಮ್ ನೆನಪಾಗುತ್ತದೆ. ಈ ಫ್ಯಾಂಟಮ್ ಆ ಫ್ಯಾಂಟಮ್ ಅಲ್ಲವೇ ಅಲ್ಲ. ಈ ಫ್ಯಾಂಟಮ್ ಬೇರೆನೇ. ಈಗ ಈ ಚಿತ್ರದ ಚಿತ್ರೀಕರಣ ಆರಂಭೊಂಡಿದೆ.

 • undefined
  Video Icon

  Sandalwood3, Mar 2020, 3:57 PM IST

  ದರ್ಶನ್ ಅಭಿಮಾನಿಗಳು 'ರಾಬರ್ಟ್‌' ಗಾಗಿ ಎಕ್ಸೈಟ್!

  ದರ್ಶನ್ 'ರಾಬರ್ಟ್' ಚಿತ್ರದ ರಂಗು ಜೋರಾಗಿದೆ. ರಿಲೀಸ್‌ಗೂ ಮುನ್ನ ಕಿಚ್ಚು ಹತ್ತಿಕೊಂಡಿದೆ.  ಈ ಸಿನಿಮಾ ಕುರಿತು ಇನ್ನಿಲ್ಲದ ಕುತೂಹಲವೂ ಮೂಡಿದೆ. ರಾಬರ್ಟ್ ಚಿತ್ರ ಪ್ಲಾನ್ ಕೂಡ ಮಾಡಿದ್ದಾರೆ. ದರ್ಶನ್ ಲುಕ್ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ! 
   

 • kiccha sudeep Phantom

  Sandalwood3, Mar 2020, 12:31 PM IST

  ಹೈದ​ರಾ​ಬಾ​ದ್‌​ನಲ್ಲಿ ಶುರುವಾಯ್ತು ಕಿಚ್ಚನ 'ಫ್ಯಾಂಟಮ್'!

  ನಟ ಸುದೀಪ್‌ ‘ಕೋಟಿ​ಗೊಬ್ಬ 3’ ಚಿತ್ರೀ​ಕ​ರಣದ ಜತೆಗೆ ಡಬ್ಬಿಂಗ್‌ ಮುಗಿಸಿ ಈಗ ಸದ್ದಿ​ಲ್ಲದೆ ಮತ್ತೊಂದು ಚಿತ್ರಕ್ಕೆ ಜತೆ​ಯಾ​ಗಿ​ದ್ದಾರೆ. ಹೀಗೆ ತಮ್ಮ ನಟ​ನೆಯ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿ​ರು​ವುದು ಅನೂಪ್‌ ಭಂಡಾರಿ ನಿರ್ದೇ​ಶ​ನದ ‘ಫ್ಯಾಂಟ​ಮ್‌’ ಚಿತ್ರಕ್ಕೆ.

 • 29 top10 stories

  News29, Feb 2020, 4:53 PM IST

  ಕಿಚ್ಚನ ಫ್ಯಾನ್ಸ್‌ನಿಂದ ಬೆದರಿಕೆ, ಶೀಘ್ರದಲ್ಲಿ ಪೆಟ್ರೋಲ್ ಬೆಲೆ ಏರಿಕೆ; ಫೆ.29ರ ಟಾಪ್ 10 ಸುದ್ದಿ!

  ಕರ್ನಾಟಕ ರಾಜಕಾರಣದಲ್ಲಿ ಸ್ವಾಮೀಜಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಆನ್ನೋ ಆರೋಪದ ಬೆನ್ನಲ್ಲೇ ಮತ್ತೊರ್ವ ಸ್ವಾಮೀಜಿ 10 ಶಾಸಕರ ರಾಜೀನಾಮೆ ವಾರ್ನಿಂಗ್ ನೀಡಿದ್ದಾರೆ. ಟ್ರಂಪ್ ಭಾರತದ ಭೇಟಿಗೆ 13 ಕೋಟಿ ಖರ್ಚು ಮಾಡಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವನಿತೆಯರು ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳಿಂದ ಅಧ್ಯಕ್ಷನಿಗೆ ಬೆದರಿಕೆ, ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಫೆಬ್ರವರಿ 29ರ ಟಾಪ್ 10 ಸುದ್ದಿ ಇಲ್ಲಿವೆ. 

 • thread phone call

  Sandalwood29, Feb 2020, 3:26 PM IST

  ಕಿಚ್ಚನ ವಿರುದ್ಧ ದೂರು ಕೊಟ್ಟ ಅಧ್ಯಕ್ಷನಿಗೆ ಫ್ಯಾನ್ಸ್‌ನಿಂದ ಜೀವ ಬೆದರಿಕೆ ಕರೆ!

  ಕಿಚ್ಚ ಸುದೀಪ್‌ ಜೂಟಾಟ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ತಪ್ಪು ದಾರಿಗೆ ತಳ್ಳುವಂಥ ಇಂಥ ಕೆಲಸಗಳಿಂದ ದೂರವಾಗಬೇಕೆಂದು ಆಗ್ರಹಿಸಿದ ಸಂಘಟನೆ ಅಧ್ಯಕ್ಷನಿಗೆ ಅಭಿಮಾನಿಗಳಿಂದ ಜೀವ ಬೇದರಿಕೆ ಕರೆ ಬರುತ್ತಿದೆಯಂತೆ!

 • sudeep rummy

  Sandalwood27, Feb 2020, 11:48 AM IST

  ಕಿಚ್ಚ ಜಾಹೀರಾತು ಬ್ಯಾನ್‌ ಮಾಡಿ: ಸರ್ವ ಸಂಘಟನೆಗಳ ಒಕ್ಕೂಟ

  ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿರುವ ರಮ್ಮಿ ಜಾಹೀರಾತು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಸಮಾಜದ ಒಳಿತೆಗೆ ಮಾರಕವೆಂದು ಹೇಳುತ್ತಿದೆ ಸರ್ವ ಸಂಘಟನೆಗಳ ಒಕ್ಕೂಟ. ಏನಿದು ಆ್ಯಡ್?