ಕಿಂಗ್ಸ್ ಇಲೆವೆನ್ ಪಂಜಾಬ್  

(Search results - 38)
 • Cricket12, Oct 2019, 9:20 PM IST

  ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಅಶ್ವಿನ್‌ ಸ್ಥಾನ; ಮೌನ ಮುರಿದ ಮಾಲೀಕ!

  2020ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್‌ಗೆ ಕೊಕ್ ನೀಡಲಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಪಂಜಾಬ್ ಮಾಲೀಕ ಆರ್ ಅಶ್ವಿನ್ ಇರುವಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • Rahul Gayle

  SPORTS5, May 2019, 7:28 PM IST

  ಚೆನ್ನೈ ವಿರುದ್ಧ ಗೆದ್ದರೂ ಪಂಜಾಬ್ ಟೂರ್ನಿಯಿಂದ ಔಟ್!

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಐಪಿಎಲ್ ಲೀಗ್ ಪಂದ್ಯದ ಅಂತಿಮ ದಿನದ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದೆ. ಪಂಜಾಬ್ ಗೆದ್ದರೂ ಪ್ಲೇ ಆಫ್ ಅವಕಾಶ ಸಿಗಲಿಲ್ಲ.  

 • Dhoni Ashwin

  SPORTS5, May 2019, 3:33 PM IST

  IPL 2019: ಟಾಸ್ ಗೆದ್ದ KXIP ಫೀಲ್ಡಿಂಗ್-ತಂಡದಲ್ಲಿ 1 ಬದಲಾವಣೆ!

  ಐಪಿಎಲ್ ಲೀಗ್ ಪಂದ್ಯದ ಕೊನೆಯ ದಿನ ಪ್ಲೇ ಆಫ್ ಹೋರಾಟ ಜೋರಾಗಿದೆ. ಇಂದಿನ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದಿರುವ  KXIP ಫೀಲ್ಡಿಂಗ್ ಆಯ್ಕೆ ಮಾಡಿದೆ. ತಂಡದಲ್ಲಿರುವ ಬದಲಾವಣೆ ಏನು? ಇಲ್ಲಿದೆ ವಿವರ.

 • Kings XI Punjab

  SPORTS1, May 2019, 3:56 PM IST

  CSK,RR ಬಳಿಕ ಅಮಾನತು ಭೀತಿಯಲ್ಲಿ ಕಿಂಗ್ಸ್ XI ಪಂಜಾಬ್!

  12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪುತ್ತಿದೆ. ಇದರ ಬೆನ್ನಲ್ಲೇ ಬಹುದೊಡ್ಡ ವಿವಾದ ಕೂಡ ಅಂಟಿಕೊಳ್ಳೋ ಸಾಧ್ಯತೆ ದಟ್ಟವಾಗಿದೆ. CSK,RR ಬಳಿಕ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ ಅಮಾನತು ಭೀತಿ ಎದುರಿಸುತ್ತಿದೆ.

 • SRH

  SPORTS29, Apr 2019, 11:48 PM IST

  ರಾಹುಲ್ ಏಕಾಂಗಿ ಹೋರಾಟ ವ್ಯರ್ಥ- SRHಗೆ 45 ರನ್ ಗೆಲುವು!

  ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ತವರಿನ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಆರಂಭದಲ್ಲಿ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಬಳಿಕ ಬೌಲಿಂಗ್‌ನಲ್ಲಿ ಮೋಡಿ ಮಾಡಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • KXIP SRH

  SPORTS29, Apr 2019, 7:33 PM IST

  IPL 2019: ಟಾಸ್ ಗೆದ್ದ KXIP ಫೀಲ್ಡಿಂಗ್ ಆಯ್ಕೆ!

  ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಟಾಸ್ ಗೆದ್ದಿರುವ  KXIP  ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • RCB VS KXIP Lost ball

  SPORTS25, Apr 2019, 1:08 PM IST

  ಅಂಪೈರ್ ಮರೆವು- ಬಾಲ್‌ಗಾಗಿ ಮೈದಾನ ಹುಡುಕಾಡಿದ RCB-KXIP!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ನಡೆದ ಸ್ವಾರಸ್ಯ ಘಟನೆ ಅಭಿಮಾನಿಗಳಿಗೆ ಮಾತ್ರವಲ್ಲ, ಆಟಗಾರರಿಗೂ ನಗು ತರಿಸಿದೆ. ರೋಚಕ ಪಂದ್ಯದ ನಡುವೆ ನಡೆದ ಘಟನೆ ಏನು? ಇಲ್ಲಿದೆ ವಿವರ.

 • Devillers

  SPORTS24, Apr 2019, 9:45 PM IST

  IPL 2019: ಎಬಿಡಿ ಅಬ್ಬರ- ಪಂಜಾಬ್‌ಗೆ 203 ರನ್ ಟಾರ್ಗೆಟ್ ನೀಡಿದ RCB!

  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿಪುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ತವರಿನ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. RCB ಹೋರಾಟ, ಪಂಜಾಬ್ ಬೌಲಿಂಗ್ ದಾಳಿ ಹೈಲೈಟ್ಸ್ ಇಲ್ಲಿದೆ.
   

 • RCB Vs KXIp

  SPORTS24, Apr 2019, 2:40 PM IST

  ಬೆಂಗ್ಳೂರಲ್ಲಿ RCB Vs KXIP ಹೋರಾಟ- ಕೊಹ್ಲಿ ಸೈನ್ಯಕ್ಕೆ ಹ್ಯಾಟ್ರಿಕ್ ಗೆಲುವಿನ ಗುರಿ!

  ಆರ್‌ಸಿಬಿಗೆ ಹ್ಯಾಟ್ರಿಕ್‌ ಗೆಲುವಿನ ಗುರಿ, ಅತ್ತ ಬೆಂಗಳೂರು ವಿರುದ್ದ ಅಬ್ಬರಿಸಲು ಕನ್ನಡಿಗರು ರೆಡಿ. ಇದು ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಲೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ಹೈಲೈಟ್ಸ್. ಇಂದಿನ ಪಂದ್ಯದಲ್ಲಿ ಗೆಲುವಿನ ಫೇವರಿಟ್ ಯಾರು? ಇಲ್ಲಿದೆ ವಿವರ.
   

 • Delhi Punjab

  SPORTS21, Apr 2019, 7:33 AM IST

  ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!

  ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!| ಡೆಲ್ಲಿಗೆ 5 ವಿಕೆಟ್‌ ಜಯ| ತವರಿನಲ್ಲಿ 2ನೇ ಜಯ ಸಾಧಿಸಿದ ಕ್ಯಾಪಿಟಲ್ಸ್‌| ಪಂಜಾಬ್‌ 163/7, ಗೇಲ್‌ 69 ರನ್‌| ಡೆಲ್ಲಿ 166/5, ಶ್ರೇಯಸ್‌ ಅಯ್ಯರ್‌ 58*, ಶಿಖರ್‌ ಧವನ್‌ 56 ರನ್‌| 3ನೇ ಸ್ಥಾನ ಕಾಯ್ದುಕೊಂಡ ಡೆಲ್ಲಿ ತಂಡ

 • Rahul Miller

  SPORTS16, Apr 2019, 9:46 PM IST

  IPL 2019: ರಾಜಸ್ಥಾನಕ್ಕೆ 183 ರನ್ ಟಾರ್ಗೆಟ್ ನೀಡಿದ ಪಂಜಾಬ್

  ಕೆ.ಎಲ್.ರಾಹುಲ್ ಹಾಗೂ ಮಿಲ್ಲರ್ ಹೋರಾಟದಿಂದ ರಾಜಸ್ಥಾನ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 182 ರನ್ ಸಿಡಿಸಿದೆ.  ಮೊದಲ ಇನ್ನಿಂಗ್ಸ್ ಅಪ್‌ಡೇಟ್ಸ್ ಇಲ್ಲಿದೆ.

 • Gayle Rahul

  SPORTS10, Apr 2019, 9:53 PM IST

  IPL 2019: ರಾಹುಲ್ ಅಬ್ಬರದ ಶತಕ- ಮುಂಬೈಗೆ 198 ರನ್ ಟಾರ್ಗೆಟ್

  ಮುಂಬೈ ಇಂಡಿಯನ್ಸ್ ವಿರುದ್ಧ ಗೇಲ್ ಹಾಗೂ ರಾಹುಲ್ ಅಬ್ಬರದ ಬ್ಯಾಟಿಂಗ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು.  ಹೀಗಾಗಿ ಮುಂಬೈ ವಿರುದ್ದ ಕಿಂಗ್ಸ್ ಇಲೆವೆನ್ ಪಂಜಾಬ್ 197 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯ ಅಪ್‌ಡೇಟ್ಸ್.

 • KXIP SRH

  AUTOMOBILE8, Apr 2019, 5:43 PM IST

  IPL 2019: ಇಲ್ಲಿದೆ KXIP Vs SRH ಸಂಭವನೀಯ ತಂಡ!

  ಐಪಿಎಲ್ ಟೂರ್ನಿಯಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

 • CSK KXIP Dhoni Ashwin

  SPORTS6, Apr 2019, 3:33 PM IST

  IPL 2019: ಟಾಸ್ ಗೆದ್ದ CSK ಬ್ಯಾಟಿಂಗ್ ಆಯ್ಕೆ -ತಂಡದಲ್ಲಿ 3 ಬದಲಾವಣೆ!

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ CSK ಸೋಲು ಅನುಭವಿಸಿದ್ದರೆ, ಪಂಜಾಬ್ ಗೆಲುವಿನ ಅಲೆಯಲ್ಲಿದೆ. ಇದೀಗ ಟಾಸ್ ಗೆದ್ದಿರುವ CSK  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • Ashwin

  SPORTS1, Apr 2019, 11:56 PM IST

  IPL 2019: ಸ್ಯಾಮ್ ಕುರ್ರನ್ ಹ್ಯಾಟ್ರಿಕ್ ವಿಕೆಟ್- ಡೆಲ್ಲಿ ಮಣಿಸಿದ ಪಂಜಾಬ್!

  ಮೊಹಾಲಿ ಕ್ರೀಡಾಂಗಣ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ.  ಕಿಂಗ್ಸ್ ಇಲೆವೆನ್ ಪಂಜಾಬ್ ವಿರುುದ್ಧ ಡೆಲ್ಲಿ ಕ್ಯಾಪಿಟಲ್ಸ್ ದಿಟ್ಟ ಹೋರಾಟ ನೀಡಿದೆ. ಆದರೆ ಅಂತಿಮ ಹಂತದಲ್ಲಿ ಡೆಲ್ಲಿ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್